Egg

(Search results - 66)

Vegertains must try this omlett

Food27, Jul 2020, 5:19 PM

ನುಗ್ಗೆಸೊಪ್ಪಿನ ದೋಸೆ, ಮೊಟ್ಟೆ ಫ್ರೈ ಟೇಸ್ಟ್ ಮಾಡಿದ್ದೀರಾ? ರೆಸಿಪಿ ಇಲ್ಲಿದೆ...

ನುಗ್ಗೆಸೊಪ್ಪಿನಿಂದ ಪಲ್ಯ,ಸಾಂಬಾರಷ್ಟೇ ತಯಾರಿಸಲು ಗೊತ್ತು, ಬೇರೇನು ಮಾಡ್ಬಹುದು ಎಂದು ಯೋಚಿಸುತ್ತಿರೋರು ದೋಸೆ, ಮೊಟ್ಟೆ ಫ್ರೈ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ. ಇವೆರಡು ನುಗ್ಗೆಸೊಪ್ಪನ್ನು ನಿಮಗೆ ಪ್ರಿಯವಾಗಿಸೋದ್ರಲ್ಲಿ ಅನುಮಾನವೇ ಇಲ್ಲ.

Vegertains must try this omlett

Food26, Jul 2020, 5:30 PM

ಯಾವುದೇ ಗಿಲ್ಟ್‌ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್‌!

ನೀವು ವೆಜಿಟೇರಿಯನ್‌ ನಾ? ಹಾಗಾದರೆ ಯಾವುದೇ ಗಿಲ್ಟ್‌ ಇಲ್ಲದೆ ನೀವು ತಿನ್ನಬಹುದು ಆಮ್ಲೆಟ್. ಗಾಬರಿಯಾಗ ಬೇಡಿ ಇದು ಮೊಟ್ಟೆ ಉಪಯೋಗಿಸಿದೆ ಮಾಡುವ  ಆಮ್ಲೆಟ್‌. ಹೌದು ಶುದ್ಧ ಸಸ್ಯಾಹಾರಿ ಆಮ್ಲೆಟ್ ಇದು. ರೆಸಿಪಿ ಇಲ್ಲಿದೆ.  ಹೇಗೆ ಮಾಡುವುದು ನೋಡಿ.
1 ಬೌಲ್ ಕಡಲೆ  ಹಿಟ್ಟು
3 ಚಮಚ ಮೈದಾ ಹಿಟ್ಟು
1/3 ಟೀಸ್ಪೂನ್ ಬೇಕಿಂಗ್ ಪೌಡರ್
1/3 ಟೀಸ್ಪೂನ್ ಅಚ್ಚ ಖಾರದ ಪುಡಿ
1 ಸಣ್ಣಗೆ ಕತ್ತರಿಸಿದ ಈರುಳ್ಳಿ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಹೆಚ್ಚಿದ ಹಸಿ ಮೆಣಸಿನಕಾಯಿ
ಬೆಣ್ಣೆ
ರುಚಿಗೆ ಉಪ್ಪು

Egg Cart

India24, Jul 2020, 9:36 PM

ದರ್ಪಕ್ಕೇನು ಹೇಳೋಣ, 100 ರೂ.  ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿಪುಡಿ

ಆತ ಮೊಟ್ಟೆ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಹುಡುಗ. ಆ ಹುಡುಗನ ಬಳಿಯೇ ಅಧಿಕಾರಿಗಳು ಲಂಚ ಕೇಳಿದ್ದಾರೆ. ಕೊಡದಿದ್ದಾಗ ಆತನ ಗಾಡಿಯನ್ನು ಧ್ವಂಸ ಮಾಡಲಾಗಿದೆ.

• India21, Jul 2020, 9:48 AM

ಲಾಕ್ಡೌನ್‌ ಸಂಕಷ್ಟ: ಕುಟುಂಬ ನಿರ್ವಹಣೆಗೆ ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!

ಲಾಕ್ಡೌನ್‌ ಸಂಕಷ್ಟ: ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!| ಹೈದರಾಬಾದ್‌ದಲ್ಲಿ ಕೆಲಸ ಇಲ್ಲದೆ ಕಂಗೆಟ್ಟವೃತ್ತಿಪರ ಯುವತಿಯರು| ಹಣಗಳಿಕೆ, ಕುಟುಂಬ ನಿರ್ವಹಣೆಗಾಗಿ ಬಾಡಿಗೆ ತಾಯ್ತನದ ಮೊರೆ

• Woman24, Jun 2020, 7:23 PM

ವಿಶ್ವದ 9ನೇ ಸಿರಿವಂತ ಮುಕೇಶ್ ಪತ್ನಿ ನೀತಾ ತಿನ್ನೋದು ಇದನ್ನಂತೆ!

ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ಟೌನ್ ಆ್ಯಂಡ್ ಕಂಟ್ರಿ' 2020ರ ವರ್ಷದ ಉನ್ನತ ಸಾಮಾಜಿಕ ಕಾರ್ಯಕರ್ತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ. ಅವರೊಂದಿಗೆ ರಿಲಯನ್ಸ್ ಫೌಂಡೇಶನ್‌ಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ನೀತಾ ಬಹಳ ಸಮಯದಿಂದ ರಿಲಯನ್ಸ್ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದವರು ನೀತಾ ಒಬ್ಬರೇ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ, ಸಮಾಜದ ಬಡ ವರ್ಗಗಳಿಗೆ ಪರಿಹಾರ ಯೋಜನೆಗಳನ್ನು ನಡೆಸಲು, ಬಡವರಿಗೆ ಮತ್ತು ಕಾರ್ಮಿಕರಿಗೆ ಆಹಾರ ಒದಗಿಸಲು, ಆರ್ಥಿಕ ಸಹಾಯವನ್ನು ಒದಗಿಸಲು ಮತ್ತು ದೇಶದ ಮೊದಲ ಕೋವಿಡ್ -19 ಆಸ್ಪತ್ರೆಯನ್ನು ನಿರ್ಮಿಸಿದ ಕಾರಣಕ್ಕಾಗಿ ವಿಶ್ವದ ಪ್ರಮುಖ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ನೀತಾರನ್ನು ಸೇರಿಸಲಾಗಿದೆ. ಇಷ್ಟು ಕೆಲಸ ಕೆಲಸ ಮಾಡಿದರೂ, ಬ್ಯುಸಿಯಾಗಿದ್ದರೂ ನೀತಾರ ಮುಖದಲ್ಲಿ ಉದ್ವೇಗ ಕಾಣಿಸುವುದಿಲ್ಲ, ಅದಕ್ಕೆ ಕಾರಣ ಅವರ ಫಿಟ್‌ನೆಸ್. ಸೀಕ್ರೇಟ್ ಏನು?

leen

International1, Jun 2020, 6:31 PM

ಮೂವರನ್ನು ಪ್ರೆಗ್ನೆಂಟ್ ಮಾಡಿದ್ಲು ಈ ಮಹಿಳೆ: ಹೇಗೆ? ಅಚ್ಚರಿಯ ವಿಚಾರ ಬಯಲು

ಮಾನವ ಇಂದು ಬಹಳಷ್ಟು ಪ್ರಗತಿ ಸಾಧಿಸಿದ್ದಾನೆ. ಈಗ ಇಲ್ಲಿ ಬಹುತೇಕ ಎಲ್ಲವೂ ಸಾಧ್ಯ. ಹೀಗಿರುವಾಗ ಮಹಿಳೆಯೊಬ್ಬಳಿಂದ ಇತರ ಮೂವರು ಮಹಿಳೆಯರು ಪ್ರೆಗ್ನೆಂಟ್ ಆಗಿದ್ದಾರೆಂದರೆ ನಂಬಲೇಬೇಕಾದ ವಿಚಾರ. ಹೌದು 38 ವರ್ಷದ ಲೀನ್ ಹ್ಯಾನ್‌ಕಾಕ್ ಮೂವರು ಮಹಿಳೆಯರ ಬದುಕನ್ನೇ ಬದಲಾಯಿಸಿದ್ದಾಳೆ. ಇನ್ನು ಗರ್ಭಿಣಿಯರಾದ ಮೂವರು ಮಹಿಳೆಯರು ದೀರ್ಘ ಕಾಲದಿಂದ ತಾಯಿಯಾಗಲು ಯತ್ನಿಸುತ್ತಿದ್ದರು. ಹೀಗಿದ್ದರೂ ಅವರ ಇಚ್ಛೆ ಫಲಿಸಿರಲಿಲ್ಲ. ಹೀಗಿರುವಾಗ ಲೀನ್ ಎಗ್ ಡೋನರ್ ಆಗಿದ್ದಾರೆ. ತಮ್ಮ ಮೊಟ್ಟೆಯನ್ನು ಈ ಮಹಿಳೆಯರಿಗೆ ದಾನ ಮಾಡಿದ್ದಾರೆ. ಬಳಿಕವೇ ಈ ಮೂವರು ಮಹಿಳೆಯರು ಪ್ರೆಗ್ನೆಮಟ್ ಆಗಿದ್ದಾರೆ. ಇತರ ಮಹಿಳೆರು ತಾಯಿಯಾಗುವಾಗ ಅವರ ಕಣ್ಣಿನಲ್ಲಿ ಕಾಣಿಸುವ ಆ ಖುಷಿಯಿಂದ ನನಗೆ ಆನಂದವಾಗುತ್ತದೆ ಎಂಬುವುದು ಲೀನ್ ಮಾತು.

Python

Karnataka Districts12, May 2020, 7:23 AM

ಹಟ್ಟಿಯಲ್ಲಿತ್ತು 2 ಹೆಬ್ಬಾವುಗಳು ಮತ್ತು 31 ಮೊಟ್ಟೆಗಳು!

ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ.

• Food29, Apr 2020, 6:48 PM

ತಲೆಯಲ್ಲಿ ಬುದ್ಧಿ ಇರೋರು ಮೊಟ್ಟೆ ಚಿಪ್ಪು ಎಸೆಯಲ್ಲ; ಮಾಡ್ತಾರೆ ಕಮಾಲ್!

ಮೊಟ್ಟೆ ಸಂಪೂರ್ಣ ಆಹಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ನಿರುಪಯುಕ್ತ ಎಂದು ಎಸೆಯುವ ಮೊಟ್ಟೆ ಚಿಪ್ಪಿನಿಂದಲೂ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

• Food20, Apr 2020, 4:33 PM

ಸಲ್ಮಾನ್ ಖಾನಿಂದ ಪ್ರಿಯಾಂಕಾ ಚೋಪ್ರಾವರೆಗೂ ಖ್ಯಾತರೆಲ್ಲ ಎಗ್ ವೈಟ್ ತಿನ್ತಾರೇಕೆ?

ಸೆಲೆಬ್ರಿಟಿಗಳ ಡಯೆಟ್‌ ಸಖತ್ ಇಂಟೆರೆಸ್ಟಿಂಗ್‌ ಆಗಿರುತ್ತೆ. ಅವರು ಆ ಪರಿ ಚೆಂದ ಇರೋದಿಕ್ಕೆ ಅವರು ಸೇವಿಸೋ ಆಹಾರ ಮುಖ್ಯ ಕಾರಣ ಆಗಿರುತ್ತೆ. ಮತ್ತೊಂದು ವಿಶೇಷ ಅಂದರೆ ಸಲ್ಮಾನ್ ಖಾನ್ ರಿಂದ ಹಿಡಿದು ದೀಪಿಕಾ, ಪ್ರಿಯಾಂಕಾ, ಹೃತಿಕ್, ಟೈಗರ್‌ ಶ್ರಾಫ್ ‌ ಎಲ್ರೂ ದಿನದಲ್ಲಿ ಎಷ್ಟು ಎಗ್‌ ವೈಟ್ ತಿನ್ತಾರೆ ಅನ್ನೋದು ಗೊತ್ತಾದ್ರೆ ಶಾಕ್ ಆಗ್ತೀರ!

• chicken

state9, Apr 2020, 10:38 PM

ಕೊರೋನಾ ಲಾಕ್‌ಡೌನ್: ಮಾಂಸಪ್ರಿಯರಿಗೆ ಗುಡ್‌ನ್ಯೂಸ್

ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಲಿಗೆ ಬೇಕರಿ ಬೆನ್ನಲ್ಲೇ ಇದೀಗ ಮೊಟ್ಟೆ ಮತ್ತು ಮಾಂಸದಂಗಡಿ ಸೇರಿಕೊಂಡಿದೆ. ಈ ಮೂಲಕ ರಾಜ್ಯ ಸರ್ಕಾರ ಮಾಂಸಪ್ರಿಯರಿಗೆ ರಿಲ್ಯಾಕ್ಸ್ ನೀಡಿದೆ.

• Egg

Coronavirus Karnataka9, Apr 2020, 8:34 AM

ಕೊರೋನಾ ವಿರುದ್ಧ ಹೋರಾಟ: ಮೊಟ್ಟೆ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚಳ

ಮೊಟ್ಟೆ ಸೇವಿಸುವುದರಿಂದ ಯಾವುದೇ ಆತಂಕವಿಲ್ಲ. ಇದರಿಂದ ಪೌಷ್ಟಿಕಾಂಶ ಹೆಚ್ಚಳವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಯಾವುದೇ ಆತಂಕವಿಲ್ಲದೇ ಎಲ್ಲರೂ ಮೊಟ್ಟೆ ಸೇವಿಸಬಹುದು ಎಂದು ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.

• egg

Karnataka Districts5, Apr 2020, 3:52 PM

ಮೊಟ್ಟೆ, ಮ್ಯಾಗಿ ಬೇಕೆಂದು ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಬೇಡಿಕೆ!

ಕೊರೋನಾ ಲಾಕ್‍ಡೌನ್ ಸಂಕಟದ ಸಂದರ್ಭ ಮಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿರುವ ವಿದ್ಯಮಾನ ನಡೆದಿದೆ.

• वह नहीं चाहते थे कि मोहन इस बिजनेस में आए। उनकी ख्वाहिश थी कि वो जीवन में कुछ ‘बड़ा’ हासिल करे और अपने पैशन का पीछा करे।

Coronavirus Karnataka29, Mar 2020, 8:21 AM

ಮಂಗಳೂರು: ಮೀನು, ಮಾಂಸ, ಮೊಟ್ಟೆಸಾಗಾಟಕ್ಕೆ ಅನುಮತಿ

ಮೀನು, ಮಾಂಸ, ಮೊಟ್ಟೆಹಾಗೂ ಪಶು ಆಹಾರಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇರುವುದರಿಂದ ಇವುಗಳ ಸಾಗಾಟಕ್ಕೆ ಮುಕ್ತ ಅವಕಾಶ ನೀಡುವಂತೆ ರಾಜ್ಯ ಪಶುಸಂಗೋಪನಾ ಇಲಾಖೆ ಸುತ್ತೋಲೆ ಹೊರಡಿಸಿದೆ.

• Egg

Karnataka Districts21, Mar 2020, 12:11 PM

2 ರೂಪಾಯಿ ಮೊಟ್ಟೆಗೆ ಮುಗಿಬಿದ್ರು ಜನ..! ಕ್ಷಣ ಹೊತ್ತಲ್ಲಿ ಖಾಲಿ ಆಯ್ತು 90 ಸಾವಿರ ಮೊಟ್ಟೆ

ಕೊರೊನಾ, ಕೊರೋನಾ ಎಲ್ಲೆಲ್ಲಿಯೂ ಇದರ ಮಾಯೆಯಿಂದ ಮನುಷ್ಯನ ಬದುಕು ಮೂರಾಬಟ್ಟೆಯಾಗಿದೆ. ಹೊರಗೆ ಬರೋ ಹಾಗಿಲ್ಲ, ಬೇಕಾದನ್ನ ತಿನ್ನೊ ಹಾಗಿಲ್ಲ ಎಂಬ ಸ್ಥಿತಿಯ ನಡುವೆಯೂ ಪುಕ್ಸಟ್ಟೆಸಿಗುತ್ತೆ ಅಂದ್ರೆ ನನಗೂ ಇರಲಿ, ನನ್ನ ಕುಟುಂಬದವರಿಗೆಲ್ಲರಿಗೂ ಇರಲಿ ಎಂಬ ಮನಸ್ಥಿತಿ ಇರುವುದುಂಟು. ಇಂತಹ ಘಟನೆ ಹಾಸನದಲ್ಲಿ ನಡೆದಿದೆ.

• corona virus

Karnataka Districts15, Mar 2020, 12:31 PM

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?

ಮಾಂಸ ಹಾಗೂ ಮೊಟ್ಟೆಯ ಸೇವನೆಯಿಂದ ಕೊರೋನಾ ವೈರಸ್ ಹರಡುವುದೇ ಈ ಬಗ್ಗೆ ಇಲ್ಲಿದೆ ಮಾಹಿತಿ.. ಜನರು ಮಾಂಸ ಸೇವನೆ ಬಗ್ಗೆ ಆತಂಕಗೊಳ್ಳಬೇಕೆ..?