Asianet Suvarna News Asianet Suvarna News
24 results for "

Dwayne Bravo

"
T20 World Cup Dwayne Bravo retire from international cricket Ready to Play Final Match Against Australia in Abu Dhabi kvnT20 World Cup Dwayne Bravo retire from international cricket Ready to Play Final Match Against Australia in Abu Dhabi kvn

T20 World Cup: DJ Bravo Retires ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಡ್ವೇನ್ ಬ್ರಾವೋ

ಬೆಂಗಳೂರು: ವಿಶ್ವಕ್ರಿಕೆಟ್ ಕಂಡ ಸ್ಟಾರ್ ಆಲ್ರೌಂಡರ್, ಕೆರಿಬಿಯನ್ ಪ್ರತಿಭೆ ಡ್ವೇನ್‌ ಬ್ರಾವೋ (Dwayne Bravo) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ(Retire from International Cricket)  ಘೋಷಿಸಿದ್ದಾರೆ. ಅಬುಧಾಬಿಯಲ್ಲಿ (Abu Dhabi) ನಡೆಯಲಿರುವ ಆಸ್ಟ್ರೇಲಿಯಾ ವಿರುದ್ದದ ಟಿ20 ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಡ್ವೇನ್ ಬ್ರಾವೋ ಘೋಷಿಸಿದ್ದಾರೆ. ಇನ್ನು ಚೆನ್ನೆ ಸೂಪರ್‌ ಕಿಂಗ್ಸ್ ತಂಡದ ತಾರಾ ಆಲ್ರೌಂಡರ್ ಆಗಿರುವ ಬ್ರಾವೋ 2022ರ ಐಪಿಎಲ್‌ ಆಡುತ್ತಾರೋ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Nov 6, 2021, 8:21 AM IST

IPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvnIPL 2021 RCB Pacer Harshal Patel equals Dwayne Bravo all time IPL Bowling record Virat Kohli equals Dhawan Record kvn

IPL 2021: ಪಂದ್ಯ ಸೋತರೂ ಅಪರೂಪದ ಮೈಲಿಗಲ್ಲು ನೆಟ್ಟ ಹರ್ಷಲ್‌ ಪಟೇಲ್-ವಿರಾಟ್ ಕೊಹ್ಲಿ..!

ಶಾರ್ಜಾ: ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಯಾನ ಅಂತ್ಯವಾಗಿದೆ. ಈ ಪಂದ್ಯದ ಸೋಲಿನ ಹೊರತಾಗಿಯೂ ಆರ್‌ಸಿಬಿ(RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್‌ (Harshal Patel) 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Oct 12, 2021, 10:20 AM IST

Kieran  Pollard Dwayne Bravo hand West Indies 21 run win over South Africa in fourth T20I kvnKieran  Pollard Dwayne Bravo hand West Indies 21 run win over South Africa in fourth T20I kvn

ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

ಮೊದಲ ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಲಿಂಡ್ಲ್‌ ಸಿಮನ್ಸ್‌(47) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಲೆವಿಸ್‌, ಗೇಲ್ ಹಾಗೂ ಹೆಟ್ಮೇಯರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕೆರಿಬಿಯನ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

Cricket Jul 2, 2021, 12:35 PM IST

CSK Star All rounder Dwayne Bravo Ruled out of the IPL 2020 with groin injury kvnCSK Star All rounder Dwayne Bravo Ruled out of the IPL 2020 with groin injury kvn

ಗಾಯದ ಮೇಲೆ ಮತ್ತೊಂದು ಬರೆ; CSK ಸ್ಟಾರ್ ಆಲ್ರೌಂಡರ್ ಟೂರ್ನಿಯಿಂದಲೇ ಔಟ್...!

ದುಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸದಾ ಒಂದಿಲ್ಲೊಂದು ವಿಘ್ನ ತಂದೊಡ್ಡುತ್ತಿದೆ. ಆರಂಭದಿಂದಲೂ ಕುಂಟುತ್ತಾ ಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಸಿಎಸ್‌ಕೆ ಈ ಬಾರಿ ಇಲ್ಲಿಯವರೆಗೆ 10 ಪಂದ್ಯಗಳನ್ನಾಡಿ 7ರಲ್ಲಿ ಸೋಲು ಹಾಗೂ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಧೋನಿ ಪಡೆಗೆ ಮತ್ತೊಂದು ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಗಾಯದ ಸಮಸ್ಯೆಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

IPL Oct 21, 2020, 4:26 PM IST

IPL 2020 MS Dhoni reveals why Dwayne Bravo did not bowl final over mahIPL 2020 MS Dhoni reveals why Dwayne Bravo did not bowl final over mah

ಈ ಕಾರಣಕ್ಕೆ ಬ್ರಾವೋ ಕೊನೆ ಓವರ್ ಎಸೆಯಲಿಲ್ಲ!

ಡೆಲ್ಲಿ ವಿರುದ್ದ ಸಿಎಸ್‌ಕೆ ಸೋಲು ಕಂಡಿದೆ. ಆದರೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಯಾವ ಕಾರಣಕ್ಕೆ ಬ್ರಾವೋ ಕೊನೆಯ ಓವರ್ ಎಸೆಯಲಿಲ್ಲ? ಈ ಬಗ್ಗೆ ನಾಯಕ ಧೋನಿ ಸ್ಪಷ್ಟನೆ ನೀಡಿದ್ದಾರೆ. 

IPL Oct 18, 2020, 12:19 AM IST

Ambati Rayudu Dwayne Bravo recovered from  injuries and  fit to play says CSK CEO KS Viswanathan ckmAmbati Rayudu Dwayne Bravo recovered from  injuries and  fit to play says CSK CEO KS Viswanathan ckm

CSK ತಂಡ ಸೋಲಿನಿಂದ ಹೊರಬರುವುದು ಖಚಿತ, ಅಖಾಡಕ್ಕೆ ಇಬ್ಬರು ಸ್ಟಾರ್ ಪ್ಲೇಯರ್ಸ್!

ಉದ್ಘಟನಾ ಪಂದ್ಯದಲ್ಲಿ ಗೆಲುವು ಸಾಧಿಸಿದ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಮತ್ತೆರೆಡು ಪಂದ್ಯದಲ್ಲಿ ಸತತ ಸೋಲು ಕಂಡಿದೆ. ಮಧ್ಯಮ ಕ್ರಮಾಂಕದ ವೈಫಲ್ಯ, ದುಬಾರಿ ಬೌಲಿಂಗ್‌ನಿಂದ ಪಂದ್ಯ ಸೋತಿದೆ. ಸುರೇಶ್ ರೈನಾ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿಲ್ಲ. ಆದರೆ ಮತ್ತಿಬ್ಬರು ಆಟಗಾರರು ಇಂಜುರಿಯಿಂದ ಗುಣಮುಖರಾಗಿದ್ದು, ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

IPL Sep 29, 2020, 6:16 PM IST

IPL 2020 MS Dhoni thinking about future CSK captain says all rounder Dwayne BravoIPL 2020 MS Dhoni thinking about future CSK captain says all rounder Dwayne Bravo

IPL 2020: ಧೋನಿ ಮುಂದಿನ CSK ನಾಯಕನ ಬಗ್ಗೆ ಆಲೋಚಿಸುತ್ತಿದ್ದಾರೆ..!

ಮುಂದಿನ ಸಿಎಸ್‌ಕೆ ನಾಯಕ ಯಾರಾಗಬೇಕು ಎನ್ನುವ ಚಿಂತನೆ ಧೋನಿ ಮನಸಿನಲ್ಲಿ ಬಂದಿದೆ ಎನ್ನುವುದು ನನಗೆ ಗೊತ್ತು. ಎಲ್ಲರು ಒಂದು ಹಂತ ತಲುಪಿದ ಮೇಲೆ ನಿವೃತ್ತಿಯಾಗಲೇಬೇಕು. ಆದರೆ ಯಾವ ಸಂದರ್ಭದಲ್ಲಿ ಕಣಕ್ಕಿಳಿಯಬೇಕು ಹಾಗೂ ಯಾರಿಗೆ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಅದು ಸುರೇಶ್ ರೈನಾ ಇಲ್ಲವೇ ಯುವ ಆಟಗಾರರೇ ಆಗಿರಬಹುದು ಎಂದು ಬ್ರಾವೋ ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ.

IPL Sep 8, 2020, 12:19 PM IST

Windies all rounder Dwayne Bravo becomes first bowler to 500 wickets in T20sWindies all rounder Dwayne Bravo becomes first bowler to 500 wickets in T20s

ಟಿ20 ಕ್ರಿಕೆಟ್‌ನಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಡ್ವೇನ್ ಬ್ರಾವೋ..!

ಸಿಪಿಎಲ್‌ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್‌ ರೈಡರ್ಸ್‌ ತಂಡದ ಬ್ರಾವೋ, ಸೇಂಟ್‌ ಲೂಸಿಯಾ ಝೌಕ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ

Cricket Aug 28, 2020, 5:29 PM IST

Dwayne Bravo gift helicopter 7 song on MS Dhoni birthdayDwayne Bravo gift helicopter 7 song on MS Dhoni birthday

MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!

ವಿಶ್ವಕಂಡ ಅತ್ಯುತ್ತಮ ನಾಯಕ, ಭಾರತಕ್ಕೆ 3 ಐಸಿಸಿ ಟ್ರೋಫಿ ಗೆಲ್ಲಿಕೊಟ್ಟ ವೀರ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜರು ಧೋನಿಗೆ ಶುಭಕೋರಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಟೀಮ್‌ಮೇಟ್ಸ್, ಧೋನಿ ಆತ್ಮೀಯ ಗೆಳೆಯ ಡ್ವೇನ್ ಬ್ರಾವೋ ಧೋನಿಗೆ ಹೆಲಿಕಾಪ್ಟರ್ 7 ಹಾಡನ್ನು ಗಿಫ್ಟ್ ಮಾಡಿದ್ದಾರೆ.

Cricket Jul 7, 2020, 7:09 PM IST

MS Dhoni stun dwayne bravo in table tennis csk share old video during deepavaliMS Dhoni stun dwayne bravo in table tennis csk share old video during deepavali

ಟೇಬಲ್ ಟೆನಿಸ್‌ನಲ್ಲೂ ಧೋನಿಯೇ ಕಿಂಗ್; CSK ವಿಡಿಯೋ ವೈರಲ್!

ಎಂ.ಎಸ್.ಧೋನಿ ಕ್ರಿಕೆಟ್ ಹೊರತು ಪಡಿಸಿದರೆ, ಫುಟ್ಬಾಲ್, ಬ್ಯಾಡ್ಮಿಂಟನ್, ಗಾಲ್ಫ್ ಕ್ರೀಡೆಯಲ್ಲೂ ಎತ್ತಿದ ಕೈ. ಇದೀಗ ಟೇಬಲ್ ಟೆನಿಸ್‌ಲ್ಲೂ ಧೋನಿ ಕಿಂಗ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಧೋನಿ ಟೇಬಲ್ ಟೆನಿಸ್ ವಿಡಿಯೋ ಇಲ್ಲಿದೆ.

Cricket Oct 28, 2019, 1:45 PM IST

World cup 2019 Dwayne Bravo named West Indies reserve squad for ICC World Cup 2019World cup 2019 Dwayne Bravo named West Indies reserve squad for ICC World Cup 2019

ವಿಶ್ವಕಪ್ 2019: ವಿಂಡೀಸ್ ಮೀಸಲು ಆಟಗಾರನಾಗಿ ಬ್ರಾವೋ ಆಯ್ಕೆ!

ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ವೆಸ್ಟ್ ಇಂಡೀಸ್ ಇದೀಗ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಮೀಸಲು ಆಟಗಾರನ ಪಟ್ಟಿಗೆ ಕೀರನ್ ಪೊಲಾರ್ಡ್ ಸೇರಿಸಿಕೊಂಡ ಬೆನ್ನಲ್ಲೇ ಇದೀಗ ಬ್ರಾವೋಗೂ ಸ್ಥಾನ ನೀಡಲಾಗಿದೆ.

SPORTS May 19, 2019, 10:41 AM IST

IPL 2019 record  Allrounder dwayne bravo bags 100 wickets for CSkIPL 2019 record  Allrounder dwayne bravo bags 100 wickets for CSk

ಐಪಿಎಲ್ ಕ್ರಿಕೆಟ್‌ನಲ್ಲಿ ಡ್ವೇನ್ ಬ್ರಾವೋ ದಾಖಲೆ!

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಡ್ವೇನ್ ಬ್ರಾವೋ ನೂತನ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕಬಳಿಸಿ ಬ್ರಾವೋ ಬರೆದ ದಾಖಲೆ ಏನು? ಇಲ್ಲಿದೆ ವಿವರ.

SPORTS Apr 3, 2019, 10:55 PM IST

T10 League Cricket Dwayne Bravo appointed as a Captain of Maratha ArabiansT10 League Cricket Dwayne Bravo appointed as a Captain of Maratha Arabians

ವಿದಾಯ ಹೇಳಿದ ಡ್ವೇನ್ ಬ್ರಾವೋಗೆ ನಾಯಕ ಪಟ್ಟ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಇದೀಗ ನಾಯಕ ಪಟ್ಟ ನೀಡಲಾಗಿದೆ. ನೋವಿನ ವಿದಾಯ ಹೇಳಿದ ಮೇಲೆ ಬ್ರಾವೋಗೆ ನಾಯಕತ್ವ ನೀಡಿದ್ದು ಯಾರು? ಇಲ್ಲಿದೆ ಹೆಚ್ಚಿನ ವಿವರ.

SPORTS Nov 21, 2018, 12:22 PM IST

Dwayne Bravo reveals dark face of the West Indies cricketDwayne Bravo reveals dark face of the West Indies cricket

ವಿದಾಯದ ಬೆನ್ನಲ್ಲೇ ಕ್ರಿಕೆಟ್ ಕರಾಳ ಮುಖ ತೆರೆದಿಟ್ಟ ಡ್ವೇನ್ ಬ್ರಾವೋ!

ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಕ್ರಿಕೆಟ್‌ನ ಕರಾಳ ಮುಖವನ್ನ ಬಹಿರಂಗ ಪಡಿಸಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನ ನೋವಿನ ದಿನಗಳನ್ನ ಬ್ರಾವೋ ಮೆಲುಕು ಹಾಕಿದ್ದಾರೆ.

SPORTS Nov 17, 2018, 3:33 PM IST

Cricket Dwayne Bravo Announces Retirement From International CricketCricket Dwayne Bravo Announces Retirement From International Cricket

ವಿಶ್ವಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಬ್ರಾವೋ

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ತಮ್ಮ 14 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪೂರ್ಣವಿರಾಮವಿಟ್ಟಿದ್ದು, ಇಂದು ಅಂತರಾಷ್ಟ್ರೀಯ ಕ್ರಿಕೆಟ್’ನ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಕೆಲವೇ ತಿಂಗಳುಗಳಿರುವಾಗ ಬ್ರಾವೋ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

CRICKET Oct 25, 2018, 1:09 PM IST