Asianet Suvarna News Asianet Suvarna News
40 results for "

Economic Crisis

"
Economic Crisis in srikanka Used cars costlier than the luxury houseEconomic Crisis in srikanka Used cars costlier than the luxury house

Economic Crisis ಐಷಾರಾಮಿ ಮನೆಗಿಂತ ಈ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ದುಬಾರಿ!

ಇಲ್ಲಿ ಸೆಕೆಂಡ್ ಹ್ಯಾಂಡ್‌ ಕಾರುಗಳು ಜನರ ಐಷಾರಾಮಿ ಬಂಗಲೆಗಳಿಗಿಂತ ದುಬಾರಿ.ಈ ಪರಿಸ್ಥಿತಿ ಇರುವುದು ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ 

Cars Jan 26, 2022, 7:30 PM IST

Sri Lanka on the verge of bankruptcy people buying hundred grams of milk and vegetables sanSri Lanka on the verge of bankruptcy people buying hundred grams of milk and vegetables san

Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!

ಈ ವರ್ಷ ದಿವಾಳಿಯಾಗಲಿದೆ ಶ್ರೀಲಂಕಾ
ವಿದೇಶಿ ಸಾಲಗಳ ಮರುಪಾವತಿಯಿಂದ ಖಜಾನೆ ಖಾಲಿ
ಆಹಾರ ಉತ್ಪನ್ನಗಳ ಬಿಕ್ಕಟ್ಟು ತೀವ್ರ

BUSINESS Jan 4, 2022, 3:57 PM IST

we are waiting to see when Imran Khan will commit suicide says Pak deposed Prime Minister Nawaz Sharif gowwe are waiting to see when Imran Khan will commit suicide says Pak deposed Prime Minister Nawaz Sharif gow

Imran Khan Indian Puppet: ನಾನು ಇಮ್ರಾನ್ ಖಾನ್ ಆತ್ಮಹತ್ಯೆ ನೋಡಲು ಕಾಯುತ್ತಿದ್ದೇನೆ ಎಂದ ನವಾಜ್ ಷರೀಫ್

 • ಭಾರತದಲ್ಲಿ ಇಮ್ರಾನ್ ಖಾನ್ ರನ್ನು ಕೀಲಿಗೊಂಬೆಯಂತೆ ನೋಡಲಾಗುತ್ತಿದೆ ಎಂದ ನವಾಜ್ ಷರೀಫ್
 • ಇಮ್ರಾನ್ ಖಾನ್  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕಾಯುತ್ತಿದ್ದೇನೆ ಎಂದ ನವಾಜ್
 • ಸಾಲ ಮಾಡಿ ದೇಶವನ್ನು ಹಾಳು ಮಾಡಿದ್ದಾರೆ ಇಮ್ರಾನ್ ಎಂದ ಷರೀಫ್

International Dec 25, 2021, 10:29 PM IST

Amid Covid Crisis Minister Spends 42 Crore Rupees To House Renovation in 2 Years podAmid Covid Crisis Minister Spends 42 Crore Rupees To House Renovation in 2 Years pod

ಸಚಿವರ ಮನೆ ರಿಪೇರಿಗೆ 2 ವರ್ಷಕ್ಕೆ 42 ಕೋಟಿ: ಸಂಕಷ್ಟವಿದ್ದರೂ ಭರ್ಜರಿ ಹಣ ವಿನಿಯೋಗ!

* ರಾಜ್ಯದಲ್ಲಿ ಕೋವಿಡ್‌ ಕಾಟದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟ

* ಸಚಿವರ ಮನೆ ರಿಪೇರಿಗೆ 2ವರ್ಷಕ್ಕೆ 42 ಕೋಟಿ

* ಕೋವಿಡ್‌ನಿಂದ ಆರ್ಥಿಕ ಸಂಕಷ್ಟವಿದ್ದರೂ ಭರ್ಜರಿ ಹಣ ವಿನಿಯೋಗ

India Dec 23, 2021, 5:15 AM IST

Sri Lanka will not default on debt repayments despite forex crisis says finance minister basil rajapaksa gowSri Lanka will not default on debt repayments despite forex crisis says finance minister basil rajapaksa gow

Sri Lanka Braves Forex Crisis: ತಪ್ಪದೇ ಸಾಲ ಕಟ್ಟುತ್ತೇವೆಂದು ಭರವಸೆ ನೀಡಿದ ಶ್ರೀಲಂಕಾ

 • ಶ್ರೀಲಂಕಾದಲ್ಲಿ ಹದಗೆಟ್ಟ ಆರ್ಥಿಕ ಸ್ಥಿತಿ
 • ಅಂತರರಾಷ್ಟ್ರೀಯ ಹಣಕಾಸು ನಿಧಿಯ ಬಳಿ ನೆರವು ಕೇಳುವುದಿಲ್ಲ ಎಂದ ಲಂಕಾ
 • ಆಮದು ಕಡಿಮೆ ಮಾಡಿಕೊಳ್ಳುವ ಮೂಲಕ ಸಾಲ ಕಟ್ಟುತ್ತೇವೆ ಎಂದ ಶ್ರೀಲಂಕಾ
   

International Dec 12, 2021, 12:55 PM IST

Afghans Sell Body Organs after Worst Economic Crisis gowAfghans Sell Body Organs after Worst Economic Crisis gow

Afghans Sell Body Organs: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!

 • ತಾಲಿಬಾನಿಗಳ ಕ್ರೂರತನಕ್ಕೆ ತೀರಾ ಹದಗೆಟ್ಟ  ಅಫ್ಘಾನ್‌ರ ಸ್ಥಿತಿ
 • ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಅಫ್ಘಾನಿಗಳು
 • ಆಹಾರಕ್ಕಾಗಿ ದೇಹದ ಅಂಗಾಗಗಳ ಮಾರಾಟಕ್ಕೆ ಮುಂದಾದ ಜನ

International Dec 10, 2021, 5:54 PM IST

Afghan man sells 9-year-old daughter to keep family alive mahAfghan man sells 9-year-old daughter to keep family alive mah

ಕುಟುಂಬದ ಹೊಟ್ಟೆ ತುಂಬಿಸಲು 9 ವರ್ಷದ ಹೆತ್ತ ಮಗಳ ಮಾರಾಟ.. ಅಫ್ಘಾನ್‌ನಲ್ಲಿ ಎಂತಾ ಸ್ಥಿತಿ!

ಇದು ಒಂಭತ್ತು ವರ್ಷದ ಬಾಲಕಿ ಪರ್ವಾನಾ ಮಲ್ಲಿಕ್ ದುರಂತ ಕತೆ.  ಬಾಲಕಿಯನ್ನುಆಕೆಯ ಕುಟುಂಬದವರು  55   ವರ್ಷದ ವ್ಯಕ್ತಿ ಕುರುಬಾನ್ ಎಂಬಾತನಿಗೆ ಮಾರಾಟ ಮಾಡುತ್ತಾರೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

International Nov 2, 2021, 10:40 PM IST

India restaurant industry shrank by 53pc due to COVID 19 Restaurants association podIndia restaurant industry shrank by 53pc due to COVID 19 Restaurants association pod

ಕೊರೋನಾಗೆ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌: 23 ಲಕ್ಷ ನೌಕರರಿಗೆ ಉದ್ಯೋಗ ನಷ್ಟ!

* ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟ

* 2021ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌ 

BUSINESS Oct 27, 2021, 8:06 AM IST

IMF commends India swift substantial response to Covid-19 pandemic podIMF commends India swift substantial response to Covid-19 pandemic pod

ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌!

* ಕೊರೋನಾದಿಂದ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟ

* ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌

* ತಕ್ಷಣ ಸ್ಪಂದಿಸಿದ ಭಾರತ ಸರ್ಕಾರ

* ಆರ್ಥಿಕ ನಿಯಮ ಸಡಿಲಿಕೆ, ಜನರಿಗೆ ನೆರವು, ಸುಧಾರಣೆ ಮುಂದುವರಿಕೆ: ಐಎಂಎಫ್‌

BUSINESS Oct 17, 2021, 7:33 AM IST

Evergrande A Crisis That Has Hit China But Its Effects Are Felt in the world podEvergrande A Crisis That Has Hit China But Its Effects Are Felt in the world pod

ಚೀನಾ ಆರ್ಥಿಕತೆ ಗಡಗಡ: ವಿಶ್ವಕ್ಕೇ ಆತಂಕ: ಕೋಟ್ಯಂತರ ಹೂಡಿಕೆದಾರರಿಗೆ ಆತಂಕ!

* ಕೊರೋನಾ ಬಳಿಕ ಪ್ರಪಂಚಕ್ಕೆ ಮತ್ತೊಂದು ಭಾರೀ ಆಘಾತ ನೀಡುತ್ತಾ ಕಮ್ಯುನಿಸ್ಟ್‌ ದೇಶ?

* ಚೀನಾದ ಎರಡನೇ ಅತಿದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿ ಎವರ್‌ಗ್ರಾಂಡೆ ದಿವಾಳಿಯ ಅಂಚಿನತ್ತ

* ನೂರಾರು ಬ್ಯಾಂಕಿಂದ ಸಾಲ ಪಡೆದ ಕಂಪನಿ

* ಕೋಟ್ಯಂತರ ಹೂಡಿಕೆದಾರರಿಗೆ ಆತಂಕ, ಪ್ರತಿಭಟನೆ

BUSINESS Oct 10, 2021, 7:55 AM IST

No plan to print currency notes to tide over crisis Nirmala Sitharaman podNo plan to print currency notes to tide over crisis Nirmala Sitharaman pod

ಕೋವಿಡ್‌ ಸಂಕಷ್ಟ ನಿರ್ವಹಣೆಗೆ ನೋಟು ಮುದ್ರಣ ಇಲ್ಲ: ಸಚಿವೆ ನಿರ್ಮಲಾ ಸ್ಪಷ್ಟನೆ!

* ಕೋವಿಡ್‌-19ನಿಂದಾಗಿ ದೇಶ ಎದುರಿಸುತ್ತಿರುವ ಸಮಸ್ಯೆ

* ಕೋವಿಡ್‌ ಸಂಕಷ್ಟ ನಿರ್ವಹಣೆಗೆ ನೋಟು ಮದ್ರಣ ಇಲ್ಲ

* ಸಂಸತ್ತಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸ್ಪಷ್ಟನೆ

BUSINESS Jul 27, 2021, 7:30 AM IST

Seven deeds must do during Holi to get prosperitySeven deeds must do during Holi to get prosperity

ಹೋಳಿ ಹಬ್ಬದಂದು ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆಗಳಿರೋಲ್ಲ!

ಈ ವರ್ಷದ ಬಣ್ಣಗಳ ಹಬ್ಬವಾದ ಹೋಳಿ ಮಾರ್ಚ್ 29 ಸೋಮವಾರ ಬರುತ್ತದೆ. ಒಂದು ದಿನ ಮೊದಲು ಅಂದರೆ ಮಾರ್ಚ್ 28ರ ಭಾನುವಾರ ರಾತ್ರಿ ಹೋಳಿಕಾ ದಹನವು ನಡೆಯಲಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ಮಹತ್ವವಿದೆ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಲಾಗಿದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಯು ತನ್ನ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಹೊರ ಬರಬಹುದು ಎಂದು ನಂಬಲಾಗಿದೆ. ಇಲ್ಲಿ ಹೋಳಿ ದಿನ ಮಾಡಬಹುದಾದ ಕೆಲವೊಂದು ಕ್ರಮಗಳನ್ನು ನೀಡಲಾಗಿದೆ, ಅವುಗಳ ಬಗ್ಗೆ ತಿಳಿಯಿರಿ... 

Festivals Mar 26, 2021, 1:51 PM IST

Gold treasure has washed up on the shores of an impoverished fishing village Venezuela mahGold treasure has washed up on the shores of an impoverished fishing village Venezuela mah

ಸಮುದ್ರ ದಂಡೆಯಲ್ಲಿ ಎಲ್ಲಿ ನೋಡಿದರೂ ಚಿನ್ನ.. ಚಿನ್ನ.. ಚಿನ್ನ..!

ಒಂದು ದಿನ ಇದ್ದಕ್ಕಿಂದಂತೆ ಸಮುದ್ರ ತೀರವೆಲ್ಲ ಚಿನ್ನದಿಂದ ತುಂಬಿಕೊಂಡರೆ ಹೇಗಿರುತ್ತದೆ?  ಅಂಥದ್ದೆ ಒಂದು ಘಟನೆ ದಕ್ಷಿಣ ಅಮೆರಿಕಾದ ವೆನೆಜುಲಾದದಲ್ಲಿ ನಡೆದಿದೆ. ಸಮುದ್ರ ಚಿನ್ನದ ಗಣಿಯಾಗಿ ಮಾರ್ಪಟ್ಟಿದೆ.

 

International Dec 14, 2020, 5:01 PM IST

Center to review concession for EMI interest which was put off due to Covid19Center to review concession for EMI interest which was put off due to Covid19

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ: ಕೇಂದ್ರದ ಪರಿಶೀಲನೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಇದ್ದ ಕಾರಣ ಆರ್ಥಿಕ ಪರಿಸ್ಥಿತಿ ಬುಡ ಮೇಲಾಗಿದ್ದು, ಇಎಂಐ ಕಟ್ಟಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಾವಾಕಾಶ ನೀಡಿತ್ತು. ಆದರೆ, ಇದಕ್ಕೆ ಬಡ್ಡಿ ಕಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪರಿಶೀಲಿಸಲು ಸೂಚಿಸಿದೆ.

BUSINESS Sep 11, 2020, 8:45 AM IST

No Ban On Hiring For Government Jobs: Centre After Row Over CircularNo Ban On Hiring For Government Jobs: Centre After Row Over Circular

ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಿಂದ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದವರು ನಿಟ್ಟುಸಿರು ಬಿಡುವಂತಾಗಿದೆ.

Central Govt Jobs Sep 6, 2020, 9:12 PM IST