Dubai  

(Search results - 105)
 • Dirty car

  AUTOMOBILE13, Jul 2019, 9:29 PM IST

  ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

  ಕಾರು ತೊಳೆಯದೇ ಕೊಳೆಯಾಗಿದ್ದರೆ, ಕಾರು ಕ್ಲೀನ್ ಮಾಡದಿದ್ದರೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ. ಕೊಳೆಯಾದ ಕಾರಿಗೆ 9,000 ರೂಪಾಯಿ ದಂಡ. ಈ ನಿಯಮ ಜಾರಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.
   

 • Indian rupee

  BUSINESS5, Jul 2019, 9:23 AM IST

  ದುಬೈನಲ್ಲೂ ಇನ್ನು ರೂಪಾಯಿ ಸ್ವೀಕಾರ!

  ಭಾರತೀಯ ಪ್ರವಾಸಿಗರಿಗೆ ಲಾಭ| ಭಾರತೀಯ ರೂಪಾಯಿ ದುಬೈನಲ್ಲಿ ಸ್ವೀಕಾರ

 • Why women fleeing from royal family in UAE, what punishment has gave hers

  NEWS1, Jul 2019, 11:59 AM IST

  ಹಣ, ಮಕ್ಕಳ ಜೊತೆ ದುಬೈ ಅರಸನ ಪತ್ನಿ ಪರಾರಿ

  ದುಬೈ ಅರಸನ ಪತ್ನಿ ತನ್ನ ಮಕ್ಕಳು ಹಾಗೂ ಹಣದೊಂದಿಗೆ  ಪರಾರಿಯಾಗಿದ್ದಾರೆ. ಕೊಟ್ಯಂತರ ರು ಹಣದೊಂದಿಗೆ ವಿದೇಶದಲ್ಲಿ ನೆಲೆಸಿದ್ದಾಳೆ. 

 • Mangaluru Airport

  Karnataka Districts30, Jun 2019, 8:08 PM IST

  ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ..!

  ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ|  ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ| ಮಂಗಳೂರಿನ ಬಜಪೆಯ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ| ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ| ದುರಂತ ತಪ್ಪಿದ ಹಿನ್ನೆಲೆ ನಿಟ್ಟುಸಿರು ಬಿಟ್ಟ 183 ಪ್ರಯಾಣಿಕರು.

 • IMA Fraud Case
  Video Icon

  NEWS29, Jun 2019, 4:20 PM IST

  IMA ವಂಚನೆ: ಮನ್ಸೂರ್ ಜಾಡು ಹಿಡಿದು ಹೊರಟ SIT..!

  40000ಕ್ಕೂ ಹೆಚ್ಚು ಜನರಿಗೆ 4000 ಕೋಟಿಗೂ ಅಧಿಕ ಹಣ ವಂಚಿಸಿರುವ ಐಎಂಎ ಸಮೂಹ ಕಂಪನಿಗೆ ಸೇರಿದ 209 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಇದೀಗ ಐಎಂಎ ಸಮೂಹ ಕಂಪನಿ ಮಾಲೀಕ ಮನ್ಸೂರ್ ಅಲಿ ಖಾನ್ ಪತ್ತೆಗೆ ವಿಶೇಷ ತನಿಖಾ ತಂಡ ಬಲೆ ಬೀಸಿದ್ದು, ಹೊಸ ಜಾಲ ಹಿಡಿದು ಹೊರಟ್ಟಿದ್ದಾರೆ.

 • Dubai accident

  NEWS7, Jun 2019, 12:31 PM IST

  ದುಬೈನಲ್ಲಿ ಬಸ್ ಅಪಘಾತ: 8 ಭಾರತೀಯರು ಸೇರಿ 17 ಪ್ರಯಾಣಿಕರ ದುರ್ಮರಣ!

  ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ 8 ಮಂದಿ ಭಾರತೀಯರು ಸೇರಿ ಒಟ್ಟು 17 ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಓಮನ್‌ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿದ್ದು, 8 ಮಂದಿ ಭಾರತೀಯರು ಸೇರಿ 17 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 • Hand Pump

  NEWS6, Jun 2019, 8:01 PM IST

  ಪಾಠ ಕಲಿ ಮಾರಾಯಾ: ಪಾಕ್‌ನಲ್ಲಿ ಹ್ಯಾಂಡ್ ಪಂಪ್ ಸ್ಥಾಪಿಸಿದ ಭಾರತೀಯ!

  ಭಾರತೀಯ ಉದ್ಯಮಿಯೊಬ್ಬರು ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದ ಹಿಂದುಳಿದ ಜಿಲ್ಲೆಗಳಲ್ಲಿ 60 ಹ್ಯಾಂಡ್ ಪಂಪ್‌ಗಳನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.

 • Dubai

  LIFESTYLE19, May 2019, 2:45 PM IST

  ದುಬೈಯ ಬೀದಿಗಳಲ್ಲಿ ಕಂಡದ್ದನ್ನು ಕೊಂಡು ತಿನ್ನುತ್ತಾ...?

  ವಿದೇಶ ಪ್ರವಾಸ ಮಾಡುವಾಗಲೋ, ಬೇರೆ ಊರುಗಳಿಗೆ ಹೋಗುವಾಗಲೇ ಮನೆಯಿಂದಲೇ ತಿಂಡಿ ಮಾಡಿ ಕಟ್ಟಿಕೊಂಡು ಹೋಗುವವರನ್ನು ನೋಡಿದ್ದೇವೆ. ಈಗಂತೂ ಪ್ಯಾಕೆಟ್‌ ಆಹಾರಗಳು ಬಂದ ನಂತರ, ತಿಂಗಳುಗಟ್ಟಲೆ ಕೆಡದೇ ಇರುವ ಆಹಾರಗಳನ್ನು ಅನೇಕರು ಜೊತೆಗೆ ಒಯ್ಯುತ್ತಾರೆ. ಹೋಟೆಲುಗಳಿಗೆ ಹೋಗುವುದಿಲ್ಲ, ಅಲ್ಲಿಯ ಆಹಾರ ಸೇವಿಸುವುದಿಲ್ಲ. ತಮ್ಮ ಜೊತೆಗೇ ಒಯ್ದ ಆಹಾರವನ್ನೇ ತಿನ್ನುತ್ತಾರೆ.

 • NEWS10, May 2019, 12:30 PM IST

  ದುಬೈ: ಮಸೀದಿ ನಿರ್ಮಿಸಿ 800 ಮಂದಿಗೆ ಇಫ್ತಾರ್ ಆಯೋಜಿಸುವ ಭಾರತೀಯ

  ದುಬೈನಲ್ಲಿ  ಮಸೀದಿ ನಿರ್ಮಾಣ ಮಾಡಿ ಭಾರತೀಯ ಮೂಲದ ವ್ಯಕ್ತಿಯೋರ್ವರು ನಿತ್ಯ 800 ಮಂದಿಗೆ ಇಫ್ತಾರ್ ಆಯೋಜನೆ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಉದಾರ ಸೇವೆ ನಡೆಸುತ್ತಿದ್ದಾರೆ.

 • UAE

  NEWS29, Apr 2019, 10:10 AM IST

  ಮುಂಬೈ ದಾಳಿ ಗೆದ್ದ ಅಭಿನವ್‌ ಲಂಕಾದಲ್ಲೂ ಬಚಾವ್!

  ಲಂಕಾ ದಾಳಿ ಗೆದ್ದ ಅಭಿನವ್‌ ಮುಂಬೈನಲ್ಲೂ ಬಚಾವ್‌!| ಲಂಕಾ ದಾಳಿಯಿಂದ ಅಭಿನವ್‌, ನವರೂಪ್‌ ದಂಪತಿ ಪಾರು| ದಾಳಿ ಭೀಕರತೆ ನೆನೆದು ಆಕ್ರೋಶ ವ್ಯಕ್ತಪಡಿಸಿದ ಭಾರತೀಯ

 • dubai police

  AUTOMOBILE23, Apr 2019, 9:01 PM IST

  ಬೆಂಟ್ಲಿ ಬೆಂಟೆಯಾಗ to ಬೆಂಝ್: ದುಬೈ ಪೊಲೀಸರ ದುಬಾರಿ 'ಕಾರು'ಬಾರು!

  ವಿಶ್ವದ ಇತರ ಯಾವುದೇ ಪೊಲೀಸರಿಗೆ ಹೊಲೀಸಿದರೆ ದುಬೈ ಪೊಲೀಸರು ಭಿನ್ನ. ಕಾರಣ ದುಬೈ ಪೊಲೀಸರು ಅತ್ಯುಂತ ದುಬಾರಿ ಕಾರುಗಳನ್ನೇ ಬಳಸುತ್ತಾರೆ. ಇಲ್ಲಿದೆ ದುಬೈ ಪೊಲೀಸರ ದುಬಾರಿ ಕಾರು ಬಾರು ವಿಡಿಯೋ

 • Ticket

  Lok Sabha Election News19, Apr 2019, 9:41 PM IST

  ಮಂಡ್ಯ ಮತದಾನ ಮುಗಿತ್ತಿದ್ದಂತೆ ದುಬೈಗೆ ನಿಖಿಲ್! ಏರ್ ಟಿಕೆಟ್ ಪೋಟೋ ವೈರಲ್

  ಮಂಡ್ಯ ರಣ ಕಣದ ಮತದಾನ ಮುಗಿದಿದ್ದರೂ ಅಲ್ಲಿಗೆ ಸಂಬಂಧಿಸಿದ ಸುದ್ದಿಗಳಿಗೆ ಯಾವ ಕೊರತೆಯೂ ಇಲ್ಲ. ಮಂಡ್ಯ ಮತದಾನ ಮುಗಿಯುತ್ತಿದ್ದಂತೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ದುಬೈಗೆ ಹಾರಲು ಟಿಕೆಟ್ ಬುಕ್ ಮಾಡಿದ್ದಾರಾ? ಸತ್ಯಾಸತ್ಯತೆ ಏನು?

 • United Arab

  NEWS17, Apr 2019, 10:52 AM IST

  7 ಕೋಟಿ ಲಾಟರಿ ಗೆದ್ದ ಭಾರತದ ಬಾಲಕಿ!

  ಭಾರತ ಮೂಲದ 9 ವರ್ಷದ ಬಾಲಕಿಯೊಬ್ಬಳು ದುಬೈ ಡ್ಯೂಟಿ ಫ್ರೀ ಮಿಲೆನಿಯಂ ಮಿಲಿಯನೇರ್‌ ಜಾಕ್‌ಪಾಟ್‌ ನಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ಗೆದ್ದಿದ್ದಾಳೆ.

 • Dubai Kannadiga

  NRI2, Apr 2019, 12:23 PM IST

  ದುಬೈ ಕನ್ನಡಿಗರ ಸಂಘದಿಂದ ಸಂಗೀತ ಸೌರಭ

  ಕನ್ನಡಿಗರು ದುಬೈ ಸಂಘದಿಂದ ಸಂಗೀತ ಸೌರಭ| ನಕ್ಕು ನಲಿಯುವಂತೆ ಮಾಡಿದ ರಮೇಶ್‌ ಬಾಬು ಮಿಮಿಕ್ರಿ| ಕರ್ನಾಟಕದಿಂದ ಆಗಮಿಸಿದ್ದ ಸಂಗೀತ ತಂಡದಿಂದ ಸುಮಧುರ ಹಾಡಿನ ಮೂಲಕ ಪ್ರೇಕ್ಷಕರಿಗೆ ಮನರಂಜನೆ

 • dubai gold

  BUSINESS30, Mar 2019, 4:33 PM IST

  ಈ ವಿಮಾನ ನಿಲ್ದಾಣದಲ್ಲಿ 20ಕೆಜಿ ಚಿನ್ನ ಉಚಿತ!: ನೀವೇನು ಮಾಡ್ಬೇಕು?

  ಈ ವಿಮಾನ ನಿಲ್ದಾಣದಲ್ಲಿ ಚಾಲೆಂಜ್ ಗೆದ್ದರೆ 20 ಕೆ. ಜಿ ಚಿನ್ನ ನಿಮ್ಮದು| ಸವಾಲು ಚಿಕ್ಕದು ಆದರೆ ಗೆಲ್ಲೋದು ಮಾತ್ರ ಕಷ್ಟ| ಆ ಚಾಲೆಂಜ್ ಏನು? ವಿಮಾನ ನಿಲ್ದಾಣ ಯಾವುದು? ಇಲ್ಲಿದೆ ವಿವರ