Dust  

(Search results - 18)
 • UAE Car Fire
  Video Icon

  Automobile14, Dec 2019, 11:59 AM IST

  ಹೊತ್ತಿ ಉರಿದ ಡಸ್ಟರ್ ಕಾರು; ಅಪಾಯದಿಂದ ಪ್ರಯಾಣಿಕರು ಪಾರು!

   ಚಲಿಸುತ್ತಿದ್ದ ವಾಹನ ಹೊತ್ತಿ ಉರಿಯುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೀಗ ನೆಲಮಂಗಲ ಸಮೀಪದ ಅರಶಿನಕುಂಟೆ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ರೆನಾಲ್ಟ್ ಡಸ್ಕರ್ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.

 • Dharwad7, Nov 2019, 8:17 AM IST

  ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧೂಳಿಗೆ ಮುಕ್ತಿ ಸಿಗೊದು ಯಾವಾಗ?

  ಹುಬ್ಬಳ್ಳಿ- ಧಾರವಾಡ ಮಹಾನಗರ ರಾಜ್ಯಕ್ಕೆ ಎರಡನೆಯ ದೊಡ್ಡ ನಗರ. ವಾಣಿಜ್ಯ ನಗರಿ ಎಂಬೆಲ್ಲ ಹೆಸರುಗಳು ಇದಕ್ಕುಂಟು. ಆದರೆ ಇಲ್ಲಿನ ರಸ್ತೆಗಳು ಮಾತ್ರ ತಗ್ಗು-ಗುಂಡಿಗಳಿಂದ ಕೂಡಿವೆ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಗಳು, ಬಿಸಿಲು ಬಿದ್ದರೆ ಧೂಳಿನ ಮಜ್ಜನವಾಗುತ್ತದೆ. ಇದೀಗ ಧೂಳನ್ನು ಸರಿಯಾಗಿ ನಿರ್ವಹಿಸದ ಪಾಲಿಕೆ, ಜನಪ್ರತಿನಿಧಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

 • UAE dust wind

  Dharwad3, Nov 2019, 10:26 AM IST

  ಹುಬ್ಬಳ್ಳಿಯಲ್ಲಿ ಭಯಾನಕ ಸ್ಥಿತಿ: ದೆಹಲಿ ಮಾಲಿನ್ಯಕ್ಕಿಂತ ಭೀಕರ ಧೂಳು

  ಅತಿಯಾದ ವಾಯು ಮಾಲಿನ್ಯದಿಂದಾಗಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈಗ ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಲಾಗಿದೆ. ಆದರೆ, ಕರ್ನಾಟಕದ ಎರಡನೇ ರಾಜಧಾನಿ ಎನಿಸಿರುವ ಹುಬ್ಬಳ್ಳಿಯಲ್ಲಿನ ‘ಧೂಳು’ ದೆಹಲಿಯ ಆ ವಾಯು ಮಾಲಿನ್ಯಕ್ಕಿಂತಲೂ ಭೀಕರವಾಗಿದೆ!

 • Ballari10, Oct 2019, 9:24 AM IST

  ಹಗರಿಬೊಮ್ಮನಹಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಧೂಳೇ ಧೂಳು!

  ಪಟ್ಟಣದ ಹೆಸರೇ ಹೇಳುವಂತೆ ಇಂದಿಗೂ ಹಗರಿಬೊಮ್ಮನಹಳ್ಳಿ ಹಳ್ಳಿಗಿಂತ ಕಡೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ರಸ್ತೆಗಳು ಹೇಳುತ್ತವೆ. ಪಟ್ಟಣದ ಯಾವುದೇ ಓಣಿಗೆ ಕಾಲಿಟ್ಟರೂ ಧೂಳಿನ ಮಜ್ಜನ ಗ್ಯಾರಂಟಿ! 
   

 • Terry Slezak

  TECHNOLOGY30, Jul 2019, 5:23 PM IST

  ಚಂದ್ರನ ಮಣ್ಣು ತಂದವನೊಬ್ಬ, ಮುಟ್ಟಿದವ ಮತ್ತೊಬ್ಬ: ಫೋಟೋಗ್ರಾಫರ್ ಅಬ್ಬಬ್ಬ!

  ಚಂದ್ರನ ನೆಲದಿಂದ ಹೊತ್ತು ತಂದ ವಸ್ತುಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಸಂದರ್ಭದಲ್ಲಿ ನಾಸಾದ ಫೋಟೋಗ್ರಾಫರ್ ಓರ್ವ ಅಚಾತುರ್ಯದಿಂದ ಚಂದ್ರನ ಮಣ್ಣನ್ನು ಮುಟ್ಟುವ ಚಂದ್ರನ ಮಣ್ಣನ್ನು ಮುಟ್ಟಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ.

 • Duster

  AUTOMOBILE1, Jul 2019, 9:31 PM IST

  ಹೊಸ ಅವತಾರದಲ್ಲಿ ನೂತನ ರೆನಾಲ್ಟ್ ಡಸ್ಟರ್- ಇಲ್ಲಿದೆ ವಿಶೇಷತೆ, ಬೆಲೆ!

  ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಹೊಸ ಅವತಾರದಲ್ಲಿ ಡಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಇದೀಗ ಡಸ್ಟರ್ ಕಾರಿನ ಟೀಸರ್ ಬಿಡುಗಡೆಯಾಗಿದೆ. 

 • Sadhvi

  NEWS8, Jun 2019, 8:55 AM IST

  ಕುರ್ಚಿಯಲ್ಲಿ ಧೂಳೆಂದು ಕೋರ್ಟ್‌ನಲ್ಲಿ 2 ಗಂಟೆ ನಿಂತಿದ್ದ ಸಾಧ್ವಿ ಪ್ರಜ್ಞಾ!

  ಮಾಲೇಗಾಂವ್‌ ಸ್ಫೋಟ ಬಗ್ಗೆ ಏನೂ ಗೊತ್ತಿಲ್ಲ: ಕೋರ್ಟ್‌ಗೆ ಸಂಸದೆ ಪ್ರಜ್ಞಾ ಮಾಹಿತಿ| ಕುರ್ಚಿಯಲ್ಲಿ ಧೂಳೆಂದು ಕೋರ್ಟ್‌ನಲ್ಲಿ 2 ಗಂಟೆ ನಿಂತುಕೊಂಡಿದ್ದ ಸಂಸದೆ| 

 • White Dwarf

  SCIENCE20, Feb 2019, 5:14 PM IST

  ಇದು ಬ್ರಹ್ಮಾಂಡದ ಅಚ್ಚರಿ: ನಾಸಾದ ಈ ಫೋಟೋ ನೋಡ್ರಿ!

  ಬ್ರಹ್ಮಾಂಡದ ಅತ್ಯಂತ ಪುರಾತನ White Dwarf(ಬಿಳಿ ಕುಬ್ಜ) ನಕ್ಷತ್ರವನ್ನು ಕಂಡು ಹಿಡಿಯುವಲ್ಲಿ ನಾಸಾ ಯಶಸ್ವಿಯಾಗಿದೆ. ಭೂಮಿಯ ಗಾತ್ರದಷ್ಟಿರುವ ಈ ಚಿಕ್ರ ನಕ್ಷತ್ರಕ್ಕೆ  ಧೂಳಿನ ಕಣಗಳಿಂದ ರಚಿತವಾದ ಬಳೆ ಇರುವುದು ಕೂಡ ವಿಶೇಷ.

 • Ambani

  BUSINESS6, Feb 2019, 1:30 PM IST

  ಅಣ್ಣನ ಅದೊಂದು ಮಾತು ಕೇಳಿದ್ದರೆ: ಅನಿಲ್ ಬರ್ತಿಲಿಲ್ಲ ಬೀದಿಗೆ!

  ಇದು ಮುಖೇಶ್ ಮತ್ತು ಅನಿಲ್ ಅಂಬಾನಿ ಪರಸ್ಪರ ದೂರವಾದ ಕತೆ. ರಿಲಯನ್ಸ್ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ಧೀರೂಭಾಯಿ ಅಂಬಾನಿ ನಿಧನದ ಬಳಿಕ, ಸಹೋದರರ ನಡುವಿನ ವೈಮನಸ್ಸು ಎಷ್ಟು ಗಾಢವಾಗಿತ್ತೆಂದರೆ ಧೀರೂಭಾಯಿ ಅಂಬಾನಿ ವಾಣಿಜ್ಯ ಸಾಮ್ರಾಜ್ಯ ಒಡೆದು ಚೂರು ಚೂರಾಯಿತು. ಆದರೆ ಹಿರಿಯಣ್ಣ ಮುಖೇಶ್ ಅಂಬಾನಿ ಯಶಸ್ವಿ ಉದ್ಯಮಿ ಎನಿಸಿದರೆ, ಕಿರಿಯ ಸಹೋದರ ಅನಿಲ್ ಅಂಬಾನಿ ಸಾಲ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅನಿಲ್ ಅವರ ದಿವಾಳಿತನದ ವ್ಯಥೆ ಇಲ್ಲಿದೆ.

 • nissan kicks

  AUTOMOBILE22, Dec 2018, 5:26 PM IST

  ಕ್ರೆಟಾ, ಡಸ್ಟರ್ ಪ್ರತಿಸ್ಪರ್ಧಿ- ನಿಸಾನ್ ಕಿಕ್ಸ್ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ!

  ಡಸ್ಟರ್‌, ಹುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಮಾರುತಿ ಬ್ರೆಜ್ಜಾ ಸೇರಿದಂತೆ SUV ಕಾರಿಗೆ ಪ್ರತಿಸ್ಪರ್ಧಿ ನೀಡಬಲ್ಲ ನಿಸಾನ್ ಕಿಕ್ಸ್ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸೂಪರ್ ನಿಸಾನ್ ಕಿಕ್ಸ್ ಕಾರಿನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • Duster

  AUTOMOBILE30, Oct 2018, 8:05 PM IST

  ಭಾರತದಲ್ಲಿ ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್ 85PS ಕಾರು!

  ರೆನಾಲ್ಟ್ ಡಸ್ಟರ್ ಕಾರು ಭಾರತದ ಅತ್ಯಂತ ಜನಪ್ರೀಯ SUV ಕಾರು. ಅತ್ಯಂತ ಆಕರ್ಷಣೀಯ ವಿನ್ಯಾಸ ಹಾಗೂ ಹೆಚ್ಚು ಬಲಿಷ್ಠ ಇಂಜಿನ್ ಹೊಂದಿರುವ ರೆನಾಲ್ಟ್ ಡಸ್ಟರ್ 85PS ಕಾರು ಸ್ಥಗಿತಗೊಂಡಿದೆ. ಅಷ್ಟಕ್ಕೂ ಭಾರತದಲ್ಲಿ ಈ ಕಾರು ಸ್ಥಗಿತಗೊಂಡಿದ್ದೇಕೆ? ಇಲ್ಲಿದೆ ಉತ್ತರ.

 • Automobiles16, Sep 2018, 8:32 PM IST

  ಸಿನಿಮಾ ಶೈಲಿಯಲ್ಲಿ ಇಬ್ಬರು ಉದ್ಯೋಗಿಗಳಿಂದ 2 ಡಸ್ಟರ್ ಕಾರು ಕಳವು!

  ಅದೆಷ್ಟೇ ಭದ್ರವಾಗಿಟ್ಟರೂ ಕಾರು, ಬೈಕ್ ಕಳವು ಮಾಡುವವರು ಹೊಸ ಹೊಸ ವಿಧಾನ ಅನುಸರಿಸುತ್ತಾರೆ. ಇದೀಗ ಚೆನ್ನೈ ರೆನಾಲ್ಟ್ ಕಾರು ಘಟಕದ ಉದ್ಯೋಗಿಗಳೇ 2 ಡಸ್ಟರ್ ಕಾರುಗಳನ್ನ ಕಳವು ಮಾಡಿದ್ದಾರೆ. ಇಲ್ಲಿದೆ ಸಿನಿಮಿಯ ಶೈಲಿಯ ಕಳವು!

 • Dust Storm

  10, Jun 2018, 7:50 AM IST

  ಧೂಳಿನ ಬಿರುಗಾಳಿ : 26 ಜನ ದುರ್ಮರಣ

   ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಧೂಳಿನ ಬಿರುಗಾಳಿ ಮತ್ತು ಮಿಂಚಿಗೆ 26 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ಧೂಳಿನ ಬಿರುಗಾಳಿ ಮತ್ತು ಮಿಂಚಿನಿಂದಾಗಿ ರಾಜ್ಯದ 11 ಜಿಲ್ಲೆಗಳು ತತ್ತರಿಸಿವೆ. 

 • Dust Storm
  Video Icon

  21, May 2018, 5:42 PM IST

  ಧೂಳು ಮಟಾಶ್- ಬಿರುಗಾಳಿಯ ಹಿಂದಿನ ತತ್ತರಿಸುವ ಕಥೆ

  ಉತ್ತರ ಭಾರತದಲ್ಲಿ ಬಿರುಗಾಳಿಯ ರೂಪದಲ್ಲಿ ಪ್ರಕೃತಿ ವಿಕೋಪ ಬಂದಿದೆ. ವಿಪರೀತ ಗಾಳಿ ಮಳೆಗೆ ತತ್ತರಿಸಿ ಹೋಗಿದೆ ರಾಜಸ್ಥಾನ. ಧೂಳು ಬಿರುಗಾಳಿಯ ಆ ದೃಶ್ಯವನ್ನು ಕಂಡರೆ ಬೆಚ್ಚಿಬೀಳೋದು ಖಂಡಿತಾ. ಇಲ್ಲಿದೆ ಆ ಭಯಾನಕ ಬಿರುಗಾಳಿಯ ಇನ್‌ಸೈಡ್ ಸ್ಟೋರಿ