Asianet Suvarna News Asianet Suvarna News
6 results for "

Ede Tumbi Haduvenu

"
Special Music Program Ede Tumbi Haduvenu Contestant with Suvarna news hlsSpecial Music Program Ede Tumbi Haduvenu Contestant with Suvarna news hls
Video Icon

ಸುವರ್ಣ ನ್ಯೂಸ್‌ನಲ್ಲಿ 'ಎದೆ ತುಂಬಿ ಹಾಡುವೆನು' ಸ್ಪರ್ಧಿಗಳ ಗಾನಸುಧೆ; ಕಿವಿಯಾಗೋಣ ಬನ್ನಿ

ಮನಸ್ಸನ್ನು ಹಗುರವಾಗಿಸುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. ಸಂಗೀತ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಕರ್ನಾಟಕದಲ್ಲಿ 'ಎದೆ ತುಂಬಿ ಹಾಡುವೆನು' ಎಂದಾಕ್ಷಣ ನೆನಪಾಗುವುದು ಎಸ್‌ಪಿ ಬಾಲಸುಬ್ರಹ್ಮಣ್ಯಂ. ಅವರನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ.

Entertainment Oct 15, 2021, 4:35 PM IST

heart touching story of Ede tumbi haduvenu contestant Nadira Banuheart touching story of Ede tumbi haduvenu contestant Nadira Banu

'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?

ಕಲರ್ಸ್ ಕನ್ನಡ ಮನರಂಜನಾ ಚಾನೆಲ್‌ನಲ್ಲಿ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ಸೊಗಸಾಗಿ ಮೂಡಿಬರುತ್ತಿದೆ. ಇದರಲ್ಲಿ ಕಲಾವಿದರ ಹಾಡಿನ ಜೊತೆಗೆ ಅವರ ಲೈಫನ್ನೂ ತೋರಿಸಿರುವುದು ಮಹತ್ವ ಪಡೆಯುತ್ತಿದೆ. ಈ ಸರಣಿಯಲ್ಲಿ ಬಹಳ ಗಮನ ಸೆಳೆದದ್ದು ನಾದಿರಾ ಬಾನು ಎಂಬ ಹುಡುಗಿಯ ಬದುಕಿನ ಕತೆ.

Small Screen Sep 29, 2021, 2:34 PM IST

Ede Tumbi Haduvenu contestant Sandesh Neermargas interviewEde Tumbi Haduvenu contestant Sandesh Neermargas interview

ಇನ್ನು ಸಂಗೀತ ಸಾಧನೆಯೇ ನನ್ನ ಗುರಿ: ಸಂದೇಶ್ ನೀರ್‌ಮಾರ್ಗ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಹಲವಾರು ಕಾರಣಗಳಿಂದ ಖ್ಯಾತಿ ಪಡೆದಿದೆ. ಆ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದವರಲ್ಲಿ ಯುವ ಗಾಯಕ ಸಂದೇಶ್ ನೀರ್‌ಮಾರ್ಗ ಕೂಡ ಒಬ್ಬರು. ತಮ್ಮ ಅನುಭವದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.

 

Interviews Sep 27, 2021, 6:52 PM IST

singer suryakanths village gets bus by CM Bommayisinger suryakanths village gets bus by CM Bommayi

ಗಾಯಕ ಸೂರ್ಯಕಾಂತ್ ಊರಿಗೆ ಬಸ್ ಸೇವೆ ನೀಡಿದ ಸಿಎಂ ಬೊಮ್ಮಾಯಿ

ಸೂರ್ಯಕಾಂತ್ ಅವರ ಊರಿಗೆ ಮೊದಲ ಬಸ್ ವ್ಯವಸ್ಥೆ ಆಗಿದ್ದಕ್ಕೆ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಜಡ್ಜ್‌ಗಳು, ಇತರ ಸ್ಪರ್ಧಿಗಳೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಗುರು ಕಿರಣ್ ಈ ಕಾರ್ಯವನ್ನು ಮೆಚ್ಚಿ ಮಾತನಾಡಿದ್ದಾರೆ.

Small Screen Sep 12, 2021, 4:41 PM IST

Ede tumbi haduvenu Suryakant to Team India test top 10 News of August 23 ckmEde tumbi haduvenu Suryakant to Team India test top 10 News of August 23 ckm

ಕನ್ನಡಿಗರ ಮನ ಗೆದ್ದ ಸೂರ್ಯಕಾಂತ್‌, ಕೊಹ್ಲಿ ಸೈನ್ಯದಲ್ಲಿ ಬದಲಾವಣೆ; ಆ.23ರ ಟಾಪ್ 10 ಸುದ್ದಿ!

ಎದೆತುಂಬಿ ಹಾಡುವೆನು ರಿಯಾಲಿಟೋ ಕಾರ್ಯಕ್ರಮದಲ್ಲಿ ಹಲವು ಅಡೆತಟ್ಟಿ ಮೆಟ್ಟಿ ನಿಂತ ಸೂರ್ಯಕಾಂತ್ ಕನ್ನಡಿಗರ ಮನಗೆದ್ದಿದ್ದಾರೆ. ಒಂದೂವರೆ ವರ್ಷದ ಬಳಿಕ ಶಾಲಾ ಕಾಲೇಜು ಆರಂಭಗೊಂಡಿದೆ. ಬಿಗ್ ಬಾಸ್‌ ಮನೆಯಲ್ಲಿ ಅಕ್ಕ ಶಿಲ್ಪಾ ಶೆಟ್ಟಿ ಧ್ವನಿ ಕೇಳಿ ಶಮಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 3ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಸೇರಿದಂತೆ ಆಗಸ್ಟ್ 23ರ ಟಾಪ್ 10 ಸುದ್ದಿ ವಿವರ.

News Aug 23, 2021, 5:17 PM IST

Suryakanth with stammering problem wins hearts in Ede tumbi haduvenuSuryakanth with stammering problem wins hearts in Ede tumbi haduvenu

ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

ಸೂರ್ಯಕಾಂತ್‌ ಅವರ ಹಾಡನ್ನು 2 ಮಿಲಿಯನ್‌ಗೂ ಅಧಿಕ ಜನ ಕೇಳಿದ್ದಾರೆ. ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ದೊಡ್ಡ ಸಮಸ್ಯೆಯೊಂದನ್ನು ಮರೆತು ಗಂಧರ್ವನಂತೆ ಹಾಡುವ ಸೂರ್ಯಕಾಂತ್‌ ಅವರನ್ನು ಹಾಡಿ ಹೊಗಳಿದ್ದಾರೆ.

Small Screen Aug 23, 2021, 4:15 PM IST