Duleep Trophy 2019  

(Search results - 15)
 • Duleep Trophy 2019 Champion

  SPORTS8, Sep 2019, 11:07 AM IST

  ದುಲೀಪ್‌ ಟ್ರೋಫಿ 2019: ಭಾರತ ರೆಡ್‌ ಚಾಂಪಿಯನ್‌

  ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ರೆಡ್‌ಗೆ 157 ರನ್‌ ಮುನ್ನಡೆ ಬಿಟ್ಟು​ಕೊಟ್ಟು 2ನೇ ಇನ್ನಿಂಗ್ಸ್‌ ಆರಂಭಿ​ಸಿದ್ದ ಭಾರ​ತ ಗ್ರೀನ್‌ ತಂಡ, ಕೇವಲ 119 ರನ್‌ಗಳಿಗೆ ಆಲೌಟ್‌ ಆಯಿತು. ಪಂದ್ಯದ 4ನೇ ದಿನ​ವಾದ ಶನಿ​ವಾರ, 6 ವಿಕೆಟ್‌ಗೆ 345 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದು​ವ​ರಿ​ಸಿದ ಭಾರತ ರೆಡ್‌, 388 ರನ್‌ಗಳಿ​ಗೆ ಆಲೌಟ್‌ ಆಯಿತು.

 • test match

  SPORTS7, Sep 2019, 12:19 PM IST

  ದುಲೀಪ್‌ ಟ್ರೋಫಿ ಫೈನಲ್: ಭಾರ​ತ ರೆಡ್‌ಗೆ ಇನ್ನಿಂಗ್ಸ್‌ ಮುನ್ನ​ಡೆ

  ಪಂದ್ಯದ 3ನೇ ದಿನ​ವಾದ ಶುಕ್ರ​ವಾರ 2 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿ​ಸಿದ್ದ ಭಾರತ ರೆಡ್‌, ಮೂರನೇ  ದಿನ​ದಂತ್ಯಕ್ಕೆ 6 ವಿಕೆಟ್‌ಗೆ 345 ರನ್‌ ಕಲೆಹಾಕಿ, 114 ರನ್‌ಗಳ ಮುನ್ನಡೆ ಪಡೆ​ದಿತ್ತು. ಇದೀಗ ನಾಲ್ಕನೇ ದಿನದ ಮೊದಲ ಸೆಷನ್ ವೇಳೆಗೆ 388 ರನ್’ಗಳಿಸಿ ಆಲೌಟ್ ಆಯಿತು.

 • Jayadev Unadkat

  SPORTS5, Sep 2019, 10:31 AM IST

  ದುಲೀಪ್‌ ಟ್ರೋಫಿ ಫೈನಲ್‌: ಭಾರತ ರೆಡ್‌ ಮೇಲು​ಗೈ

  ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯು​ತ್ತಿ​ರುವ ಪಂದ್ಯದ ಮೊದಲ ದಿನ​ದಾಟದಲ್ಲಿ ಕೇವಲ 49 ಓವರ್‌ ಆಟ ಮಾತ್ರ ಸಾಧ್ಯ​ವಾ​ಯಿತು. ಮಳೆ ಹಾಗೂ ಮಂದ ಬೆಳ​ಕು ಆಟಕ್ಕೆ ಅಡ್ಡಿ​ಯಾ​ಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿ​ಕೊಂಡ ಭಾರತ ಗ್ರೀನ್‌, ಮೊದಲ ದಿನ​ದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿ​ಸಿದೆ. 

 • undefined

  SPORTS4, Sep 2019, 11:03 AM IST

  ದುಲೀಪ್‌ ಟ್ರೋಫಿ ಫೈನಲ್‌: ಟಾಸ್ ಗೆದ್ದ ಇಂಡಿಯಾ ಗ್ರೀನ್ ಬ್ಯಾಟಿಂಗ್ ಆಯ್ಕೆ

  ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2019-20ನೇ ಸಾಲಿನ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯ ಆರಂಭವಾಗಿದೆ. ಮೊದಲ 15 ಓವರ್ ಮುಕ್ತಾಯದ ವೇಳೆಗೆ ಇಂಡಿಯಾ ಗ್ರೀನ್ ತಂಡವು 1 ವಿಕೆಟ್ ಕಳೆದುಕೊಂಡು 50 ರನ್ ಬಾರಿಸಿದೆ.

 • undefined

  SPORTS2, Sep 2019, 11:23 AM IST

  ದುಲೀಪ್‌ ಟ್ರೋಫಿ: ರೆಡ್‌-ಗ್ರೀನ್‌ ಫೈನ​ಲ್‌

  ಆಡಿದ 2 ಪಂದ್ಯಗಳಲ್ಲಿ ಇನ್ನಿಂಗ್ಸ್‌ ಮುನ್ನಡೆ ದಾಖಲಿಸಿ 6 ಅಂಕಗಳಿಸಿದ ಭಾರತ ರೆಡ್‌ ನಿರೀಕ್ಷೆಯಂತೆ ಫೈನಲ್‌ಗೇರಿತು. ಬುಧವಾರ (ಸೆ.4) ಫೈನಲ್‌ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 

 • karun nair

  SPORTS1, Sep 2019, 12:59 PM IST

  ದುಲೀಪ್‌ ಟ್ರೋಫಿ: ಡ್ರಾದತ್ತ ಗ್ರೀನ್‌-ರೆಡ್‌ ಪಂದ್ಯ

  3ನೇ ದಿನವಾದ ಶನಿವಾರ 2 ವಿಕೆಟ್‌ಗೆ 140 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ರೆಡ್‌ ದಿನದಂತ್ಯಕ್ಕೆ 9 ವಿಕೆಟ್‌ಗೆ 404 ರನ್‌ಗಳಿಸಿತ್ತು. ನಾಲ್ಕನೇ ದಿನದ ಆರಂಭದಲ್ಲಿ ತನ್ನ ಖಾತೆಗೆ ಕೇವಲ 1 ರನ್ ಸೇರಿಸಿ ಆಲೌಟ್ ಆಯಿತು. 

 • undefined

  SPORTS26, Aug 2019, 10:07 PM IST

  ದುಲೀಪ್ ಟ್ರೋಫಿ 2019: ಕರುಣ್ ಅಜೇಯ ಶತಕ, ಪಂದ್ಯ ಡ್ರಾನಲ್ಲಿ ಅಂತ್ಯ

  ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ಭಾರತ ರೆಡ್ ಹಾಗೂ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯ ಡ್ರಾನೊಂದಿಗೆ ಮುಕ್ತಾಯವಾಯಿತು. ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಮುನ್ನಡೆ ಸಾಧಿಸಿದ್ದ ಇಂಡಿಯಾ ರೆಡ್ ತಂಡ 3 ಅಂಕ ಪಡೆದು, ಫೈನಲ್ ಅವಕಾಶ ಖಚಿತಪಡಿಸಿಕೊಂಡಿತು. 

 • undefined

  SPORTS24, Aug 2019, 6:54 PM IST

  ಕರುಣ್ ಶತಕ ಜಸ್ಟ್ ಮಿಸ್, ಕುತೂಹಲಘಟ್ಟದತ್ತ ದುಲೀಪ್ ಟ್ರೋಫಿ

  ಪಂದ್ಯ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಎರಡೂ ತಂಡಗಳಿಗೂ ಮೇಲುಗೈ ಸಾಧಿಸಲು ಸಮಾನ ಅವಕಾಶವಿದ್ದು, ಮೂರನೇ ದಿನದಾಟ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

 • karun nair

  SPORTS23, Aug 2019, 12:23 PM IST

  ದುಲೀಪ್‌ ಟ್ರೋಫಿ: ಟಾಸ್ ಗೆದ್ದ ಭಾರತ ಬ್ಲೂ ಫೀಲ್ಡಿಂಗ್ ಆಯ್ಕೆ

  ಇಂಡಿಯಾ ಗ್ರೀನ್ ವಿರುದ್ಧ ಬೆಂಚ್ ಕಾದಿದ್ದ ಕರ್ನಾಟಕದ ಆಲ್ರೌಂಡರ್ ಶ್ರೇಯಸ್ ಗೋಪಾಲ್’ಗೆ ಮತ್ತೊಮ್ಮೆ ರೆಸ್ಟ್ ನೀಡಲಾಗಿದೆ. ಇನ್ನು ರೋಹಿತ್ ಮೋರೆಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. 

 • undefined

  SPORTS21, Aug 2019, 9:18 AM IST

  ಮಳೆ ಕಾಟ: ದುಲೀಪ್‌ ಟ್ರೋಫಿ ಪಂದ್ಯ ಡ್ರಾ

  4ನೇ ದಿನವಾದ ಮಂಗಳವಾರ ಕೂಡ ಆಟ ನಡೆಸಲು ಸಾಧ್ಯವಾಗಲಿಲ್ಲ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಿಚ್‌ ಹಾಗೂ ಔಟ್‌ಫೀಲ್ಡ್‌ ಸಂಪೂರ್ಣ ಒದ್ದೆಯಾಗಿತ್ತು. 

 • Doping 1

  SPORTS19, Aug 2019, 1:39 PM IST

  ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

  ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟ್‌ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಹಾಗೂ ಉದ್ದೀಪನ ನಿಗ್ರಹ ಘಟಕದ ಮುಖ್ಯಸ್ಥ ಡಾ.ಅಭಿಜಿತ್‌ ಸಾಳ್ವೆ, ನಾಡಾದ ನಿರ್ದೇಶಕ ನವೀನ್‌ ಅಗರ್‌ವಾಲ್‌ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಮಾರ್ಗಸೂಚಿ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ದುಲೀಪ್‌ ಟ್ರೋಫಿ ವೇಳೆಯೇ ಪರೀಕ್ಷೆ ಆರಂಭಿಸುವುದಾಗಿ ನಾಡಾ ಘೋಷಿಸಿತು.

 • undefined

  SPORTS18, Aug 2019, 11:51 AM IST

  ದುಲೀಪ್‌ ಟ್ರೋಫಿ: ಪೊರೆಲ್‌ ದಾಳಿಗೆ ಕುಸಿದ ಭಾರತ ಬ್ಲೂ

  ಮಳೆ ಹಾಗೂ ಮಂದಬೆಳಕಿನ ಕಾರಣ ಮೊದಲ ದಿನದಾಟವನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸಲಾಯಿತು. ದಿನದಲ್ಲಿ ಕೇವಲ 49 ಓವರ್‌ಗಳ ಆಟ ಮಾತ್ರ ನಡೆಯಿತು. 

 • shreyas gopal

  SPORTS17, Aug 2019, 10:30 AM IST

  ಇಂದಿನಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ

  4 ದಿನಗಳ ಪಂದ್ಯ ಇದಾಗಿದ್ದು, ಭಾರತ ಬ್ಲೂ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ. ಭಾರತ ಗ್ರೀನ್‌ ತಂಡಕ್ಕೆ ಫೈಯಜ್‌ ಫಜಲ್‌ ನಾಯಕರಾಗಿದ್ದಾರೆ. ಭಾರತ ತಂಡದ ಕದ ತಟ್ಟುತ್ತಿರುವ ಋುತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಗೋಪಾಲ್‌, ಬಸಿಲ್‌ ಥಂಪಿ, ಧೃವ್‌ ಶೋರೆ, ಅಂಕಿತ್‌ ರಜಪೂತ್‌, ರಾಹುಲ್‌ ಚಹಾರ್‌ ಸೇರಿದಂತೆ ಇನ್ನೂ ಅನೇಕ ಯುವ ಪ್ರತಿಭೆಗಳು ಈ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • manoj tiwary

  SPORTS7, Aug 2019, 2:10 PM IST

  ಆಯ್ಕೆ ಸಮಿತಿ ವಿರುದ್ಧ ಮನೋಜ್‌ ತಿವಾರಿ ಕಿಡಿ!

  2015ರಲ್ಲಿ ಜಿಂಬಾಬ್ವೆ ವಿರುದ್ದ ಮನೋಜ್ ತಿವಾರಿ ಕಡೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2019ರ ಐಪಿಎಲ್ ಹರಾಜಿನಲ್ಲೂ ಯಾವೊಬ್ಬ ಪ್ರಾಂಚೈಸಿಯೂ ಮನೋಜ್ ಖರೀದಿಸುವ ಮನಸು ಮಾಡಿರಲಿಲ್ಲ. 

 • cricket

  SPORTS7, Aug 2019, 11:12 AM IST

  ದುಲೀಪ್‌ ಟ್ರೋಫಿ 2019: ಮೂವರು ಕನ್ನಡಿಗರಿಗೆ ಸ್ಥಾನ

  ಭಾರತ ಬ್ಲ್ಯೂ ತಂಡಕ್ಕೆ ಶುಭ್‌ಮನ್‌ ಗಿಲ್‌, ಭಾರತ ರೆಡ್‌ಗೆ ಪ್ರಿಯಾಂಕ್‌ ಪಾಂಚಾಲ್‌ ಹಾಗೂ ಭಾರತ ಗ್ರೀನ್‌ ತಂಡಕ್ಕೆ ಫೈಯಜ್‌ ಫಜಲ್‌ ನಾಯಕರಾಗಿದ್ದಾರೆ.