Asianet Suvarna News Asianet Suvarna News
27 results for "

Durga Puja

"
Fact Check of Durga Puja Pandal Displaying Namaz Timings from West Bengal hlsFact Check of Durga Puja Pandal Displaying Namaz Timings from West Bengal hls

Fact Check: ಪಶ್ಚಿಮ ಬಂಗಾಳ: ದುರ್ಗಾಪೂಜೆ ಪೆಂಡಾಲ್‌ನಲ್ಲಿ ನಮಾಜ್ ಮಾಡಲಾಯ್ತಾ.?

ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ಹಲವೆಡೆ ದುರ್ಗಾಪೂಜೆಗೆ ವಿಶೇಷ ಸ್ಥಾನವಿದೆ. ಸದ್ಯ ದುರ್ಗಾ ಪೂಜೆ ಪೆಂಡಾಲ್‌ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿಜನಾ ಇದು..? 

Fact Check Oct 22, 2021, 11:24 AM IST

Kajol and Tanishaa Mukerjee fight at Durga puja for this reasonKajol and Tanishaa Mukerjee fight at Durga puja for this reason

ದುರ್ಗಾ ಪೂಜೆಯಲ್ಲಿ ತಂಗಿ ಜೊತೆ ಜಗಳವಾಡಿದ ಕಾಜೋಲ್‌ ವಿಡೀಯೋ ವೈರಲ್‌!

ಬಾಲಿವುಡ್ ಉದ್ಯಮದಲ್ಲಿ, ಸೆಲೆಬ್ರಿಟಿಗಳು ಪರಸ್ಪರ ಜಗಳ ಮಾಡುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಆದರೆ ಸಹೋದರರು ಅಥವಾ ಸಹೋದರಿಯರ ನಡುವಿನ ಜಗಳದ ಸುದ್ದಿಗಳು ವಿರಳವಾಗಿ ಕೇಳಿಬರುತ್ತವೆ. ಆದರೆ,  ಅಂತಹ ಒಂದು ಸುದ್ದಿ ಹೊರಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಸಹೋದರಿಯರು ಅಂದರೆ ಕಾಜೋಲ್ (Kajol) ಮತ್ತು ತನಿಶಾ ಮುಖರ್ಜಿ ( Tanishaa Mukerjee)  ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. 

Cine World Oct 21, 2021, 4:36 PM IST

Arsonists vandalise 66 houses torch 20 homes of Hindus in Bangladesh podArsonists vandalise 66 houses torch 20 homes of Hindus in Bangladesh pod

ಬಾಂಗ್ಲಾ 66 ಹಿಂದೂ​ಗಳ ಮನೆ ಧ್ವಂಸ, 20 ಮನೆಗೆ ಬೆಂಕಿ!

* ನೆರೆ ದೇಶ​ದಲ್ಲಿ ಇನ್ನೂ ನಿಲ್ಲದ ಹಿಂದೂಗಳ ಮೇಲಿನ ದಾಳಿ

* ಧರ್ಮವೊಂದಕ್ಕೆ ಹಿಂದು ಯುವಕನಿಂದ ಅಗೌರವ ವದಂತಿ

* ಈ ವದಂತಿಯಿಂದ ರೊಚ್ಚಿಗೆದ್ದ ಉದ್ರಿಕ್ತರಿಂದ ಈ ದುಷ್ಕೃತ್ಯ

* ಈ ಹಿಂಸಾಚಾರ ಕೃತ್ಯವೆಸಗಿದ 52 ಶಂಕಿತರು ಪೊಲೀಸರ ಬಲೆಗೆ

International Oct 19, 2021, 8:03 AM IST

29 Hindu home in Bangladesh set on fire over an alleged blasphemous social media after durga Puja Violence ck29 Hindu home in Bangladesh set on fire over an alleged blasphemous social media after durga Puja Violence ck

29 ಹಿಂದೂ ಮನೆಗಳಿಗೆ ಬೆಂಕಿ, ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಘ್ನ!

  • ಬಾಂಗ್ಲಾದೇಶದಲ್ಲಿ ಹೆಚ್ಚಾದ ಕೋಮು ಗಲಭೆ, ಹಿಂಸಾಚಾರ
  • ದುರ್ಗಾ ಪೂಜೆ ವೇಳೆ ಮಂದಿರದ ಮೇಲೆ ದಾಳಿ ಹಲವರ ಹತ್ಯೆ
  • ನವರಾತ್ರಿ ಬಳಿಕ 29 ಹಿಂದೂ ವ್ಯಕ್ತಿಗಳ ಮನೆಗೆ ಬೆಂಕಿ

International Oct 18, 2021, 6:09 PM IST

know more about Devi Siddhidatri of Navratri 9th dayknow more about Devi Siddhidatri of Navratri 9th day

Vijaya Dashami: ಸಿದ್ಧಿದಾತ್ರಿ ಪೂಜಿಸಿ, ಎಂಟು ದಿನಗಳ ಪೂಜೆಗೆ ಇಂದು ಫಲ

ನವರಾತ್ರಿಯ ಎಲ್ಲ ಎಂಟೂ ದಿನಗಳ ಪೂಜೆಯ ಅಂತಿಮ ಫಲ ಸಿದ್ಧಿಯಾಗಲು ವಿಜಯದಶಮಿಯಂದು ಸಿದ್ಧಿದಾತ್ರಿಯನ್ನು ನೆನೆಯಿರಿ. 
 

Festivals Oct 15, 2021, 2:12 PM IST

Attacks on Durga Puja pandals HHP demand Bangladesh must protect Hindus and crack down on Jihadis ckmAttacks on Durga Puja pandals HHP demand Bangladesh must protect Hindus and crack down on Jihadis ckm

ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!

  • ದುರ್ಗಾ ಪೂಜೆ ವೇಳೆ ದಾಳಿ, ಮೂರ್ತಿ ಧ್ವಂಸ ಪ್ರಕರಣ
  • ದಾಳಿಯಲ್ಲಿ ಮೂವರ ಸಾವು, ಪರಿಸ್ಥಿತಿ ಉದ್ವಿಘ್ನ
  • ಹಿಂದುಗಳ ರಕ್ಷಿಸಲು ಒತ್ತಾಯಿಸಿದ ವಿಶ್ವ ಹಿಂದೂ ಪರಿಷತ್

India Oct 14, 2021, 8:16 PM IST

Know more about Navratris 8th day Devi Mahagowri  and worship methodsKnow more about Navratris 8th day Devi Mahagowri  and worship methods

ನವರಾತ್ರಿಯ 8ನೇ ದಿನದ ಮಹಾಗೌರಿ ಪೂಜೆ: ಗೌರಿ ತಪಸ್ಸು ಮಾಡುವಾಗ ಸಿಂಹ ಕಾದು ಕುಳಿತದ್ದೇಕೆ ?

ಮಹಾಗೌರಿ ಶಿವನ ಮಡದಿ. ಈಕೆಯನ್ನು ಮನಸ್ಸಿಟ್ಟು ಪೂಜಿಸುವುದರಿಂದ ಗೌರಿ ಹಾಗೂ ಶಿವನ ಅನುಗ್ರಹ ಏಕಕಾಲಕ್ಕೆ ನಿಮಗೆ ಸಿಗುತ್ತದೆ.

Festivals Oct 12, 2021, 2:13 PM IST

Story and worship methods of Navratris 6th day Devi KalarathriStory and worship methods of Navratris 6th day Devi Kalarathri

ನವರಾತ್ರಿಯ 7ನೇ ದಿನದ ದೇವಿ ಕಾಲರಾತ್ರಿ, ದುರ್ಗೆಗೆ ಈ ಭಯಂಕರ ಸ್ವರೂಪವೇಕೆ?

ಅಂಧಕಾರವನ್ನು ದೂರ ಮಾಡುವ ಕಾಲರಾತ್ರಿ ಸ್ವರೂಪಳಾದ ದೇವಿಯ ಆರಾಧನೆಯನ್ನು ನವರಾತ್ರಿಯ ಏಳನೇ ದಿನ ಮಾಡೋಣ.

Festivals Oct 11, 2021, 4:51 PM IST

Story and worship methods of Kathyayani Devi on 6th day of NavratriStory and worship methods of Kathyayani Devi on 6th day of Navratri

ನವರಾತ್ರಿಯ 6ನೇ ದಿನ ಪೂಜಿಸುವ ಕಾತ್ಯಾಯನಿ ದೇವಿಯ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಕಂದನನ್ನು ಪಾಲಿಸಿ ಪೋಷಿಸಿದ ಸ್ಕಂದಮಾತೆಯು ದುಷ್ಟರ ನಿಗ್ರಹ ಮಾಡುವ ಕಾತ್ಯಾಯನೀ ದೇವಿಯೂ ಆಗಬಲ್ಲಳು ಎಂಬುದನ್ನು ಇಲ್ಲಿ ನೋಡಿ.

Festivals Oct 10, 2021, 2:11 PM IST

Story and worshipping Skandamatha 5th day Devi of NavratriStory and worshipping Skandamatha 5th day Devi of Navratri

ನವರಾತ್ರಿಯ ಐದನೇ ದಿನದ ದೇವಿ ಸ್ಕಂದಮಾತಾ: ಯಾರೀಕೆ, ಪೂಜಿಸುವುದು ಹೇಗೆ?

ಸುಬ್ರಹ್ಮಣ್ಯನ ಮಾತೆಯಾದ ಸ್ಕಂದಮಾತಾ ದೇವಿ ಪೂಜಿಸಿದವರಿಗೆ ಸಂಪತ್ತು ಸಮೃದ್ಧಿ ಸಂತಾನಭಾಗ್ಯವನ್ನು ಕರುಣಿಸುವ ಶಕ್ತಿದಾಯಿನಿ.

Festivals Oct 9, 2021, 2:39 PM IST

What to do and what not to do on Navratri FestivalWhat to do and what not to do on Navratri Festival

ನವರಾತ್ರಿ ವೇಳೆ ದೇವಿ ಮೆಚ್ಚಿಸಲು ಏನು ಮಾಡಬೇಕು? ಏನು ಮಾಡಬಾರದು?

ನವರಾತ್ರಿಯ (navratri) ಮಹಾಪರ್ವ ಆರಂಭವಾಗಿದ್ದು,  ಈ ಹಬ್ಬದಂದು ಹಿಂದೂ ಧರ್ಮದಲ್ಲಿ (Hinduism) ತಾಯಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ಕಲಶ ಸ್ಥಾಪನೆಯ ನಂತರ ಭಕ್ತರು ತಾಯಿಯನ್ನು  ಪೂಜಿಸುತ್ತಾರೆ. ನವರಾತ್ರಿ ಸಮಯದಲ್ಲಿ ಮನೆಗಳಲ್ಲಿ ಸಡಗರ, ಉತ್ಸಾಹದ ವಾತಾವರಣವೂ ಇರುತ್ತದೆ. ನವರಾತ್ರಿಯ 9 ದಿನಗಳು ತಾಯಿಯ ಭಕ್ತರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದ ತಾಯಿಯ ಪೂಜೆಯಲ್ಲಿ ಕೆಲವು ನಿಯಮಗಳಿಗೆ ವಿಶೇಷ ಕಾಳಜಿ ವಹಿಸಬೇಕು. 

Festivals Oct 8, 2021, 7:52 PM IST

How this Navratri festival will impact your zodiac signsHow this Navratri festival will impact your zodiac signs

ನಿಮ್ಮ ರಾಶಿಗೆ ನವರಾತ್ರಿ ದುರ್ಗಾದೇವಿಯ ಕೃಪೆ ಇದೆಯಾ? ಹಬ್ಬದ ರಾಶಿಫಲ ತಿಳಿಯಿರಿ

ಈ ನವರಾತ್ರಿಯಿಂದ ನಿಮ್ಮ ಜನ್ಮರಾಶಿಯ ಭವಿಷ್ಯ ಹೇಗಿರಲಿದೆ? ನವದುರ್ಗೆಯರು ನಿಮ್ಮ ಮೇಲೆ ಯಾವ ಕಟಾಕ್ಷ ತೋರಲಿದ್ದಾರೆ ಅಂತ ಇಲ್ಲಿ ತಿಳಿಯೋಣ.

Festivals Oct 8, 2021, 5:49 PM IST

On Navratri 4th day worshipping Kushmanda Devi brings luck to youOn Navratri 4th day worshipping Kushmanda Devi brings luck to you

ಕೂಷ್ಮಾಂಡ ದೇವಿಯ ಆರಾಧನೆಯಿಂದ ಸಂಪತ್ತು, ಆರೋಗ್ಯ; ನವರಾತ್ರಿಯ ನಾಲ್ಕನೇ ದಿನ ಈಕೆಯನ್ನು ಪೂಜಿಸಿ

ಅಂಧಕಾರವನ್ನು ತೊಡೆಯುವ, ಸದಾ ಮಂದಸ್ಮಿತೆಯಾಗಿರುವ ಕೂಷ್ಮಾಂಡ (Kushmanda) ದೇವಿಯನ್ನು ನವರಾತ್ರಿಯ ನಾಲ್ಕನೇ ದಿನ ಪೂಜಿಸಿ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳಿ.
 

Festivals Oct 7, 2021, 6:46 PM IST

Worship Brahmacharini in second day of Durga puja NavratriWorship Brahmacharini in second day of Durga puja Navratri

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ: ಅರ್ಥವೇನು ?

ತಪಸ್ವಿನಿಯಾದ ಬ್ರಹ್ಮಚಾರಿಣಿಯ ನವದುರ್ಗೆಯರಲ್ಲಿ ಒಬ್ಬಳು. ಈಕೆಯ ಹಿನ್ನೆಲೆ, ಆರಾಧನೆಯ ವಿಧಾನ ಇಲ್ಲಿದೆ.

Festivals Oct 5, 2021, 4:50 PM IST

Know worship methods and story of Shailaputri first day goddess of NavratriKnow worship methods and story of Shailaputri first day goddess of Navratri

ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ

ಶೈಲಪುತ್ರಿಯ ಅವತಾರದ ಸ್ವರೂಪ, ಆಕೆಯ ಕತೆ, ಆಕೆಗೆ ಏನಿಷ್ಟ, ಪೂಜಾಕ್ರಮ ಹೇಗೆ ಎಂದು ತಿಳಿದು ಅರ್ಚಿಸಿದರೆ ದೇವಿ ಬಲುಬೇಗನೆ ಪ್ರಸನ್ನಳಾಗುವಳು.

Festivals Oct 4, 2021, 3:59 PM IST