Asianet Suvarna News Asianet Suvarna News
412 results for "

Drugs Mafia

"
Bengaluru police freezes drug dealer bitcoin account crime news mahBengaluru police freezes drug dealer bitcoin account crime news mah

Bitcoin Scam : ಇದೇ ಮೊದಲು.. ಡ್ರಗ್ ಡೀಲರ್‌ಗಳ ಬಿಟ್ ಕಾಯಿನ್ ಅಕೌಂಟ್  ಫ್ರೀಜ್!

ಅಮೇರಿಕಾದಿಂದ ಟ್ರೆಜರ್ ಲಾಕರ್ ಎಂಬ ಉಪಕರಣ ತರಿಸಿ ಯಶಸ್ವಿಯಾಗಿ ಬಿಟ್ ಕಾಯಿನ್ ಅಕೌಂಟ್ ಪ್ರೀಜ್ ಮಾಡಲಾಗಿದೆ ಈ ಹಿಂದೆ ರಾಹುಲ್ ಹಾಗೂ ತುಳಸಿ ರಾಮ್ ಶರ್ಮಾ ಎಂಬುವರನ್ನ ಡ್ರಗ್ಸ್ ಕೇಸಲ್ಲಿ ಬಂಧಿಸಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅನೇಕ ಮಾಹಿತಿ ಕಲೆ ಹಾಕಿದ್ದರು.

CRIME Dec 7, 2021, 12:25 AM IST

Drugs in Courier to Thiruvananthapuram and Vellur From Bengaluru grgDrugs in Courier to Thiruvananthapuram and Vellur From Bengaluru grg

Drugs Mafia| ಬೆಂಗಳೂರಿಂದ ತಿರುವನಂತಪುರ, ವೆಲ್ಲೂರಿಗೆ ಕೊರಿಯರ್‌ನಲ್ಲಿ ಡ್ರಗ್ಸ್‌..!

ದಕ್ಷಿಣ ಭಾರತದಲ್ಲಿ(South India) ಕೆಲ ದಿನಗಳಿಂದ ಚಂಡಮಾರುತ, ಭಾರಿ ಮಳೆಯ ಸಂದರ್ಭದ ಲಾಭ ಪಡೆದು ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ಮಾದಕವಸ್ತು ಅಕ್ರಮ ಸಾಗಾಟದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ(NCB) 6 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು(Drug Pedlers) ಬಂಧಿಸಿದೆ.
 

CRIME Nov 22, 2021, 6:45 AM IST

Bollywood Shah Rukh Khan son Aryan Khan in NCB custody for drugs case vcsBollywood Shah Rukh Khan son Aryan Khan in NCB custody for drugs case vcs
Video Icon

ಡ್ರಗ್ಸ್ ಮಾಫಿಯಾ: ಈ ಸಂಕಷ್ಟದಿಂದ ಪಾರಾಗ್ತಾನಾ ಶಾರುಖ್‌ ಪುತ್ರ ಆರ್ಯನ್?

ಹಿಂದಿ ಚಿತ್ರರಂಗದ ಕಿಂಗ್ ಎಂದೇ ಗುರುತಿಸಿಕೊಂಡ್ಡ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್‌ ಅಮಲಿನಲ್ಲಿ ಸಿಲುಕಿಕೊಂಡಿದ್ದಾನೆ. NCB ಬಲೆಯಲ್ಲಿರುವ ಆರ್ಯನ್‌ ರೇವ್ ಪಾರ್ಟಿ ಮಾಡುತ್ತಿದ್ರಾ? ಹಾಗಿದ್ರೆ ಆರ್ಯನ್ ಬಳಿ ಇದ್ದ ಡ್ರಗ್ಸ್ ಯಾವವು? 

Cine World Oct 4, 2021, 4:58 PM IST

Chakravarthy Chandrachud files complaint against Prashanth Sambargi vcsChakravarthy Chandrachud files complaint against Prashanth Sambargi vcs

ಸಂಬರಗಿ ವಿರುದ್ಧ ಚಂದ್ರಚೂಡ್‌ ಪೊಲೀಸ್‌ ಆಯುಕ್ತರಿಗೆ ದೂರು

ಪ್ರಚಾರಕ್ಕಾಗಿ ನಟರು, ರಾಜಕಾರಣಿಗಳ ಬ್ಲ್ಯಾಕ್‌ಮೇಲ್‌ಗೆ ಯತ್ನ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ವಿರುದ್ಧ ದೂರು ದಾಖಲಿಸಿದ ಚಕ್ರವರ್ತಿ ಚಂದ್ರಚೂಡ್
 

Sandalwood Sep 16, 2021, 4:13 PM IST

Anchor Anushree name filed in Mangalore CCB drugs case chargesheet vcsAnchor Anushree name filed in Mangalore CCB drugs case chargesheet vcs
Video Icon

CCB ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖ!

ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನುಶ್ರೀ ಡ್ರಗ್ಸ್ ಸೇವಿಸುವುದು ಮಾತ್ರವಲ್ಲ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ದೊಡ್ಡ ಸುದ್ದಿ ಹೊರ ಬಂದಿದೆ. ಮಂಗಳೂರು ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ.

Small Screen Sep 9, 2021, 2:53 PM IST

Tollywood drug case actress Rakul preet singh appears before ED in Hyderabad vcsTollywood drug case actress Rakul preet singh appears before ED in Hyderabad vcs

4 ವರ್ಷ ಹಿಂದಿನ ಡ್ರಗ್ಸ್ ಮತ್ತು ಮನಿ ಲ್ಯಾಂಡರಿಂಗ್ ಕೇಸ್‌ನಲ್ಲಿ ಕನ್ನಡದ ನಟಿ ರಕುಲ್‌ಗೆ ಇಡಿ ವಿಚಾರಣೆ!

ಡ್ರಗ್ಸ್ ಮತ್ತು ಮನಿ ಲ್ಯಾಂಡರಿಂಗ್ ಕೇಸ್‌ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ರಾಣಾ ದಗ್ಗುಬಾಟಿ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ವಿಚಾರಣೆ.
 

Cine World Sep 3, 2021, 3:38 PM IST

CCB raid on celebrity Sonia Agarwal house vcsCCB raid on celebrity Sonia Agarwal house vcs
Video Icon

ಸೆಲೆಬ್ರಿಟಿ ಸೋನಿಯಾ ಅಗರ್‌ವಾಲ್ ಮನೆ ಮೇಲೆ ಸಿಸಿಬಿ ಪೊಲೀಸ್‌ ದಾಳಿ!

ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ನೈಜೇರಿಯನ್ ಡ್ರಗ್ಸ್ ಪೆಡ್ಲರ್ ಥಾಮಸ್ ನೀಡಿದ ಹೇಳಿಕೆಯಿಂದ ಡಿಜೆ ವಚನ್ ಚಿನ್ನಪ್ಪ ಹಾಗೂ ಸೆಲೆಬ್ರಿಟಿ ಸೋನಿಯಾ ಅಗರ್‌ವಾಲ್‌ ಮನೆ ಮೇಲೆ ಖಾಕಿ ದಾಳಿ ಮಾಡಿದೆ. ಡಿಜೆ ವಚನ್ ಚಿನ್ನಪ್ಪರನ್ನು ಪೊಲೀಸರು ಬಂಧಿಸಿದ್ದಾರೆ.

Sandalwood Aug 30, 2021, 12:07 PM IST

Rakul Preet and Rana daggubati summoned by ED vcsRakul Preet and Rana daggubati summoned by ED vcs
Video Icon

ಡ್ರಗ್ಸ್ ಮಾಫಿಯಾ: ನಟ ರಾಣಾ ದಗ್ಗುಬಾಟಿ ಮತ್ತು ನಟಿ ರಕುಲ್‌ಗೆ ನೋಟಿಸ್!

ಸ್ಯಾಂಡಲ್‌ವುಡ್‌ ನಂತರ ಟಾಲಿವುಡ್‌ನಲ್ಲಿ ಡ್ರಗ್ಸ್‌ ಘಾಟು ಹೆಚ್ಚಾಗಿದೆ. ನಟ ರಾಣಾ ಹಾಗೂ ನಟಿ ರಕುಲ್ ಸೇರಿದಂತೆ ಒಟ್ಟು 10 ಜನರಿಗೆ ಇಡಿ ವಿಚಾರಣೆ ನೋಟಿಸ್ ಕಳುಹಿಸಿಲಾಗಿದೆ. ನಾಲ್ಕು ವರ್ಷದ ಹಳೆ ಪ್ರಕರಣದ ತನಿಖೆ ಮತ್ತೆ ಶುರವಾಗಿದೆ.

Sandalwood Aug 28, 2021, 4:26 PM IST

Sandalwood Drug Mafia Anchor Akul Balaji Statement Reveals Vital Clues podSandalwood Drug Mafia Anchor Akul Balaji Statement Reveals Vital Clues pod
Video Icon

ಸ್ಯಾಂಡ್‌ವುಡ್‌ 'ನಶೆ' ಗುಟ್ಟಿಗೆ ಮತ್ತಷ್ಟು ಟ್ವಿಸ್ಟ್ ಕೊಟ್ಟ ಅಕುಲ್ ಬಾಲಾಜಿ ಹೇಳಿಕೆ!

ಸ್ಯಾಂಡಲ್‌ವುಡ್‌ ಡ್ರಗ್‌ ಕೆಸ್‌ಗೆ ಮೆಗಾ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿನ ಪಾರ್ಟಿಗಳಲ್ಲಿ ವ್ಯಕ್ತಿಯೊಬ್ಬ ನಶೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇಲ್ಲಿನ ನಶೆ ಪಾರ್ಟಿ ಹೇಗೆ ನಡೆಯುತ್ತಿತ್ತು? ಯಾರೆಲ್ಲಾ ಪಾರ್ಟಿಗೆ ಆಗಮಿಸುತ್ತಿದ್ದರು? ಈ ಎಲ್ಲಾ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

CRIME Aug 28, 2021, 11:41 AM IST

Sandalwood Drug Case Actress Ragini Dwivedi confession before CCB police dplSandalwood Drug Case Actress Ragini Dwivedi confession before CCB police dpl
Video Icon

CCB ಮುಂದೆ ನಟಿ ರಾಗಿಣಿ ಒಪ್ಪಿಕೊಂಡ ಸತ್ಯವೇನು ?

ಜನರ ಗಮನದಿಂದ ಬಹುತೇಕ ಮರೆತು ಹೋಗಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಪ್ರಕರಣ ಮತ್ತೆ ಸುದ್ದಿಯಾಗಿದೆ. 12 ಜನರು ಡ್ರಗ್ಸ್ ತೆಗೆದುಕೊಂಡಿರುವುದು ನಿಜ ಎಂಬುದು ಸಾಬೀತಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಯಾರ್ಯಾರು ಯಾವ್ಯಾವ ಡ್ರಗ್ಸ್ ಸೇವಿಸಿದ್ದರು ಎಂಬ ವಿಚಾರವನ್ನು ತಿಳಿಸಲಾಗಿದೆ.

Sandalwood Aug 25, 2021, 4:02 PM IST

Sandalwood Drug Case Forensic reports  reveals substance consumed by actresses dplSandalwood Drug Case Forensic reports  reveals substance consumed by actresses dpl
Video Icon

ಫೊರೆನ್ಸಿಕ್ ರಿಪೋರ್ಟ್ ಔಟ್..! ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ಗೆ ಟ್ವಿಸ್ಟ್

ಮತ್ತೆ ಡ್ರಗ್ಸ್ ಪ್ರಕರಣ ಸುದ್ದಿ ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ಡ್ರಗ್ಸ್ ಕೇಸ್ ಈಗ ಮತ್ತೆ ಸುದ್ದಿಯಾಗಿದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದ ನಟಿಯರು ಸೇವಿಸುತ್ತಿದ್ದ ಡ್ರಗ್ಸ್ ಯಾವುದು ? ಫೊರೆನ್ಸಿಕ್ ರಿಪೋರ್ಟ್‌ನಲ್ಲಿ ದಾಖಲಾಗಿದ್ದೇನು ?

Sandalwood Aug 25, 2021, 10:00 AM IST

Don t Know Anything About FSL Report Sanjjana Galrani Mother Turns Emotional MahDon t Know Anything About FSL Report Sanjjana Galrani Mother Turns Emotional Mah
Video Icon

ಡ್ರಗ್ಸ್ ಸೇವನೆ ಬಗ್ಗೆ ಗೊತ್ತಿಲ್ಲ..ಬಿಟ್ಟು ಬಿಡಿ.. ಸಂಜನಾ ತಾಯಿ ಕಣ್ಣೀರು

ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಮತ್ತೆ ಡ್ರಗ್ಸ್ ಸಂಕಷ್ಟ ಎದುರಾಗಿದೆ. ನಟಿಯರ ಡ್ರಗ್ಸ್ ಸತ್ಯ ಬಯಲಾಗಿದ್ದು, ಇಬ್ಬರು ನಟಿಯರು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದ ಇಬ್ಬರು ನಟಿಯರು ಮತ್ತೆ ಜೈಲು ಸೇರಲಿದ್ದಾರಾ ? ಡ್ರಗ್ಸ್ ಸೇವನೆ ಸಾಬೀತಾದರೆ ಶಿಕ್ಷೆ ಏನು ? ಎಂಬ ಎಲ್ಲ ಚರ್ಚೆ ಆರಂಭವಾಗಿದೆ. ಡ್ರಗ್ಸ್ ಸೇವನೆ ಸಾಬೀತಾದರೆ ಅವರಿಗೆ 1 ವರ್ಷದ ತನಕ ಜೈಲು ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ. ಡ್ರಗ್ಸ್ ಮಾರಾಟ ಮಾಡಿರುವುದು ಸಾಬೀತಾರೆ ಶಿಕ್ಷೆ ಇನ್ನೂ ಹೆಚ್ಚಾಗುತ್ತದೆ.  ಈ ನಡುವೆ ಡ್ರಗ್ಸ್ ಸೇವನೆ ಸಾಬೀತಾಗಿರುವ ವಿಚಾರ ನಮಗೆ ಗೊತ್ತಿಲ್ಲ..ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ ಎಂದು ಸಂಜನಾ ತಾಯಿ ರೇಷ್ಮಾ ಕಣ್ಣೀರು ಹಾಕಿದ್ದಾರೆ.

Sandalwood Aug 24, 2021, 6:27 PM IST

Prashanth Sambaragi Demands Probe Into Sanjjana Galrani s Property Deals mahPrashanth Sambaragi Demands Probe Into Sanjjana Galrani s Property Deals mah
Video Icon

ಸಂಜನಾ ಬಗ್ಗೆ ಇನ್ನೊಂದಿಷ್ಟು ಶಾಕಿಂಗ್ ಮಾಹಿತಿ ಕೊಟ್ಟ ಸಂಬರಗಿ!

ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದ್ದು ಈಗ ಅವರು ಮತ್ತೆ ಜೈಲು ಸೇರುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಡ್ರಗ್ಸ್ ವಿಚಾರವಾಗಿ ಬಿಗ್‌ಬಾಸ್ 8ರ ಸ್ಪರ್ಧಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

Sandalwood Aug 24, 2021, 6:10 PM IST

Sandalwood actors too involved in drug parties says Prashant Sambaragi dplSandalwood actors too involved in drug parties says Prashant Sambaragi dpl
Video Icon

ಡ್ರಗ್ಸ್ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್: ಸಂಬರಗಿ ಶಾಕಿಂಗ್ ಸೀಕ್ರೆಟ್

ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಡ್ರಗ್ಸ್ ತೆಗೆದುಕೊಂಡಿದ್ದು ದೃಢಪಟ್ಟಿದ್ದು ಈಗ ಅವರು ಮತ್ತೆ ಜೈಲು ಸೇರುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಡ್ರಗ್ಸ್ ವಿಚಾರವಾಗಿ ಬಿಗ್‌ಬಾಸ್ 8ರ ಸ್ಪರ್ಧಿ ಪ್ರಶಾಂತ್ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

Sandalwood Aug 24, 2021, 1:50 PM IST

FSL report says Sandalwood actress Sanjjanaa Galrani and Ragini Dwivedi consumed drugs dplFSL report says Sandalwood actress Sanjjanaa Galrani and Ragini Dwivedi consumed drugs dpl
Video Icon

ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತು: ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ

ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಮತ್ತೆ ಡ್ರಗ್ಸ್ ಸಂಕಷ್ಟ ಎದುರಾಗಿದೆ. ನಟಿಯರ ಡ್ರಗ್ಸ್ ಸತ್ಯ ಬಯಲಾಗಿದ್ದು, ಇಬ್ಬರು ನಟಿಯರು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದ ಇಬ್ಬರು ನಟಿಯರು ಮತ್ತೆ ಜೈಲು ಸೇರಲಿದ್ದಾರಾ ? ಡ್ರಗ್ಸ್ ಸೇವನೆ ಸಾಬೀತಾದರೆ ಶಿಕ್ಷೆ ಏನು ?

Sandalwood Aug 24, 2021, 12:37 PM IST