Eclipse  

(Search results - 72)
 • moon

  SCIENCE12, Jan 2020, 4:02 PM IST

  ತೋಳ ಗ್ರಹಣದಲ್ಲಿ ಹೀಗೆ ಕಂಡ ಚಂದ್ರ: ಇವ ಆಕಾಶದಲ್ಲೇ ಸುರ ಸುಂದರ!

  ಜನವರಿ 10ರ ರಾತ್ರಿ 10.37ಕ್ಕೆ ಸಂಭವಿಸಿದ 2020ನೇ ವರ್ಷದ ಮೊದಲ ಚಂದ್ರ ಗ್ರಹಣವನ್ನು ತೋಳ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಭೂಮಿಯ ನೆರಳು ಕಾಣಿಸಿಕೊಂಡಿತ್ತು. ಶೇಕಡಾ 90ರಷ್ಟು ಭಾಗ ಚಂದ್ರನ ಮೇಲ್ಮೈಯನ್ನು ಭೂಮಿಯ ನೆರಳಿನ ಹೊರಭಾಗ ಮಾತ್ರ ಆವರಿಸಿಕೊಂಡಿತ್ತು. ಪೆನ್ಯೂಂಬ್ರಲ್‌ ಲೂನಾರ್‌ ಎಕ್ಲಿಫ್ಸ್‌ ಅಥವಾ ವುಲ್ಫ್‌ ಲೂನಾರ್‌ ಎಕ್ಲಿಫ್ಸ್‌ ಎಂದೇ ಹೆಸರಾದ ಗ್ರಹಣ ಯೂರೋಪ್‌, ಆಫ್ರಿಕಾ, ಏಷಿಯಾ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಪ್ರೇಲಿಯಾದಲ್ಲಿ ಗೋಚರಿಸಿತ್ತು. ಈ ಚಂದ್ರಗ್ರಹಣದ ಕೆಲ ಮನಮೋಹಕ ಫೋಟೋಗಳು ಇಲ್ಲಿವೆ. 

 • undefined

  Astrology10, Jan 2020, 7:26 PM IST

  ಚಂದ್ರಗ್ರಹಣದ ವೇಳೆ ಮಾಂಸಾಹಾರ ಬೇಡ,  ಮತ್ತೆ 'ಆ' ಕೆಲ್ಸಾನೂ ಮಾಡ್ಬೇಡಿ

  ಗ್ರಹಣ ಎಂದಾಕ್ಷಣ ಜ್ಯೋತಿಷ್ಯ ಮತ್ತು ವಿಜ್ಞಾನದ ನಡುವೆ ಚರ್ಚೆ ಬರುವುದು ಸರ್ವೇಸಾಮಾನ್ಯ. ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು. ಹಾಗಾದರೆ ಜ್ಯೋತಿಷ್ಯ ಏನು ಹೇಳುತ್ತದೆ ನೋಡಿಕೊಂಡು ಬರೋಣ.

 • Grahana
  Video Icon

  Politics10, Jan 2020, 2:29 PM IST

  ತೋಳ ಚಂದ್ರ ಗ್ರಹಣ : ಕರ್ನಾಟಕದ ನಾಯಕರಿಬ್ಬರಿಗೆ ರಾಜಾದೃಷ್ಟ

  ವರ್ಷದ ಮೊದಲ ಗ್ರಹಣ ಸಂಭವಿಸುತ್ತಿದೆ. ಜನವರಿ 10 ರಂದು ಗ್ರಹಣ ಸಂಭವಿಸಲಿದೆ. 10ರ ರಾತ್ರಿ ದೀರ್ಘ ಗ್ರಹಣವಿದ್ದು, ಈ ಗ್ರಹಣದಲ್ಲಿ ವಿವಿಧ ರೀತಿಯ ಫಲಾ ಫಲಗಳಿವೆ ಎನ್ನಲಾಗಿದೆ.

   ರಾಜ್ಯದ ಇಬ್ಬರು ನಾಯಕರಿಗೆ ರಾಜಾದೃಷ್ಟ ತರಲಿದೆ ಚಂದ್ರ ಗ್ರಹಣ, ತೋಳಗ್ರಹಣದಿಂದ ಓರ್ವ ನಾಯಕಗೆ ಪಟ್ಟಾಭಿಷೇಕ ನಡೆದರೆ ಮತ್ತೋರ್ವ ನಾಯಕನಿಗೆ ಸಮಸ್ಯೆಗಳು ದೂರಾಗಲಿವೆ. 

  ಹಾಗಾದ್ರೆ ರಾಜ್ಯ ಆ ದೊಡ್ಡ ನಾಯಕರಿಬ್ಬರು ಯಾರು..? ಇಲ್ಲಿದೆ ಮಾಹಿತಿ. 

 • lunar eclipse
  Video Icon

  Astrology10, Jan 2020, 2:17 PM IST

  ರಾಹುಗ್ರಸ್ತ ಚಂದ್ರ ಗ್ರಹಣ : ಕಾದಿದೆಯಾ ಭೀಕರ ಗಂಡಾಂತರ

  ದೇಶದಲ್ಲಿ ಮೊದಲ ಹೊಸ ವರ್ಷದಿಂದ ಮೊದಲ ಬಾರಿಗೆ ಚಂದ್ರ ಗ್ರಹಣವಾಗುತ್ತಿದೆ. ಈ ಗ್ರಹಣದಿಂದ ಭೂಮಿಗೆ ಕಾದಿದೆಯಾ ಭೀಕರ ಗಂಡಾಂತರ. ಹೀಗೊಂದು ಆತಂಕ ಎಲ್ಲೆಡೆ ಮನೆ ಮಾಡಿದೆ. 

  ಕರ್ನಾಟಕದಲ್ಲಿ ಈ ಗ್ರಹಣ ಗೋಚರ ಇಲ್ಲದಿದ್ದರೂ ಸಹ ಕೆಲವೊಂದು ಆತಂಕಗಳು ಮಾತ್ರ ಜನರನ್ನು ಕಾಡುತ್ತಿವೆ. ಕಳೆದ ವರ್ಷ ಭೀಕರ ನೆರೆ ಹಾಗೂ ವಿವಿಧ ಅನಾಹುತಗಳು ಸಂಭವಿಸಿತ್ತು. ಆದರೆ ಈ ಬಾರಿಯೂ ಇಂತಹ ದುರಂತಗಳು ಸಂಭವಿಸಲಿವೆಯಾ ಎನ್ನುವ ಆತಂಕ ಕಾಡುತ್ತಿದೆ. ಈ ಗ್ರಹಣದಿಂದ ಏನಾಗುತ್ತೋ ಎಂದು ಭಯದಲ್ಲಿ ನಡುಗುವಂತಾಗಿದೆ.

 • lunar eclipse of july 2109
  Video Icon

  Astrology10, Jan 2020, 1:09 PM IST

  ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?

  ಸೂರ್ಯ ಗ್ರಹಣ ಸಂಭವಿಸಿದ ಬೆನ್ನಲ್ಲೇ ಹೊಸ ವರ್ಷದ ಮೊದಲ ಚಂದ್ರ ಗ್ರಹಣ ಆಗುತ್ತಿದೆ. ಶುಕ್ರವಾರ ರಾತ್ರಿ 4 ಗಂಟೆಗಳ ದೀರ್ಘ ಗ್ರಹಣ ಸಂಭವಿಸಲಿದ್ದು, ಈ ವೇಳೆ ಗ್ರಹಣ ಗ್ರಹಚಾರ ಹೇಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

 • Lunar Eclipse
  Video Icon

  Festivals4, Jan 2020, 4:45 PM IST

  ಗ್ರಹಚಾರ ಬಿಡಿಸಲಿದೆ ನಭೋಮಂಡಲದ ವಿಸ್ಮಯ ಚಂದ್ರಗ್ರಹಣ!

  2020ರ ಮೊದಲ ಚಂದ್ರಗ್ರಹಣ ಭೀಕರ ಹಾಗೂ ಭಯಂಕರ. ಒಂದು ಕಡೆ ಬೆಂಕಿ, ಇನ್ನೊಂದು ಕಡೆ ಮಳೆ. ಎಲ್ಲೆಲ್ಲೂ ಜೀವರಾಶಿಗಳ ಭೀಕರ ಆಕ್ರಂದನ. ವರ್ಷಾರಂಭದಲ್ಲೇ ಗ್ರಹಚಾರ ಬಿಡಿಸಿದ ನಭೋಮಂಡಲದ ವಿಸ್ಮಯದ ಅನಾವರಣ ಇಲ್ಲಿದೆ.

 • undefined

  Karnataka Districts27, Dec 2019, 8:50 AM IST

  ಮೂಢನಂಬಿಕೆ ಹೋಗಲಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಕಾರಜೋಳ

  ಮೂಢನಂಬಿಕೆ, ಗೊಡ್ಡು ಸಂಪ್ರದಾಯ, ನಮ್ಮ ಸಂಸ್ಕೃತಿಯಲ್ಲಿಯೇ ಬಂದು ಬಿಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ಇದನ್ನು ನಿವಾರಿಸಲು ಹೋರಾಡಿದ ಬಸವಣ್ಣ, ಆದಿಕವಿ ಪಂಪ, ರನ್ನ, ಜನ್ನರಿಂದಲೂ ಸಾಧ್ಯವಾಗಿಲ್ಲ. ಮೂಢನಂಬಿಕೆಯನ್ನು ಅಷ್ಟು ಸರಳವಾಗಿ ಹೋಗಲಾಡಿಸಲು ಸಾಧ್ಯವೇ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
   

 • Karnataka by election

  state27, Dec 2019, 7:51 AM IST

  ನೌಕರರು, ಜನರು ಇಲ್ಲದೆ ವಿಧಾನಸೌಧ ಖಾಲಿ ಖಾಲಿ!

  ನೌಕರರು, ಜನರು ಇಲ್ಲದೆ ವಿಧಾನಸೌಧ ಖಾಲಿ ಖಾಲಿ| ಗ್ರಹಣ ಮುಗಿದ ಬಳಿಕ ಕಚೇರಿಗೆ ಬಂದ ಸಿಬ್ಬಂದಿ| ಅಶೋಕ್‌ ಕಚೇರಿಯಲ್ಲಿ ಪೂಜೆ, ಸಿಎಂ ಕಚೇರಿಗೆ ಬೀಗ| ಗ್ರಹಣದ ನಡುವೆಯೇ ಈಶ್ವರಪ್ಪ ಸುದೀರ್ಘ ಸಭೆ

 • Suvarana News
  Video Icon

  Karnataka Districts26, Dec 2019, 8:44 PM IST

  ಮಣ್ಣಿನಲ್ಲಿ ಕುತ್ತಿಗೆವರೆಗೆ ಹೂತಿಟ್ಟ ಅಂಗವಿಕಲನ ರಕ್ಷಣೆ ಮಾಡಿದ ಸುವರ್ಣ ನ್ಯೂಸ್

  ಕಲಬುರಗಿ ಮಾತ್ರ ಅಲ್ಲ ವಿಜಯಪುರದ ಇಂಡಿ ತಾಲೂಕಿನಲ್ಲಿಯೂ ಮೂಢನಂಬಿಕೆಯ ಆಚರಣೆ ಗ್ರಹಣದ ಸಂದರ್ಭ ನಡೆದಿದೆ. ಅಂಗವಿಕಲರೊಬ್ಬರನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತಿಡಲಾಗಿತ್ತು.

  ಇದನ್ನು ಗಮನಿಸಿದ ಸುವರ್ಣ ನ್ಯೂಸ್ ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಮಾಡಿದೆ.

 • Photo Shoot
  Video Icon

  Karnataka Districts26, Dec 2019, 6:43 PM IST

  ಗ್ರಹಣಕ್ಕೆ ಡೋಂಟ್ ಕೇರ್, ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಬಲು ಜೋರು!

   ಗ್ರಹಣಕ್ಕೆ ಡೋಂಟ್ ಕೇರ್ ಎಂದ ಜೋಡಿ ಗ್ರಹಣದ ದಿನವೇ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರಿ ವೆಡ್ಡಿಂಗ್ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.

  ಪೋಟೋಶೂಟ್ ನಡುವೆಯೇ ಗ್ರಹಣವನ್ನು ಉತ್ತರ ಪ್ರದೇಶ ಮೂಲದ ಜೋಡಿ ವೀಕ್ಷಣೆ ಮಾಡಿದೆ. ಗ್ರಹಣದ ದಿನ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಇದ್ದರೂ ಈ ಜೋಡಿ ಮಾತ್ರ ಡೋಂಟ್ ಕೇರ್ ಎಂದಿದೆ.

 • undefined
  Video Icon

  Karnataka Districts26, Dec 2019, 6:05 PM IST

  ಗ್ರಹಣದಿಂದ ಚರ್ಮರೋಗ? ಮೌಢ್ಯತೆಗೆ ವಿಚಾರವಾದಿ ಸೆಡ್ಡು ಹೊಡೆದದ್ದು ಹೀಗೆ

  ಸೂರ್ಯಗ್ರಹಣದ ಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು. ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್  ಅಂತಹ ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ.

 • Saudi Solar Eclipse

  Astrology26, Dec 2019, 5:48 PM IST

  ಸೂರ್ಯಗ್ರಹಣ: ನಿಮ್ಮ ಊರಿನಲ್ಲಿ ಹೇಗೆ ಕಂಡಿತು? ರಾಶಿಗಳ ಮೇಲೆ ಫಲಾಫಲ

  ಸೂರ್ಯಗ್ರಹಣಕ್ಕೆ ಈ ಸಾರಿ ಕರ್ನಾಟಕ ಸಾಕ್ಷಿಯಾಗಿದೆ. ಗ್ರಹಣ ಕಾಲದ ಸಂಪೂರ್ಣ ಚಿತ್ರಣವನ್ನು ನಿಮ್ಮ ಮುಂದೆ ಕಟ್ಟಿ ಕೊಡುತ್ತಿದ್ದೇವೆ.

 • gulbarga
  Video Icon

  Karnataka Districts26, Dec 2019, 4:38 PM IST

  ಸೂರ್ಯಗ್ರಹಣ: ಮಗುವನ್ನು ರಕ್ಷಿಸಿ ಮೂಡನಂಭಿಕೆಗೆ ತೆರೆ ಎಳೆದ ಸುವರ್ಣ ನ್ಯೂಸ್

  ಕಲಬುರಗಿ (ಡಿ.26):ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಜನರು  ಕಾತರತೆಯಿಂದ ನೋಡಿ ಖುಷಿಪಟ್ಟಿದ್ದಾರೆ. ಜಗತ್ತಿನ ಹಲವೆಡೆ ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಜನರು ಸಹ 9 ವರ್ಷಗಳ ನಂತರ ಸಂಭವಿಸಿರುವ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದ್ದಾರೆ. ಆದ್ರೆ, ಕಲಬುರಗಿಯಲ್ಲಿ  ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದ ಮಕ್ಕಳನ್ನ ಸುವರ್ಣನ್ಯೂಸ್ ರಕ್ಷಿಸಿ, ಮೂಡನಂಭಿಕೆಗೆ ತೆರೆ ಎಳೆದಿದೆ. ಇದನ್ನು ವಿಡಿಯೋನಲ್ಲಿ ನೋಡಿ

 • mobi photoshoot

  India26, Dec 2019, 4:35 PM IST

  ಕಂಕಣ ಗ್ರಹಣ ವೀಕ್ಷಿಸಿದ ಮೋದಿ: ಸೌಂಡ್ ಮಾಡ್ತಿದೆ ಲಕ್ಷಕ್ಕೂ ಅಧಿಕ ಮೊತ್ತದ ಗ್ಲಾಸಸ್!

  ಕಂಕಣ ಸೂರ್ಯ ಗ್ರಹಣ ವೀಕ್ಷಿಸಿದ ಜನ ಸಾಮಾನ್ಯರು| ವರ್ಷದ ಕೊನರಯ ಸೂರ್ಯ ಗ್ರಹಣ ವೀಕ್ಷಿಸಲು ಸಜ್ಜಾಗಿದ್ದ ಮೋದಿ| ಫೋಟೋ ಟ್ವೀಟ್ ಮಾಡಿದ ಪ್ರಧಾನಿ, ಬಯಲಾಯ್ತು ಗ್ಲಾಸಸ್ ಮೊತ್ತ

 • Kudalasangama

  Karnataka Districts26, Dec 2019, 11:38 AM IST

  ಹುನಗುಂದ: ಸೂರ್ಯಗ್ರಹಣ, ಮೌಢ್ಯ ತೊಲಗಿಸಲು ಸಂಗಮನಾಥನಿಗೆ ಪೂಜೆ

  ಇಂದು ಬೆಳಗ್ಗೆ 8 ಗಂಟೆಯಿಂದ 11.04 ರವರೆಗೆ ಕಂಕಣ ಸುರ್ಯಗ್ರಹಣ ಇದ್ದ ಕಾರಣ ನಾಡಿನ ಅನೇಕ ದೇವಸ್ಥಾನಗಳು ಬಾಗಿಲು ಬಂದ್ ಮಾಡುವ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಆದರೆ,  ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ದೇವನಿಗೆ ಸೂರ್ಯ ಗ್ರಹಣ ಸಮಯದಲ್ಲೂ ಪೂಜಾ ಕೈಂಕರ್ಯಗಳು ನಡೆದಿವೆ.