Search results - 14 Results
 • Chinese Business tycoon Jack Ma hint retirement

  BUSINESS7, Sep 2018, 3:17 PM IST

  ರಿಟೈರ್ ಆಗ್ತಿನಿ: ಏಕಾಏಕಿ ಸ್ಥಾನ ತ್ಯಜಿಸಿದ ಪ್ರತಿಷ್ಠಿತ ಉದ್ಯಮಿ!

  ನಿವೃತ್ತಿಯಾಗುವ ಮುನ್ಸೂಚನೆ ನೀಡಿದ ಶ್ರೇಷ್ಠ ಉದ್ಯಮಿ! ಹುಟ್ಟುಹಬ್ಬದ ದಿನವೇ ನಿವೃತ್ತಿ ಘೋಷಿಸಿದ ಉದ್ಯಮಿ! ಚೀನಾದ ಶ್ರೇಷ್ಠ ಉದ್ಯಮಿ ಜಾಕ್ ಮಾ ನಿವೃತ್ತಿ ಘೋಷಣೆ! ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ! ಚೀನಾ-ಅಮೆರಿಕ ವಾಣಿಜ್ಯ ಸಮರದ ಕುರಿತು ಜಾಕ್ ಏನಂತಾರೆ?

 • Amazon India unveils Hindi website, app to take on Flipkart

  BUSINESS5, Sep 2018, 3:53 PM IST

  ಅಮೆಜಾನ್ ಹಿಂದಿ ವೆಬ್‌ಸೈಟ್ ಲಾಂಚ್: ಕನ್ನಡದಲ್ಲೂ ಮಾಡುತ್ತಾ?

  ಫ್ಲಿಪ್ ಕಾರ್ಟ್ ಗೆ ಸೆಡ್ಡು ಹೊಡೆಯಲು ಅಮೆಜಾನ್ ಹೊಸ ಪ್ಲ್ಯಾನ್! ಹಿಂದಿ ಭಾಷೆಯಲ್ಲಿ ಅಮೆಜಾನ್ ವೆಬ್‌ಸೈಟ್, ಆ್ಯಪ್‌ ಲಾಂಚ್! ಭಾರತದಲ್ಲಿ ವೇಗ ಪಡೆದ ಇ-ಕಾಮರ್ಸ್ ಯುದ್ಧ! ನಗರ ಮತ್ತು ಗ್ರಾಮೀಣ ಗ್ರಾಹಕರನ್ನು ಸೆಳೆಯಲು ಅಮೆಜಾನ್ ತಂತ್ರ

 • Alibaba ready for trade war with US

  BUSINESS24, Aug 2018, 4:23 PM IST

  ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

  ಯುಎಸ್ ಜೊತೆ ಸಮರಕ್ಕೆ ಸಿದ್ಧ ಎಂದ ಅಲಿಬಾಬಾ! ಅಮೆರಿಕದ ವಾಣಿಜ್ಯ ಯುದ್ಧಕ್ಕೆ ಹೆದರಲ್ಲ ಎಂದ ಚೀನಿ ಸಂಸ್ಥೆ! ಅಮೆರಿಕದ ಕುಟೀಲ ನೀತಿ ಸಮರ್ಥವಾಗಿ ಎದುರಿಸುವುದಾಗಿ ಸ್ಪಷ್ಟನೆ! ಜಾಗತಿಕ ವಾಣಿಜ್ಯ ಯುದ್ಧದಲ್ಲಿ ಅಮೆರಿಕಕ್ಕೆ ಸೋಲು ಗ್ಯಾರಂಟೀ

 • Flipkart Launches 2GUD Refurbished Goods Platform

  BUSINESS24, Aug 2018, 3:32 PM IST

  ಫ್ಲಿಪ್​ಕಾರ್ಟ್ ಹೊಸ ಪ್ಲ್ಯಾನ್: '2ಗುಡ್ ಮಾರ್ಕೆಟ್' ಆ್ಯಪ್ ಸಖತ್ತಾಗಿದೆ!

  ಫ್ಲಿಪ್​ಕಾರ್ಟ್ ನಿಂದ 2ಗುಡ್ ಮಾರ್ಕೆಟ್ ಆ್ಯಪ್! ನವೀಕರಣಗೊಂಡ ಇಲೆಕ್ಟ್ರಾನಿಕ್​ ವಸ್ತುಗಳ ಮಾರಾಟ! ಬೇರೆ ಬೇರೆ ಬ್ರಾಂಡ್​ನ ನವೀಕರಣಗೊಂಡ ಪ್ರೊಡಕ್ಟ್​ ಲಭ್ಯ

 • Walmart completes deal to acquire 77 per cent stake in Flipkart

  BUSINESS19, Aug 2018, 2:34 PM IST

  ಫ್ಲಿಪ್‍ಕಾರ್ಟ್ ಬೇರು, ವಾಲ್ ಮಾರ್ಟ್ ಷೇರು: ವ್ಯಾಪಾರ ಜೋರು!

  ಫ್ಲಿಪ್‍ಕಾರ್ಟ್, ವಾಲ್‌ಮಾರ್ಟ್ ಷೇರು ಒಪ್ಪಂದ! ಶೇ.77 ರಷ್ಟು ಷೇರು ಖರೀದಿಸಿದ ವಾಲ್ ಮಾರ್ಟ್! 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ! ಹೊಸ ಉದ್ಯೋಗಾವಕಾಶಕ್ಕೆ ಬಾಗಿಲು ಓಪನ್
    

 • Protesters Raise Walmart Go Back Slogans in Delhi

  12, May 2018, 9:33 PM IST

  ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿತು ‘ವಾಲ್ಮಾರ್ಟ್ ಗೋ ಬ್ಯಾಕ್’ ಘೋಷಣೆ

  • ಫ್ಲಿಪ್‌ಕಾರ್ಟನ್ನು ಖರೀದಿಸಿದ ಅಮೆರಿಕನ್ ಕಂಪನಿ ವಾಲ್ಮಾರ್ಟ್
  • ಸ್ಥಳೀಯ ವರ್ತಕರಿಗೆ  ಮಾರಕವಾಗಿದೆ ಈ ಬೆಳವಣಿಗೆ: ಆತಂಕ
  • ವಾಲ್ಮಾರ್ಟ್ ವಿರುದ್ಧ ವರ್ತಕರಿಂದ ದೆಹಲಿಯಲ್ಲಿ ಪ್ರತಿಭಟನೆ
 • Walmart picks up 77 Pc stake in Flipkart for 16 billion new

  9, May 2018, 5:22 PM IST

  1.07 ಲಕ್ಷ ಕೋಟಿಗೆ ಫ್ಲಿಪ್'ಕಾರ್ಟ್ ಖರೀದಿಸಿದ ವಾಲ್'ಮಾರ್ಟ್

  ಫ್ಲಿಪ್'ಕಾರ್ಟ್ ಸಂಸ್ಥೆಯನ್ನು  ವಾಲ್'ಮಾರ್ಟ್  ಖರೀದಿಸಿರುವುದರಿಂದ ಆನ್'ಲೈನ್ ಮಾರಾಟದಲ್ಲಿ ಪೈಪೋಟಿ ತೀವ್ರವಾಗಲಿದ್ದು ಭಾರತದಲ್ಲಿ ಅಮೆಜಾನ್ ಸಂಸ್ಥೆ 2600 ಕೋಟಿ ರೂ. ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಸಾಧ್ಯತೆಯಿದೆ.  ಕಳೆದ ವರ್ಷ ಇ-ಕಾಮರ್ಸ್ ಸಂಸ್ಥೆಗಳು 20 ಸಾವಿರಕ್ಕೂ ಹೆಚ್ಚು ವಹಿವಾಟು ನಡೆಸಿದ್ದವು

 • Snapdeal Flipkart Merger Azim Premji Rises Objection

  24, Jun 2017, 11:08 AM IST

  ಸ್ನಾಪ್ ಡೀಲ್- ಫ್ಲಿಪ್ ಕಾರ್ಟ್ ವಿಲೀನಕ್ಕೆ ಪ್ರೇಮ್‌ಜಿ ಅಡ್ಡಿ

  ದೇಶದ ಅತಿದೊಡ್ಡ ಇ-ಕಾಮರ್ಸ್‌ ವಿಲೀನಕ್ಕೆ ಐಟಿ ದಿಗ್ಗಜ ಅಜೀಂ ಪ್ರೇಮ್‌ಜಿ ತೆಗೆದಿರುವ ಆಕ್ಷೇಪಗಳು ಅಡ್ಡಿಯಾಗಿವೆ. ಅಜೀಂ ಪ್ರೇಮ್‌ಜಿ ಅವರು ಸ್ನಾಪ್ ಡೀಲ್'ನ ಸಣ್ಣ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಅವರು ಈ ಕಂಪನಿಯ ಸ್ಥಾಪಕರು ಹಾಗೂ ಎರಡು ದೊಡ್ಡ ಷೇರುದಾರ ಕಂಪನಿಗಳಿಗೆ ವಿಲೀನದಿಂದ ಬರುವ ಆದಾಯದಲ್ಲಿ ಭಾರಿ ಪ್ರಮಾಣದ ವಿಶೇಷ ಮೊತ್ತವನ್ನು ನೀಡುತ್ತಿರುವುದಕ್ಕೆ ಆಕ್ಷೇಪ ತೆಗೆದಿದ್ದಾರೆ ಎಂದು ಮೂಲಗಳು ಹೇಳಿವೆ.

 • Chemists to observe Bandh on 30 May

  27, May 2017, 10:56 AM IST

  30ರಂದು ರಾಜ್ಯಾದ್ಯಂತ ಔಷಧ ಅಂಗಡಿಗಳು ಬಂದ್‌

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾಯಣ್ಣ, ಔಷಧ ವ್ಯಾಪಾರಿಗಳ ಹಿತರಕ್ಷಣೆಗಾಗಿ ಆನ್‌ಲೈನ್‌ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಮೇ 30ರಂದು ಒಂದು ದಿನದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಲಿದೆ. ಸಂಘದ ವತಿಯಿಂದ ಬೆಂಗಳೂರಿನ ಪುರಭವನ ಮುಂಭಾಗ ಬೆಳಗ್ಗೆ 10ರಿಂದ 1ರವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಹೇಳಿದರು.

 • US Based Retails Face Wrath of Hindu Community

  21, Feb 2017, 9:52 AM IST

  2 ಇ-ಕಾಮರ್ಸ್ ಕಂಪನಿಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ

  ಬೀರ್ ಬಾಟಲಿ ಮೇಲೆ ಗಣೇಶನ ಚಿತ್ರ ಹಾಗೂ ಓಂ ಚಿಹ್ನೆಯಿರುವ ಶೂ’ಅನ್ನು ಮಾರಾಟಕ್ಕಿಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು yeswevibe.com ಹಾಗೂ lostcoast.com ಕಂಪನಿಗಳ ವಿರುದ್ಧ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನ ನರೇಶ್ ಕಾಡ್ಯನ್ ದೂರು ನೀಡಿದ್ದಾರೆ.

 • Amazon Websites sell Indian flag emblem as shoe dog coat

  12, Jan 2017, 4:51 PM IST

  ಬರಿ ಡೋರ್ ಮ್ಯಾಟ್ ಮಾತ್ರವಲ್ಲ ಶೂ,ನಾಯಿ ಕೋಟ್'ಗಳಲ್ಲಿದೆ ಭಾರತದ ಧ್ವಜ ಹಾಗೂ ಲಾಂಛನಾ

  ಅಮೆರಿಕಾ ದೇಶದಲ್ಲಿ ಧ್ವಜ ಮಾದರಿಯ ಶೂಗಳು, ಲಾಂಛನ ಮಾದರಿಯ ನಾಯಿ ಕೋಟ್'ಗಳನ್ನು ಉತ್ಪಾದಿಸಿ ಆನ್'ಲೈನ್'ನಲ್ಲಿ ಮಾರಾಟಕ್ಕಿಟ್ಟಿದೆ.

 • Digital India sinking Online sites burn 10K crore in losses

  29, Dec 2016, 1:15 AM IST

  ನಷ್ಟದಲ್ಲಿ ಡಿಜಿಟಲ್ ವ್ಯಾಪಾರಿಗಳು: ಇ-ಕಾಮರ್ಸ್ ಕಂಪನಿಗಳಿಗೆ ರೂ.10ಸಾವಿರ ಕೋಟಿ ನಷ್ಟ

  ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ರಿಟೈಲ್,  ಪ್ರಯಾಣ,  ಪೀಠೋಪಕರಣ, ಆಹಾರ ಸಾಮಾಗ್ರಿ ಮಾರಾಟದಲ್ಲಿರುವ 14 ಕಂಪನಿಗಳು  ಸುಮಾರು 10, 670 ಕೋಟಿ ರೂ.ಗಳಷ್ಟು ನಷ್ಟವನ್ನನುಭವಿಸಿವೆ. ಅವುಗಳಲ್ಲಿ ಸುಮಾರು ಶೇ. 70ರಷ್ಟು ಪಾಲು ಅ ಅಮೆಝಾನ್, ಪೇಟಿಎಮ್ ಹಾಗೂ ಫ್ಲಿಪ್’ ಕಾರ್ಟ್ ನಂತಹ ಕಂಪನಿಗಳದ್ದಾಗಿದೆ ಎಂದು ಹೇಳಲಾಗಿದೆ.

 • man held for cheating on e commerce website in bengaluru

  10, Oct 2016, 10:22 AM IST

  ಓಎಲ್'ಎಕ್ಸ್ ಜಾಲತಾಣದ ಮೂಲಕ ವಂಚಿಸುತ್ತಿದ್ದವ ಸೆರೆ

  * ವಿದ್ಯಾರ್ಥಿ ವೀಸಾ ಆಧಾರದಲ್ಲಿ ನಗರಕ್ಕೆ ಬಂದಿದ್ದ ಆರೋಪಿ
  * ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ
  * ಆತನ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದ ಪೊಲೀಸರು
  * ನೈಜೀರಿಯಾ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಯಿಂದ ಬಂಧನ
  * ಪರರ ಕಾರಿನ ಫೋಟೋ ತೆಗೆದು ತನ್ನದೆಂದು ಹೇಳಿ ಮಾರಾಟ ಜಾಹೀರಾತು ನೀಡುತ್ತಿದ್ದ ಆರೋಪಿ
  * ಗ್ರಾಹಕರೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ವಿದೇಶಿ ಪ್ರಜೆ