Search results - 18 Results
 • Lok Sabha Election News1, May 2019, 12:35 PM IST

  ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿಗೆ ವೋಟ್: GTD ಬಾಂಬ್

  ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ  ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. 

 • NEWS1, May 2019, 7:46 AM IST

  ಸರ್ಕಾರದ ವಿರುದ್ಧ ಎಚ್. ವಿಶ್ವನಾಥ್ ಅಸಮಾಧಾನ

  ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಕಾರಣವೇನು?

 • N Mahesh
  Video Icon

  NEWS12, Oct 2018, 3:26 PM IST

  ಕಾಂಗ್ರೆಸ್ ಗೆ ನಡುಕ ಹುಟ್ಟಿಸಿದ ಎನ್. ಮಹೇಶ್ ರಾಜೀನಾಮೆ

  ಮಹೇಶ್ ರಾಜೀನಾಮೆಯಿಂದ ಎಲ್ಲೋ ಒಂದು ಕಡೆಗೆ ಚಾಮರಾಜನಗರ ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ ಚಾಮರಾಜನಗರದಿಂದ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ.

 • N Mahesh

  NEWS12, Oct 2018, 9:45 AM IST

  ಸಚಿವ ಎನ್‌. ಮಹೇಶ್‌ ರಾಜೀನಾಮೆ ಸುತ್ತ ಹಲವು ಅನುಮಾನಗಳ ಹುತ್ತ

  ಮೈತ್ರಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ದಿಢೀರ್ ರಾಜೀನಾಮೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 • NEWS11, Oct 2018, 6:13 PM IST

  ಮೈತ್ರಿ ಸರ್ಕಾರಕ್ಕೆ ಮೊದಲ ಶಾಕ್: ಸಚಿವ ಎನ್. ಮಹೇಶ್ ರಾಜೀನಾಮೆ

  ಸಮ್ಮಿಶ್ರ ಸರ್ಕಾರದ  ಮೊದಲ ವಿಕೇಟ್ ಪತನವಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ರಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಹಾಗೂ ರಾಜ್ಯಪಾಲರಿಗೆ ರವಾನಿಸಿದ್ದಾರೆ.  

 • N Mahesh

  NEWS30, Sep 2018, 12:43 PM IST

  ಸರ್ಕಾರಿ ಶಾಲೆಗಳ ವಿಲೀನ ಆಗುತ್ತಾ..? ಇದಕ್ಕೆ ಮಿನಿಸ್ಟರ್ ಹೇಳೋದೇನು..?

  ಸುವರ್ಣ ನ್ಯೂಸ್‌ ನಡೆಸುವ ‘ಹಲೋ ಮಿನಿಸ್ಟರ್‌’ ನೇರ ಪ್ರಸಾರದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಎನ್‌.ಮಹೇಶ್‌ ಮಕ್ಕಳಿಗೆ ಕಲಿಸುವ ಬದಲಾಗಿ ಕಲಿಯುವಂತಾಗಬೇಕು. ಓಪನ್‌ ಬುಕ್‌ ಪರೀಕ್ಷೆ ಎಂದರೆ ಸಾಮಾನ್ಯ ಜನರಲ್ಲಿ ಗೊಂದಲವಿದ್ದು, ಮುಖ್ಯ ಪರೀಕ್ಷೆಯಲ್ಲಿ ಪುಸ್ತಕ ನೋಡಿಕೊಂಡು ಬರೆಯುವ ಪ್ರಕ್ರಿಯೆ ಎಂಬ ಅಭಿಪ್ರಾಯವಿದೆ. ಆದರೆ, ಓಪನ್‌ ಬುಕ್‌ ಪರೀಕ್ಷೆ ಕೇವಲ ಮಾಸಿಕ ಪರೀಕ್ಷೆಗಳಲ್ಲಿ ಮಾತ್ರ ಇರುತ್ತದೆ. ಇದರಿಂದ ಮಕ್ಕಳಲ್ಲಿನ ಬುದ್ಧಿಮತ್ತೆ ಹೆಚ್ಚಾಗಲಿದೆ ಎಂದು ವಿವರಿಸಿದರು.

 • Video Icon

  NEWS31, Aug 2018, 12:20 PM IST

  ಸಿದ್ದರಾಮಯ್ಯ ಬಗ್ಗೆ ಶಿಕ್ಷಣ ಸಚಿವ ಮಹೇಶ್‌ ಹೊಸ ಬಾಂಬ್!

  ಸಿದ್ದರಾಮಯ್ಯ ಇನ್ನೊಮ್ಮೆ ಮುಖ್ಯಮಂತ್ರಿಯಾಗ್ತಾರಾ ಎಂಬುವುದು ಸದ್ಯ ರಾಜ್ಯರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ನಡುವೆ ಬಿಎಸ್‌ಪಿ ಮುಖಂಡ, ಶಿಕ್ಷಣ ಸಚಿವ ಎನ್. ಮಹೇಶ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. 

 • Jayamala

  NEWS11, Aug 2018, 10:52 AM IST

  ಶಿಕ್ಷಣ ಮಂತ್ರಿಗೆ ಜಯಮಾಲ ಪತ್ರ

  ಕನ್ನಡ ಶಾಲೆಯಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿರುವ ಸಂಬಂಧ ಸಚಿವೆ ಜಯಮಾಲ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. 

 • Bengaluru City9, Aug 2018, 5:38 PM IST

  ನಮ್ಮಪ್ಪನ್ನಾಣೆ ರಾಜಕಾರಣಿಗಳು ದೇಶ ಉದ್ಧಾರ ಮಾಡಲ್ಲ ಎಂದ ಶಿಕ್ಷಣ ಸಚಿವರು

  • ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಶೋಚನೀಯ, ಸರ್ಕಾರ ಕೋಟಿ ಕೋಟಿ ಹಣ ಅನುದಾನ ನೀಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ : ಜಿ.ಟಿ.ದೇವೇಗೌಡ
  • ಶಿಕ್ಷಣದ ಮಹತ್ವ ರಾಜಕಾರಣಿಗಳಿಗೆ ಗೊತ್ತಿರಲು ಸಾಧ್ಯವಿಲ್ಲ. ಸರ್ಕಾರಿ ಕಾಲೇಜಿನ ಅಧಿಕಾರಿಗಳು, ವಿಸಿ ಗಳು ಹೆಸರು ಕೆಡಿಸುತ್ತಿದ್ದಾರೆ ಎಂದ ಸಚಿವರು
 • Video Icon

  EDUCATION-JOBS15, Jul 2018, 4:38 PM IST

  ಮೆಗಾಫೈಟ್: ಓಪನ್ ಬುಕ್ ಎಕ್ಸಾಂ ವರವೋ? ಶಾಪವೋ?

  ನೂತನ ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಓಪನ್ ಬುಕ್ ಎಕ್ಸಾಂ ವಿದ್ಯಾರ್ಥಿಗಳ ಭವಿಷ್ಯಕ್ಕೆ ವರದಾನವಾಗಲಿದೆಯೇ ಅಥವಾ ಶಾಪವೇ? ಪುಸ್ತಕ ನೋಡಿ ಬರೆಯುವ ಪರೀಕ್ಷೆ ಬೇಕೋ? ಬೇಡವೇ?ಶಿಕ್ಷಣ ಸಚಿವರ ನಿರ್ಧಾರ ಸರಿಯೋ? ಅಲ್ಲವೋ? ಈ ವ್ಯವಸ್ಥೆ ಶಾಲಾ ಮಕ್ಕಳಿಗೆ ಅರ್ಥವಾಗುತ್ತದೋ? ಪುಸ್ತಕ ನೋಡಿ ಪರೀಕ್ಷೆ ಬರೆಯೋದ್ರಿಂದ ಮಕ್ಕಳು ದಡ್ಡರಾಗ್ತಾರಾ? ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತೋ?  ಎಂಬ ಬಗ್ಗೆ ಯುವಜನರು ’ಮೆಗಾಫೈಟ್‌’ನಲ್ಲಿ ಚರ್ಚೆ ನಡೆಸಿದ್ದಾರೆ. 

 • Video Icon

  NEWS13, Jul 2018, 1:03 PM IST

  ಹಾಸನ ಡಿಸಿ ರೋಹಿಣಿ ನಿರ್ಧಾರಕ್ಕೆ ಸರ್ಕಾರ ಬ್ರೇಕ್

  ಹಾಸನ ಜಿಲ್ಲಾಧಿಕಾರಿ ರೋಹಿಣಿಗೆ ಇದೀಗ ಮತ್ತೊಮ್ಮೆ ಹಿನ್ನಡೆಯಾಗಿದೆ. ಅವರು ಕೈಗೊಂಡ ನಿರ್ಧಾರಕ್ಕೆ ಇದೀಗ ಸರ್ಕಾರ ಬ್ರೇಕ್ ಹಾಕಿದೆ. 

 • N Mahesh

  NEWS9, Jul 2018, 10:12 AM IST

  ಶಿಕ್ಷಣ ಸಚಿವರಿಂದ ದ್ವಂದ್ವ ಹೇಳಿಕೆ

   ಸರ್ಕಾರಿ ಶಾಲೆ ಮುಚ್ಚುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ದ್ವಂದ್ವ ಹೇಳಿಕೆ ನೀಡಿ ದರು. ರಾಜ್ಯದಲ್ಲಿನ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ಮಗುವಿದ್ದರೂ ಸಹ ಶಾಲೆಗಳನ್ನು ನಡೆಸಲಾಗುವುದು ಎಂದು ಒಂದು ಹಂತದಲ್ಲಿ ಹೇಳಿದರು. 

 • NEWS27, Jun 2018, 7:30 AM IST

  ಏನೋ ಆಗಬೇಕಿತ್ತು, ಏನೋ ಆದೆ

  ನಾನು ಏನೋ ಆಗಬೇಕಿತ್ತು, ಆದರೆ ಏನೋ ಆಗಿದ್ದೇನೆ ಎಂದು  ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅಲ್ಲದೇ ಶಿಕ್ಷಣ ಸಚಿವನಾಗಬೇಕು ಎಂಬ ಆಸೆ ಪಕ್ಷಾತೀತವಾಗಿ ಇತ್ತು. ಅನಿವಾರ್ಯ ಕಾರಣಗಳಿಂದ ಸಭಾಪತಿಯಾಗಿದ್ದೇನೆ ಎಂದರು.

 • NEWS25, Jun 2018, 8:46 AM IST

  ಕರ್ನಾಟಕ ಪರೀಕ್ಷಾ ವಿಧಾನದಲ್ಲಿ ಭಾರೀ ಬದಲಾವಣೆ

  ವಿದ್ಯಾರ್ಥಿಗಳು ಬರೆಯುವ ಪರೀಕ್ಷಾ ವಿಧಾನದಲ್ಲಿ  ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ. ಸದ್ಯ ಇರುವ  ಪುಸ್ತಕ ಮುಚ್ಚಿಟ್ಟು ಬರೆಯುವ ಪರೀಕ್ಷೆಗಳು ಅವೈಜ್ಞಾನಿಕವಾಗಿದ್ದು, ರಾಜ್ಯದಲ್ಲಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಪದ್ಧತಿ ತರಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. 

 • NEWS25, Jun 2018, 8:35 AM IST

  ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್

  ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸುವ ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿ ಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.