Ducati
(Search results - 10)BikesJan 23, 2021, 2:33 PM IST
ಭಾರತದಲ್ಲಿ ಡುಕಾಟಿ BS6 ಸ್ಕ್ರಾಂಬ್ಲರ್ ಎಡಿಶನ್ ಬೈಕ್ ಬಿಡುಗಡೆ!
ಡುಕಾಟಿ ಭಾರತದಲ್ಲಿ ತನ್ನ ಬಿಎಸ್6 ಸ್ಕ್ರಾಂಬ್ಲರ್ ಎಡಿಶನ್ ಬೈಕ್ಗಳಾದ, ಸ್ಕ್ರಾಂಬ್ಲರ್ ಐಕಾನ್, ಐಕಾನ್ ಡಾರ್ಕ್ ಮತ್ತು ಸ್ಕ್ರಾಂಬ್ಲರ್ 1100 ಡಾರ್ಕ್ ಪ್ರೊ ಬಿಡುಗಡೆ ಮಾಡಲಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ವಿವಿರ ಇಲ್ಲಿದೆ.
AutomobileNov 3, 2020, 5:49 PM IST
ಭಾರತದಲ್ಲಿ ಡುಕಾಟಿ BS6 ಮಲ್ಟಿಸ್ಟ್ರಾಡಾ 950S ಬೈಕ್ ಬಿಡುಗಡೆ
ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ರೂ.15.49 ಲಕ್ಷಗಳಿಗೆ ಬಿಡುಗಡೆ(ಭಾರತದಾದ್ಯಂತ ಎಕ್ಸ್-ಶೋರೂಂ) ಎಲ್ಲ ಡುಕಾಟಿ ಡೀಲರ್ಶಿಪ್ಗಳಲ್ಲಿ ಬುಕಿಂಗ್ಗಳು ಈಗ ತೆರೆದಿವೆ ಮತ್ತು ಡೆಲಿವರಿಗಳು ನವೆಂಬರ್ 2ನೇ ವಾರದಿಂದ ಪ್ರಾರಂಭವಾಗುತ್ತವೆ.
AutomobileJul 20, 2020, 3:37 PM IST
ಭಾರತದಲ್ಲಿ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭ, ಕೇವಲ 1 ಲಕ್ಷ ರೂ!
ದುಬಾರಿ ಬೆಲೆಯ ಸ್ಪೋರ್ಟ್ಸ್ ಬೈಕ್ ಡ್ಯುಕಾಟಿ ಭಾರತದಲ್ಲಿ ತನ್ನ ಮೊದಲ BS6 ಬೈಕ್ ಅನಾವರಣ ಮಾಡಿದೆ. ನೂತನ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭಗೊಂಡಿದೆ. 1 ಲಕ್ಷ ರೂಪಾಯಿ ನೀಡಿ ನೂತನ್ ಬೈಕ್ ಬುಕ್ ಮಾಡಿಕೊಳ್ಳಬಹುದು.
ENTERTAINMENTJun 27, 2019, 10:59 AM IST
ದುಬಾರಿ ಬೈಕ್ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಬಹು ದಿನಗಳ ಕನಸು ನನಸಾಗಿದೆ. ದುಬಾರಿ ಬೈಕ್ ಖರೀದಿ ಮಾಡುವುದು ಅವರ ಆಸೆಯಾಗಿತ್ತು. ಇದೀಗ ಹೊಸ ಅತಿಥಿಯನ್ನು ಅವರ ಮನೆಗೆ ಬರ ಮಾಡಿಕೊಂಡಿರುವ ಬಗ್ಗೆ ಮನೋರಂಜನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
AUTOMOBILEMay 18, 2019, 6:31 PM IST
ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!
ದುಬಾರಿ ಬೈಕ್ಗೆ ಹೆಸರುವಾಸಿಯಾಗಿರುವ ಡುಕಾಟಿ ಇದೀಗ ಸ್ಕೂಟರ್ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿರುವ ಡುಕಾಟಿ ಹಲವು ವಿಶೇಷತೆಗಳನ್ನೂ ನೀಡಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.
AUTOMOBILEFeb 8, 2019, 11:07 AM IST
ಶಾಹಿದ್ ಕಪೂರ್ to ಸಂಜಯ್ ದತ್: ಯಾವ ನಟನಲ್ಲಿದೆ ಡುಕಾಟಿ ಬೈಕ್!
ಬಾಲಿವುಡ್ ಸೆಲೆಬ್ರೆಟಿಗಳಿಗೆ ಬೈಕ್ ಮೇಲೆ ಹೆಚ್ಚಿನ ಮೋಹ. ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಲಾಂಗ್ ರೈಡ್ಗಾಗಿ ಹೊಸ ಹೊಸ ಬೈಕ್ ಖರೀದಿಸುತ್ತಾರೆ. ಹಲವು ಬಾಲಿವುಡ್ ಸೆಲೆಬ್ರೆಟಿಗಳ ಬಳಿ ಇಟಲಿ ಮೂಲದ ಡುಕಾಟಿ ಬೈಕ್ ರಾರಾಜಿಸುತ್ತಿದೆ. ಇತ್ತಿಚೆಗಷ್ಟೇ ಶಾಹಿದ್ ಕಪೂರ್ ಕೂಡ ಡುಕಾಟಿ ಬೈಕ್ ಖರೀದಿಸಿದ್ದಾರೆ. ಇಲ್ಲಿದೆ ಡುಕಾಟಿ ಹೊಂದಿದೆ ಸೆಲೆಟ್ರಿಗಳ ವಿವರ.
AUTOMOBILEFeb 3, 2019, 1:44 PM IST
11 ಲಕ್ಷ ರೂಪಾಯಿ ದುಬಾರಿ ಬೈಕ್ ಖರೀದಿಸಿದ ಶಾಹಿದ್ ಕಪೂರ್!
ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಹಲವು ದುಬಾರಿ ಬೈಕ್ ಹೊಂದಿರುವ ಶಾಹಿದ್ ಕಪೂರ್ ಇದೀಗ ಮತ್ತೊಂದು ದುಬಾರಿ ಬೈಕ್ ಖರೀದಿಸಿದ್ದಾರೆ. ಶಾಹಿದ್ ಖರೀದಿಸಿದ ನೂತನ ಬೈಕ್ ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.
AUTOMOBILEDec 14, 2018, 6:51 PM IST
ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲಿದೆ ಡುಕಾಟಿ ಇಂಡಿಯಾ!
ಡುಕಾಟಿ ಬೈಕ್ ಖರೀದಿಸಲು ತುದಿಗಾಲಲ್ಲಿ ನಿಂತಿರುವ ಹಲವರಿಗೆ ತಮ್ಮ ಕನಸು ನನಸು ಮಾಡಲು ಕಂಪೆನಿ ಮುಂದಾಗಿದೆ. ಕಂಪೆನಿ ಇದೀಗ ಡುಕಾಟಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡಲು ಡುಕಾಟಿ ಮುಂದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
TECHNOLOGYJun 19, 2018, 7:51 PM IST
ನಿಮ್ಮನ್ನ ಮೋಡಿ ಮಾಡಲಿದೆ ನೂತನ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್
ಭಾರತದಲ್ಲಿ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಲಾಂಚ್ ಆಗಿದೆ. ಈ ಬೈಕ್ನಲ್ಲಿರೋ ವಿಶೇಷತೆ ಏನು? ಈ ದುಬಾರಿ ಬೈಕ್ ಪವರ್ ಹಾಗೂ ಸಾಮರ್ಥ್ಯ ಹೇಗಿದೆ? ಇಲ್ಲಿದೆ ವಿವರ
Jun 10, 2018, 7:42 PM IST
ಭಾರತದ ಮಾರುಕಟ್ಟೆಗೆ 8 ಲಕ್ಷದ ಡ್ಯುಕಾಟಿ ಮೋನ್ಸ್ಟರ್ ಬೈಕ್ ಬಿಡುಗಡೆ
ಭಾರತದಲ್ಲಿ ಡ್ಯುಕಾಟಿ ಮೋಟಾರ್ ಬೈಕ್ ಸಂಸ್ಥೆ ಗ್ರಾಹಕರಿಗೆ ಅನುಗುಣಾವಾಗಿ ಡ್ಯೂಕಾಟಿ ಮೋನ್ಸ್ಟರ್ 797 ಪ್ಲಸ್ ಬೈಕ್ನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ ಬೈಕ್ ಪ್ರೀಯರಿಗೆ ಇಷ್ಟವಾಗೋದರಲ್ಲಿ ಅನುಮಾನವಿಲ್ಲ. 8.03 ಲಕ್ಷ ರೂಪಾಯಿ ಬೆಲೆಯ ಈ ಬೈಕ್ ಹಲವು ವಿಶೇಷತೆಗಳನ್ನ ಹೊಂದಿದೆ.