Asianet Suvarna News Asianet Suvarna News
63 results for "

Dubbing

"
Chiranjeevi Sarja Raja Marthanda To Get Voice Dubbing by Dhruva Sarja gvdChiranjeevi Sarja Raja Marthanda To Get Voice Dubbing by Dhruva Sarja gvd
Video Icon

Chiranjeevi Sarja: ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ಕೊಡಲಿದ್ದಾರೆ ಆಕ್ಷನ್ ಪ್ರಿನ್ಸ್

ಚಿರಂಜೀವಿ ಸರ್ಜಾ ನಿಧನದ ಬಳಿಕ ಸಹೋದರ ಧ್ರುವ ಸರ್ಜಾ 'ರಾಜಮಾರ್ತಾಂಡ' ಚಿತ್ರದ  ನಿರ್ಮಾಪಕರಿಗೆ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದರು. ಅಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ  ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದರಂತೆ.
 

Sandalwood Jan 7, 2022, 12:46 PM IST

Kannada veteran actor anant nag finished dubbing for galipata 2 film gvdKannada veteran actor anant nag finished dubbing for galipata 2 film gvd

Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮನೆಯಲ್ಲಿ ಹಿರಿಯ ನಟ ಅನಂತ್‌ನಾಗ್

ಗೋಲ್ಡನ್‌ ಸ್ಟಾರ್ ಗಣೇಶ್ ಹಾಗೂ ವಿಕಟಕವಿ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' ಸಿನಿಮಾ ಬರುತ್ತಿದ್ದು, ಹಿರಿಯ ನಟ ಅನಂತ್‌ನಾಗ್‌ ಅವರು ಕನ್ನಡ ಮೇಷ್ಟ್ರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಭಾಗದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿದ್ದಾರೆ.

Sandalwood Dec 18, 2021, 11:54 PM IST

Telugu actor Ram Charan shares RRR kannada dubbing experience vcsTelugu actor Ram Charan shares RRR kannada dubbing experience vcs
Video Icon

RamCharan RRR Dubbing: ಸ್ಕ್ರಿಪ್ಟ್‌ ಕನ್ನಡದಲ್ಲಿಯೇ ಡಬ್ ಮಾಡಿದ ರಾಮ್!

ಜೂನಿಯರ್ ಎನ್‌ಟಿಆರ್‌ (Jr NTR) ಮತ್ತು ನಟ ರಾಮ್‌ ಚರಣ್ ಆರ್‌ಆರ್‌ಆರ್‌ (RRR) ಕನ್ನಡ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ಇಬ್ಬರೂ ಕೆಲ ದಿನಗಳ ಕಾಲ ವರದರಾಜ್ ಅವರ ಸಹಾಯ ಪಡೆದುಕೊಂಡು, ಡಬ್ಬಿಂಗ್ (Dubbing) ಮಾಡಿದ್ದಾರೆ. ಆರ್‌ಆರ್‌ಆರ್‌ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ರಾಮ್ (Ram Charan) ಕನ್ನಡ ಸಿನಿಮಾ ಆಫರ್ ಬಂದರೆ ಒಪ್ಪಿಕೊಳ್ಳುವುದಾಗಿಯೂ ಹೇಳಿದ್ದಾರೆ.  ರಾಮ್ ಕನ್ನಡದಲ್ಲಿ ಅದ್ಭುತವಾಗಿ ಮಾತನಾಡುತ್ತಾರೆ ಎಂದು, ರಾಜಮೌಳಿಯೂ (SS Rajamouli) ಹೊಗಳಿದ್ದಾರಂತೆ. 
 

Sandalwood Dec 11, 2021, 5:39 PM IST

Director SS Rajamouli talks about Kannada dubbing for RRR film vcsDirector SS Rajamouli talks about Kannada dubbing for RRR film vcs
Video Icon

RRR Kannada Dubbing: ತೆಲುಗು ನಟರು ಕನ್ನಡದಲ್ಲಿ ಸಣ್ಣ ತಪ್ಪು ಮಾಡಿದರೂ ಎದ್ದು ಕಾಣುತ್ತೆ?

ಆರ್‌ಆರ್‌ಆರ್‌ (RRR) ಪ್ರಚಾರದ ವೇಳೆ ಸಿನಿಮಾವನ್ನು ಕನ್ನಡದಲ್ಲಿ ಡಬ್ (Dubbing) ಮಾಡಲು ಕಾರಣ ಬಿಚ್ಚಿಟ್ಟ ರಾಜಮೌಳಿ (SS Rajamouli). ಬಾಹುಬಲಿ (Bahubali) ಸಿನಿಮಾ ವೀಕ್ಷಿಸಿದ ನಂತರ ಕನ್ನಡಿಗರು ರಾಜಮೌಳಿಯಿಂದ ಏನು ಬಯುತ್ತಿದ್ದರು? ಅದಲ್ಲದೇ ಕನ್ನಡದ ನಟರು ಭಾಷಾ ಬಳಕೆಯಲ್ಲಿ ತಪ್ಪು ಮಾತನಾಡಿದರೂ ಪರ್ವಾಗಿಲ್ಲ, ಆದರೆ ತೆಲುಗು ನಟರು (Telugu Actor) ತಪ್ಪು ಮಾತನಾಡಿದರೆ ಬೇಗ ಗುರುತಿಸುತ್ತಾರೆ. ತೆಲಗು ನಟರು ಮಾಡಿರುವ ಕನ್ನಡ ಡಬ್ಬಿಂಗ್ ವಿಚಾರವಾಗಿ ರಾಜಮೌಳಿಯ ಮಾತುಗಳು.

Cine World Dec 11, 2021, 5:28 PM IST

Netizens were disappointed to know Rashmika Mandanna did not do Kannada dubbing vcsNetizens were disappointed to know Rashmika Mandanna did not do Kannada dubbing vcs

Rashmika Mandanna in Pushpa: ಕನ್ನಡ ಗೊತ್ತಿದ್ದರೂ ಕನ್ನಡದಲ್ಲೇಕೆ ಡಬ್ ಮಾಡೋಲ್ಲ?

ಜ್ಯೂನಿಯರ್ ಎನ್‌ಟಿಆರ್‌ ಜೊತೆ ರಶ್ಮಿಕಾ ಮಂದಣ್ಣನ ಹೋಲಿಸುತ್ತಿರುವ ನೆಟ್ಟಿಗರು. ಕನ್ನಡ ಗೊತ್ತಿದ್ದರೂ ಡಬ್ಬಿಂಗ್ ಆಯ್ಕೆ ಮಾಡಿಕೊಳ್ಳದ್ದಕ್ಕೆ ನಿರಾಶೆ. 
 

Sandalwood Dec 11, 2021, 2:46 PM IST

Kannada Actor Golden Star Ganesh Finished Dubbing For Galipata 2 Movie gvdKannada Actor Golden Star Ganesh Finished Dubbing For Galipata 2 Movie gvd

Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮುಗಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

ವಿಕಟಕವಿ ಯೋಗರಾಜ್ ಭಟ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' ಸಿನಿಮಾ ಬರುತ್ತಿದ್ದು, ಗಣೇಶ್ ತಮ್ಮ ಭಾಗದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿರುವ ಮಾಹಿತಿಯನ್ನು ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sandalwood Dec 8, 2021, 6:43 PM IST

Bollywood actor Sanjay Dutt completes dubbing for Adheera role in KGF 2 dplBollywood actor Sanjay Dutt completes dubbing for Adheera role in KGF 2 dpl

KGF 2 Updates: ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ ಸಂಜಯ್ ದತ್

  • KGF 2: ಡಬ್ಬಿಂಗ್ ಮುಗಿಸಿದ ಸಂಜಯ್ ದತ್
  • ಅಧೀರ ಪಾತ್ರದ ಡಬ್ಬಿಂಗ್ ಕಂಪ್ಲೀಟ್

Cine World Dec 8, 2021, 11:54 AM IST

Kannada actor Srimurali Madhagaja hindi dubbing rights sold vcsKannada actor Srimurali Madhagaja hindi dubbing rights sold vcs
Video Icon

Madhagaja Dubbing rights: ದೊಡ್ಡ ಮೊತ್ತಕ್ಕೆ ಮಾರಾಟ!

ರೋರಿಂಗ್ ಸ್ಟಾರ್ ಶ್ರೀಮುರಳಿ (SriMurali) ಮತ್ತು ಚುಟು ಚುಟು ಆಶಿಕಾ ರಂಗನಾಥ್ (Ashika Ranganath) ಜೋಡಿಯಾಗಿ ನಟಿಸಿರುವ ಮದಗಜ (Madhagaja) ಸಿನಿಮಾ ಇದೇ ಡಿಸೆಂಬರ್ 3ರಂದು ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಸಿನಿಮಾ ಬಿಡುಗಡೆಗೂ ಮೊದಲೇ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ ಎನ್ನಲಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ, ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್‌ನ ಬಾಲಿವುಡ್ (Bollywood) ಪ್ರತಿಷ್ಠಿತ ಸಂಸ್ಥೆಯೊಂದು 8 ಕೋಟಿಗೆ ಖರೀದಿಸಿದೆ ಎನ್ನಲಾಗಿದೆ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಇನ್ನು ತಮಿಳು ಮತ್ತು ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಎಂದು ಕಾದು ನೋಡಬೇಕಿದೆ.  

Sandalwood Nov 26, 2021, 4:05 PM IST

kannada actor ganesh starrer sakath teser tomorrow Releasekannada actor ganesh starrer sakath teser tomorrow Release

'ಸಖತ್' ಟೀಸರ್‌ನಲ್ಲಿ ಬರಲಿದ್ದಾನೆ ಗೋಲ್ಡನ್ ಪುತ್ರ ವಿಹಾನ್

'ಸಖತ್' ಚಿತ್ರದ ಬಾಲು ಟೀಸರ್ ನಾಳೆ ಬೆಳಗ್ಗೆ 11 ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪೋಸ್ಟ್ ಮಾಡಿದ್ದಾರೆ. 

Sandalwood Oct 23, 2021, 3:11 PM IST

Sandalwood Golden star Ganesh son Vihan dubbed for sakkat movie dplSandalwood Golden star Ganesh son Vihan dubbed for sakkat movie dpl

'ಸಖತ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಬಾಯ್ ವಿಹಾನ್

  • ವಿಹಾನ್ ಎಂಟ್ರಿಗೆ ಕೌಂಟ್ ಡೌನ್ ಶುರು
  • ಸಖತ್ ಥ್ರಿಲ್ಲಾದ ಗೋಲ್ಡನ್ ಸ್ಟಾರ್ ಗಣೇಶ್
  • ಮಕ್ಕಳ ದಿನಾಚರಣೆಯಂದು ಚಿತ್ರ ಬಿಡುಗಡೆ

Sandalwood Oct 17, 2021, 12:37 PM IST

Actor Nikhil Kumaraswamy completes Rider film dubbing vcsActor Nikhil Kumaraswamy completes Rider film dubbing vcs

'ರೈಡರ್‌' ಡಬ್ಬಿಂಗ್‌ ಮುಗಿಸಿದ ನಿಖಿಲ್‌ ಕುಮಾರಸ್ವಾಮಿ!

ರಿಲ್ಯಾಕ್ಸ್‌ ಮೂಡ್‌ನಲ್ಲಿ ನಟ ನಿಖಿಲ್ ಕುಮಾರ್. ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ. ಪುತ್ರನ ಜೊತೆ ಜಾಲಿ ಟೈಮ್ ಶುರು...
 

Sandalwood Sep 27, 2021, 5:38 PM IST

Actor Ravi Shankar Completes Dubbing for kannada film Bayaluseeme  vcsActor Ravi Shankar Completes Dubbing for kannada film Bayaluseeme  vcs

ಡಬ್ಬಿಂಗ್‌ನಲ್ಲಿ ಯಾವತ್ತೂ ಇಷ್ಟುಕಷ್ಟಅನುಭವಿಸಿರಲಿಲ್ಲ: ರವಿಶಂಕರ್‌

ಬಯಲುಸೀಮೆ ಚಿತ್ರಕ್ಕೆ ಉತ್ತರ ಕರ್ನಾಟಕ ಸೊಗಡಿನ ಭಾಷೆಯಲ್ಲಿ ಡಬ್ಬಿಂಗ್ ಮುಗಿಸಿದ ನಟ ರವಿಶಂಕರ್. 

Sandalwood Sep 23, 2021, 9:21 AM IST

Actress Malavika Avinash completes sakkath film dubbing vcsActress Malavika Avinash completes sakkath film dubbing vcs

'ಸಖತ್' ಚಿತ್ರದ ಡಬ್ಬಿಂಗ್ ಮುಗಿಸಿದ ಮಾಳವಿಕಾ ಅವಿನಾಶ್!

ಹೊಟ್ಟೆ ಹಿಡಿದು ನಗಿಸುವಂತೆ ಸಿನಿಮಾ 'ಸಖತ್', ಡಬ್ಬಿಂಗ್ ಬಗ್ಗೆ ಅಪ್ಡೇಟ್ ನೀಡಿದ ನಟಿ ಮಾಳವಿಕಾ.

Sandalwood Sep 12, 2021, 1:41 PM IST

Diganth Manchale Sangeetha Sringeri marigold film completes dubbing vcsDiganth Manchale Sangeetha Sringeri marigold film completes dubbing vcs

ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್‌' ರಿಲೀಸ್‌ಗೆ ಸಿದ್ಧತೆ!

ಬಿಡುಗಡೆಗೆ ರೆಡಿಯಾಗುತ್ತಿದೆ 'ಮಾರಿಗೋಲ್ಡ್' ಸಿನಿಮಾ.  ಡಬ್ಬಿಂಗ್ ಮುಗಿಸಿದ ಚಿತ್ರತಂಡ.

Sandalwood Aug 13, 2021, 11:07 AM IST

Director Vijya Sathish completes petromax dubbing vcsDirector Vijya Sathish completes petromax dubbing vcs
Video Icon

ನೀವು ಕಂಡಿರದ, ಕಾಣದ ಕಥೆ 'ಪೆಟ್ರೋಮ್ಯಾಕ್ಸ್‌' ಡಬ್ಬಿಂಗ್ ಕಂಪ್ಲೀಟ್!

ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಕಾಂಬಿನೇಷನ್ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡುವುದಕ್ಕೆ ರೆಡಿಯಾಗಿದೆ. ಕೆಲವು ದಿನಗಳ ಹಿಂದೆ ಡಬ್ಬಿಂಗ್ ನಡೆದ ವಿಡಿಯೋವನ್ನು ಸತೀಶ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.

Sandalwood Aug 2, 2021, 5:05 PM IST