Duniya Vijay  

(Search results - 138)
 • duniya vijay- yash - bharat

  CRIME28, Feb 2020, 3:37 PM IST

  ಯಶ್, ದುನಿಯಾ ವಿಜಯ್ ಗೂ ಬೆದರಿಕೆ : ಪ್ರಚಾರ ಪಡೆಯಲು ಯತ್ನಿಸಿದ್ದ ರೌಡಿ ಭರತ

  ಪೊಲೀಸರ ಗುಂಡಿಗೆ ಬಲಿಯಾದ ಪಾತಕ ಲೋಕದ ಕುಖ್ಯಾತ ರೌಡಿ ಸ್ಲಂ ಭರತ ಸ್ಯಾಂಡಲ್ ವುಡ್ ನಟರಾದ ಯಶ್ ಹಾಗೂ ದುನಿಯಾ ವಿಜಯ್ ಗೂ ಬೆದರಿಕೆ ಒಡ್ಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಯೋಜಿಸಿದ್ದ. 

 • Salaga Duniya Vijay Dolly Dhananjay
  Video Icon

  Sandalwood22, Feb 2020, 2:41 PM IST

  ಶಿವರಾತ್ರಿ ಜಾಗರಣೆ ಬದಲು ಕ್ರಿಕೆಟ್‌ ಆಡಿದವರಿಗೆ 'ಸಲಗ' ಟೀಂ ಕೊಡ್ತು 1 ಲಕ್ಷ ಬಹುಮಾನ!

  ಶಿವರಾತ್ರಿ ಪ್ರಯುಕ್ತ 'ಸಲಗ' ನಿರ್ದೇಶಕ ದುನಿಯಾ ವಿಜಯ್‌ ಫೆಬ್ರವರಿ 21ರ ರಾತ್ರಿ 6.30ಕ್ಕೆ ಬಸವನಗುಡಿ ನ್ಯಾಷನಲ್‌ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಿದ್ದರು. 

 • salaga dhuniya vijay
  Video Icon

  Sandalwood3, Feb 2020, 3:02 PM IST

  ಸಿದ್ಧಿ ಜನಾಂಗದ ಗಾಯಕರನ್ನ ಚಿತ್ರರಂಗಕ್ಕೆ ಪರಿಚಯಿಸಿದ 'ಸಲಗ' ಟೀಂ

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರೋ ಸಲಗ ಸಿನಿಮಾ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಮೇಕಿಂಗ್ ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರೋ 'ಸಲಗ' ಟೀಂ ಸಾಂಗ್ ನಲ್ಲಿಯೂ ಎಕ್ಸ್ಪರಿಮೆಂಟ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕಾಗಿ ತಮ್ಮ ಸಿನಿಮಾ ಮೂಲಕ ಸಿದ್ಧಿ ಜನಾಂಗದ ಗಾಯಕರನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.  
   

 • salaga duniya vijay

  CRIME23, Jan 2020, 4:12 PM IST

  ಕಟ್ ಮಾಡಿ ಕೆಟ್ಟ ವಿಜಯ್, ಇದೀಗ ದುನಿಯಾಗೆ ಹೊಸ ಸಂಕಟ

  ದುನಿಯಾ ವಿಜಯ್ ಮತ್ತು ಪೊಲೀಸರ ನಂಟು ಸದ್ಯಕ್ಕೆ ದೂರವಾಗುವ ಲಕ್ಷಣ ಕಾಣುತ್ತಿಲ್ಲ. ಬರ್ತಡೆ ಸೆಲಬರೇಶನ್ ವೇಳೆ ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಿರಿನಗರ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

 • salaga duniya vijay

  CRIME21, Jan 2020, 4:56 PM IST

  ದುನಿಯಾ ವಿಜಯ್ ಕೈಗೆ ತಲ್ವಾರ್ ಕೊಟ್ಟವರು ಯಾರು? ಉತ್ತರ ಹೇಳಿದ ಕರಿಚಿರತೆ

  ದುನಿಯಾ ವಿಜಯ್ ಒಂದೆಲ್ಲಾ ಒಂದು ಹಗರಣ ಮಾಡಿಕೊಳ್ಳುತ್ತಲೇ ಇರುತ್ತಾರೆ ಎಂಬಂತಾಗಿದೆ. ಈ ಬಾರಿ ಬರ್ತಡೆ ವೇಳೆ ಮಾಡಿಕೊಂಡ ಸಣ್ಣದೊಂದು ತಪ್ಪಿಗೆ ಪೊಲಿಶ್ ಠಾಣೆ ಓಡಾಡಬೇಕಾಗಿ ಬಂದಿದೆ..

 • Duniya Vijay

  Sandalwood21, Jan 2020, 10:00 AM IST

  ಅಭಿಮಾನಿಗಳ ಜೊತೆ ದುನಿಯಾ ಬರ್ತಡೇ;'ಸಲಗ' ಚಿತ್ರಕ್ಕೆ ಹುಟ್ಟುಹಬ್ಬ ಅರ್ಪಣೆ!

  ‘ಸಲಗ’ ಚಿತ್ರದೊಂದಿಗೆ ಸುದ್ದಿಯಲ್ಲಿರುವ ದುನಿಯಾ ವಿಜಯ್‌ ಅವರಿಗೆ ಜ.20 ಹುಟ್ಟುಹಬ್ಬ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊಸಕೆರಹಳ್ಳಿಯ ತಮ್ಮ ನಿವಾಸದಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಅಭಿಮಾನಿಗಳು ಹಾಗೂ ‘ಸಲಗ’ ಚಿತ್ರತಂಡದ ಜತೆಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

 • Duniya Vijay
  Video Icon

  state20, Jan 2020, 1:45 PM IST

  ತಡರಾತ್ರಿ ಬರ್ತಡೇ ಸೆಲಬ್ರೇಶನ್; ದುನಿಯಾ ವಿಜಿ ವಿರುದ್ಧ ಸಾರ್ವಜನಿಕರಿಂದ ದೂರು

  ದುನಿಯಾ ವಿಜಿ ಕೇಕ್ ರಾದ್ಧಾಂತದ ಬೆನ್ನಲ್ಲೇ ಮತ್ತೊಂದು ವಿವಾದ ಎದ್ದಿದೆ. ತಡರಾತ್ರಿ ಬರ್ತಡೇ ಸೆಲಬ್ರೇಶನ್‌ನಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ವಿಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದಾರೆ. 
   

 • duniya vijay 1
  Video Icon

  News20, Jan 2020, 1:15 PM IST

  ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!

  ಬರ್ತಡೇ ಕೇಕನ್ನು ತಲ್ವಾರ್‌ನಿಂದ ಕತ್ತರಿಸಿದ್ದಕ್ಕೆ ದುನಿಯಾ ವಿಜಯ್ ಕ್ಷಮೆಯಾಚಿಸಿದ್ದಾರೆ. 'ರಾತ್ರಿ ಕೇಕ್ ಕಟ್ ಮಾಡುವಾಗ ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಮಾಡಿದ ಕೆಲಸ ತಪ್ಪು, ಅದನ್ನು ಒಪ್ಪಿಕೊಳ್ತೀನಿ. ತಪ್ಪು ಯಾರು ಮಾಡಿದ್ರೂ ಅದು ತಪ್ಪೇ. ಯಾರೂ ಪ್ರಚೋದನೆಗೆ ಒಳಗಾಗ್ಬೇಡಿ. ಪೊಲೀಸರು ಕರೆದ್ರೆ ಹೋಗಿ ಹೇಳಿಕೆ ಕೊಡ್ತೀನಿ' ಎಂದು ದುನಿಯಾ ವಿಜಿ ಹೇಳಿದ್ದಾರೆ. 

 • salaga duniya vijay

  Sandalwood20, Jan 2020, 12:09 PM IST

  ಬರ್ತಡೇ ದಿನ ಅಂಡರ್‌ವರ್ಲ್ಡ್‌ಗೆ ಕಾಲಿಟ್ಟ 'ಸಲಗ'!

  46ರ ವಸಂತಕ್ಕೆ ಕಾಲಿಟ್ಟ ದುನಿಯಾ ವಿಜಯ್ ಮಧ್ಯರಾತ್ರಿಯೇ ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಸಲಗ' ಚಿತ್ರದ ಟೀಸರ್‌ ರಿಲೀಸ್ ಮಾಡಿದ್ದಾರೆ. ಯಾವ ರೀತಿಯ ಇಂಪ್ರೆಸ್ ಹುಟ್ಟು ಹಾಕಿದೆ ಈ ಟೀಸರ್?
   

 • Duniya Vijay
  Video Icon

  Sandalwood20, Jan 2020, 10:24 AM IST

  ಹುಟ್ಟುಹಬ್ಬದ ದಿನವೇ ಸ್ಟೇಷನ್ ಮೆಟ್ಟಿಲೇರ್ತಾರಾ ದುನಿಯಾ ವಿಜಿ?

  ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ದುನಿಯಾ ವಿಜಯ್. ಬರ್ತಡೇ ಸಂಭ್ರಮದಲ್ಲಿ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. 

 • Antoni
  Video Icon

  Sandalwood3, Jan 2020, 2:33 PM IST

  'ಸಲಗ' ಚಿತ್ರದಲ್ಲಿ 'ಸೂರಿಯಣ್ಣ' ಸಾಂಗ್‌ಗೆ ಧ್ವನಿಯಾದ ಆಂಟೋನಿ ದಾಸನ್!

  ದುನಿಯ ವಿಜಯ್ ಡೈರೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ 'ಸಲಗ' ಚಿತ್ರ ತನ್ನ ವಿಭಿನ್ನತೆಗೆ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಲೆ ಸುದ್ದಿಯಾಗುತ್ತಿದೆ. ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ 'ಸಲಗ' ಚಿತ್ರಕ್ಕೆ ಖ್ಯಾತ ಗಾಯಕ ಆಂಟೋನಿ ದಾಸನ್‌ ಸಾಥ್ ನೀಡಿದ್ದಾರೆ. ಚರಣ್ ರಾಜ್‌ ಸಂಗೀತ ಹಾಗೂ ದುನಿಯ ವಿಜಯ್ ಸಾಹಿತ್ಯದಲ್ಲಿ ಮೂಡಿ ಬರುತ್ತಿರುವ ಹಾಡು 'ಸೂರಿಯಣ್ಣ' ಮೇಕಿಂಗ್ ವೇಳೆ ಗಾಯಕ ಹೆಜ್ಜೆ ಹಾಕಿರುವ ವಿಡಿಯೋ ಇಲ್ಲಿದೆ......
   

 • Salaga
  Video Icon

  Sandalwood21, Dec 2019, 10:41 AM IST

  ಸ್ಯಾಂಡಲ್‌ವುಡ್ 'ಸಲಗ' ಜೊತೆ ಮೇಕಿಂಗ್ ವಿಡಿಯೋ ಬಗ್ಗೆ ಮಾತುಕತೆ!

  ಕನ್ನಡ ಚಿತ್ರರಂಗದ ಮಾಸ್ ಲೀಡರ್,ಬ್ಲ್ಯಾಕ್ ಟೈಗರ್ ಅಂತಾನೇ ಹೆಸರು ಮಾಡಿರುವ ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ಸಲಗ' ಹಂತ ಹಂತದಲ್ಲೂ ಜನರಿಗೆ ಕುತೂಹಲ ಹೆಚ್ಚಿಸುತ್ತಿದೆ ಹಾಗೂ ವಿಭಿನ್ನತೆ ಮೂಲಕ ಹೆಸರು ಮಾಡುತ್ತಿದೆ. ಇತ್ತಿಚಿಗೆ ಬಿಡುಗಡೆಯಾದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿನಿ ಪ್ರೇಕ್ಷಕರು 'ಸಲಗ' ಚಿತ್ರಕ್ಕೆ ತೋರಿಸುತ್ತಿರುವ ಪ್ರೀತಿಯನ್ನು ಸಂತೋಷದಿಂದ ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.

 • Salaga Duniya Vijay Suri

  Sandalwood10, Dec 2019, 5:27 PM IST

  ದುನಿಯಾ ವಿಜಿ 'ಸಲಗ' ಮೇಕಿಂಗ್ ವಿಡಿಯೋ ರಿಲೀಸ್

  ದುನಿಯಾ ವಿಜಯ್ ನಟನೆಯೊಂದಿಗೆ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಿನಿಮಾ ಸಲಗ. ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಈ ಚಿತ್ರದ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ಚಿತ್ರತಂಡ  ಡೇಟ್ ಫಿಕ್ಸ್ ಮಾಡಿದೆ.

 • duniya vijay

  Sandalwood9, Dec 2019, 10:42 AM IST

  ಕಡಲೆಕಾಯಿ ಪರಿಷೆಯಲ್ಲಿ ದುನಿಯಾ ವಿಜಯ್; ಸಲಗ ಚಿತ್ರಕ್ಕೆ ಅದ್ಧೂರಿ ಕ್ಲೈಮ್ಯಾಕ್ಸ್‌!

  ಅದು ಬೆಂಗಳೂರಿನ ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನ. ಸಾವಿರಾರು ಜನರಿಂದ ಕೂಡಿದ ಜಾತ್ರೆ. ಎಲ್ಲಿ ನೋಡಿದರೂ ಕಡಲೇ ಕಾಯಿ ರಾಶಿ. ಮತ್ತೊಂದು ಕಡೆ ಮಕ್ಕಳ ಆಟ-ಪಾಠ. ಪೊಲೀಸರ ಗುಂಪು. ಎಲ್ಲಿ ಟೆಂಕ್ಷನ್‌ನಲ್ಲಿ ಒಡಾಡುತ್ತಿದ್ದ ನಟ ದುನಿಯಾ ವಿಜಯ್

 • Duniya Vijay

  ENTERTAINMENT2, Sep 2019, 10:35 AM IST

  ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!

  ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ