Eco Friendly  

(Search results - 51)
 • Ginirama fame Nayana Nagaraj talks about mestural cup and periods vcsGinirama fame Nayana Nagaraj talks about mestural cup and periods vcs

  Small ScreenOct 7, 2021, 5:26 PM IST

  Eco Friendly Menstrual cup ಬಗ್ಗೆ ಕಿರುತೆರೆ ನಟಿ ನಯನಾ ಮಾತು!

  ಮೆನ್ಸ್ಟ್ರುವಲ್ ಕಪ್ ಬಳಸುವುದರಿಂದ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ ನಟಿ ನಯನಾ

 • Eco friendly Ganesha sold by Karnataka Government dplEco friendly Ganesha sold by Karnataka Government dpl
  Video Icon

  stateOct 7, 2021, 4:30 PM IST

  10 ಲಕ್ಷ ಅರಶಿನ ಗಣಪ: ಮಾಲಿನ್ಯ ನಿಯಂತ್ರಣ ಮಂಡಳಿಯ ಐಡಿಯಾಗೆ ಸಖತ್ ರೆಸ್ಪಾನ್ಸ್

  ರಾಜ್ಯ ಸರ್ಕಾರದ ಮಾಲೀನ್ಯ ನಿಯಂತ್ರಣ ಮಂಡಳಿ ಅರಶಿನ ಗಣಪನನ್ನು ತಯಾರಿಸಿದೆ. 10 ಲಕ್ಷ ಅರಶಿನದ ಗಣೇಶನ ಮೂಲಕ ವಿಶ್ವದಾಖಳೆ ಬರೆಯಲಿದೆ.

 • Eco friendly Ganesha being sold by Karnataka Government dplEco friendly Ganesha being sold by Karnataka Government dpl
  Video Icon

  NewsOct 7, 2021, 3:58 PM IST

  ತಜಕಿಸ್ತಾನ ಗಡಿಯಲ್ಲಿ ಅಮಾಯಕರ ಕೊಂದು ತಾಲೀಬಾನ್ ಅಟ್ಟಹಾಸ

  ಗೆದ್ದ ಜೋಶ್‌ನಲ್ಲಿರುವ ತಾಲೀಬಾನ್ ಮುಂದಿನ ಗುರಿ ಪಾಕಿಸ್ತಾನ. ಅಧಿಕಾರಕ್ಕೆ ಬಂದ ಮೇಲೆ ತಾಲೀಬಾನಿಗಳು(Taliban) ಮತ್ತಷ್ಟು ಕ್ರೂರತನದಿಂದ ಅಮಾಯಕರ ಮೇಲೆ ತಮ್ಮ ಶಕ್ತಿ ತೋರಿಸುತ್ತಿದ್ದಾರೆ.

 • Actress Asha bhat creates Eco friendly ganesh vcsActress Asha bhat creates Eco friendly ganesh vcs
  Video Icon

  SandalwoodSep 11, 2021, 5:47 PM IST

  ಎಂದೂ ಹುಡುಗನ ಬಗ್ಗೆ ಬೇಡಿಕೊಳ್ಳುವುದಿಲ್ಲ, ಸರಿಯಾದ ಸಮಯ ಬರುತ್ತದೆ: ಆಶಾ ಭಟ್

  ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಾ ಭಟ್, ಇದೀಗ ವಿಭಿನ್ನ ರೀತಿಯಲ್ಲಿ ಮಣ್ಣಿನ ಗಣಪತಿ ತಯಾರಿಸಿ ತೂಕಡಿಕೆ ಗಣಪತಿ ಎಂದು ನಾಮಕರಣ ಮಾಡಿದ್ದಾರೆ. ತಮ್ಮ ಜೀವನ ಸಂಗಾತಿ ಬಗ್ಗೆ ಚರ್ಚಿಸುವಾಗ, ದೇವರಲ್ಲಿ ನಂಬಿಕೆ ಇದೆ ಸರಿಯಾದ ಸಮಯಕ್ಕೆ ದೇವರು ವರ ಕೊಡುತ್ತಾನೆ. ಇದರ ಬಗ್ಗೆ ಬೇಡಿಕೊಳ್ಳುವುದು ಬೇಡ ಎಂದಿದ್ದಾರೆ.

 • Go Eco friendly With these Edible Ganesha Idols hlsGo Eco friendly With these Edible Ganesha Idols hls

  FestivalsSep 10, 2021, 12:01 PM IST

  ಮನೆಯಲ್ಲೇ ಫಟಾಫಟ್‌ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿ ಹೇಗೆ?

  ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಯಾರು ಗಣಪತಿ ಬಪ್ಪನನ್ನು ಮನೆಗೆ ಕರೆತರುತ್ತಾರೋ ಅವರ ಎಲ್ಲಾ ತೊಂದರೆಗಳನ್ನು ಆತ ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.

 • Significance of Eco friendly Ganesha Idol hlsSignificance of Eco friendly Ganesha Idol hls

  stateSep 9, 2021, 5:41 PM IST

  ಪಿಒಪಿ ಬದಲು ಮಣ್ಣಿನ ಗಣೇಶನ ಮೂರ್ತಿಯೇ ಶ್ರೇಷ್ಠ ಏಕೆ?

  ಮಣ್ಣಿನ ಮೂರ್ತಿಯಲ್ಲಿ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ವಾಯುಮಂಡಲವು ಶುದ್ಧವಾಗುತ್ತದೆ.

 • Women Self help Groups Create Awareness About Eco Friendly Ganesha hlsWomen Self help Groups Create Awareness About Eco Friendly Ganesha hls
  Video Icon

  Karnataka DistrictsSep 9, 2021, 3:33 PM IST

  ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!

  ಗುಮ್ಮಟನಗರಿಯಲ್ಲಿ  ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಮಹಿಳಾ ಸಂಘಗಳು ಜಾಗೃತಿ ಕಾರ್ಯ ಮೂಡಿಸುತ್ತಿವೆ. ನಗರದ ಅಂಬಾಭವಾನಿ ಸ್ತ್ರೀಶಕ್ತಿ ಸಂಘದಿಂದ ಮಣ್ಣಿನ ಗಣೇಶನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

 • Raichur High Demand For Eco-Friendly Gopi Chandana Ganesha mahRaichur High Demand For Eco-Friendly Gopi Chandana Ganesha mah
  Video Icon

  FestivalsSep 5, 2021, 12:10 AM IST

  ಗೋಪಿ ಚಂದನ ಗಣೇಶನಿಗೆ ಭಾರೀ ಡಿಮ್ಯಾಂಡ್.. ಏನ್ ಸ್ಪೆಶಲ್?

  ಕೊರೋನಾ ಹಿನ್ನೆಲೆ ಈ ವರ್ಷ ಗಣೇಶ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡುವುದಕ್ಕೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದ್ದು ನಿಯಮಗಳು ಹೊರಬಂದಿಲ್ಲ. ಮನೆ ಹಾಗೂ ದೇವಾಲಯದಲ್ಲಿ ಗಣೇಶ ಪ್ರತಿಷ್ಠಾನ ಮಾಡಲು ಅವಕಾಶ ಎಂದಿದೆ. ಆದ್ರೆ ಗಣೇಶನ ಗಾಗಿ ಜನರು ಈ ವರ್ಷ ಗೋಪಿ ಚಂದನ ಗಣೇಶ ಮೂರ್ತಿಗಳ ಕಡೆ ಮುಖ ಮಾಡಿದ್ದಾರೆ.

 • Uses of coconut husk which is eco-friendly productUses of coconut husk which is eco-friendly product

  WomanAug 30, 2021, 1:38 PM IST

  ತೆಂಗಿನ ಸಿಪ್ಪೆ, ಗರಟ ಬಿಸಾಡಬೇಡಿ... ಈ ರೀತಿ ಉಪಯೋಗಿಸಿ

  ತೆಂಗಿನ ಕಾಯಿ ಬಳಕೆಯನ್ನು ನಾವು ಆಹಾರದಿಂದ ಹಿಡಿದು ಸ್ಕಿನ್ ಕೇರ್ ಮತ್ತು ಹಲವು ಮನೆ ಕೆಲಸಗಳಿಗೆ ಉಪಯೋಗ ಮಾಡಬಹುದು. ಆದರೆ, ಸಾಮಾನ್ಯವಾಗಿ ತೆಂಗಿನ ಸಿಪ್ಪೆಯನ್ನು ಸುಲಿದು ನಾವು ಬಿಸಾಡುತ್ತೇವೆ. ತೆಂಗಿನ ಜುಟ್ಟು ಎಷ್ಟೊಂದು ಕೆಲಸಕ್ಕೆ ಬರುವ ಸಂಗತಿಯಾಗಿವೆ ಎಂಬುದು ಇಲ್ಲಿವೆ. ಇದನ್ನು ಹೇಗೆ ಮನೆ ಕೆಲಸಕ್ಕಾಗಿ ಬಳಸಬಹುದು ಎಂಬುದನ್ನು ತಿಳಿಯೋಣ.

 • Benefits of having food on banana leavesBenefits of having food on banana leaves

  HealthAug 24, 2021, 6:46 PM IST

  ಸಾಂಪ್ರದಾಯಿಕ ಬಾಳೆಲೆ ಊಟ ಆರೋಗ್ಯಕರವೂ ಹೌದು!

  ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಬಾಳೆ ಎಲೆಯಲ್ಲಿ ತಿನ್ನುವ ಸಂಪ್ರದಾಯವಿದೆ. ಹಬ್ಬ, ಹರಿದಿನ, ಮದುವೆ ಯಾವುದೇ ಸಮಾರಂಭ ಇದ್ದರೂ ಆ ಸಮಯದಲ್ಲಿ  ಬಾಳೆ ಎಲೆ ಊಟ ಮಾಡಲಾಗುತ್ತದೆ. ಆದರೆ ಈ ಎಲೆಗಳಲ್ಲಿ ಆಹಾರ ಸೇವಿಸುವುದರಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುವವು ಎಂದು ನಿಮಗೆ ತಿಳಿದಿದೆಯೇ?

 • Specially abled kids manufacturing eco friendly Rakhi in Viayapura dplSpecially abled kids manufacturing eco friendly Rakhi in Viayapura dpl
  Video Icon

  lifestyleAug 20, 2021, 9:32 AM IST

  ಸುಂದರ ಪರಿಸರ ಸ್ನೇಹಿ ರಾಖಿ: ದಿವ್ಯಾಂಗ ಮಕ್ಕಳ ಹೊಸ ಪ್ರಯತ್ನ

  ದೇಶದ ಯಾವುದೇ ಪ್ರಸಿದ್ಧ ಹಬ್ಬ ಬಂದರೂ ಚೀನಾ ಉತ್ಪನ್ನಗಳು ನಮ್ಮ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತವೆ. ಚೀನಾದ ವಿವಿಧ ರಾಖಿಗಳು ಅಂಗಡಿ, ಮಾಲ್‌ಗಳಲ್ಲಿ ಮಿಂಚುತ್ತವೆ. ಆದರೆ ಈಗ ವಿಜಯಪುರದಲ್ಲಿ ಸುಂದರವಾದ ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ಈ ರಾಖಿ ಎಸೆದರೂ ಅದರಲ್ಲಿ ಗಿಡ ಬೆಳೆಯುತ್ತವೆ.

 • Electric vehicle owners need not pay registration certificate feesElectric vehicle owners need not pay registration certificate fees

  Deal on WheelsAug 4, 2021, 3:49 PM IST

  ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

  ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಖುಷಿಯ ಸುದ್ದಿ. ಇನ್ನು ಮುಂದೆ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸಿದರೆ ಗ್ರಾಹಕರು ನೋಂದಣಿ ಸರ್ಟಿಫಿಕೇಟ್ ಶುಲ್ಕವನ್ನು ಕಟ್ಟಬೇಕಿಲ್ಲ. ಈ  ಶುಲ್ಕ ವಿನಾಯ್ತಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

 • Mangaluru Youth Manufactures Eco Friendly Masks hlsMangaluru Youth Manufactures Eco Friendly Masks hls
  Video Icon

  stateJun 12, 2021, 5:54 PM IST

  ಪರಿಸರ ಸ್ನೇಹಿ ಮಾಸ್ಕ್ ಆವಿಷ್ಕರಿಸಿದ ಮಂಗಳೂರು ಯುವಕ , ಇದರಲ್ಲಿದೆ ಒಂದು ವಿಶೇಷ

  ಕೊರೋನಾ ಎರಡನೇ ಅಲೆ ಅತೀ ಜೋರಾಗಿದೆ ಎಂದು ಹೆಚ್ಚಿನವರಿಗೆ ಮನದಟ್ಟಾಗಿದೆ. ಹೀಗಾಗಿ ಮಾಸ್ಕ್ ಬೇಡಿಕೆಯೂ ಮಾರ್ಕೆಟ್‌ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪೆನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ. 

 • Benefits of cooking and eating in coconut shell which is eco friendlyBenefits of cooking and eating in coconut shell which is eco friendly

  HealthMay 17, 2021, 9:08 AM IST

  ತೆಂಗಿನ ಚಿಪ್ಪನ್ನು ಎಸೆಯೋ ಬದಲು, ಪ್ಲಾಸ್ಟಿಕ್‌ಗೆ ಬದಲಿಯಾಗಿ ಬಳಸಬಹುದಲ್ವೇ?

  ಬಾಳೆ ಎಲೆಯಲ್ಲಿ ತಿನ್ನುವುದರಿಂದ ಆಗುವ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ, ಆದರೆ ತೆಂಗಿನ ಚಿಪ್ಪಿನಲ್ಲಿ ಅಡುಗೆ ಮಾಡುವುದು ಮತ್ತು ತಿನ್ನುವುದು ದೇಹಕ್ಕೆ ಅಷ್ಟೇ ಆರೋಗ್ಯಕರ ಮತ್ತು ಪ್ರಯೋಜನಕಾರಿ ಎಂದು ತಿಳಿದಿದೆಯೇ? ಹೌದು, ಭಾರತವು ತೆಂಗಿನಕಾಯಿ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ತೆಂಗಿನಕಾಯಿಯನ್ನು ಅಡುಗೆಯಲ್ಲಿ ಮತ್ತು ಮನೆಗಳಲ್ಲಿ  ಬಳಸುತ್ತೇವೆ. ಇಲ್ಲಿಯವರೆಗೆ ತೆಂಗಿನ ಚಿಪ್ಪನ್ನು ಎಸೆಯುತ್ತಿದ್ದರೆ, ಈ ಮಾಹಿತಿಯ ತುಣುಕು ಖಂಡಿತವಾಗಿಯೂ ಮುಂದಿನ ಬಾರಿ ಅವುಗಳನ್ನು ಸಂಗ್ರಹಿಸುವಂತೆ ಮಾಡುತ್ತದೆ ಮತ್ತು ಅವುಗಳನ್ನು ಹೊಸ ಶ್ರೇಣಿಯ ಪರಿಸರ ಸ್ನೇಹಿ ಕಂಟೇನರ್‌ಗೆ ಸೇರಿಸುತ್ತದೆ. ತೆಂಗಿನ ಚಿಪ್ಪುಗಳಲ್ಲಿ ಅಡುಗೆ ಮಾಡುವ ಮತ್ತು ತಿನ್ನುವ ಪ್ರಯೋಜನಗಳಿಗೆ ಕೆಳಗೆ ಸ್ಕ್ರಾಲ್ ಮಾಡಿ. 

 • IIT Kharagpur Invents Eco-Friendly Food Packaging Material With Cucumber PeelsIIT Kharagpur Invents Eco-Friendly Food Packaging Material With Cucumber Peels

  SCIENCEApr 2, 2021, 9:59 PM IST

  ಪ್ಲಾಸ್ಟಿಕ್ ಮುಕ್ತ ಪ್ರಪಂಚ ಸಾಧ್ಯವಿದೆ, ಸೌತೆಕಾಯಿ ಸಿಪ್ಪೆಯೇ ಸಾಕು!

  ಪರಿಸರ ಸ್ನೇಹಿಯಾದ ಹೊಸ ಹೊಸ ಸಂಶೋಧನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ. ಅಂಥದ್ದೆ ಒಂದು  ಹೊಸ ವೈಜ್ಞಾನಿಕ ಲಾಭದಾಯಸ ಸಂಶೊಧನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.