Eden Gardens Stadium  

(Search results - 13)
 • virat kohli century record

  Cricket24, Nov 2019, 12:48 PM

  ಇನ್ನಿಂಗ್ಸ್‌ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವ​ದಾ​ಖಲೆ!

  ವಿಂಡೀಸ್‌ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆ​ದಿದ್ದ ಪಂದ್ಯ​ದಲ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ಕೊಂಡಿದ್ದ ಭಾರತ, ವಿಶಾ​ಖ​ಪ​ಟ್ಟಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ದಿದ್ದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಡಿಕ್ಲೇರ್‌ ಮಾಡಿ​ಕೊಂಡಿತ್ತು.

 • undefined

  Cricket23, Nov 2019, 5:12 PM

  ಪಿಂಕ್ ಬಾಲ್ ಟೆಸ್ಟ್: ಟೀಂ ಇಂಡಿಯಾ ಮೊದಲ ಇನಿಂಗ್ಸ್ ಡಿಕ್ಲೇರ್, ಭರ್ಜರಿ ಮುನ್ನಡೆ

  ಮೊದಲ ದಿನದಾಟದಲ್ಲಿ ಬಾಂಗ್ಲಾದೇಶವನ್ನು ಕೇವಲ 106 ರನ್’ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಆರಂಭಿಸಿದ್ದ ಭಾರತ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿತ್ತು. ಈ ಮೂಲಕ ಒಟ್ಟಾರೆ 68 ರನ್’ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ದಿನದಾಟ ಮುಂದುವರೆಸಿದ ರಹಾನೆ-ಕೊಹ್ಲಿ ಜೋಡಿ 4ನೇ ವಿಕೆಟ್’ಗೆ 99 ರನ್’ಗಳ ಜತೆಯಾಟ ನಿಭಾಯಿಸಿದರು.

 • undefined
  Video Icon

  Cricket23, Nov 2019, 1:39 PM

  ಅಬ್ಬಾ, ಅದೇನ್ ಕ್ಯಾಚ್ ಗುರು..! ರೋಹಿತ್-ಸಾಹ ಇಬ್ಬರಲ್ಲಿ ಯಾರ ಕ್ಯಾಚ್ ಬೆಸ್ಟ್..?

  ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನ ತೋರಿತು. ಮೊದಲಿಗೆ ಬೌಲಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ ವಿರಾಟ್ ಪಡೆ, ಆ ಬಳಿಕ ಬ್ಯಾಟಿಂಗ್’ನಲ್ಲೂ ಕಮಾಲ್ ಮಾಡಿತು. ಆದರೆ ಇವರೆಡಕ್ಕೆ ಹೆಚ್ಚು ಸದ್ದು ಮಾಡಿದ್ದು ಟೀಂ ಇಂಡಿಯಾ ಕ್ಷೇತ್ರ ರಕ್ಷಣೆ.

 • সচিন
  Video Icon

  Cricket23, Nov 2019, 12:56 PM

  ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು ಈಡನ್ ಗಾರ್ಡನ್ಸ್ ಮೈದಾನ..!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು, ಬ್ಯಾಡ್ಮಿಂಟನ್ ತಾರೆ ಸಿಂಧು, ಬಾಕ್ಸಿಂಗ್ ಪಟು ಮೇರಿ ಕೋಮ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

 • * ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಮೊದಲ ಹಾಗೂ 5+ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಇಶಾಂತ್ ಶರ್ಮಾ ಪಾತ್ರರಾದರು.
  Video Icon

  Cricket23, Nov 2019, 12:27 PM

  ಪಿಂಕ್ ಬಾಲ್ ಟೆಸ್ಟ್: ಮೊದಲ ದಿನದ ಹೈಲೈಟ್ಸ್

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದರು. ಇಶಾಂತ್ 5 ವಿಕೆಟ್ ಪಡೆದರೆ, ಉಮೇಶ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್’ಮನ್’ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲಿಲ್ಲ. 

 • ঈশান্ত শর্মা

  Cricket23, Nov 2019, 12:01 PM

  ಗಮನಿಸಿದ್ರಾ..? ಟೆಸ್ಟ್‌ನಲ್ಲಿ ಮೊದಲ ಬಾರಿ 2 ಬದಲಿ ಆಟಗಾರರು..!

  ವೇಗಿ ಮೊಹಮದ್‌ ಶಮಿ ಎಸೆತದಲ್ಲಿ ತಲೆಗೆ ಪೆಟ್ಟು ತಿಂದ ಲಿಟನ್‌ ದಾಸ್‌ ಕೆಲಕಾಲ ಬ್ಯಾಟಿಂಗ್‌ ನಡೆಸಿ ಹೊರನಡೆಯಲು ನಿರ್ಧರಿಸಿದರು. ಐಸಿಸಿಯ ಸುಪ್ತಾವಸ್ಥೆ ಬದಲಿ ಆಟಗಾರನ ನಿಯಮದ ಪ್ರಕಾರ ಲಿಟನ್‌ ಬದಲು ಮೆಹಿದಿ ಹಸನ್‌ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು.

 • SGanguly

  Cricket22, Nov 2019, 6:43 PM

  ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

  ಪಿಂಕ್ ಬಾಲ್ ಟೆಸ್ಟ್ ಹವಾ ಎಬ್ಬಿಸಿದ್ದ ರೆ ಇತ್ತ ಪಿಂಕ್ ಕಲರ್ ಸ್ವೀಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿವೆ. ಸೌರವ್ ಗಂಗೂಲಿ ಹಂಚಿಕೊಂಡ ಪಿಂಕ್ ಬಣ್ಣದ ಸಿಹಿತಿಂಡಿಯೊಂದರ ಹಿಂದೆ ಹೋದಾಗ ನಮಗೆಲ್ಲ ಗೊತ್ತಿಲ್ಲದ ಅದೆಷ್ಟೋ ಮಾಹಿತಿ ಅನಾವರಣ ಆಯಿತು.

 • rohit sharma catch

  Cricket22, Nov 2019, 5:39 PM

  ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!

  ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿ ಹೋಯಿತು. ಇಶಾಂತ್ ಶರ್ಮಾ 5 ವಿಕೆಟ್ ಪಡೆದರಾದರೂ, ಉಮೇಶ್ ಯಾದವ್ ಬೌಲಿಂಗ್’ನಲ್ಲಿ ರೋಹಿತ್ ಶರ್ಮಾ ಹಿಡಿದ ಕ್ಯಾಚ್ ಇದೀಗ ವೈರಲ್ ಆಗುತ್ತಿದೆ.

 • आर अश्विन- भारतीय स्पिनर आर अश्विन भी पूरी लय में दिखे। अश्विन ने पहली पारी में 2 और दूसरी पारी में 3 विकेट लिए। अश्विन ने इस मैच में भारत की जमीन पर 250 विकेट भी पूरे किए। इसी के साथ अश्विन ने सबसे कम मैचों में 250 विकेट के मामले में हरभजन सिंह और अनिल कुंबले को भी पीछे छोड़ दिया।

  Cricket22, Nov 2019, 2:28 PM

  ಡೇ & ನೈಟ್ ಟೆಸ್ಟ್: ವೇಗಿಗಳ ಬಿರುಗಾಳಿ, ಬಾಂಗ್ಲಾ 38/5

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿದೆ. 7ನೇ ಓವರ್’ನಲ್ಲಿ ಇಶಾಂತ್ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 4 ರನ್ ಬಾರಿಸಿದ್ದ ಇಮ್ರಲ್ ಕಯೀಸ್ ಅವರನ್ನು ಎಲ್ ಬಿ ಬಲೆಗೆ ಕೆಡುವುದಕ್ಕೆ ಇಶಾಂತ್ ಯಶಸ್ವಿಯಾದರು.

 • বিরাট কোহলি ও রবি শাস্ত্রী

  Cricket22, Nov 2019, 11:41 AM

  ಡೇ & ನೈಟ್ ಟೆಸ್ಟ್: ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಗುರಿ

  ರೋಹಿತ್‌ ಶರ್ಮಾ ಪಾಲಿಗೆ ಈಡನ್‌ ಗಾರ್ಡನ್ಸ್‌ ಅದೃ​ಷ್ಟದ ತಾಣವಾಗಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ಗುರಿ ಹೊಂದಿ​ದ್ದಾರೆ. ಮಯಾಂಕ್‌ ಅಗರ್‌ವಾಲ್‌, ಚೇತೇ​ಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಪೈಕಿ ಯಾರೊ​ಬ್ಬರು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತರೂ ಬಾಂಗ್ಲಾಗೆ ಉಳಿ​ಗಾ​ಲ​ವಿಲ್ಲ. 

 • বিরাট কোহলির ছবি
  Video Icon

  Cricket22, Nov 2019, 10:22 AM

  ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುತ್ತಾ..?

  ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು, ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಎರಡನೇ ಪಂದ್ಯವನ್ನೂ ಜಯಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಕನವರಿಕೆಯಲ್ಲಿದೆ. ಇದರ ಜತೆಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದು ಸ್ಮರಣೀಯವಾಗಿಸಿಕೊಳ್ಳಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

 • undefined
  Video Icon

  Cricket22, Nov 2019, 10:06 AM

  ಕ್ರಿಕೆಟ್ ಕಾಶಿ ಈಡನ್’ನಲ್ಲಿಂದು ಡೇ & ನೈಟ್ ಟೆಸ್ಟ್

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಯತ್ನದ ಫಲವಾಗಿ, ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯವಾಡಲು ರೆಡಿಯಾಗಿದೆ. ಈ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

 • KKR vs KXIP

  SPORTS27, Mar 2019, 4:18 PM

  ಐಪಿಎಲ್‌: ಈಡನ್‌ನಲ್ಲಿಂದು ಗೇಲ್‌ Vs ರಸೆಲ್‌ ಫೈಟ್‌!

  ಎರಡೂ ತಂಡಗಳಿಗೆ ವಿಂಡೀಸ್‌ನ ಆಟಗಾರರೇ ಟ್ರಂಪ್‌ ಕಾರ್ಡ್‌ಗಳೆನಿಸಿದ್ದಾರೆ. ಪ್ರಮುಖವಾಗಿ ಪಂಜಾಬ್‌ನ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಹಾಗೂ ಕೆಕೆಆರ್‌ನ ಪ್ರಚಂಡ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ನಡುವಿನ ಸ್ಪರ್ಧೆ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಕೆರಳಿಸಿದೆ.