Asianet Suvarna News Asianet Suvarna News
16 results for "

Drunk And Drive

"
Private Bank Manager Arrested for Car Collision to Police Constable in Bengaluru grgPrivate Bank Manager Arrested for Car Collision to Police Constable in Bengaluru grg

ಡ್ರಂಕ್‌ ಅಂಡ್‌ ಡ್ರೈವ್‌ ಟೆಸ್ಟ್‌ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!

ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌(Drunk and Drive) ತಪಾಸಣೆ ಮಾಡುವಾಗ ಮುಖ್ಯಪೇದೆಗೆ(Police Constable) ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 25, 2021, 9:25 AM IST

drunk and drive test Start In bengaluru From Sept 25th After a year Over Covid rbjdrunk and drive test Start In bengaluru From Sept 25th After a year Over Covid rbj

ವಾಹನ ಸವಾರರೇ ಕುಡಿದು ರಸ್ತೆಗಿಳಿಯುವ ಮುನ್ನ ಎಚ್ಚರ: ಡ್ರಂಕ್‌ & ಡ್ರೈವ್‌ ತಪಾಸಣೆ ಶುರು

* ಬೆಂಗಳೂರಿನಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ  ಶುರು
* ಒಂದೂವರೆ ವರ್ಷದ ಬಳಿಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆ 
* ಕೊರೋನಾ ಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ ಅಂಡ್ ಡ್ರೈವ್ ಸ್ಥಗಿತಗೊಳಿಸಲಾಗಿತ್ತು

Karnataka Districts Sep 25, 2021, 8:00 PM IST

Drunk woman slapped and kicked traffic police in Chennai and booked ckmDrunk woman slapped and kicked traffic police in Chennai and booked ckm

ಕುಡಿದ ಮತ್ತಿನಲ್ಲಿ ಪೊಲೀಸ್‌ಗೆ ಒದ್ದು, ಕಪಾಳಮೋಕ್ಷ ಮಾಡಿದ ಯುವತಿ!

ರಾತ್ರಿ ವೇಳೆ ಟ್ರಾಫಿಕ್ ಪೊಲೀಸರಿಗೆ ಅತೀ ಹೆಚ್ಚು ಸವಾಲು ಎದುರಾಗುತ್ತವೆ. ಕಾರಣ ಡ್ರಂಕ್ ಅಂಡ್ ಡ್ರೈವ್ ಪರಿಶೀಲನೆ ಕಠಿಣ ಸವಾಲೇ ಸರಿ. ಹೀಗೆ ಮದ್ಯಪಾನ ಪರಿಶೀಲನೆ ನಡೆಸುತ್ತಿದ್ದ ಪೊಲೀಸರಿಗೆ ಕಾರಿನಲ್ಲಿ ಬಂದ ಕಂಠಪೂರ್ತಿ ಕುಡಿದ ಯುವತಿ ರಂಪಾಟ ನಡೆಸಿದ ಘಟನೆ ನಡೆದಿದೆ. ಪೊಲೀಸ್‌ಗೆ ಒದ್ದು, ಕಪಾಳಕ್ಕೆ ಭಾರಿಸಿದ್ದಾಳೆ.
 

Deal on Wheels Dec 7, 2020, 8:34 PM IST

Police who backed out for Drink and Drive inspection due to the CoronavirusPolice who backed out for Drink and Drive inspection due to the Coronavirus

ಕೊರೋನಾ ಭೀತಿ ನಡುವೆ ಮದ್ಯ ಮಾರಾಟ; ಸಂಕಷ್ಟದಲ್ಲಿ ಪೊಲೀಸರು!

ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇತ್ತ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಇದು ಪೊಲೀಸರ ಚಿಂತೆ ಹೆಚ್ಚಿಸಿದೆ. ಮದ್ಯ ಮಾರಾಟದಿಂದ ಪೊಲೀಸರಿಗೆ ತಲೆನೋವು ಹೆಚ್ಚಾಗಿದ್ದು ಹೇಗೆ? ಇಲ್ಲಿದೆ.

state May 5, 2020, 5:44 PM IST

New year party 2020 Bengaluru police registered record number of drunk and drive caseNew year party 2020 Bengaluru police registered record number of drunk and drive case
Video Icon

ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ದಾಖಲೆ ಬರೆದ ಡ್ರಿಂಕ್ & ಡ್ರೈವ್ ಕೇಸ್!

ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಂತೂ ಪಾರ್ಟಿ ಸೆಲೆಬ್ರೇಷನ್ ಜೋರಾಗಿತ್ತು. ಪಾರ್ಟಿಯಲ್ಲಿ ಎಣ್ಣೆ ಹೊಡೆದು ವಾಹನ ಚಲಾಯಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

Automobile Jan 1, 2020, 3:30 PM IST

New Traffic rules Two wheeler fined 22500 rs for drunk and drive in odishaNew Traffic rules Two wheeler fined 22500 rs for drunk and drive in odisha

ಹೆಲ್ಮೆಟ್ ಫೈನ್ ಓಕೆ, ಡ್ರಂಕ್ & ಡ್ರೈವ್ ಯಾಕೆ? ಪೊಲೀಸರಿಗೆ ಸವಾರನ ಪ್ರಶ್ನೆ!

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ದು ನನ್ನ ತಪ್ಪು, ಆದರೆ ಡ್ರಂಕ್ & ಡ್ರೈವ್ ನಿಯಮ ಉಲ್ಲಂಘನೆ ಶುದ್ದ ಸುಳ್ಳು ಎಂದು ಪೊಲೀಸರ ವಿರುದ್ಧವೇ ವಾಹನ ಸವಾರ ಹೋರಾಟಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಪೊಲೀಸ್ ಹಾಗೂ ಸವಾರನ ಆರೋಪಗಳೇನು? ಇಲ್ಲಿದೆ ವಿವರ.

AUTOMOBILE Sep 15, 2019, 9:40 PM IST

Police fined channarayapatna two wheeler rider foe drink and drivePolice fined channarayapatna two wheeler rider foe drink and drive
Video Icon

ಹೊಸ ಟ್ರಾಫಿಕ್ ರೂಲ್ಸ್; ಚನ್ನರಾಯಪಟ್ಟಣದ ಸ್ವಾಮಿಗೆ 10 ಸಾವಿರ ರೂ ದಂಡ!

ಚನ್ನರಾಯಪಟ್ಟಣ(ಸೆ.06): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.  ನಿಯಮ ಗಂಭೀರವಾಗಿ ಪರಿಗಣಿಸದ ಹಲವರು ದುಬಾರಿ ದಂಡ ಕಟ್ಟಿ ಸಾಕಪ್ಪ ಸಹವಾಸ ಎನ್ನುತ್ತಿದ್ದಾರೆ. ಇದೀಗ ಚನ್ನರಾಯಪಟ್ಟಣದ ತಾ.ಕೋಡಿಹಳ್ಳಿಯ ಸ್ವಾಮಿಗೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗಿದೆ. ಸ್ವಾಮಿ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.

AUTOMOBILE Sep 6, 2019, 6:23 PM IST

New Traffic rule Man burns his motorcycle after police issued challan on drunk and driveNew Traffic rule Man burns his motorcycle after police issued challan on drunk and drive

ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ.

AUTOMOBILE Sep 6, 2019, 3:03 PM IST

Drunk And Drive Assaults Police Lady Arrested in BengaluruDrunk And Drive Assaults Police Lady Arrested in Bengaluru

ಕುಡಿದು ಅಡ್ಡಾದಿಡ್ಡಿ ಬೈಕ್‌ ಓಡಿಸುತ್ತಿದ್ದ ಯುವತಿ : ಪೊಲೀಸರಿಗೆ ಗುದ್ದಿ ಪರಾರಿ ಯತ್ನ

ಕುಡಿದು ಬೈಕ್ ಚಾಲಯಿಸಿ ಪೊಲೀಸರಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದ ಯುವತಿಯೋರ್ವಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Karnataka Districts Aug 16, 2019, 8:53 AM IST

Bengaluru 1169 booked for drunk and driving on weekendBengaluru 1169 booked for drunk and driving on weekend

3 ಗಂಟೆಯಲ್ಲಿ 1,169 ಡ್ರಿಂಕ್ & ಡ್ರೈವ್ ಪ್ರಕರಣ; ಬೆಂಗಳೂರು ಪೊಲೀಸರ ದಾಖಲೆ!

ವೀಕೆಂಡ್ ಮಸ್ತಿ ಉದ್ಯಾನ ನಗರಿಗೆ ಹೊಸದಲ್ಲ. ಆದರೆ ವೀಕೆಂಡ್‌ನಲ್ಲಿ ಡ್ರಿಂಡ್ ಅಂಡ್ ಡ್ರೈವ್ ಪ್ರಕರಣ ಮಾತ್ರ ಆತಂಕ ತರುವಂತಿದೆ.  ಕೇವಲ 3 ಗಂಟೆಯಲ್ಲಿ 1,169 ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಾಖಲಾಗಿದೆ.  ಒಂದು ರಾತ್ರಿ ದಾಖಲಾದ ಗರಿಷ್ಠ ಪ್ರಕರಣವಿದು. 

AUTOMOBILE Jul 29, 2019, 8:00 PM IST

police caught drunk and riders in pune with help of tvs bike riderpolice caught drunk and riders in pune with help of tvs bike rider

ಕುಡಿದು ಅಡ್ಡಾ ದಿಡ್ಡಿ ಸ್ಕೂಟರ್ ರೈಡ್- ಅಡ್ಡಗಟ್ಟಿದ ಪೊಲೀಸ್-ವೀಡಿಯೋ ವೈರಲ್!

ನಿಯಮ ಉಲ್ಲಂಘನೆಯಲ್ಲಿ ಕುಡಿದು ವಾಹನ ಚಲಾವಣೆ ಅತೀ ದೊಡ್ಡ ಅಪರಾಧ.  ಕುಡಿದ ಮತ್ತಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ಚಲಾಯಿಸಿದ ಯುವಕರಿಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಈ ಯುವಕರನ್ನು ಪೊಲೀಸರು ಹಿಡಿದಿದ್ದು ಹೇಗೆ?

AUTOMOBILE May 14, 2019, 11:01 AM IST

4600 People convicted in drunken driving cases in Hyderabad4600 People convicted in drunken driving cases in Hyderabad

Drunk and Drive: ರಾಜಧಾನಿಯಲ್ಲಿ ಸಿಕ್ಕಾಕ್ಕೊಂಡವರ ಸಂಖ್ಯೆ..ಅಬ್ಬಬ್ಬಾ!

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಅದೆಷ್ಟೂ ಜಾಗೃತಿ ಮೂಡಿಸಿದರೂ ಸಾಕಾಗುತ್ತಿಲ್ಲ. ಪ್ರತಿದಿನ ನಾಗರಿಕರು ದಂಡ ಹಾಕಿಸಿಕೊಳ್ಳುತ್ತಲೇ ಇದ್ದಾರೆ.

NEWS Dec 19, 2018, 6:14 PM IST

Bolyywood Actor Dalip Tahil arrested for drunk driving in MumbaiBolyywood Actor Dalip Tahil arrested for drunk driving in Mumbai

ಮುಗಿಯದ ನಟರ ‘ಆಟ’: ಕುಡಿದು ಆ್ಯಕ್ಸಿಡೆಂಟ್ ಮಾಡ್ಕೊಂಡ ಮತ್ತೋರ್ವ ನಟ!

ಸಿನಿಮಾ ರಂಗದ ನಟರ ರಂಪಾಟ ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ, ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ENTERTAINMENT Sep 25, 2018, 4:37 PM IST

Virginia plan to introduce new technology to prevent drunk and drivingVirginia plan to introduce new technology to prevent drunk and driving

ಕುಡಿದು ಗಾಡಿ ಹತ್ತಿದರೆ ಸ್ಟಾರ್ಟ್ ಆಗಲ್ಲ ಇಂಜಿನ್-ಬರುತ್ತಿದೆ ಹೊಸ ತಂತ್ರಜ್ಞಾನ!

ಡ್ರಂಕ್ & ಡ್ರೈವ್ ಸಮಸ್ಯೆ ನಿವಾರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೀಗ ಪೊಲೀಸರ ತಲೆನೋವು ತಪ್ಪಿಸಲು ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ನೂತನ ತಂತ್ರಜ್ಞಾನ ಅಳವಡಿಸಿದರೆ, ಡ್ರಿಂಕ್ ಅಂಡ್ ಡ್ರೈವ್ ಸಮಸ್ಯೆ ಪರಿಹಾರವಾಗಲಿದೆ. ಇಲ್ಲಿದೆ ವಿವರ.

TECHNOLOGY Sep 8, 2018, 7:28 PM IST