Duniya Vijay Case  

(Search results - 10)
 • Maruthi Gowda discharged from Vikram Hospital BengaluruMaruthi Gowda discharged from Vikram Hospital Bengaluru

  NEWSSep 28, 2018, 10:50 PM IST

  ವಿಕ್ರಮ್ ಆಸ್ಪತ್ರೆಯಿಂದ ಮಾರುತಿ ಗೌಡ ಡಿಸ್ಚಾರ್ಜ್

  ದುನಿಯಾ ವಿಜಯ್ ಗ್ಯಾಂಗ್​ನಿಂದ ಹಲ್ಲೆಗೆ ಒಳಗಾಗಿದ್ದ ಪಾನಿಪುರಿ ಕಿ್ಟ್ಟಿ ಅಣ್ಣನ ಮಗ ಮಾರುತಿ ಗೌಡ ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

 • 5 Reasons Why Bail Can Be Denied Duniya Viji Case5 Reasons Why Bail Can Be Denied Duniya Viji Case

  NEWSSep 26, 2018, 5:51 PM IST

  ದುನಿಯಾ ವಿಜಿಗೆ ಜಾಮೀನು ತಿರಸ್ಕಾರವಾಗಲು ಪ್ರಮುಖ ಕಾರಣಗಳಿವು

  ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಟ ದುನಿಯಾ ವಿಜಯ್ ಹಾಗೂ ಆತನ ಮೂವರು ಸಹಚರರಿಗೆ ಜಾಮೀನು ಅರ್ಜಿ ವಜಾಗೊಳಿಸಿದ್ದು, ಅರ್ಜಿ ತಿರಸ್ಕಾರಕ್ಕೆ ಕಾರಣವಾದ ಪ್ರಮುಖ ಅಂಶಗಳಿವು.

 • Underworld Connection of Duniya Vijay caseUnderworld Connection of Duniya Vijay case
  Video Icon

  NEWSSep 23, 2018, 7:02 PM IST

  ದುನಿಯಾ ವಿಜಯ್ ಪ್ರಕರಣ: ಆರೋಪಿಗಳಿಗೆ ಪಾತಕ ಲೋಕದ ನಂಟು

  • ಹಲ್ಲೆ ಪ್ರಕರಣಕ್ಕೆ ಪಾತಕ ಲೋಕದ ನಂಟು ಶಂಕೆ
  • ಪೊಲೀಸರಿಂದ ಹೆಚ್ಚಿನ ವಿಚಾರಣೆ   
    
 • Video Duniya Vijay Case List of Accused in Assault CaseVideo Duniya Vijay Case List of Accused in Assault Case
  Video Icon

  NEWSSep 23, 2018, 4:37 PM IST

  ಹಲ್ಲೆ ಪ್ರಕರಣ: ದುನಿಯಾ ವಿಜಿ ಆರೋಪಿ ನಂ. 1 ಅಲ್ಲ! ಮತ್ಯಾರು?

  ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿ 4 ಮಂದಿ ಆರೋಪಿಗಳಿದ್ದಾರೆ. ದುನಿಯಾ ವಿಜಯ್ ಆರೋಪಿ ನಂ.2 ಆಗಿದ್ದಾರೆ. ಲಿಸ್ಟ್‌ನಲ್ಲಿರುವ ಮತ್ತಿತರು ಯಾರ್ಯಾರು ನೋಢೋಣ ಈ ಸ್ಟೋರಿಯಲ್ಲಿ.. 

 • Video Duniya Vijay Case Victim Maruthi Narrates IncidentVideo Duniya Vijay Case Victim Maruthi Narrates Incident
  Video Icon

  NEWSSep 23, 2018, 3:15 PM IST

  ದುನಿಯಾ ವಿಜಿ ಹಲ್ಲೆಯ ಹಾರರ್ ಕ್ಷಣಗಳನ್ನು ಬಿಚ್ಚಿಟ್ಟ ಮಾರುತಿ

  ನಟ ದುನಿಯಾ ಕೈಯಿಂದ ಹಲ್ಲೆಗೊಳಗಾದ ಮಾರುತಿ ಗೌಡ ರಾತ್ರಿ ನಡೆದ ಘಟನೆಯ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ರಾತ್ರಿ ಏನಾಯ್ತು? ಯಾರ್ಯಾರು ಹಲ್ಲೆ ನಡೆಸಿದರು? ಎಂಬೆಲ್ಲಾ ಮಾಹಿತಿಯನ್ನು ಮಾರುತಿ ಹೊರಹಾಕಿದ್ದಾರೆ. 

 • Duniya Vijay Case Panipuri Kitty Speaks About Prasad GowdaDuniya Vijay Case Panipuri Kitty Speaks About Prasad Gowda
  Video Icon

  NEWSSep 23, 2018, 2:16 PM IST

  ದುನಿಯಾ ವಿಜಿ ದಾಳ ಮಾತ್ರ? ಹಲ್ಲೆ ಹಿಂದಿನ ಸೂತ್ರದಾರ ಈತ?

  ಮಾರುತಿಗೌಡ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಗಳು ಬಯಲಿಗೆ ಬಂದಿವೆ. ದುನಿಯಾ ವಿಜಿಗೆ ಪಾನಿಪುರಿ ಕಿಟ್ಟಿ ಮೇಲೆ ವೈಯುಕ್ತಿಕ ಅಥವಾ ವೃತ್ತಿ/ವ್ಯಾವಹಾರಿಕ ದ್ವೇಷವಿರಲಿಲ್ಲ. ಆದರೆ ದುನಿಯಾ ವಿಜೆಗೆ ಇನ್ನೊಬ್ಬರು ಕಿವಿ ತುಂಬಿದ್ದಾರೆ ಎಂದು ಹೇಳಲಾಗುತ್ತಿದೆ.  ಪಾನಿಪುರಿ ಕಿಟ್ಟಿ ಹೇಳಿದ್ದು ಯಾರ ಬಗ್ಗೆ? ಇಲ್ಲಿದೆ ಫುಲ್ ಡಿಟೇಲ್ಸ್...

 • Video Panipuri Kitty Speaks About Duniya Vijay Assault CaseVideo Panipuri Kitty Speaks About Duniya Vijay Assault Case
  Video Icon

  NEWSSep 23, 2018, 1:38 PM IST

  ದುನಿಯಾ ವಿಜಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾನಿಪುರಿ ಕಿಟ್ಟಿ!

  ಹಲ್ಲೆ ಪ್ರಕರಣದಲ್ಲಿ ಅಂದರ್ ಆಗಿರುವ ನಟ ದುನಿಯಾ ವಿಜಯ್ ಬಗ್ಗೆ ಸುವರ್ಣನ್ಯೂಸ್ ಜೊತೆ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಮಾತನಾಡಿದ್ದಾರೆ. ದುನಿಯಾ ವಿಜಿ ಮಾರುತಿ ಗೌಡನ ಮೇಲೆ ಹಲ್ಲೆ ನಡೆಸಿರುವ ಕಾರಣವೇನು? ಅವರಿಬ್ಬರ ನಡುವೆ ಏನು ಸಂಬಂಧ? ಈ ಎಲ್ಲಾವನ್ನು ಅವರು ಬಿಚ್ಚಿಟ್ಟಿದ್ದಾರೆ. 

 • Video Duniya Vijay Case Maruti Gowda Parents Speaks About IncidentVideo Duniya Vijay Case Maruti Gowda Parents Speaks About Incident
  Video Icon

  NEWSSep 23, 2018, 1:09 PM IST

  ಮಾರುತಿ ಗೌಡ ಮೇಲೇಕೆ ದುನಿಯಾ ವಿಜಯ್‌ಗೆ ದ್ವೇಷ? ಅಪ್ಪ ಬಿಚ್ಚಿಟ್ಟ ಸತ್ಯ!

  ಮಾರುತಿ ಗೌಡನಿಗೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ನಟ ದುನಿಯಾ ವಿಜಿ ಅಂದರ್ ಆಗಿದ್ದಾರೆ.  ಪಾನಿಪುರಿ ಕಿಟ್ಟಿ ಮೇಲೆ ನಟ ದುನಿಯಾ ವಿಜಯ್‌ಗೆ ಸಿಟ್ಟಿದೆ ಎಂದು ಹೇಳಲಾಗುತ್ತಿದ್ದು, ಮಾರುತಿ ಗೌಡನ ಅಪಹರಣ ನಡೆಸಿ, ಹಲ್ಲೆ ನಡೆಸುವ ಅಗತ್ಯ ದುನಿಯಾ ವಿಜಯ್‌ಗೇಕೆ ಬಂತು? ಮಾರುತಿ ಗೌಡನ ತಂದೆ ಸುವರ್ಣನಸ್ಯೂಸ್‌ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ... 

 • Duniya Vijay Case Who Is Panipuri KittiDuniya Vijay Case Who Is Panipuri Kitti
  Video Icon

  NEWSSep 23, 2018, 12:30 PM IST

  ಪೊಲೀಸರ ಮುಂದೆಯೇ ದುನಿಯಾ ವಿಜಿಗೆ ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ ಯಾರು?

  ಮಾರುತಿ ಗೌಡ ಎಂಬಾತನ ಅಪಹರಣ ಹಾಗೂ ಆತನ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೆಲೆ ನಟ ದುನಿಯಾ ವಿಜಿ ಬಂಧಿಸಲಾಗಿದೆ. ಈ ಬೆಳವಣಿಗೆಯಲ್ಲಿ ಪಾನಿಪುರಿ ಕಿಟ್ಟಿ ಹೆಸರು ಕೂಡಾ ಕೇಳಿಬರುತ್ತಿದೆ. ಪೊಲೀಸರ ಮುಂದೆಯೇ ನಟ ದುನಿಯಾ ವಿಜಿಗೆ ಡಿಚ್ಚಿ ಹೊಡೆದ ಈ ಪಾನಿಪುರಿ ಕಿಟ್ಟಿ ಯಾರು? ಇಲ್ಲಿದೆ ಡೀಡೆಲ್ಸ್...  

 • Duniya Vijay Case Panipuri Kitti Wife speaks About IncidentDuniya Vijay Case Panipuri Kitti Wife speaks About Incident
  Video Icon

  NEWSSep 23, 2018, 11:50 AM IST

  ದುನಿಯಾ ವಿಜಿ ಬಗ್ಗೆ ಪಾನಿಪುರಿ ಕಿಟ್ಟಿ ಪತ್ನಿ ಹೇಳೋದೇನು?

  ನಟ ದುನಿಯಾ ವಿಜಯ್ ಹಾಗೂ ತಂಡ ಜಿಮ್ ಟ್ರೇನರ್ ಮೇಲೆ ಹಲ್ಲೆ ನಡೆಸಿದ್ದು ಹೈ ಗ್ರೌಂಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಘಟನೆ ಬಗ್ಗೆ ಪಾನಿಪುರಿ ಕಿಟ್ಟಿ ಪತ್ನಿ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ದುನಿಯಾ ವಿಜಿ ಬಗ್ಗೆ ಅವರೇನು ಹೇಳಿದ್ದಾರೆ ನೋಡೋಣ...