Search results - 76 Results
 • Narendra Modi

  Lok Sabha Election News25, May 2019, 8:56 PM IST

  ಹರ್..ಹರ್ ಮೋದಿ.. ಘರ್..ಘರ್.. ಮೋದಿ..ಫಿರ್ ಏಕ್ ಬಾರ್ ಮೋದಿಯೇ ಸಂಸದೀಯ ಲೀಡರ್

  ದೆಹಲಿಯ ಸಂಸತ್ ಸೆಂಟ್ರಲ್ ಹಾಲ್ ನಿಜಕ್ಕೂ ಇಂದು [ಶನಿವಾರ] ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಯಾಕಂದ್ರೆ 353 ಸಂಸದರನ್ನೊಳಗೊಂಡ ಎನ್ ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ 'ಫಿರ್ ಏಕ್ ಬಾರ್ ಮೋದಿ ಸರ್ಕಾರ್', ಮೋದಿಯೇ ನಮ್ಮ ನಾಯಕ ಎಂದು ಘೋಷಣೆ ಮೊಳಗಿತು.

 • Video Icon

  NEWS25, May 2019, 8:51 PM IST

  ವಿಶ್ವಾಸ ಇಲ್ಲದವರ ವಿಶ್ವಾಸ ಗೆಲ್ಲಿ: ನೂತನ ಸಂಸದರಿಗೆ ಮೋದಿ ಮೇಷ್ಟ್ರು ಪಾಠ!

  NDA ಮೈತ್ರಿ ಕೂಟದ ಮೊದಲ ಸಂಸದೀಯ ಸಭೆಯಲ್ಲಿ 17ನೇ ಲೋಕಸಭೆಯ ನೂತನ ಸಂಸದರನ್ನುದ್ದೇಶಿ ನರೇಂದ್ರ ಮೋದಿ ಮಾತನಾಡಿದ್ದಾರೆ. ತನ್ನ ಸುದೀರ್ಘವಾದ ಭಾಷಣದಲ್ಲಿ ಮೋದಿ, ಹೊಸ ಸಂಸದರಿಗೆ ಕಿವಿಮಾತನ್ನು ಹೇಳಿದ್ದಾರೆ. ಸಂಸದರ ಉದ್ದೇಶ ಏನಾಗಿರಬೇಕು, ಯಾವ ತರಹ ಕೆಲಸ ಮಾಡಬೇಕು, ಹೇಗೆ ವರ್ತಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ತನ್ನ ಆನುಭವವನ್ನು ಹಂಚಿಕೊಂಡಿದ್ದಾರೆ. 

 • Ramesh Jarkiholi
  Video Icon

  NEWS25, May 2019, 4:17 PM IST

  ಕಮಲ ನಾಯಕರಿಗೆ ಸಾ‘ಹೂವು’ಕಾರ, ಕೈ ಮುಖಂಡರ ಬಾಯಿಗೆ ಬಿತ್ತು ಖಾರ!

  ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಹೊಸ ಬೆಳವಣಿಗೆಯಲ್ಲಿ, ಬೆಳಗಾವಿ ಸಾಹುಕಾರ ಕಲಬುರಗಿಯ ನೂತನ ಸಂಸದ ಉಮೇಶ್ ಜಾಧವ್‌ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ ಎಂಬ ಸೂಚನೆ ನೀಡಿದೆ.   

 • women

  NEWS25, May 2019, 1:25 PM IST

  ಅಬ್ಬಬ್ಬಾ... ಈ ಲೋಕಸಭೆಯಲ್ಲಿ ಎಷ್ಟೊಂದು ಮಹಿಳಾ ಸದಸ್ಯರು!

  ದಾಖಲೆಯ 78 ಮಹಿಳೆಯರು ಲೋಕಸಭೆಗೆ| 1952ರ ಬಳಿಕ ಇದೇ ಮೊದಲಿಗೆ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಕರ್ನಾಟಕದಿಂದ ಶೋಭಾ, ಸುಮಲತಾ ಸಂಸತ್ತಿಗೆ

 • Lok Sabha Election News24, May 2019, 10:36 AM IST

  ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ!

  ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ| ಹಾಸನದಲ್ಲಿ ನೂತನ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ| ದೇವೇಗೌಡರು ಸೋತಿರುವುದಕ್ಕೆ ನನಗೆ ನೋವಾಗಿದೆ| ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಸೋಲಾಗಿದೆ| ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ

 • Toss CSk Mi

  SPORTS12, May 2019, 7:03 PM IST

  IPL FINAL 2019: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್- 1 ಬದಲಾವಣೆ!

  12ನೇ ಆವೃತ್ತಿ ಐಪಿಎಲ್ ಪ್ರಶಸ್ತಿ ಗೆಲ್ಲೋ ತಂಡ ಯಾವುದು? ಇದೀಗ ಈ ಚರ್ಚೆ ಜೋರಾಗಿದೆ. ಫೈನಲ್ ಪಂದ್ಯದ ಟಾಸ್ ಗೆದ್ದಿರುವ  ಮುಂಬೈ ಇಂಡಿಯನ್ಸ್ ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • CSK DC

  SPORTS10, May 2019, 7:03 PM IST

  IPL 2ನೇ ಕ್ವಾಲಿಫೈಯರ್: ಟಾಸ್ ಗೆದ್ದ CSK ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  12ನೇ ಆವೃತ್ತಿಯಯಲ್ಲಿ ಫೈನಲ್ ಪ್ರವೇಶಿಸೋ 2ನೇ ತಂಡ ಯಾವುದು? ಈ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 2ನೇ ಕ್ವಾಲಿಫೈಯರ್ ಪಂದ್ಯ ಆರಂಭದಲ್ಲೇ ರೋಚಕತೆ ಹುಟ್ಟಿಸಿದೆ. ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿದೆ.

 • SRH DC

  SPORTS8, May 2019, 7:03 PM IST

  IPL ಎಲಿಮಿನೇಟರ್: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  12ನೇ ಆವೃತ್ತಿಯ ಐಪಿಎಲ್ ಟೂರ್ನಿ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನೀಡೆಸುತ್ತಿದೆ. ಟಾಸ್ ಗೆದ್ದ ಹೈದರಾಬಾದ್ ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • CSK VS MI

  SPORTS7, May 2019, 7:02 PM IST

  IPL ಮೊದಲ ಕ್ವಾಲಿಫೈಯರ್: ಟಾಸ್ ಗೆದ್ದ CSK ಬ್ಯಾಟಿಂಗ್

  12ನೇ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ  ಬ್ಯಾಟಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

   

 • Smriti mandhana harmanpreet

  SPORTS6, May 2019, 7:03 PM IST

  ಮಹಿಳಾ IPL 2019: ಟಾಸ್ ಗೆದ್ದ ಹರ್ಮನ್‌ಪ್ರೀತ್ ಸೈನ್ಯ ಫೀಲ್ಡಿಂಗ್ !

  ಐಪಿಎಲ್ ಪ್ಲೇಆಫ್ ಪಂದ್ಯದ ನಡುವೆ ಆಯೋಜಿಸಲಾಗಿರುವ ಮಹಿಳಾ ಐಪಿಎಎಲ್ ಪ್ರದರ್ಶನ ಟೂರ್ನಿಯ ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಸೂಪರ್‌ನೋವಾಸ್  ಫೀಲ್ಡಿಂಗ್ ಆಯ್ಕೆ ಮಾಡಿದೆ.

 • KKR MI

  SPORTS5, May 2019, 7:33 PM IST

  IPL 2019: ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್-ತಂಡದಲ್ಲಿ ಮಹತ್ತರ ಬದಲಾವಣೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿದೆ. ರೋಚಕ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಬದಲಾವಣೆ ಏನು? ಇಲ್ಲಿದೆ.

 • Dhoni Ashwin

  SPORTS5, May 2019, 3:33 PM IST

  IPL 2019: ಟಾಸ್ ಗೆದ್ದ KXIP ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  ಐಪಿಎಲ್ ಲೀಗ್ ಪಂದ್ಯದ ಕೊನೆಯ ದಿನ ಪ್ಲೇ ಆಫ್ ಹೋರಾಟ ಜೋರಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿರುವ ಬದಲಾವಣೆ ಏನು? ಇಲ್ಲಿದೆ ವಿವರ.

 • Rajasthan Royals

  SPORTS4, May 2019, 3:33 PM IST

  IPL 2019: ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ!

  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ರಾಜಸ್ಥಾನ ತಂಡಕ್ಕೆ ಈಗಲೂ ಪ್ಲೇ ಆಫ್ ಎಂಟ್ರಿಗೆ ಅವಕಾಶವಿದೆ. ಹೀಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಟಾಸ್ ಗೆದ್ದಿರುವ ರಾಜಸ್ಥಾನ ಬ್ಯಾಟಿಂಗ್  ಆಯ್ಕೆ ಮಾಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • Rohit

  SPORTS2, May 2019, 7:34 PM IST

  ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ- SRH ತಂಡದಲ್ಲಿ 2 ಬದಲಾವಣೆ!

  ವಾಂಖೆಡೆ ಕ್ರೀಡಾಂಗಣಗದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್  ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು

 • Delhi Capitals

  SPORTS1, May 2019, 7:33 PM IST

  IPL 2019: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ-ಧೋನಿ ವಾಪಾಸ್!

  ಚೆನ್ನೈ(ಮೇ.01) ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಟಾಸ್ ಗೆದ್ದ  ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಧೋನಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.  

  ತವರಿನ ಚೆನ್ನೈ ತಂಡ 12 ಪಂದ್ಯದಲ್ಲಿ 8 ಗೆಲುವು ಹಾಗೂ 4 ಸೋಲಿನೊಂದಿಗೆ 16 ಅಂಕ ಸಂಪಾದಿಸಿದೆ.  ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕೂಡ 12ರಲ್ಲಿ 8 ಗೆಲುವು 4 ಸೋಲಿನೊಂದಿಗೆ 16 ಸಂಪಾದಿಸಿದೆ. ಆದರೆ ರನ್‌ರೇಟ್ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ.