E Ticket  

(Search results - 3)
  • BUSINESS5, Sep 2019, 7:13 PM IST

    ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: IRCTC ಆಫರ್ ಸೂಪರ್!

    ಭಾರತೀಯ ರೈಲ್ವೇ ಇಲಾಖೆಯ IRCTC , ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಗೆ ವಿಧಿಸುವ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

  • NEWS1, Sep 2019, 8:47 AM IST

    ಇಂದಿನಿಂದ ಆನ್ ಲೈನ್ ರೈಲ್ವೇ ಟಿಕೆಟ್ ತುಟ್ಟಿ

    ಭಾನುವಾರದಿಂದ ಜಾರಿಗೆ ಬರುವಂತೆ ಆನ್‌ಲೈನ್‌ ಮೂಲಕ ಖರೀದಿ ಮಾಡುವ ರೈಲ್ವೆ ಟಿಕೆಟ್‌ಗಳ ಶುಲ್ಕವು ಕ್ರಮವಾಗಿ 15 ರು. ಮತ್ತು 30 ರು.ನಷ್ಟುದುಬಾರಿಯಾಗಲಿದೆ. ಟಿಕೆಟ್‌ ಖರೀದಿ ವೇಳೆ ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಮರುಜಾರಿ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.

  • Train

    Travel30, Jun 2019, 9:03 PM IST

    RAC ಮತ್ತು ವೇಟಿಂಗ್ ಲಿಸ್ಟ್: ನೀವು ಗಮನಿಸಬೇಕಾದ ಅಂಶಗಳು!

    ರೈಲ್ವೇ ಇಲಾಖೆಯ RAC(ರಿಸರ್ವೇಶನ್ ಅಗೇನಸ್ಟ್ ಕ್ಯಾನ್ಸಲೇಶನ್) ಮತ್ತು ವೇಟಿಂಗ್ ಲಿಸ್ಟ್ ಪದ್ದತಿ ಕುರಿತು ರೈಲು ಪ್ರಯಾಣಿಕರು ತಿಳಿದುಕೊಳ್ಳಬೇಕಿರುವುದು ಅವಶ್ಯ.