Ecuador  

(Search results - 10)
 • <p>Nithyananda&nbsp;</p>
  Video Icon

  India22, Aug 2020, 7:23 PM

  ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ

  ನಿತ್ಯಾನಂದ ಸ್ವಾಮೀಜಿ ಗಣೇಶ ಚತುರ್ಥಿ ದಿನದಂದೇ ದೂರದ ಈಕ್ವೆಡಾರ್​ ದೇಶದ ಕರಾವಳಿಯ ಸಣ್ಣ ದ್ವೀಪದಲ್ಲಿ ಕೈಲಾಸ ದೇಶದ ರಿಸರ್ವ ಬ್ಯಾಂಕ್​ ಆರಂಭಿಸಿದ್ದಾನೆ.

 • <p>Dead</p>

  International6, May 2020, 5:27 PM

  ಈ ಬಡ ರಾಷ್ಟ್ರದಲ್ಲಿ ರಸ್ತೆಯಲ್ಲೇ ಎಸೆಯುತ್ತಿದ್ದಾರೆ ಕೊರೋನಾ ಪೀಡಿತರ ಮೃತದೇಹ!

  ವಿಶ್ವದೆಲ್ಲೆಡೆ ಕೊರೋನಾ ಪಡೀತರ ಅಟ್ಟಹಾಸ ಮಿತಿ ಮೀರಿದೆ. ಇಡೀ ವಿಶ್ವವ್ಯಾಪಿ ಆತಂಕ ಹುಟ್ಟಿಸಿರುವ ಈ ವೈರಸ್‌ ಎದುರು, ಅತ್ಯಂತ ಬಲಿಷ್ಟ ರಾಷ್ಟ್ರಗಳೆನಿಸಿಕೊಂಡಿರುವ ಅಮೆರಿಕ, ಯುಕೆ, ಇಟಲಿಯಂತಹ ಸಂಪತ್ಭರಿತ ರಾಷ್ಟ್ರಗಳು ಕೂಡಾ ಮಂಡಿಯೂರಿವೆ. ಹೀಗಿರುವಾಗ ಆರ್ಥಿಕವಾಗಿ ಹಿಂದುಳಿದ, ವೈದ್ಯಕೀಯ ಸೌಲಭ್ಯವಿಲ್ಲದ ರಾಷ್ಟ್ರಗಳ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸುವುದೇ ಅಸಾಧ್ಯ. ಇದೀಗ ಬಡತನ ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಗುರುತಿಸಿಕೊಳ್ಳುವ ಲ್ಯಾಟಿನ್ ಅಮೆರಿಕಾದ ಇಕ್ವೆಡಾರ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿ ಸೋಕಿತರ ಸಂಖ್ಯೆ 32 ಸಾವಿರ ದಾಟಿದ್ದು, ಸಾಔಇನ ಸಂಖ್ಯೆ 16 ಸಾವಿರ ತಲುಪಿದೆ. ಭಾರತದ ರಾಜಧಾನಿ ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಇರುವ ಈ ರಾಷ್ಟ್ರದ ಪರಿಸ್ಥಿತಿ ಕರುಣಾಜನಕವಾಗಿದೆ.

 • <p>alka</p>

  International5, May 2020, 2:22 PM

  ಕೊರೋನಾದಿಂದ ಸಾವು, ತಿಂಗಳ ಬಳಿಕ ಜೀವಂತವಾದಳು!

  ಕೊರೋನಾ ಅಟ್ಟಹಾಸಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗುವೆ. ಈವರೆಗೂ ಈ ವೈರಸ್‌ 36 ಲಕ್ಷದ 46 ಸಾವಿರ ಮಂದಿಯಲ್ಲಿ ಕಾಣಿಸಿಕೊಮಡಿದ್ದು, ಎರಡೂವರೆ ಲಕ್ಷ ದಾಟಿದೆ. ಅನೇಕ ರಾಷ್ಟ್ರಗಳಲ್ಲಿ ಸ್ಮಶಾನಗಳಲ್ಲಿ ಶವ ಹೂಳಲು ಸ್ಥಳವಿಲ್ಲದೇ, ಹೊಸ ಸ್ಮಶಾನಗಳನ್ನು ನಿರ್ಮಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಆಸ್ಪತ್ರೆ ಶವಾಗಾರಗಳು ಕೂಡಾ ತುಂಬಿ ತುಳುಕಾಡುತ್ತಿದ್ದು, ಶವಗಳನ್ನು ಸಂರಕ್ಷಿಸಲು ಸ್ಥಳವಿಲ್ಲದಂತಾಗಿದೆ. ಹೀಗಿರುವಾಗ ಅನೇಕ ಕಡೆ ವೈದ್ಯರೂ ಕೂಡಾ ಗೊಂದಲಕ್ಕೀಡಾಗುತ್ತಿದ್ದು, ಮೃತರ ಗುರುತಿಸುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಅಮೆರಿಕದ ಇಕ್ವೆಡಾರ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಹಿನ್ನೆಲೆ ಕುಟುಂಬ ಅಂತಿಮ ಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ, ಕ್ರಿಯೆಗಳನ್ನೂ ನೆರವೇರಿಸಿತ್ತು. ಆದರೆ ಒಂದು ತಿಂಗಳ ಬಳಿಕ ಆ ಮಹಿಳೆ ಜೀವಂತವಾಗಿ ಮನೆಗೆ ಮರಳಿದ್ದಾರೆ.

 • undefined

  International30, Apr 2020, 8:03 AM

  ಕೊರೋನಾ ತಡೆಯಲು ಟಿಪ್ಸ್‌ ಕೊಟ್ಟಿದ್ದ ನಿತ್ಯಾನಂದನಿಗೇ ಮಹಾಮಾರಿ ಕಾಟ!

  ದೇಶದ ಆಸ್ಪತ್ರೆಯ ಬಾತ್‌ರೂಂಗಳಲ್ಲಿ ಶವದ ರಾಶಿ!|  ಶವಾಗಾರಗಳು ಸಂಪೂರ್ಣ ಭರ್ತಿ| ದೇಶದಲ್ಲಿ ಈವರೆಗೆ 23 ಸಾವಿರ ಮಂದಿಗೆ ಕೊರೋನಾ ಸೋಂಕು ತಗುಲಿದೆ. 600 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂಬುವುದು ಸರ್ಕಾರದ ವಾದ| 

 • <p>wickie</p>

  International29, Apr 2020, 4:08 PM

  ತಲೆ ಮರೆಸಿಕೊಂಡಿದ್ದಾಗಲೇ 2 ಮಕ್ಕಳ ತಂದೆಯಾದ ವಿಕಿಲೀಕ್ಸ್‌ ಸಂಸ್ಥಾಪಕ!

  ತಲೆ ಮರೆಸಿಕೊಂಡಿದ್ದಾಗಲೇ 2 ಮಕ್ಕಳ ತಂದೆಯಾದ ವಿಕಿಲೀಕ್ಸ್‌ ಸಂಸ್ಥಾಪಕ!| ತನ್ನ ವಕೀಲೆ ಜೊತೆ ಸಂಬಂಧ ಬೆಳೆಸಿ ಎರಡು ಮಕ್ಕಳ ತಂದೆಯಾಗಿರುವ ಅಸಾಂಜ್| 

 • Kiss Fan

  Football23, Jan 2020, 11:53 AM

  ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

  ಒಂದಲ್ಲ, ಎರಡೆರಡು ಪ್ರೇಯಸಿರನ್ನು ಮೈಂಟೇನ್ ಮಾಡುವವರು ಹಲವರಿದ್ದಾರೆ. ಎಳ್ಳಷ್ಟು ಅನುಮಾನ ಬರದೆ, ಇಬ್ಬರಿಗೂ ಸಮಯ ನೀಡುತ್ತಾ, ಇಬ್ಬರ ಕೋರಿಕೆ ಈಡೇರಿಸುತ್ತಾ ಸರ್ಕಸ್ ಮಾಡುವವರನ್ನು ಮೆಚ್ಚಲೇ ಬೇಕು. ಹೀಗೆ ಇಷ್ಟು ದಿನ ಬಲಕ್ಕೊಂದು, ಎಡಕ್ಕೊಂದು ಎಂದು ಎರಡು ಹುಡುಗಿಯನ್ನು ಮೈಂಟೇನ್ ಮಾಡುತ್ತಿದ್ದ ಕಿಲಾಡಿ ಸಿಹಿ ಮುತ್ತಿನಿಂದ ಸಿಕ್ಕಿಬಿದ್ದಿದ್ದಾನೆ. ಫುಟ್ಬಾಲ್ ಪಂದ್ಯದ ವೇಳೆ ನೀಡಿದ ಮುತ್ತು ಮನೆಯಲ್ಲಿದ್ದ ಪ್ರೇಯಸಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.

 • nithyananda

  state7, Dec 2019, 8:49 AM

  ನಿತ್ಯಾನಂದ ನಮ್ಮ ರಾಷ್ಟ್ರದಲ್ಲಿಲ್ಲ: ಈಕ್ವೆಡಾರ್‌!

  ನಿತ್ಯಾನಂದ ನಮ್ಮ ರಾಷ್ಟ್ರದಲ್ಲಿಲ್ಲ: ಈಕ್ವೆಡಾರ್‌| ಆತ ಹೈಟಿ ದೇಶದಲ್ಲಿ ಇರಬಹುದು| ಆತ ಆಶ್ರಯ ಕೇಳಿದ್ದು ನಿಜ, ಆದರೆ ನಿತ್ಯಾಗೆ ಈಕ್ವೆಡಾರ್‌ ಆಶ್ರಯ ನೀಡಲಿಲ್ಲ| ದ್ವೀಪವೊಂದರ ಖರೀದಿಗೆ ಈಕ್ವೆಡಾರ್‌ ಸಹಕಾರವೂ ಸತ್ಯ ಅಲ್ಲ| ಭಾರತೀಯ ಮಾಧ್ಯಮಗಳಲ್ಲಿನ ವರದಿಗೆ ಈಕ್ವೆಡಾರ್‌ ಸ್ಪಷ್ಟನೆ

 • nithyananda

  India4, Dec 2019, 2:30 PM

  ಅಯ್ಯೋ ನಿತ್ಯಾನಂದ: ದೇಶ ಕಟ್ಟುವ ನಿಯಮ ಗೊತ್ತೇನೋ ಕಂದ?

  ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವ ಕರ್ನಾಟಕದ ಬಿಡದಿ ಬಳಿಯ ಧ್ಯಾನಪೀಠದ ವಿವಾದಿತ ಪೀಠಾಧಿಪತಿ ನಿತ್ಯಾನಂದ, ಅಲ್ಲಿ 'ಕೈಲಾಸ'ಹೆಸರಿನ ದೇಶವನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾನೆ. ಆದರೆ ನಿರ್ದಿಷ್ಟ ಪ್ರದೇಶವೊಂದಕ್ಕೆ ದೇಶದ ಮಾನ್ಯತೆ ನೀಡಲು ವಿಶ್ವಸಂಸ್ಥೆ ಕೆಲವು ನಿಯಮಾವಳಿಗಳನ್ನು ರೂಪಿಸಿದೆ.

 • undefined

  News3, Dec 2019, 11:18 PM

  ಈಕ್ವೆಡಾರ್ ಬಳಿ ನಿತ್ಯಾನಂದನಿಂದ ಸ್ವಂತ ದೇಶ ನಿರ್ಮಾಣ, ಏನೆಲ್ಲ ವ್ಯವಸ್ಥೆಗಳಿವೆ?

  ಸ್ವಯಂ ಘೋಷಿತ ದೇವಮಾನವ ಎಂದುಕೊಂಡಿರುವ ನಿತ್ಯಾನಂದ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಲೇ ಇರುತ್ತಾನೆ. ಈಗ ತನ್ನದೇ ಒಂದು ದೇಶ ಕಟ್ಟಲು ಸಿದ್ಧವಾಗಿದ್ದಾನೆ. ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

 • undefined

  NEWS11, Apr 2019, 3:29 PM

  ಬ್ರಿಟಿಷ್ ಪೊಲೀಸರಿಗೆ ಸಿಕ್ಕಿ ಬಿದ್ದ ಜೂಲಿಯನ್ ಅಸ್ಸಾಂಜೆ!

  ವಿಕಿಲೀಕ್ಸ್ ಮೂಲಕ ವಿಶ್ವದ ಹಲವು ಸರ್ಕಾರಗಳ ಮತ್ತು ರಾಜಕೀಯ ನಾಯಕರ ನಿದ್ದೆಗೆಡೆಸಿದ್ದ ಜೂಲಿಯನ್ ಅಸ್ಸಾಂಜೆ ಅವರನ್ನು ಬಂಧಿಸುವಲ್ಲಿ ಬ್ರಿಟಿಷ್ ಪೊಲೀಸರು ಯಶಸ್ವಿಯಾಗಿದ್ದಾರೆ.