Dutee Chand
(Search results - 14)OTHER SPORTSJul 12, 2020, 7:33 PM IST
ಕೊರೋನಾದಿಂದ ಆರ್ಥಿಕ ಸಂಕಷ್ಟ, ಕಾರು ಮಾರಾಟ ಮಾಡಿ ತರಬೇತಿಗೆ ಮುಂದಾದ ದ್ಯುತಿ!
ಕೊರೋನಾ ವೈರಸ್ ಹೊಡೆತದಿಂದ ಕೈಕಾರಿಕೆ, ಕಂಪನಿ, ಉದ್ಯಮಿಗಳು, ಸಿನಿಮಾ ಕ್ಷೇತ್ರದ ಮಂದಿ ಸೇರಿದಂತೆ ಬಹುತೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಾಯವಿಲ್ಲದೆ ಜೀವನವೇ ದುಸ್ತರವಾಗಿದೆ. ಇದಕ್ಕೆ ಕ್ರೀಡಾಪಟುಗಳು ಹೊರತಲ್ಲ. ಇದೀಗ ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ತರಬೇತಿಗಾಗಿ ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ.
OTHER SPORTSOct 12, 2019, 9:49 AM IST
ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ಅಥ್ಲೀಟ್ ದ್ಯುತಿ ಚಾಂದ್
ಶುಕ್ರವಾರ ನಡೆದ 100 ಮೀ. ಓಟದ ಸೆಮೀಸ್ ಹಂತದಲ್ಲಿ ದ್ಯುತಿ 11.22 ಸೆ.ಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ 11.25 ಸೆ.ಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು.
SPORTSSep 13, 2019, 12:04 PM IST
ವಿಶ್ವ ಅಥ್ಲೆಟಿಕ್ಸ್ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್
ವಿಶ್ವ ಯೂನಿವರ್ಸಿಟಿ ಗೇಮ್ಸ್ನ 100 ಮೀ. ಚಾಂಪಿಯನ್ ದ್ಯುತಿರನ್ನು ದೋಹಾ ವಿಶ್ವ ಅಥ್ಲೆಟಿಕ್ಸ್ನಲ್ಲಿ ಸ್ಪರ್ಧಿಸುವಂತೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್) ಆಹ್ವಾನಿಸಿತ್ತು. ಸೆಪ್ಟೆಂಬರ್ 09ರಂದು ಭಾರತೀಯ ಅಥ್ಲೇಟಿಕ್ಸ್ ಸಂಸ್ಥೆ ದೋಹಾದಲ್ಲಿ ನಡೆಯಲಿರುವ ಕೂಟಕ್ಕೆ 25 ಭಾರತೀಯ ಆಟಗಾರರ ಹೆಸರನ್ನು ಅಂತಿಮಗೊಳಿಸಿತ್ತು.
SPORTSJul 10, 2019, 2:41 PM IST
ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್
23 ವರ್ಷದ ದ್ಯುತಿ ಚಾಂದ್ 11.32 ಸೆಕೆಂಡ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಕೊರಳಿಗೆ ಹಾಕಿಸಿಕೊಳ್ಳುವಲ್ಲಿ ಸಫಲರಾದರು. ನಾಲ್ಕನೇ ಲೇನ್ ನಲ್ಲಿದ್ದ ಚಾಂದ್ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಗುರಿಮುಟ್ಟುವಲ್ಲಿ ಸಫಲರಾದರು.
ENTERTAINMENTJun 25, 2019, 12:49 PM IST
ನನ್ನ ಬಯೋಪಿಕ್ನಲ್ಲಿ ಕಂಗನಾ ನಟಿಸಲಿ: ದ್ಯುತಿ ಚಾಂದ್
ವೇಗದ ಓಟಗಾರ್ತಿ, ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಾಪಿಸಿದ ದ್ಯುತಿ ಚಂದ್ ತಾನೊಬ್ಬ ಸಲಿಂಗಕಾಮಿ ಎನ್ನುವುದನ್ನು ಹೇಳಿಕೊಂಡ ಬಳಿಕ ಇಡೀ ದೇಶವೇ ಅವಳತ್ತ ನೋಡಿತು.
SPORTSMay 27, 2019, 12:44 PM IST
ದ್ಯುತಿ ಚಂದ್ ಸಲಿಂಗ ಪ್ರೇಮ ಆರಂಭವಾಗಿದ್ದು ಹೀಗಂತೆ..!
ಕಳೆದ ವರ್ಷ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಭಾರತದಲ್ಲಿ ಒಂದೇ ಲಿಂಗದ ಇಬ್ಬರು ಮದುವೆಯಾಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ತಾವು ಬಹಿರಂಗವಾಗಿ ಸಲಿಂಗ ಕಾಮ ಒಪ್ಪಿಕೊಳ್ಳಲು ಧೈರ್ಯ ನೀಡಿತು ಎಂದು ದ್ಯುತಿ ಹೇಳಿಕೊಂಡಿದ್ದಾರೆ.
SPORTSMay 19, 2019, 2:07 PM IST
ಸಲಿಂಗಿ ಸಂಗಾತಿ ರಹಸ್ಯ ಬಹಿರಂಗ ಪಡಿಸಿದ ದ್ಯುತಿ ಚಾಂದ್!
ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಸೇರಿದಂತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ದ್ಯುತಿ ಚಾಂದ್, ಇದೀಗ ತಮ್ಮ ಸಲಿಂಗಿ ಸಂಗಾತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಇಲ್ಲಿದೆ
SPORTSApr 25, 2019, 2:08 PM IST
ಏಷ್ಯನ್ ಅಥ್ಲೆಟಿಕ್ಸ್- ಚಿತ್ರಾಗೆ ಚಿನ್ನ, ದ್ಯುತಿಗೆ ಕಂಚು
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಒಟ್ಟು 18 ಪದಕ ಗೆದ್ದಿರುವ ಭಾರತ ಕೊನೆಯ ದಿನದ ಸಾಧನೆ ಹೇಗಿತ್ತು? ಇಲ್ಲಿದೆ.
SPORTSApr 14, 2019, 5:37 PM IST
ಏಷ್ಯನ್ ಕೂಟಕ್ಕೆ ಭಾರತ ರಿಲೇ ತಂಡಕ್ಕೆ ಅರ್ಹತೆ
ಏಷ್ಯನ್ ಕೂಟಕ್ಕೆ ಅರ್ಹತೆ ಪಡೆಯಲು 44.50 ಸೆಕೆಂಡ್ಗಳ ಸಮಯ ನಿಗದಿ ಪಡಿಸಲಾಗಿತ್ತು. ಇದೇ ವೇಳೆ ಮಹಿಳೆಯರ 800 ಮೀ. ಓಟಕ್ಕೆ ಕೆ.ಗೋಮತಿ ಸಹ ಅರ್ಹತೆ ಗಿಟ್ಟಿಸಿದ್ದಾರೆ.
SPORTSSep 13, 2018, 12:53 PM IST
ನಿಂದನೆ, ನೋವಿನಲ್ಲೂ ಅರಳಿದ ದ್ಯುತಿ ಯಶೋಗಾಥೆ
ಮಹಿಳೆಯರ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಒಡಿಶಾದ ರೈತ ಕುಟುಂಬದ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ಸಾಧನೆ, ಮುಂದಿನ ಗುರಿ, ಒಲಿಂಪಿಕ್ಸ್ಗೆ ಸಿದ್ಧತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
SPORTSAug 29, 2018, 6:32 PM IST
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ದ್ಯುತಿ ಚಾಂದ್ಗೆ 2ನೇ ಪದಕ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.
SPORTSAug 28, 2018, 9:38 AM IST
ಏಷ್ಯನ್ ಗೇಮ್ಸ್: ಬೆಳ್ಳಿ ಗೆದ್ದ ದ್ಯುತಿಗೆ ಒಂದುವರೆ ಕೋಟಿ ಬಹುಮಾನ
18ನೇ ಏಷ್ಯನ್ ಗೇಮ್ಸ್ನ 100 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಓಟಗಾರ್ತಿ ದ್ಯುತಿ ಚಾಂದ್ಗೆ ಒಡಿಶಾ ಸರ್ಕಾರ ₹ 1.5 ಕೋಟಿ ನಗದು ಬಹುಮಾನ ಘೋಷಿಸಿದೆ. ಒಡಿಶಾ ಒಲಿಂಪಿಕ್ ಸಂಸ್ಥೆ ಸಹ 50 ಸಾವಿರ ಬಹುಮಾನ ನೀಡುವುದಾಗಿ ಹೇಳಿದೆ.
SPORTSAug 26, 2018, 7:57 PM IST
ಏಷ್ಯನ್ ಗೇಮ್ಸ್ 2018: 100 ಮೀಟರ್ ಓಟದಲ್ಲಿ ಭಾರತಕ್ಕೆ ಬೆಳ್ಳಿ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ನಲ್ಲಿ ಭಾರತ ಮತ್ತೆ ಪದಕ ಗೆದ್ದುಕೊಂಡಿದೆ. 8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯರ ಪ್ರದರ್ಶನ ಹೇಗಿತ್ತು? ಯಾವ ಕ್ರೀಡೆಗಳಲ್ಲಿ ಭಾರತ ಪದಕ ಗೆದ್ದುಕೊಂಡಿದೆ? ಇಲ್ಲಿದೆ.
Jul 5, 2017, 5:07 PM IST