E Mail

(Search results - 20)
• undefined

Cine WorldJul 23, 2021, 10:56 AM IST

ಟಾಪ್ ಬಿಚ್ಚೋ ನಟಿಯರು ಬೇಕು, ಕುಂದ್ರಾ ಆ್ಯಪ್ ಕಂಡೀಷನ್

• ರಾಜ್‌ಕುಂದ್ರಾ ಆ್ಯಪ್ ಕಂಡೀಷನ್ ವೈರಲ್
• ಹೊಸ ಪ್ರಾಜೆಕ್ಟ್‌ಗಾಗಿ ನಟಿಯರನ್ನು ಹುಡುಕುತ್ತಿದ್ದ ಕುಂದ್ರಾ
• ಟಾಪ್‌ಲೆಸ್ ಆಗೋಕೆ ರೆಡಿ ಇರಬೇಕು ಎಂಬ ಶರತ್ತು
• undefined

IndiaApr 6, 2021, 6:08 PM IST

ಅಮಿತ್ ಶಾ-ಯೋಗಿ ಮೇಲೆ ಆತ್ಮಾಹುತಿ ದಾಳಿಗೆ ಪ್ಲಾನ್; CRPF ಕಚೇರಿಗೆ ಬಂತು ಇಮೇಲ್!

ಭಾರತೀಯ CRPF ಯೋಧರ ಮೇಲೆ ನಕ್ಸಲರ ದಾಳಿ ನಡೆದ ಬೆನ್ನಲ್ಲೇ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಆತ್ಮಾಹುತಿ ದಾಳಿ ನಡೆಸುವ ಕುರಿತು CRPF ಕಚೇರಿಗೆ ಇಮೇಲ್ ಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Shankar bidari

CRIMEMar 10, 2021, 12:13 PM IST

ಶಂಕರ್ ಬಿದರಿ ಇ-ಮೇಲ್ ಹ್ಯಾಕ್ : ಗ್ಯಾಂಗ್ ಅರೆಸ್ಟ್

ನಿವೃತ್ತ ಪೊಲೀಸ್ ಮಾಹಾ ನಿರ್ದೇಶಕರಾದ ಶಂಕರ್ ಬಿದರಿ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ. ಹ್ಯಾಕ್ ವಂಚಿಸುತ್ತಿದ್ದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

• undefined

CRIMEFeb 28, 2021, 7:38 AM IST

ಶಂಕರ ಬಿದರಿ ಮೇಲ್‌ ಐಡಿ ಹ್ಯಾಕ್‌ ಮಾಡಿ ವಂಚನೆ

ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿ ಸಾವಿರಾರು ರು. ವಂಚನೆ ಮಾಡಲಾಗಿದೆ.

Check e-mail

Never check your email as soon as you wake up. E-mails will make you nervous or at least tense and feel that the issues are never going to end. Those who tend to check their emails as a morning routine will never recover.

CRIMEJan 29, 2021, 1:32 PM IST

ಇ-ಮೇಲ್‌ ಲಾಗಿನ್‌ ಆಗದಂತೆ ಮಾಡಿದ ಪತಿ ವಿರುದ್ಧ ಪತ್ನಿ ದೂರು!

ಅನುಮತಿ ಇಲ್ಲದೆ ಪತ್ನಿಯ ಇ-ಮೇಲ್‌ ಪಾಸ್ವರ್ಡ್‌ ಬದಲಿಸಿದ್ದೂ ಅಲ್ಲದೆ ಪತ್ನಿ ಮತ್ತೆ ಲಾಗಿನ್‌ ಆಗಲು ಸಾಧ್ಯವಾಗದಂತೆ ಮಾಡಿದ ಪತಿರಾಯನ ಮೇಲೆ ಇಲ್ಲಿನ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Zoom-planning-to-start-email

Whats NewDec 25, 2020, 1:40 PM IST

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ಕೊರೋನಾ ಕಾಲಘಟ್ಟದಲ್ಲಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ವಿಡಿಯೋ ಕಾನ್ಫೆರೆನ್ಸಿಂಗ್ ವೇದಿಕೆಯಾಗಿರುವ ಝೂಮ್ ಅವರಿಗೆ ನೆರವು ನೀಡುತ್ತಿದೆ. ಹಾಗಾಗಿಯೇ, ಝೂಮ್‌ನ ಬಳಕೆ  ಈ ವರ್ಷದಲ್ಲಿ ಅತಿ ಸಾಮಾನ್ಯವಾಗಿದ್ದು, ಅದರ ಒಟ್ಟು ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದೆ. ಇದೀಗ ಝೂಮ್ ಇ ಮೇಲ್ ಮತ್ತು ಕ್ಯಾಲೆಂಡರ್ ಸೇವೆಯನ್ನು ಆರಂಭಿಸಲು ಮುಂದಾಗಿದೆ ಎನ್ನುತ್ತಿವೆ ವರದಿಗಳು.

Veeren Khanna

CRIMEOct 4, 2020, 7:47 AM IST

ಪಾರ್ಟಿಗೆ ಗ್ರಾಹಕರನ್ನ ಸೆಳೆಯಲು 9 ಇ-ಮೇಲ್‌ ಬಳಸುತ್ತಿದ್ದ ಡ್ರಗ್ಸ್‌ ಕಿಂಗ್‌ಪಿನ್‌ ವೀರೇನ್‌

ಮಾದಕ ವಸ್ತು ಪ್ರಕರಣದ ಪ್ರಮುಖ ಆರೋಪಿ, ಪೇಜ್‌ ತ್ರಿ ಪಾರ್ಟಿ ಆಯೋಜನೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ ಗ್ರಾಹಕರನ್ನು ಸೆಳೆಯಲು ಒಂಬತ್ತು ಇ-ಮೇಲ್‌ ಐಡಿಗಳನ್ನು ಬಳಸುತ್ತಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

• undefined

IndiaSep 19, 2020, 1:59 PM IST

100 ಎನ್‌​ಐಸಿ ಕಂಪ್ಯೂ​ಟ​ರ್‌​ ಮೇಲೆ ಬೆಂಗಳೂರು ಕಂಪನಿ ಸೈಬರ್‌ ದಾಳಿ!

100 ಎನ್‌​ಐಸಿ ಕಂಪ್ಯೂ​ಟ​ರ್‌​ ಮೇಲೆ ಬೆಂಗಳೂರು ಕಂಪನಿ ಸೈಬರ್‌ ದಾಳಿ| ವೈರಸ್‌ ಬಂದಿದ್ದು ಬೆಂಗ​ಳೂರು ಐಟಿ ಕಂಪ​ನಿ​ಯಿಂದ| ಪೊಲೀಸ್‌ ತನಿಖೆ ವೇಳೆ ಬೆಳ​ಕಿ​ಗೆ| ಇ-ಮೇಲ್‌​ನ​ಲ್ಲಿತ್ತು ವೈರ​ಸ್‌| ಇ-ಮೇಲ್‌ ತೆರೆ​ದ ಕಂಪ್ಯೂ​ಟ​ರ್‌​ಗಳ ಕೆಲಸ ಬಾಧಿ​ತ| ಭಾರಿ ಸೈಬರ್‌ ಭದ್ರತಾ ಲೋಪದ ಭೀತಿ

ನ್ಯಾಯಮೂರ್ತಿಗಳು ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಗೆ ವ್ಯಕ್ತಪಡಿಸಿದ ಈ ಅಪರೂಪದ ಸ್ವಾಗತ ಮೆಚ್ಚುಗೆ ಹಾಗೂ ಸಂತಸಕ್ಕೆ ಕಾರಣವಾಯಿತು.

stateSep 14, 2020, 9:12 AM IST

ಕೋರ್ಟ್‌ ಕಾರ್ಯ ವೈಖರಿ ಬಗ್ಗೆ ಕಟು ಶಬ್ದ ಬಳಸಿ ಟೀಕೆ: ಲಾಯರ್‌ಗೆ ಜಡ್ಜ್‌ ತರಾಟೆ

ಹೈಕೋರ್ಟ್‌ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ ಹಾಗೂ ನ್ಯಾಯಾಂಗ ರಿಜಿಸ್ಟ್ರಾರ್‌ ಅವರಿಗೆ ಕಟುವಾದ ಪದಗಳ ಬಳಸಿ ಇ-ಮೇಲ್‌ ಕಳುಹಿಸಿ ವಕೀಲ ಜಗದೀಶ್‌ ಶಾಸ್ತ್ರಿ ಅವರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು.

Khel Ratna, Arjuna Award

SportsMay 6, 2020, 8:56 AM IST

ಕೊರೋನಾ ಎಫೆಕ್ಟ್: ಕ್ರೀಡಾ ಪ್ರಶಸ್ತಿಗಳಿಗೆ ಈ-ಮೇಲ್‌ನಲ್ಲಿ ಅರ್ಜಿ ಆಹ್ವಾನ

ಕೊರೋನಾ ಸೋಂಕಿನಿಂದಾಗಿ ಈ ಬಾರಿ ಈ-ಮೇಲ್‌ ಮುಖಾಂತರ ಅರ್ಜಿ ಸ್ವೀಕರಿಸಲು ಸಚಿವಾಲಯ ನಿರ್ಧರಿಸಿದೆ. ಪ್ರತಿ ವರ್ಷ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಆರಂಭಗೊಳ್ಳುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳು ತಡವಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 3ರಂದು ಕೊನೆ ದಿನಾಂಕ ಎಂದು ಸಚಿವಾಲಯ ತಿಳಿಸಿದೆ.

• JNU

NEWSMay 17, 2019, 4:56 PM IST

JNU ವಿದ್ಯಾರ್ಥಿ ಆತ್ಮಹತ್ಯೆ, ಸಾವಿಗೂ ಮುನ್ನ ಅಧ್ಯಾಪಕರಿಗೆ e-mail!

ವಿಶ್ವವಿದ್ಯಾನಿಲಯದ ರೀಡಿಂಗ್ ರೂಂನಲ್ಲಿ ನೇಣಿಗೆ ಶರಣಾದ JNU ವಿದ್ಯಾರ್ಥಿ| ಸಾವಿಗೂ ಮುನ್ನ ಅಧ್ಯಾಪಕರಿಗೆ ಇ-ಮೇಲ್| ಸಾವಿನ ಸುತ್ತ ಅನುಮಾನದ ಹುತ್ತ

• undefined

NEWSJan 13, 2019, 11:27 AM IST

ಮಗಳ ಕಿಡ್ನ್ಯಾಪ್ ಮಾಡ್ತಿವಿ: ಕೇಜ್ರಿಗೆ ಇ-ಮೇಲ್ ಬೆದರಿಕೆ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಕೇಜ್ರಿ ಪುತ್ರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೇಜ್ರಿವಾಲ್ ಕಚೇರಿಗೆ ಬಂದಿರುವ ಅನಾಮಿಕ ಇ- ಮೇಲ್ ನಲ್ಲಿ  ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ.

• BIG3
Video Icon

stateDec 27, 2018, 4:44 PM IST

ಬಿಗ್‌3ಗೆ ಗಲ್ಫ್‌ದಿಂದ ಬಂದ ಇ-ಮೇಲ್: ಕಾಪಾಡಿ ಎಂದಿದ್ದ ಮಹಿಳೆ!

ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಸ್ಯೆಗೆ ಪರಿಹಾರ ಹುಡುಕುವ ವೇದಿಕೆಯಾಗಿ ಬಿಗ್ 3 ನಿಮ್ಮ ಮುಂದೆ ಇದೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ನೋಡುಗರ ಗಮನಕ್ಕೆ ತರಲು ಬಯಸುವುದೇನೆಂದರೆ, ಕೇವಲ ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಭಾರತದಲ್ಲಿ ಮಾತ್ರವಲ್ಲ, ಕನ್ನಡಿಗರೂ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಅವರ ಸಮಸ್ಯೆಗೆ ಬಿಗ್ 3 ಸ್ಪಂದನೆ ನೀಡುತ್ತದೆ. ಗಲ್ಫ್ ರಾಷ್ಟ್ರದಿಂದ ಬಂದ ಒಂದೇ ಒಂದು ಇ-ಮೇಲ್ ಜಾಡು ಹಿಡಿದು ಬಿಗ್ 3 ಮತ್ತು ಸಿಸಿಬಿ ಜಂಟಿಯಾಗಿ ಒಂದು ಸಮಸ್ಯೆಗೆ ಪರಿಹಾರ ಒದಗಿಸಿದೆ.

• Arjun Sarja
Video Icon

NEWSOct 25, 2018, 5:52 PM IST

#MeToo ಆರೋಪದ ಬಳಿಕ ಅರ್ಜುನ್ ಸರ್ಜಾ ಟ್ವಿಟರ್, ಇಮೇಲ್ ಅಕೌಂಟ್ ಹ್ಯಾಕ್

#MeToo ಆರೋಪದ ಬಳಿಕ ನಟ ಅರ್ಜುನ್ ಸರ್ಜಾ ಅವರ ಟ್ವಿಟರ್ ಹಾಗೂ ಇಮೇಲ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ ಹಲವು ಮೇಲ್ ಹಾಗೂ ಟ್ವೀಟ್ ಮಾಡಲಾಗುತ್ತಿದೆ ಎಂದು ಸೈಬರ್ ಪೊಲೀಸರಿಗೆ ಅರ್ಜುನ್ ಸರ್ಜಾ ದೂರು ನೀಡಿದ್ದಾರೆ. ಮ್ಯಾನೇಜರ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ಸರ್ಜಾ.

• Narendra Modi
Video Icon

NEWSOct 13, 2018, 9:54 PM IST

ಮೋದಿ ಹತ್ಯೆಗೆ ಸ್ಕೆಚ್, ಇಮೇಲ್ ಬಂದಿದ್ದು ಎಲ್ಲಿಂದ?

ಮುಂಬರುವ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು, ದೆಹಲಿ ಪೊಲೀಸರಿಗೆ ಇ-ಮೇಲ್ ಸಂದೇಶ ರವಾನೆಯಾಗಿದೆ. ಹಾಗಾದರೆ ಇನ್ನೇನು ಮಾಹಿತಿಗಳು ಆ ಇ ಮೇಲ್ ನಲ್ಲಿ ಇದ್ದವು?