Search results - 101 Results
 • government school student getting kheer cooked by packed milk despite of fresh milk

  BUSINESS22, May 2019, 3:24 PM IST

  100ರ ಗಡಿ ಸಮೀಪ ಹಾಲಿನ ದರ: ಆರ್ಥಿಕತೆ ಕುಸಿತದಿಂದಾಗಿ ಎದ್ದ ಹಾಹಾಕಾರ!

  ಪಾಕಿಸ್ತಾನ ರೂಪಾಯಿ ಮೌಲ್ಯ ಇದೀಗ ಅಮೆರಿಕ ಡಾಲರ್ ಎದುರು 153 ರೂ.ಗೆ ಬಂದು ತಲುಪಿದೆ. ಕೆಲವೇ ದಿನಗಳ ಹಿಂದೆ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು 146 ರೂ. ಇತ್ತು.

 • Geetha Gopinath

  BUSINESS20, May 2019, 7:19 PM IST

  ಭಾರತದ ಉತ್ಪಾದನೆ ಕಡಿಮೆಗೆ ಕಾರಣ ಪತ್ತೆ ಹಚ್ಚಿದ ಐಎಂಎಫ್ ಸಲಹೆಗಾರ್ತಿ

  ಭಾರತದ ಅರ್ಥ ವ್ಯವಸ್ಥೆ ಮತ್ತು ಅಭಿವೃದ್ಧಿ  ಪ್ರಮಾಣದ ಬಗ್ಗೆ ಡಾ. ಗೀತಾ ಗೋಪಿನಾಥ್ ಮಾತನಾಡಿದ್ದಾರೆ.

 • Manmohan singh

  NEWS6, May 2019, 11:06 AM IST

  ಮೋದಿಯ 5 ವರ್ಷದ ಆಡಳಿತ ವಿನಾಶಕಾರಿ, ಆಘಾತಕಾರಿ: ಸಿಂಗ್‌

  ಮೋದಿಯ 5 ವರ್ಷದ ಆಡಳಿತ ವಿನಾಶಕಾರಿ, ಆಘಾತಕಾರಿ: ಮನಮೋಹನ್ ಸಿಂಗ್‌ ಆತಂಕ

 • Gold price may slash soon, gold buyer should wait

  BUSINESS18, Apr 2019, 5:54 PM IST

  ವ್ಹಾವ್: ವರ್ಷದ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದ ಚಿನ್ನದ ದರ!

  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಈ ವರ್ಷದ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ ಶೇ. 0.1ರಷ್ಟು  ಕುಸಿತ ಕಂಡಿದೆ. ಇದು ಈ ವರ್ಷದಲ್ಲೇ ಅತ್ಯಂತ ಕನಿಷ್ಠ ದರ ಎಂದು ಹೇಳಲಾಗಿದೆ.

 • income tax

  BUSINESS25, Mar 2019, 5:40 PM IST

  ಮಾರ್ಚ್ ಮುಗಿಯುತ್ತಿದೆ, ತೆರಿಗೆ ಉಳಿಸಲು ನೀವೇನು ಮಾಡಿದ್ದೀರಿ?

  ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಫೈನಾನ್ಷಿಯಲ್ ಇಯರ್ ಅಂತ ಕರೆಯಲಾಗುತ್ತದೆ ಅನ್ನುವುದು ಬಹುತೇಕರಿಗೆ ಗೊತ್ತಿದೆ. ನಾವು ಸಾಮಾನ್ಯ ಜನ ಈ ಫೈನಾನ್ಷಿಯಲ್ ವರ್ಷದಲ್ಲಿ ಎಷ್ಟು ಆದಾಯ ಗಳಿಸುತ್ತೇವೆ ಅದಕ್ಕೆ ತಕ್ಕಂತೆ ಆದಾಯ ತೆರಿಗೆಯನ್ನು ಇಲಾಖೆಗೆ ಕಟ್ಟಬೇಕು. ಇದಕ್ಕೆ ತಪ್ಪಿದರೆ ಶಿಕ್ಷೆ ಅಥವಾ ದಂಡ ಸಿಗುತ್ತದೆ.

 • modi_india

  BUSINESS22, Mar 2019, 12:59 PM IST

  ಮೋದಿ ಸರ್ಕಾರಕ್ಕೆ ಹೊಸ ಸರ್ಟಿಫಿಕೆಟ್: ಶುರುವಾಯ್ತು ಹೊಸ ಗೇಮ್!

  ವಿಶ್ವದದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿದೆ ಎಂದು ಐಎಂಎಫ್ ಹೇಳಿದೆ.

 • RCB team

  SPORTS20, Mar 2019, 12:02 PM IST

  IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

  ಐಪಿಎಲ್ ಕಣದಲ್ಲಿರುವ 8 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಡೆತ್ ಬೌಲಿಂಗ್ ಲೈನ್ ಹೊಂದಿದೆ. ಹಾಗಂತೆ ಈ ಬಾರಿಯ  RCB ಕೂಡ ಬಲಿಷ್ಠವಾಗಿದೆ.  RCB ತಂಡದ ಡೆತ್ ಬೌಲಿಂಗ್ ಮಾಡೋ ಸಾಮರ್ಥ್ಯ ಯಾರಿಗಿದೆ. ಯಾರು ಅತ್ಯುತ್ತಮ ಎಕಾನಮಿಲ್ಲಿ ಅಂತಿಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇಲ್ಲಿದೆ ವಿವರ.

 • Modi

  BUSINESS21, Feb 2019, 6:18 PM IST

  ನಮ್ಮ ಎಕಾನಮಿ 5 ಟ್ರಿಲಿಯನ್ ತಲುಪಲಿದೆ: ದ.ಕೊರಿಯಾದಿಂದ ಮೋದಿ ಘೋಷಣೆ!

  ಭಾರತದ ಆರ್ಥಿಕತೆ ಸದೃಢವಾಗಿದ್ದು, ಶೀಘ್ರವೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಕ್ಷಿಣ ಕೊರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ಕೊರಿಯಾ ಉದ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
   

 • Donkey

  BUSINESS3, Feb 2019, 2:47 PM IST

  ದಿವಾಳಿ ಎದ್ದ ಪಾಕ್ ನಿಂದ ಕತ್ತೆಗಳ ರಫ್ತು: ಖರೀದಿಸುವ ದೇಶ...!

  ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ವಿದೇಶಿ ವಿನಿಮಯಕ್ಕಾಗಿ ಕತ್ತೆಗಳನ್ನು ರಫ್ತು ಮಾಡುವ ಪರಿಸ್ಥತಿಗೆ ಬಂದಿದೆ. ಹೌದು, ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕ್, ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು, ನೆರೆಯ ಚೀನಾ ಈ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. 

 • BUSINESS21, Jan 2019, 9:04 AM IST

  ಬ್ರಿಟನ್ ಹಿಂದಿಕ್ಕಲಿದೆ ಭಾರತ : ಆರ್ಥಿಕತೆಯಲ್ಲಿ ಭಾರತ ನಂ.5

  ಬ್ರಿಟನ್‌ ಇದೀಗ ಆರ್ಥಿಕತೆ ವಿಚಾರದಲ್ಲಿ ಭಾರತದ ಎದುರು ಮಣಿಯುವ ಸಂದರ್ಭ ಎದುರಾಗಿದೆ. ವಿಶ್ವದ ಬೃಹತ್‌ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಭಾರತ 5ನೇ ಸ್ಥಾನಕ್ಕೆ ಜಿಗಿಯಲಿದೆ 

 • BUSINESS17, Jan 2019, 5:03 PM IST

  ಇಷ್ಟು ಸಾಲಲ್ಲ: ಜನರಿಗೆ ಮತ್ತಷ್ಟು ಹಣ ಕೊಡಬೇಕು: ಆರ್‌ಬಿಐ!

  ದೇಶದ ಜಿಡಿಪಿ ಅತ್ಯಂತ ವೇಗವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ವ್ಯವಸ್ಥೆಗೆ ಮತ್ತಷ್ಟು ಕರೆನ್ಸಿ ಸೇರಿಸುವ ಅಗತ್ಯವಿದೆ ಎಂದು ಆರ್‌ಬಿಐ ಹೇಳಿದೆ. ವ್ಯವಸ್ಥೆಗೆ ಮತ್ತಷ್ಟು ಹೊಸ ಕರೆನ್ಸಿ ಪರಿಚಯಿಸಲು ಇದೂ ಸೂಕ್ತ ಸಮಯ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.

 • Sleep

  BUSINESS8, Jan 2019, 4:48 PM IST

  ನಿದ್ದೆ ಇಲ್ಲದೇ ಒಂದು ಟ್ರಿಲಿಯನ್ ನಷ್ಟ: ಹಿಂಗಾದ್ರೆ ಕಷ್ಟ ಕಷ್ಟ!

  ಕೆಲಸದ ಒತ್ತಡ, ಬದಲಾದ ಜೀವನ ಶೈಲಿಯಿಂದಾಗಿ ಸರಿಯಾಗಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ನಿದ್ದೆಯ ಕೊರತೆಯಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಇದರಿಂದ ಆರ್ಥಿಕವಾಗಿಯೂ ಸಹ ಬಹುದೊಡ್ಡ ನಷ್ಟವುಂಟಾಗುತ್ತಿದೆ. 

 • Aaj Tak

  NEWS8, Jan 2019, 3:45 PM IST

  ಹೆಚ್‌ಎಎಲ್ ಬಳಿ ಕ್ಯಾಶ್ ಇಲ್ಲ: ನಮ್ದು ಕ್ಯಾಶಲೆಸ್ ಎಕಾನಮಿ ಎಂದ ಬಿಜೆಪಿ ನಾಯಕ!

  ದೇಶದ ಜನಪ್ರಿಯ ನ್ಯೂಸ್ ಚಾನೆಲ್‌ಗಳಲ್ಲಿ ಒಂದಾದ ‘ಆಜ್ ತಕ್’ನಲ್ಲಿ ಹೆಚ್‌ಎಎಲ್ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಸಂಸ್ಥೆಗೆ ಅಪಹಾಸ್ಯ ಮಾಡುವಂತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

 • Modi

  BUSINESS20, Dec 2018, 12:39 PM IST

  ಮೋದಿ ಬಗ್ಗದ ಆಸಾಮಿ: ಆಕಾಶಕ್ಕೆ ಮುತ್ತಿಕ್ಕಿದೆ ನಮ್ಮ ಎಕಾನಮಿ!

  2018-19ರ ವಿತ್ತೀಯ ವರ್ಷದಲ್ಲಿ ಮತ್ತು ಕಳೆದ 2 ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆ ಕಂಡಿದೆ ಎಂದು ಐಎಂಎಫ್ ಅಂಕಿ ಅಂಶಗಳು ತಿಳಿಸಿವೆ. ಇತ್ತೀಚೆಗೆ 2ನೇ ತ್ರೈಮಾಸಿಕ (ಜುಲೈ-ಸೆಪ್ಟಂಬರ್‌) ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.1 ರಷ್ಟು ದಾಖಲಾಗಿದ್ದು, ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಮಾಡಿದರೆ 2017ರಲ್ಲಿ ಶೇ.3.2 ಹೆಚ್ಚಾಗಿದೆ.

 • pm modi

  BUSINESS18, Dec 2018, 7:32 PM IST

  ಮೋದಿಯಿಂದ ಹೊಸ ವಾಗ್ದಾನ: ಸರ್ಕಾರದ ಗುರಿ ಇದೆನಾ?

  ಶೇ.99 ರಷ್ಟು ಪದಾರ್ಥಗಳನ್ನು ಶೇ. 18  ಜಿಎಸ್‌ಟಿ ವ್ಯಾಪ್ತಿಗೆ ತರುವುದು ತಮ್ಮ ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಆರ್ಥಿಕ ಕ್ಲಬ್‌ಗೆ 5 ಟ್ರಿಲಿಯನ್ ಡಾಲರ್  ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.