Dussehra  

(Search results - 11)
 • rafale

  News7, Oct 2019, 10:01 AM IST

  ದಸರಾದಂದು ಭಾರತಕ್ಕೆ ‘ರಫೇಲ್‌’ ಯುದ್ಧ ವಿಮಾನ ಹಸ್ತಾಂತರ

  ಮಂಗಳವಾರ ಭಾರತಕ್ಕೆ ‘ರಫೇಲ್‌’ ಯುದ್ಧ ವಿಮಾನ ಹಸ್ತಾಂತರ| ಅಂದೇ ರಫೇಲ್‌ನಲ್ಲಿ ರಾಜನಾಥ್‌ ಹಾರಾಟ

 • Dasara Website

  Karnataka Districts1, Sep 2019, 10:38 AM IST

  ದಸರಾ ವೆಬ್‌ಸೈಟ್‌ ಕನ್ನಡ, ಇಂಗ್ಲಿಷ್‌ ಸೇರಿ 10 ಭಾಷೆಗಳಲ್ಲಿ ಲಭ್ಯ

  ದಸರಾ ಮಹೋತ್ಸವ- 2019ರ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಕನ್ನಡ, ಇಂಗ್ಲಿಷ್ ಸೇರಿ ಒಟ್ಟು ಹತ್ತು ಭಾಷೆಗಲ್ಲಿ ವೆಬ್‌ಸೈಟ್ ನೋಡಬಹುದಾಗಿದೆ. ವೆಬ್‌ಸೈಟ್‌ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಪುಶ್‌ ನೋಟಿಫೀಕೇಶನ್‌ ವ್ಯವಸ್ಥೆ ಹೊಂದಿದ್ದು, ಅಲರ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ದಸರಾ ಪೋಲ್‌ ಆಯ್ಕೆಯಿದ್ದು, ಪ್ರವಾಸಿಗರು ತಮಗೆ ಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು. ದಸರಾ ಕಾರ್ಯಕ್ರಮಗಳಿಗೆ ಗೂಗಲ್‌ ಕ್ಯಾಲೆಂಡರ್‌ ಜೊತೆ ಇಂಟಿಗ್ರೇಟ್‌ ಮಾಡಿಲಾಗಿದೆ.

 • Mysuru

  Karnataka Districts28, Aug 2019, 12:02 PM IST

  ಸ್ಟೀಲ್ ಬಾಟಲ್, ಬಟ್ಟೆ ಚೀಲವನ್ನೇ ಬಳಸಿ: ಪ್ರವಾಸಿಗರಿಗೆ 'ಕ್ಲೀನ್ ಮೈಸೂರು' ಮನವಿ

  ಸ್ವಚ್ಛನಗರಗಳಲ್ಲಿ ಅಗ್ರ ಸ್ಥಾನದಲ್ಲಿರುವ ಮೈಸೂರಿನಲ್ಲಿ ಐತಿಹಾಸಿಕ ದಸರಾಗೆ ಸಿದ್ದತೆ ನಡೆಯುತ್ತಿದೆ. ದೇಶದ ಮೂಲೆ ಮಲೆಗಳಿಂದ, ವಿದೇಶಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

 • Dussehra

  Karnataka Districts18, Aug 2019, 12:38 PM IST

  ಮೈಸೂರು ದಸರಾ ಜಂಬೂಸವಾರಿಗೆ ಈ ವರ್ಷ 2 ಹೊಸ ಆನೆ

  ಈ ವರ್ಷದ ದಸರಾ ಗಜಪಡೆಗೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಈ ಆನೆಗಳು ಉಳಿದ ಆನೆಗಳ ಜೊತೆಗೆ ಹೆಜ್ಜೆ ಹಾಕಲಿವೆ. 

 • बच्चों ने इसका नाम लक्ष्मी रखा है। लक्ष्मी स्कूल में आकर सारे बच्चों के साथ क्लास अटेंड करती है। वो इतनी अनुशाषित है कि स्कूल की असेंबली में भी शामिल होती है। इसके बाद क्लासेज अटेंड करती है और फिर लंच ब्रेक में ही खाना भी खाती है। सबसे हैरानी की बता ये है कि जबसे लक्ष्मी क्लास आने लगी है, बाकी स्टूडेंट्स भी क्लास में प्रेजेंट रहने लगे हैं।

  NEWS14, Aug 2019, 8:52 AM IST

  ದಸರಾ ರಜೆಯಲ್ಲೂ ಮಕ್ಕಳಿಗೆ ಪಾಠ?

  ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಶಾಲೆಗಳಿಗೆ ನೀಡಿರುವ ರಜೆಯನ್ನು ಸರಿದೂಗಿಸಲು ಮುಂಬರುವ ಸರ್ಕಾರಿ ರಜೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಗತ್ಯಬಿದ್ದರೆ ದಸರಾ ರಜೆಯನ್ನು ಕೂಡ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

 • Madrasa Students Donate Blood

  NEWS22, Oct 2018, 7:37 PM IST

  ಪಂಜಾಬ್ ದುರಂತ ಗಾಯಾಳುಗಳಿಗೆ ಮದರಸಾ ವಿದ್ಯಾರ್ಥಿಗಳಿಂದ ರಕ್ತದಾನ

  ಒಮ್ಮೆಲೆ ನೂರಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಕಾರಣ ಎಲ್ಲರಿಗೂ ಏಕಕಾಲದಲ್ಲಿ ರಕ್ತ ಒದಗಿಸುವುದು ಕಷ್ಟವಾಗಿತ್ತು. ಹತ್ತಿರದಲ್ಲೆ ಇದ್ದ ಮದರಸಾ ವಿದ್ಯಾರ್ಥಿಗಳು ಗಾಯಾಳುಗಳ ನೆರವಿಗೆ ಬಂದು ಹಲವರ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ. 

 • AUTOMOBILE22, Oct 2018, 11:41 AM IST

  ಕಾರು -ಬೈಕ್ ಖರೀದಿಗೆ ಮುಂದಾಗಿದ್ದೀರಾ? ದೀಪಾವಳಿವರೆಗೆ ಕಾಯಿರಿ!

  ಹೊಸ ಕಾರು, ಬೈಕ್ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ದಸರಾಗಿಂತ ದೀಪಾವಳಿಗೆ ಡಬಲ್ ಆಫರ್ ಸಿಗಲಿದೆ. ಕಡಿಮೆ ಬೆಲೆ, ಡಿಸ್ಕೌಂಟ್ ಆಫರ್, ಕಡಿಮೆ ಬಡ್ಡಿ, ಸುಲಭ ಸಾಲ, ಹೆಚ್ಟುವರಿ ಫೀಚರ್ಸ್ ಸೇರಿದಂತೆ ಹಲವು ಆಫರ್ ನಿಮಗಾಗಿ ಕಾಯುತ್ತಿದೆ.
   

 • Train Accident

  NEWS19, Oct 2018, 8:20 PM IST

  ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು: 50 ಸಾವು!

  ದಸರಾ ಹಬ್ಬದ ನಿಮಿತ್ತ ಇಡೀ ದೇಶ ಸಂಭ್ರಮದಲ್ಲಿ ಮಿಂದೆದ್ದರೆ, ಅಮೃತಸರ್ ದಲ್ಲಿ ನಡೆದ ರೈಲು ದುರಂತವೊಂದು ಈ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ರಾವಣ ದಹನ ಸಮಾರಂಭದ ವೇಳೆ ರೈಲೊಂದು ಜನರ ಮೇಲೆ ಹರಿದ ಪರಿಣಾಮ ಕನಿಷ್ಟ 50 ಜನ ಸಾವನ್ನಪ್ಪಿರುವ ಘಟನೆ ಅಮೃತಸರ್ ಬಳಿ ನಡೆದಿದೆ.

 • Mobiles19, Oct 2018, 7:42 AM IST

  BSNL ನಿಂದ ಹಬ್ಬಕ್ಕೆ ಬಂಪರ್ ಕೊಡುಗೆ : ಭರ್ಜರಿ ಗಿಫ್ಟ್

  ಹಬ್ಬದ ಈ ಸಂದರ್ಭದಲ್ಲಿ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗಾಗಿ ಭರ್ಜರಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪಾವತಿಯಲ್ಲಿ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ

 • Mobiles17, Oct 2018, 6:56 PM IST

  BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!

  ಹಬ್ಬದ ಸೀಸನ್. ಎಲ್ಲಿ ನೋಡಿದರೂ ಆಫರ್‌ಗಳು.  ಟೆಲಿಕಾಂ ಸಂಸ್ಥೆಗಳೂ ಗ್ರಾಹಕರಿಗೆ ಆಫರ್ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್‌ನಿಂದ ಕೂಡಾ ಗ್ರಾಹಕರಿಗೆ ಆಕರ್ಷಕ ಆಫರ್. ಇಲ್ಲಿದೆ ವಿವರ... 
   

 • NEWS9, Oct 2018, 5:27 PM IST

  ರೈಲ್ವೆ ಉದ್ಯೋಗಿಗಳಿಗೆ ಈ ಬಾರಿ ದಸರಾಕ್ಕೆ ಭರಪೂರ ಬಂಪರ್ !

  ಗ್ರೂಪ್ ಎ ಮತ್ತು ಬಿ ನೌಕರರು ಹೊರತುಪಡಿಸಿದ ಒಟ್ಟು 12,26 ಲಕ್ಷ ರೈಲ್ವೆ ಉದ್ಯೋಗಿಗಳು ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ  ಬೋನಸ್ ಪಡೆದುಕೊಳ್ಳುತ್ತಿದ್ದಾರೆ. ಆರ್ ಪಿ ಎಫ್ ಹಾಗೂ ಆರ್ ಪಿ ಎಸ್ ಎಫ್ ಉದ್ಯೋಗಿಗಳು  ಬೋನಸ್ಸಿಗೆ ಅರ್ಹರಾಗುವುದಿಲ್ಲ.