Drugs  

(Search results - 785)
 • 2.5 Crore Drugs In Champagne Bottle in Bengaluru grg

  CRIMESep 25, 2021, 7:39 AM IST

  ಶಾಂಪೇನ್‌ ಬಾಟಲ್‌ನಲ್ಲಿತ್ತು 2.5 ಕೋಟಿ ಡ್ರಗ್‌..!

  ಶಾಂಪೇನ್‌ ಬಾಟಲಿಗಳಲ್ಲಿ ಮಾದಕವಸ್ತು ತುಂಬಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 • Money Laundering Probe Into Seizure Of 3000 Kg Heroin At Gujarat Port pod

  IndiaSep 22, 2021, 8:50 AM IST

  ಆಫ್ಘನ್‌-ಪಾಕ್‌ ‘ಡ್ರಗ್ಸ್‌ ಟೆರ​ರಿ​ಸಂ': 21 ಸಾವಿರ ಕೋಟಿ ರು. ಹೆರಾ​ಯಿ​ನ್‌ ವಶ​ಕ್ಕೆ!

  * ಗುಜ​ರಾತ್‌ ಬಂದ​ರಲ್ಲಿ 21 ಸಾವಿರ ಕೋಟಿ ರು. ಹೆರಾ​ಯಿ​ನ್‌ ವಶ​ಕ್ಕೆ

  * ಈ ಹೆರಾ​ಯಿನ್‌ ಆಷ್ಘಾ​ನಿ​ಸ್ತಾ​ನಲ್ಲಿ ಉತ್ಪಾ​ದನೆ ಆಗಿದ್ದು ದೃಢ

  * ಡ್ರಗ್ಸ್‌ ಸಾಗಣೆಯ ಹಿಂದೆ ತಾಲಿಬಾನ್‌-ಐಎಸ್‌ಐ ನಂಟಿನ ಬಗ್ಗೆ ಶಂಕೆ

  * ಡ್ರಗ್ಸ್‌​ನಿಂದ ಸಂಗ್ರ​ಹ​ವಾದ ಹಣ ಉಗ್ರ ಚಟು​ವ​ಟಿ​ಕೆಗೆ ಬಳ​ಕೆ

 • Chakravarthy Chandrachud files complaint against Prashanth Sambargi vcs

  SandalwoodSep 16, 2021, 4:13 PM IST

  ಸಂಬರಗಿ ವಿರುದ್ಧ ಚಂದ್ರಚೂಡ್‌ ಪೊಲೀಸ್‌ ಆಯುಕ್ತರಿಗೆ ದೂರು

  ಪ್ರಚಾರಕ್ಕಾಗಿ ನಟರು, ರಾಜಕಾರಣಿಗಳ ಬ್ಲ್ಯಾಕ್‌ಮೇಲ್‌ಗೆ ಯತ್ನ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ವಿರುದ್ಧ ದೂರು ದಾಖಲಿಸಿದ ಚಕ್ರವರ್ತಿ ಚಂದ್ರಚೂಡ್
   

 • Police Operation on Synthetic Drug Factory Operating From Bengaluru House hls
  Video Icon

  CRIMESep 16, 2021, 3:16 PM IST

  ಮನೆಯಲ್ಲೇ ತಯಾರಾಗ್ತಿತ್ತು ಡ್ರಗ್ಸ್; ಪೊಲೀಸರಿಂದ ರೋಚಕ ಕಾರ್ಯಾಚರಣೆ

  ರಾಜ್ಯ ಪೊಲೀಸ್ ಇತಿಹಾಸದಲ್ಲಿ ಅತೀ ದೊಡ್ಡ ಡ್ರಗ್ಸ್ ಆಪರೇಷನ್ ಇದು. ಇದುವರೆಗೆ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುತ್ತಿದ್ದ ಪೊಲೀಸರು ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯೊಂದನ್ನು ಪತ್ತೆ ಹಚ್ಚಿದ್ದಾರೆ. 

 • WADA to review cannabis ban for athletes Says Report kvn

  OTHER SPORTSSep 15, 2021, 2:15 PM IST

  ಅಥ್ಲೀಟ್‌ಗಳಿಗೆ ಗಾಂಜಾ ನಿಷೇಧದ ಬಗ್ಗೆ ವಾಡಾ ತೀರ್ಮಾನ..!

  ಮುಂದಿನ ವರ್ಷ ಗಾಂಜಾ ಕುರಿತಂತೆ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಾಗುವುದು ಎಂದು ಮಂಗಳವಾರ(ಸೆ.14) ವಾಡಾ ಸಂಸ್ಥೆ ತಿಳಿಸಿದೆ. 2022ರ ವರೆಗೆ ಕ್ಯಾನ್‌ಬಿಸ್ ಅನ್ನು ಅಥ್ಲೀಟ್‌ಗಳ ಬಳಕೆಗೆ ನಿಷೇಧ ಹೇರಲಾಗಿದೆ.
   

 • In a first in India Telangana deploys drones to deliver vaccine and drugs pod

  IndiaSep 13, 2021, 3:37 PM IST

  ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ!

  * ದೇಶದಲ್ಲೇ ಮೊದಲ ಬಾರಿ ಸರ್ಕಾರದಿಂದ ಹೈಟೆಕ್‌ ಪ್ರಯೋಗ

  * ತೆಲಂಗಾಣದಲ್ಲಿ ಡ್ರೋನ್‌ ಮೂಲಕ ಲಸಿಕೆ ಪೂರೈಕೆ

  * 20 ವಯಲ್‌ ಲಸಿಕೆ, 12 ಕೇಜಿ ಔಷಧ ಡ್ರೋನ್‌ನಲ್ಲಿ ಸಾಗಣೆ

 • tamil Nadu 20 Year Old Woman Drugged Gangraped In Car Dumped On Road pod

  CRIMESep 12, 2021, 9:08 AM IST

  ಬಲವಂತವಾಗಿ ಡ್ರಗ್‌ ಸೇವಿಸುವಂತೆ ಮಾಡಿ, ಕಾರಿನಲ್ಲಿ ಯುವತಿಯ ಗ್ಯಾಂಗ್‌ ರೇಪ್‌!

  * 20 ವರ್ಷದ ಮಹಿಳೆಗೆ ಬಲವಂತವಾಗಿ ಡ್ರಗ್ಸ್‌ ಸೇವಿಸುವಂತೆ ಮಾಡಿದ್ರು

  * ತ.ನಾಡು: ಕಾರಿನಲ್ಲಿ ಯುವತಿಯ ಮೇಲೆ ಗ್ಯಾಂಗ್‌ ರೇಪ್‌

 • Kota srinivas poojary reacts to Shivaraj tangadagi statement snr

  Karnataka DistrictsSep 10, 2021, 9:31 AM IST

  ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿಲ್ಲ: ಕೋಟ ತಿರುಗೇಟು

  • ಡ್ರಗ್ಸ್ ವಿಚಾರದಲ್ಲಿ ಬಿಜೆಪಿಯವರನ್ನು ಟೆಸ್ವ್‌ ಮಾಡಬೇಕೆಂಬ ಶಿವರಾಜ ತಂಗಡಗಿ ಹೇಳಿಕೆ 
  • ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಯೆ 
  • ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದ ಸಚಿವ ಕೋಟಾ
 • Sandalwood drug case charge sheet Anchor Anushree Reaction Mah

  CRIMESep 9, 2021, 8:57 PM IST

  'ನಾನು ಓಡಿಹೋಗಿಲ್ಲ, ಪ್ರಭಾವಿಗಳ ಹೆಲ್ಪ್ ಬೇಕಿಲ್ಲ'

  ಇದು ನನ್ನ ನೆಲ ಎಲ್ಲೂ ಓಡಿಹೋಗಲ್ಲ. ಸಾವಿರ ಆರೋಪಗಳನ್ನು ಹೇಳ್ತಾರೆ. ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಪೋಲಿಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನ ಮೇಲೆ ನೂರಾರು ಆರೋಪ ಇದೆ. ಯಾವ ಪ್ರಭಾವಶಾಲಿಗಳ ಹೆಲ್ಪ್ ಅವಶ್ಯಕತೆ ಇಲ್ಲ. ನಾನು ಮೂರುವರೆ ವರ್ಷದಿಂದ ಬಾಡಿಗೆ ಮನೆಯಲ್ಲಿದ್ದೆ. 12 ವರ್ಷದಿಂದ ಪಿಜಿಯಲ್ಲಿ ಶೇರಿಂಗ್ ನಲ್ಲಿದ್ದೆ. ಕಾನೂನಿನ ಮೇಲೆ ನಂಬಿಕೆಯಿದೆ ಎಂದರು.

 • Anchor Anushree s name crops up in drug case Karnataka minister jc madhuswamy reaction mah

  Cine WorldSep 9, 2021, 5:19 PM IST

  'ಅನುಶ್ರೀ ಹೆಸರು ಕೈಬಿಟ್ಟಿರುವ ಹಿಂದೆ ಪ್ರಭಾವ ಇದೆ ಎಂದು ಅನಿಸುವುದಿಲ್ಲ'

  ಡ್ರಗ್ ಕೇಸ್ ನಲ್ಲಿ ನಿರೂಪಕಿ ಅನುಶ್ರಿ ಹೆಸರು ಕೈಬಿಟ್ಟ ಬಗ್ಗೆ  ಒಂದರ್ಥದಲ್ಲಿ ಸಚಿವ ಮಾಧುಸ್ವಾಮಿ ಸಮರ್ಥನೆ ಮಾಡಿಕೊಂಡರು. ಪೊಲೀಸ್ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರು ಹೇಳಲು ಆಗಲ್ಲ ಎಂದರು.

 • Anchor Anushree name filed in Mangalore CCB drugs case chargesheet vcs
  Video Icon

  Small ScreenSep 9, 2021, 2:53 PM IST

  CCB ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖ!

  ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನುಶ್ರೀ ಡ್ರಗ್ಸ್ ಸೇವಿಸುವುದು ಮಾತ್ರವಲ್ಲ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ದೊಡ್ಡ ಸುದ್ದಿ ಹೊರ ಬಂದಿದೆ. ಮಂಗಳೂರು ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ.

 • Tollywood drugs case Actor Rana Daggubati appears before ED dpl

  Cine WorldSep 8, 2021, 6:31 PM IST

  ಡ್ರಗ್ಸ್ ಕೇಸ್: ED ಮುಂದೆ ಹಾಜರಾದ ರಾಣಾ ದಗ್ಗುಬಾಟಿ

  • ಟಾಲಿವುಡ್‌ನಲ್ಲೂ ಚರ್ಚೆಯಾಗುತ್ತಿದೆ ಡ್ರಗ್ಸ್ ಕೇಸ್
  • ಇಡಿ ಮುಂಚೆ ಹಾಜರಾದ ನಟ ರಾಣಾ ದಗ್ಗುಬಾಟಿ
 • Mangaluru Police Clarifies on Why Anushri Was Not Made An Accused in Drug Case mah
  Video Icon

  CRIMESep 8, 2021, 5:37 PM IST

  ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಕಾಪಾಡಿದ ಕೈ ಯಾವುದು? ಕಮಿಷನರ್ ಏನಂತಾರೆ!

  ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಕ್ಷಾಧಾರ ಕೊರತೆಯಿಂದ  ನಿರೂಪಕಿ ಅನುಶ್ರೀ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್ ಹೇಳಿದ್ದಾರೆ. ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಅನುಶ್ರೀ ಆಸ್ತಿ ಮೂಲ ಕೆದಕಿದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ಮಂಗಳೂರಿನಲ್ಲಿ 12 ಕೋಟಿ ರೂ ಮೌಲ್ಯದ ಮನೆ, ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಆಸ್ತಿ ಬಂದಿದ್ಹೇಗೆ..? ಎಂದು ಪ್ರಶ್ನಿಸಿದ್ದಾರೆ.

 • Anushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbj
  Video Icon

  CRIMESep 8, 2021, 5:09 PM IST

  ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

  ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ  ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

 • Kishore Denies Confession Statement Says No Link Between Anushri and Drugs snr
  Video Icon

  CRIMESep 8, 2021, 2:32 PM IST

  ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು

  ಅನುಶ್ರಿ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗು ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕಿಶೋರ್ ಹೇಳಿದ್ದಾರೆ.

  ಅನುಶ್ರೀ ವಿರುದ್ಧ ನಾನು ಹೇಳಿಕೆ  ನೀಡಿಲ್ಲ. ನಾನು ಪೊಲೀಸರ ಬಳಿ ಹೇಳಿಕೆ ನೀಡಿಲ್ಲ. ಅನುಶ್ರೀಗೆ ನಾನು ಕೊರಿಯೋಗ್ರಾಫರ್ ಅಷ್ಟೆ. ಆಕೆಯ ಜೊತೆ ನಾನು ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಆಕೆ ಕಷ್ಟಪಟ್ಟು ಬೆಳೆದಿದ್ದಾಳೆ. ಆಕೆಯೊಂದಿಗೆ ನಾನು ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ.