Ducks  

(Search results - 5)
 • IPL 2021 Chris galye Create unwanted record Most Ducks in T20 Cricket kvnIPL 2021 Chris galye Create unwanted record Most Ducks in T20 Cricket kvn

  CricketApr 27, 2021, 9:22 AM IST

  ಐಪಿಎಲ್ 2021: ಶೂನ್ಯ ಸುತ್ತುವುದರಲ್ಲೂ ದಾಖಲೆ ಬರೆದ ಕ್ರಿಸ್‌ ಗೇಲ್‌..!

  422 ಟಿ20 ಪಂದ್ಯಗಳನ್ನು ಆಡಿರುವ ಗೇಲ್‌ ಈ ಮಾದರಿಯಲ್ಲಿ ಅತಿಹೆಚ್ಚು ರನ್‌, ಅತಿಹೆಚ್ಚು ಶತಕ, ಅರ್ಧಶತಕ, ಸಿಕ್ಸರ್‌, ಬೌಂಡರಿ, ಗರಿಷ್ಠ ವೈಯಕ್ತಿಕ ಮೊತ್ತ, ಅತಿವೇಗದ ಶತಕ, ಅತಿವೇಗದ ಅರ್ಧಶತಕ(ಜಂಟಿ)ದ ದಾಖಲೆ ಹೊಂದಿದ್ದಾರೆ. ಜೊತೆಗೀಗ ಅತಿಹೆಚ್ಚು ಡಕೌಟ್‌ ದಾಖಲೆಯೂ ಗೇಲ್ ಖಾತೆಗೆ ಸೇರಿಕೊಂಡಿದೆ.

 • Ind vs Eng 4th Ahmedabad Test Virat Kohli equals MS Dhoni record of most Test ducks as India captain kvnInd vs Eng 4th Ahmedabad Test Virat Kohli equals MS Dhoni record of most Test ducks as India captain kvn

  CricketMar 5, 2021, 3:46 PM IST

  ಶೂನ್ಯ ಸಂಪಾದನೆಯಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್‌ ಕೊಹ್ಲಿ..!

  ಅಹಮದಾಬಾದ್‌: ಟೀಂ ಇಂಡಿಯಾ ನಾಯಕ ರನ್‌ ಗಳಿಕೆ ವಿಚಾರದಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಬ್ರೇಕ್‌ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಶೂನ್ಯ ಸುತ್ತುವ ವಿಚಾರದಲ್ಲಿ ಬೇಡದ ದಾಖಲೆಗೆ ಭಾಜನರಾಗಿದ್ದಾರೆ.
  ಹೌದು, ಇಂಗ್ಲೆಂಡ್‌ ವಿರುದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡುವ ವಿಚಾರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ.
   

 • Fact Check of PM Modi with Ducks viral during Covid pandemicFact Check of PM Modi with Ducks viral during Covid pandemic

  Fact CheckAug 28, 2020, 9:10 AM IST

  Fact Check: ಕೊರೋನಾ ವೇಳೆ ಬಾತುಕೋಳಿಗಳ ಜೊತೆ ಮೋದಿ ಫೋಟೋಶೂಟ್‌?

  ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಬಾತುಕೋಳಿಗಳ ಫೋಟೋ ತೆಗೆಯುತ್ತಿರುವ ಮತ್ತು ಪುಸ್ತಕ, ದಿನಪತ್ರಿಕೆ, ಲ್ಯಾಪ್‌ಟಾಪನ್ನು ಒಟ್ಟಿಗೇ ಇಟ್ಟುಕೊಂಡು ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ನಿಜನಾ ಈ ಸುದ್ದಿ? 

 • Pakistan cricketer Umar Akmal levels the record of Tillakaratne Dilshan of most ducks in T20IsPakistan cricketer Umar Akmal levels the record of Tillakaratne Dilshan of most ducks in T20Is

  SportsOct 9, 2019, 6:02 PM IST

  T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಕ್ರಿಕೆಟಿಗರಿವರು..

  ಒಂದು ಕಾಲದಲ್ಲಿ ತನ್ನ ಸ್ಥಿರ ಪ್ರದರ್ಶನದ ಮೂಲಕ ಪಾಕಿಸ್ತಾನ ತಂಡದ ಹೀರೋ ಆಗಿದ್ದ ಉಮರ್ ಅಕ್ಮಲ್ ಇದೀಗ ರನ್ ಗಳಿಸಲು ಪರದಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಬೇಡವಾದ ದಾಖಲೆಗೆ ಪಾತ್ರವಾಗಿದ್ದಾರೆ. 

  ಹೌದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಪಟ್ಟಿಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಷ್ಯಾನ್ ಜತೆ ಉಮರ್ ಅಕ್ಮಲ್ ಜಂಟಿ ಅಗ್ರಸ್ಥಾನಕ್ಕೇರುವ ಮೂಲಕ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಅತಿ ಹೆಚ್ಚು ಸೊನ್ನೆ ಸುತ್ತಿದವರ ಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾದವರದ್ದೇ ಸಿಂಹಪಾಲು. ಆದರೆ ಭಾರತದ ಯಾವೊಬ್ಬ ಕ್ರಿಕೆಟಿಗನೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದೇ ಖುಷಿಯ ವಿಚಾರ.

 • A huge flock of ducks crossing the road causes a traffic jam in KeralaA huge flock of ducks crossing the road causes a traffic jam in Kerala

  NEWSJul 28, 2019, 4:29 PM IST

  ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ!

  ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ| ತಮಾಷೆಯಲ್ಲ ಇಲ್ಲಿದೆ ನೋಡಿ ಅಚ್ಚರಿಪಡಿಸುವ ಸುದ್ದಿ