Ecb
(Search results - 34)CricketNov 21, 2020, 9:46 AM IST
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲಾರ್ಡ್ಸ್ನಿಂದ ಸ್ಥಳಾಂತರ?
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ನಡುವಿನ ಹಣಕಾಸಿನ ಒಪ್ಪಂದದ ಸಮಸ್ಯೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಪಂದ್ಯ 2021ರ ಜೂ.10ರಿಂದ 14ರ ವರೆಗೂ ನಿಗದಿಯಾಗಿದೆ.
IPLNov 17, 2020, 2:41 PM IST
ಯುಎಇ ಕ್ರಿಕೆಟ್ ಮಂಡಳಿಗೆ ಬಿಸಿಸಿಐನಿಂದ 100 ಕೋಟಿ!
ದುಬೈ, ಶಾರ್ಜಾ ಹಾಗೂ ಅಬುಧಾಬಿ ಕ್ರೀಡಾಂಗಣಗಳನ್ನು ಐಪಿಎಲ್ಗೆ ಸಿದ್ಧಗೊಳಿಸಿದ್ದ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ಅತ್ಯುತ್ತಮ ಪಿಚ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿತ್ತು. ಐಪಿಎಲ್ ಆಯೋಜನೆಯಿಂದ ಇಸಿಬಿ ಭರ್ಜರಿ ಲಾಭ ದೊರೆತಿದೆ.
IPLAug 22, 2020, 8:56 PM IST
IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !
ಕೊರೋನಾ ವೈರಸ್ ಕಾರಣ ಭಾರತದಿಂದ ಐಪಿಎಲ್ ಟೂರ್ನಿಯನ್ನು ದುಬೈಗೆ ಶಿಫ್ಟ್ ಮಾಡಲಾಗಿದೆ. ದುಬೈನಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿದೆ. ಇದರ ನಡುವೆ ಐಪಿಎಲ್ ಟೂರ್ನಿ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿದೆಯಾ? ಈ ಕುತೂಹಲಕ್ಕೆ ಎಮಿರೈಟ್ಸ್ ಕ್ರಿಕೆಟ್ ಬೋರ್ಡ್ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.
CricketAug 19, 2020, 9:34 AM IST
ಪಾಕ್ ವಿರುದ್ಧದ ಟಿ20 ಸರಣಿಗೆ 14 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!
ಪಾಕ್ ವಿರುದ್ಧ ಸೌಂಥಾಪ್ಟನ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಮುಗಿದು 3 ದಿನಗಳ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಟಿ20 ಟೂರ್ನಿ ನಡೆಯಲಿದ್ದು, ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
CricketAug 10, 2020, 10:07 AM IST
ಪಾಕ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್..!
ಕಳೆದ ವರ್ಷ ಕ್ರಿಸ್ ಮಸ್ಗೂ ಎರಡು ದಿನ ಮುಂಚೆ ಬೆನ್ ಸ್ಟೋಕ್ಸ್ ತಂದೆ ಗೆಡ್ ಗಂಭೀರ್ ಕಾಯಿಲೆಯಿಂದಾಗಿ ಜೊಹಾನ್ಸ್ಬರ್ಗ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು.
CricketJul 30, 2020, 8:27 AM IST
ಪಾಕ್ ವಿರುದ್ಧದ ಮೊದಲ ಟೆಸ್ಟ್ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
ವಿಂಡೀಸ್ ವಿರುದ್ಧ ಆಡಿದ ಎಲ್ಲಾ ಆರು ವೇಗದ ಬೌಲರ್ಗಳನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ತಂಡದಲ್ಲಿರುವ ಏಕೈಕ ಸ್ಪಿನ್ನರ್ ಡಾಮ್ ಬ್ಲಿಸ್ ಕೂಡಾ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಜನ ಕಾಯ್ದಿರಿಸಿದ ಆಟಗಾರರ ಪೈಕಿ ಜಾಕ್ ಲೀಜ್ ಕೂಡಾ ಒಬ್ಬರೆನಿಸಿದ್ದಾರೆ.
IPLJul 28, 2020, 7:45 AM IST
ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಪತ್ರ
ಮಾರ್ಚ್ 29ರಿಂದ ಆರಂಭದಲ್ಲಿ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಹಲವು ಸರ್ಕಸ್ಗಳ ಬಳಿಕ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಯಿತು.
CricketJul 1, 2020, 5:42 PM IST
ಕೊರೋನಾ ಟೆಸ್ಟ್ ಪಾಸಾದ ಇಂಗ್ಲೆಂಡ್, ಪಾಕ್ ಕ್ರಿಕೆಟಿಗರು
ಮೊಹಮಹ್ ಹಫೀಜ್ ಸೇರಿ ಪಾಕಿಸ್ತಾನದ 6 ಸೋಂಕಿತ ಕ್ರಿಕೆಟಿಗರಿಗೆ ಕಳೆದ 3 ದಿನಗಳಲ್ಲಿ 2 ಬಾರಿ ಪರೀಕ್ಷೆ ನಡೆಸಿದ್ದು, ಎರಡು ವರದಿಯಲ್ಲೂ ನೆಗೆಟಿವ್ ಬಂದಿದೆ. ಹೀಗಾಗಿ ಸದ್ಯದಲ್ಲೇ 6 ಮಂದಿ ಇಂಗ್ಲೆಂಡ್ಗೆ ತೆರಳಲಿದ್ದಾರೆ.
CricketMay 6, 2020, 9:13 AM IST
ಕೊರೋನಾ ಎಫೆಕ್ಟ್: ಇಂಗ್ಲೆಂಡ್ನ 100 ಬಾಲ್ ಟೂರ್ನಿ ಮುಂದೂಡಿಕೆ
ಈ ವರ್ಷ ಜುಲೈ 17ರಿಂದ ಆಗಸ್ಟ್ 15ರ ವರೆಗೂ ಟೂರ್ನಿ ನಡೆಯಬೇಕಿತ್ತು. ಪುರುಷ ಹಾಗೂ ಮಹಿಳಾ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದವು. ಇದೀಗ ಆಟಗಾರರ ಗುತ್ತಿಗೆಯನ್ನು ತಂಡಗಳು ರದ್ದುಗೊಳಿಸಿವೆ.
CricketApr 5, 2020, 11:48 AM IST
ವೇತನ ಕಡಿತಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಇಂಗ್ಲೆಂಡ್ ಕ್ರಿಕೆಟಿಗರು
3 ತಿಂಗಳ ವೇತನ ಎಂದರೆ 500000 ಪೌಂಡ್ (ಅಂದಾಜು 4.68 ಕೋಟಿ ರು.) ಹಣವನ್ನು ಕೊರೋನಾ ನಿಯಂತ್ರಣ ಹೋರಾಟಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಇನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಸ್ವಯಂ ಪ್ರೇರಿತವಾಗಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನ ವೇತನ ಕಡಿತಕ್ಕೆ ಸಮ್ಮತಿ ನೀಡಿತ್ತು.
CricketApr 3, 2020, 8:53 AM IST
ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್ ಕ್ರಿಕೆಟ್ಗೆ 2800 ಕೋಟಿ ರುಪಾಯಿ ನಷ್ಟ ನಷ್ಟ?
ಇಸಿಬಿ ಪ್ರಸ್ತಾಪಿಸಿದ್ದ ಶೇ.20ರಷ್ಟು ವೇತನ ಕಡಿತಕ್ಕೆ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರು ನಿರಾಕರಿಸಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.ಇನ್ನು ಭಾರತದಲ್ಲೂ ಕೇಂದ್ರ ಗುತ್ತಿಗೆ ಹೊಂದಿದ ಆಟಗಾರರ ಆದಾಯವನ್ನು ಕಡಿತಗೊಳಿಸಲಾಗುವುದು ಎನ್ನಲಾಗುತ್ತಿದೆ.
CricketMar 28, 2020, 10:06 AM IST
ಕೊರೋನಾ ಭೀತಿ ನಡುವೆ ಇಂಗ್ಲೆಂಡ್ನಲ್ಲಿ ಕ್ರಿಕೆಟ್?
ಖಾಲಿ ಕ್ರೀಡಾಂಗಣಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸುತ್ತಿರುವುದಾಗಿ ಇಸಿಬಿ ನಿರ್ದೇಶಕ ಸ್ಟೀವ್ ಎಲ್ವರ್ಥಿ ತಿಳಿಸಿದ್ದಾರೆ. ಬ್ರಿಟನ್ ಸರ್ಕಾರದ ಆದೇಶದಂತೆ 500ಕ್ಕಿಂತ ಹೆಚ್ಚು ಜನ ಕಾರ್ಯಕ್ರಮ ಇಲ್ಲವೇ ಸಮಾರಂಭಗಳಲ್ಲಿ ಸೇರುವಂತಿಲ್ಲ. ಈ ನಿಯಮವನ್ನು ಮುಂದಿಟ್ಟುಕೊಂಡು ಪಂದ್ಯ ನಡೆಸಲು ಮನವಿ ಕೋರಲು ಇಸಿಬಿ ಮುಂದಾಗಲಿದೆ ಎಂದು ಎಲ್ವರ್ಥಿ ಹೇಳಿದ್ದಾರೆ.
CricketFeb 7, 2020, 10:41 AM IST
ಸೂಪರ್ ಸೀರೀಸ್ ಚರ್ಚೆ: ಇಂಗ್ಲೆಂಡ್ಗೆ ಗಂಗೂಲಿ!
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಹಾಗೂ ಕ್ರಿಕೆಟ್ ಆಸ್ಪ್ರೇಲಿಯಾ (ಸಿಎ) ಜತೆ ಅನೌಪಚಾರಿಕ ಸಭೆ ನಡೆಸಲಿದ್ದು, ಟೂರ್ನಿ ಆಯೋಜನೆ ಬಗ್ಗೆ ಚರ್ಚೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
CricketJan 4, 2020, 3:59 PM IST
ಫುಟ್ಬಾಲ್ ಅಭ್ಯಾಸ ಬ್ಯಾನ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡ!
ಇಂಗ್ಲೆಂಡ್ ಕ್ರಿಕೆಟ್ ತಂಡವು ಫುಟ್ಬಾಲ್ ಆಡುವುದಕ್ಕೆ ನಿಷೇಧ ಹೇರಿದೆ. ಆಟಗಾರರು ಫಿಟ್ ಇರಲು ಬಹುತೇಕ ಕ್ರಿಕೆಟ್ ತಂಡಗಳು ಫುಟ್ಬಾಲ್ ಆಟದ ಮೊರೆ ಹೋಗುತ್ತವೆ.
SPORTSSep 11, 2019, 8:42 PM IST
ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!
ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.