Drs
(Search results - 32)CricketJul 12, 2020, 10:02 PM IST
ಅಭಿಮಾನಿಗಳ ಕೂಗಿಗೆ ದನಿಯಾದ ತೆಂಡುಲ್ಕರ್, ಕ್ರಿಕೆಟ್ ನಿಯಮ ಬದಲಿಸಲು ಸಚಿನ್ ಸೂಚನೆ!
ಕ್ರಿಕೆಟ್ನಲ್ಲಿ ಕೆಲವು ನಿಯಮಗಳ ಕುರಿತು ಅಭಿಮಾನಿಗಳಿಗೆ ವಿರೋಧವಿದೆ, ಅಷ್ಟೇ ಗೊಂದಲವಿದೆ. ಅದರಲ್ಲೂ DRS ಮೂಲಕ ತಂಡ ಅಂಪೈರ್ ತೀರ್ಪನ್ನು ರಿವ್ಯೂ ಮಾಡಿದರೆ ಮತ್ತೆ ಆಂಪೈರ್ ಹೇಳುವವರೆಗೆ ಅಭಿಮಾನಿಗಳಿಗೆ ಔಟ್ ಅಥವಾ ನಾಟೌಟ್ ಎಂದು ಊಹಿಸುವುದೇ ಕಷ್ಟ. ಇದೀಗ ಈ ಗೊಂದಲದ DRS ತೀರ್ಪಿನಲ್ಲಿ ಬದಲಾವಣೆಯಾಗಬೇಕು ಎಂದು ಸಚಿನ್ ಹೇಳಿದ್ದಾರೆ. ಸಚಿನ್ ಸರಳ ಸೂತ್ರವನ್ನು ಹೇಳಿದ್ದಾರೆ.
CricketJun 10, 2020, 8:49 PM IST
ರವೀಂದ್ರ ಜಡೇಜಾ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ!
ಟ್ರೋಲ್, ತಿರುಗೇಟು ನೀಡುವುದರಲ್ಲಿ ವಿರಾಟ್ ಕೊಹ್ಲಿ ಎತ್ತಿದ ಕೈ. ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹಲವು ಬಾರಿ ವೈರಲ್ ಆಗಿದೆ. ಇದೀಗ ರವೀಂದ್ರ ಜಡೇಜಾ DRS ಕುರಿತು ಮಾಡಿದ ಪೋಸ್ಟ್ಗೆ ಇದೀಗ ವಿರಾಟ್ ಕೊಹ್ಲಿ ಸಖತ್ ಟ್ರೋಲ್ ಮಾಡಿದ್ದಾರೆ.
CricketFeb 29, 2020, 10:07 AM IST
ರಣಜಿ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ, DRSನಲ್ಲಿ ರಾಜ್ಯಕ್ಕೆ ಮೊದಲ ಯಶಸ್ಸು
ಇಲ್ಲಿನ ಈಡನ್ಗಾರ್ಡನ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರುಣ್ ನಾಯರ್ ಫೀಲ್ಡಿಂಗ್ ಆಯ್ದುಕೊಂಡರು. ರಾಜ್ಯ ತಂಡ 7 ಜನ ಬ್ಯಾಟ್ಸ್ಮನ್ ಹಾಗೂ ನಾಲ್ಕು ಜನ ಬೌಲರ್ಗಳೊಂದಿಗೆ ಕಣಕ್ಕಿಳಿದಿದೆ. ಇದೇ ಮೊದಲ ಬಾರಿಗೆ ಡಿಆರ್ಎಸ್ ಬಳಸುತ್ತಿದ್ದು, ಮಿಥುನ್ ಮೊದಲ ವಿಕೆಟ್ ಕಬಳಿಸಿದ್ದಾರೆ.
CricketFeb 26, 2020, 10:18 AM IST
ರಣಜಿ ಟ್ರೋಫಿ: ಸೆಮೀಸ್, ಫೈನಲ್ಗೆ ಡಿಆರ್ಎಸ್ ಬಳಕೆ!
ಕರ್ನಾಟಕ ಮತ್ತು ಪಶ್ವಿಮ ಬಂಗಾಳ ನಡುವಿನ ರಣಜಿ ಸೆಮಿಫೈನಲ್ ಹಾಗೂ ರಾಜ್ಕೋಟ್ನ ಖಂಡೇರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌರಾಷ್ಟ್ರ ಮತ್ತು ಗುಜರಾತ್ ನಡುವಿನ ಸೆಮಿಫೈನಲ್ ಪಂದ್ಯಗಳಲ್ಲಿ ಡಿಆರ್ಎಸ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
CricketNov 4, 2019, 7:20 PM IST
DRS ಫೇಲ್: ಪಂತ್ ಬಗ್ಗೆ ತುಟಿಬಿಚ್ಚಿದ ರೋಹಿತ್ ಶರ್ಮಾ
ಪಂದ್ಯದ ಆರಂಭದಿಂದಲೂ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದ ಬಾಂಗ್ಲಾ ಪಡೆ, ಟೀಂ ಇಂಡಿಯಾವನ್ನು 148 ರನ್’ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾದೇಶ ರೋಚಕ ಗೆಲುವು ದಾಖಲಿಸಿತು.
World CupJul 10, 2019, 5:44 PM IST
ICC ವಿಶ್ವಕಪ್: ಭಾರತ Vs ನ್ಯೂಜಿಲೆಂಡ್, ಮಳೆ Vs DRS
ಸೆಮಿಫೈನಲ್ ಮೊದಲ ದಿನದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಮೀಸಲು ದಿನವಾದ ಇಂದು ಪಂದ್ಯ ನಡೆಯುತ್ತಿದ್ದು, ಭಾರತಕ್ಕೆ ಗೆಲ್ಲಲು 240 ರನ್ ಗಳ ಗುರಿ ನೀಡಿದೆ. ಅಲ್ಪ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಕಿವೀಸ್ ವೇಗಿಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
World CupJul 2, 2019, 9:55 PM IST
ಸೌಮ್ಯ ಸರ್ಕಾರ್ Not Out; 3ನೇ ಅಂಪೈರ್ ವಿರುದ್ಧ ಟ್ವಿಟರಿಗರ ಆಕ್ರೋಶ!
ಭಾರತ ವಿರುದ್ಧ LB ಬಲೆಗೆ ಬಿದ್ದ ಸೌಮ್ಯ ಸರ್ಕಾರ್ಗೆ ಫೀಲ್ಡ್ ಅಂಪೈರ್ ಜೊತೆಗೆ 3ನೇ ಅಂಪೈರ್ ಕೂಡ ಜೀವದಾನ ನೀಡಿದ್ದಾರೆ. ಇದು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಂಪೈರ್ ತೀರ್ಪಿನ ಕುರಿತು ಅಭಿಮಾನಿ ಪ್ರತಿಕ್ರಿಯೆ ಇಲ್ಲಿದೆ.
World CupJun 27, 2019, 5:13 PM IST
ಭಾರತ-ವೆಸ್ಟ್ ಇಂಡೀಸ್- ವಿವಾದಕ್ಕೆ ಕಾರಣವಾಯ್ತು ರೋಹಿತ್ ಔಟ್!
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ನೀಡಿದ ಔಟ್ ತೀರ್ಪು ಸಾಕಷ್ಟು ಚರ್ಚೆಯಾಗುತ್ತಿದೆ. ಕ್ರಿಕೆಟ್ ದಿಗ್ಗಜರೇ ವಿರೋಧ ವಕ್ತಪಡಿಸಿದ್ದಾರೆ.
World CupJun 24, 2019, 3:36 PM IST
ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು ಅಂಪೈರ್ ಜೊತೆ ಕೊಹ್ಲಿ ವಾಗ್ವಾದ!
ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದ್ದರು. ಕೊಹ್ಲಿ ವಾಗ್ವಾದದ ಫೋಟೋ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಇಲ್ಲಿದೆ ಕೊಹ್ಲಿ ಫೋಟೋ ಮೇಲಿನ ಮೆಮ್ಸ್.
SPORTSMay 18, 2019, 11:36 AM IST
ರಣಜಿಯಲ್ಲಿ ಡಿಆರ್ಎಸ್ ಬಳಕೆಗೆ ನಾಯಕರ ಆಗ್ರಹ
ಮೊದಲು ಬ್ಯಾಟಿಂಗ್ ಇಲ್ಲವೇ ಬೌಲಿಂಗ್ ಆಯ್ಕೆ ಮಾಡುವ ಅವಕಾಶವನ್ನು ಪ್ರವಾಸಿ ತಂಡದ ನಾಯಕನಿಗೆ ಬಿಡಬೇಕು ಎನ್ನುವ ಸಲಹೆ ಕೇಳಿಬಂತು.
Lok Sabha Election NewsMar 24, 2019, 10:57 PM IST
‘ದರ್ಶನ್, ಯಶ್ ಜೋಡೆತ್ತುಗಳಲ್ಲ, ಬೆಳೆದ ಪೈರು ತಿನ್ನುವ ಕಳ್ಳ ಎತ್ತುಗಳು!’
ಸಿಎಂ ಕುಮಾರಸ್ವಾಮಿ ನಟ ದರ್ಶನ್ ಮತ್ತು ಯಶ್ ವಿರುದ್ಧ ಬಹಿರಂಗ ವಾಗ್ದಾಳಿ ಮಾಡಿದ್ದಾರೆ. ನಟ ಯಶ್, ದರ್ಶನ್ರನ್ನು 'ಕಳ್ಳ ಎತ್ತುಗಳು' ಎಂದು ಜರೆದಿರುವ ಸಿಎಂ ಕುಮಾರಸ್ವಾಮಿ ಯಾರೂ ಜನರ ಮುಂದೆ ರೈತರ ಮುಂದೆ ಡಿ ಬಾಸ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಏನು ಹೇಳಿದರು?
SPORTSMar 11, 2019, 3:25 PM IST
ಮೊಹಾಲಿ ಸೋಲು- DRS ವಿರುದ್ಧ ಕಿಡಿ ಕಾರಿದ ವಿರಾಟ್ ಕೊಹ್ಲಿ!
ಭಾರತ- ಆಸ್ಟ್ರೇಲಿಯಾ ನಡುವಿನ ಮೊಹಾಲಿ ಪಂದ್ಯ ಹಲವು ವಿವಾದಕ್ಕೆ ಕಾರಣವಾಗಿದೆ. DRS ತೀರ್ಪುಗೆ ಟೀಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ DRS ತೀರ್ಪು ವಿರುದ್ಧ ಕಿಡಿ ಕಾರಿದ್ದಾರೆ.
SPORTSSep 23, 2018, 8:39 PM IST
ಪಾಕ್ ವಿರುದ್ಧ ಧೋನಿ ರಿವ್ಯೂವ್-ಟ್ವಿಟರ್ ಪ್ರತಿಕ್ರಿಯೆ ಹೇಗಿತ್ತು?
ಪಾಕಿಸ್ತಾನ ವಿರುದ್ಧವೂ ಎಂ.ಎಸ್ ಧೋನಿಯ ರಿವ್ಯೂವ್ ಸಿಸ್ಟಮ್ ನಿರ್ಧಾರ ಪಕ್ಕ ಆಗಿದೆ. ಧೋನಿ ಡಿಆರ್ಎಸ್ ಕೇಳಿದರೆ ಬ್ಯಾಟ್ಸ್ಮನ್ ಅಂಪೈರ್ ನಿರ್ಧಾರಕ್ಕೆ ಕಾಯಬೇಕಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿದೆ ಧೋನಿ ರಿವ್ಯೂವ್ ಸಿಸ್ಟಮ್ ವಿವರ.
Mar 1, 2018, 1:32 PM IST
Dec 17, 2017, 11:12 AM IST