Asianet Suvarna News Asianet Suvarna News
7 results for "

Dubai Expo

"
Dubai Expo 2020 warns of temporary closures as UAE Covid 19 cases spike podDubai Expo 2020 warns of temporary closures as UAE Covid 19 cases spike pod

Covid Threat: ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ!

* ಅರಬ್‌ ಸಂಯುಕ್ತ ಸಂಸ್ಥಾನ ರಾಷ್ಟ್ರದದಲ್ಲೂ ಕೊರೋನಾ ವೈರಸ್‌ ಸ್ಫೋಟ

* ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ

* ವಿಶ್ವದ ಬಹುಕೋಟಿ ಡಾಲರ್‌ ವ್ಯವಹಾರದ ದುಬೈ ಎಕ್ಸ್‌ಪೋ

International Dec 31, 2021, 7:59 AM IST

Musician Manju To participate in dubai expo 2020 snrMusician Manju To participate in dubai expo 2020 snr

Dubai Expo 2020 : ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿರುವ ಡ್ರಮ್ಸ್ ಮಂಜು

  • ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಹೆಮ್ಮೆ ಮಂಜು ಡ್ರಮ್ಸ್  ಅವರು ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿದ್ದಾರೆ.
  • ಈಗಾಗಲೇ ಆರಂಭವಾಗಿರುವ ದುಬೈ ಎಕ್ಸ್ಪೋ  2020

International Nov 25, 2021, 3:34 PM IST

Huge Demand for Karnataka handicrafts at Dubai Expo Says Roopa Moudgil grgHuge Demand for Karnataka handicrafts at Dubai Expo Says Roopa Moudgil grg

ದುಬೈ ಎಕ್ಸ್‌ಫೋದಲ್ಲಿ ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ಭರ್ಜರಿ ಬೇಡಿಕೆ: ರೂಪಾ

ದುಬೈನಲ್ಲಿ ನಡೆದ ಪ್ರತಿಷ್ಠಿತ ‘ದುಬೈ ಎಕ್ಸ್‌ಫೋ’ದಲ್ಲಿ(Dubai Expo) ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌(Roopa Moudgil) ತಿಳಿಸಿದ್ದಾರೆ.

state Oct 25, 2021, 8:20 AM IST

Investment expectation for the Karnataka Says Minister Murugesh Nirani grgInvestment expectation for the Karnataka Says Minister Murugesh Nirani grg

ದುಬೈ ಎಕ್ಸ್‌ಪೋ ಯಶಸ್ವಿ: ರಾಜ್ಯಕ್ಕೆ ಬಂಡವಾಳ ನಿರೀಕ್ಷೆ, ಸಚಿವ ನಿರಾಣಿ

‘ದುಬೈ ಎಕ್ಸ್‌ಪೋ 2020’(Dubai Expo 2020) ಭೇಟಿಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ರಾಜ್ಯದಲ್ಲಿ(Karnataka) ಹಲವು ಪ್ರತಿಷ್ಠಿತ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಉದ್ಯೋಗಾವಕಾಶಗಳು(Jobs) ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ(Murugesh Nirani) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

BUSINESS Oct 22, 2021, 7:56 AM IST

Karnataka delegation in World Dubai Expo 2020 rbjKarnataka delegation in World Dubai Expo 2020 rbj

`ದುಬೈ ಎಕ್ಸ್ ಪೋ’ದಲ್ಲಿಐಟಿ-ಬಿಟಿ ಸಚಿವರ ಮಾತು, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ

* `ವರ್ಲ್ಡ್ ದುಬೈ ಎಕ್ಸ್ ಪೊ-2020’ರಲ್ಲಿ ಭಾಗವಹಿಸಿದ ಕರ್ನಾಟಕದ ಐಟಿ-ಬಿಟಿ ಸಚಿವರು
* ದುಬೈನಲ್ಲಿ ನಡೆಯುತ್ತಿರುವ `ವರ್ಲ್ಡ್ ದುಬೈ ಎಕ್ಸ್ ಪೊ-2020
*`ದುಬೈ ಎಕ್ಸ್ ಪೋ’ದಲ್ಲಿಐಟಿ-ಬಿಟಿ ಸಚಿವರ ಮಾತು, ಹೂಡಿಕೆಗೆ ಆಹ್ವಾನ

state Oct 18, 2021, 6:58 PM IST

State Handicrafts Development Shop Inauguration in Dubai Expo grgState Handicrafts Development Shop Inauguration in Dubai Expo grg

ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!

ಬೆಂಗಳೂರು(ಅ.18): ರಾಜ್ಯದ ಕರಕುಶಲ ನಿಗಮದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

state Oct 18, 2021, 9:48 AM IST

Karnataka Exhibition Centre in Dubai Expo Inaugurated podKarnataka Exhibition Centre in Dubai Expo Inaugurated pod
Video Icon

'ಕರ್ನಾಟಕ ಕೈಗಾರಿಕಾ ಸ್ನೇಹಿ' ಕಾರ್ಯಕ್ಕೆ ಆದ್ಯತೆ!

ದುಬೈನಲ್ಲಿ ಪ್ರಾರಂಭವಾದ ದುಬೈ ಎಕ್ಸ್‌ಪೋ 2020 ಕರ್ನಾಟಕ ಪ್ರದರ್ಶನ ಕೇಂದ್ರವನ್ನು ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ, ಐಟಿ ಬಿಟಿ ಖಾತೆ ಸಚಿವ ಅಶ್ವಥ್ ನಾರಾಯಣ್ ಸೇರಿ ಮತ್ತಿತರರು ಉಪಸ್ಥಿತರಿದ್ದರು. 

BUSINESS Oct 17, 2021, 5:31 PM IST