Drought
(Search results - 136)IndiaDec 12, 2020, 7:49 AM IST
ದೇಶದ ಅರ್ಧ ಬರಗಾಲಕ್ಕೆ ಉತ್ತರ ಅಟ್ಲಾಂಟಿಕ್ ಕಾರಣ!
ದೇಶದ ಅರ್ಧ ಬರಗಳಿಗೆ ಉ.ಅಟ್ಲಾಂಟಿಕ್ ಕಾರಣ!| ಎಲ್ ನಿನೋ ಇಲ್ಲದಿದ್ದರೂ 10 ಬರ| ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳ ಅಧ್ಯಯನ
Karnataka DistrictsDec 11, 2020, 2:01 PM IST
'ಇದೊಂದು ಗಂಭೀರ ಘಟನೆ : ಶಾಸಕ ಮಹೇಶ್ ಮಂಪರು ಪರೀಕ್ಷೆಯಾಗಲಿ'
ಕೊಳ್ಳೆಗಾಲದಲ್ಲಿ ನಡೆದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
IndiaSep 12, 2020, 10:14 AM IST
ಬರಕ್ಕಿಂತ, ಭಾರೀ ಮಳೆಗೆ ಹೆಚ್ಚಿನ ರೈತರ ಆತ್ಮಹತ್ಯೆ!
ಬರಕ್ಕಿಂತ, ಭಾರೀ ಮಳೆಗೆ ಹೆಚ್ಚಿನ ರೈತರ ಆತ್ಮಹತ್ಯೆ| ಅತಿವೃಷ್ಟಿಸಮಯದಲ್ಲೇ ಹೆಚ್ಚಿನ ರೈತರ ಆತ್ಮಹತ್ಯೆ ದಾಖಲು| ಮಳೆ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚಿನ ಸಾವು| ಕೊಲಂಬಿಯಾ ವಿವಿ ಸೇರಿ ಹಲವು ಸಂಸ್ಥೆಗಳಿಂದ ಸಮೀಕ್ಷೆ
stateFeb 8, 2020, 7:21 PM IST
ನೀಲಗಿರಿ, ಅಕೇಶಿಯಾ ತೆಗೆದರೆ ಸಾಕೇ? ಬಯಲುಸೀಮೆಯ ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?
- ಬಯಲುಸೀಮೆಯ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲದ ಕುಸಿತ
- ನೀಲಗಿರಿ ಮತ್ತು ಅಕೇಶಿಯಾ ತೆರವು ಮಾಡುವುದು ಅನಿವಾರ್ಯ ಮತ್ತು ಸ್ವಾಗತಾರ್ಹ
- ಆದರೆ, ಬಯಲುಸೀಮೆ ಮಂದಿ ಕೇಳುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?
Karnataka DistrictsJan 20, 2020, 7:52 AM IST
ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್ ಕೃಷಿ ಮಾದರಿ ಯೋಗ್ಯ!
ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.
stateJan 17, 2020, 9:09 AM IST
ಬರ, ನೆರೆ : ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ
ನೈಸರ್ಗಿಕ ವಿಕೋಪಗಳಿಂದ ಕಳೆದ ವರ್ಷ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರು.ನಂತೆ ಬಿಡುಗಡೆ ಮಾಡಲಾಗಿದೆ
InternationalJan 15, 2020, 9:54 AM IST
5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!
ಬರಪೀಡಿತ ಆಸ್ಪ್ರೇಲಿಯಾ 5 ಸಾವಿರ ಒಂಟೆಗಳ ವಧೆ| ಹೆಲಿಕಾಪ್ಟರ್ ಮೂಲಕ ಸ್ನೈಪರ್ಗನ್ ಬಳಸಿ ಹತ್ಯೆ| ಬರದಿಂದ ದೇಶ ತತ್ತರಿಸಿರುವಾಗ ಒಂಟೆಗಳ ಹಾವಳಿ ತೀವ್ರ| ಭಾರೀ ಪ್ರಮಾಣದ ನೀರು ಸೇವಿಸಿ ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದ ಒಂಟೆಗಳು| ಅಪಾರ ಪ್ರಮಾಣದ ಬೆಳೆ ಹಾನಿಯನ್ನೂ ಮಾಡುತ್ತಿದ್ದವು| ಅದಕ್ಕೆಂದೇ 5 ದಿನಗಳ ಕಾರ್ಯಾಚರಣೆಯಲ್ಲಿ 5000 ಒಂಟೆಗಳ ವಧೆ
stateOct 28, 2019, 10:29 PM IST
ರಾಜ್ಯದ 49 ತಾಲೂಕುಗಳು ಬರಪೀಡಿತವೆಂದು ಘೋಷಿಸಿದ ಸರ್ಕಾರ: ನಿಮ್ ತಾಲೂಕು ಇದ್ಯಾ..?
ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಆಧಾರದ ಮೇರೆಗೆ ಸರ್ಕಾರ ಘೋಷಿಸಿದೆ. ಇದರಲ್ಲಿ ನಿಮ್ಮ ತಾಲೂಕು ಇದ್ಯಾ ಎನ್ನುವುದನ್ನು ನೋಡಿಕೊಳ್ಳಿ
Karnataka DistrictsOct 1, 2019, 10:55 AM IST
ಪಾಳು ಭೂಮಿಯಲ್ಲಿ ಹೂವು ಬೆಳೆದ ಲಾಯರ್!
ಈ ನೆಲ ಕೃಷಿಗೆ ಯೋಗ್ಯವಲ್ಲ ಎಂದು ನಿರ್ಧರಿಸಿದ ಕಾರಣ ಪಾಳು ಸುರಿಯುತ್ತಿತ್ತು. ಆದರೆ ರಾಯಚೂರಿನ ಸೂಗ ರೆಡ್ಡಿ ಅವರು ಇಂಥ ನೆಲವನ್ನೂ ಹಸನು ಮಾಡಿ ಸುಗಂಧ ರಾಜದಂಥ ಲಾಭದಾಯಕ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
Karnataka DistrictsSep 12, 2019, 3:32 PM IST
ಬರ ಬಂದರೂ ಕರಾವಳಿಯ ಈ ಕೃಷಿಕಗೆ ನೀರಿನ ಬವಣೆಯಿಲ್ಲ, ಬೇಸಗೆಯಲ್ಲೂ ಬೆಳೆ ಹಚ್ಚ ಹಸಿರು!
ಬರ ಬಂದರೂ ಈ ಕೃಷಿಕಗೆ ನೀರಿನ ಬವಣೆಯಿಲ್ಲ!| ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ನೀರು ಸಂಗ್ರಹಣಾ ತೊಟ್ಟಿ ನಿರ್ಮಾಣ, ಬೇಸಗೆಯಲ್ಲೂ ಬೆಳೆ ಹಚ್ಚ ಹಸಿರು|
NEWSAug 21, 2019, 12:03 PM IST
ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!
ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!| ಹಿಂಗಾರು ಬೆಳೆನಷ್ಟಕ್ಕೆ ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ | ರಾಜ್ಯ ಕೇಳಿದು ್ದ ಈ ಬಾರಿಯ ಪ್ರವಾಹಕ್ಕೆ ಸಂಬಂಧಿಸಿ ಮೌನ ಮುರಿಯದ ಕೇಂದ್ರ
Karnataka DistrictsAug 12, 2019, 3:50 PM IST
ಭಾರೀ ಬರದನಾಡಲ್ಲಿ ಈಗ ಭೀಕರ ಪ್ರವಾಹ
ಈ ಜಿಲ್ಲೆಯೂ ಎಂದಿಗೂ ಕೂಡ ಬರದಿಂದ ತತ್ತರಿಸುತಿತ್ತು. ಆದರೆ ಇದೀಗ ಭಾರೀ ಪ್ರವಾಹದಿಂದ ನಲುಗುತ್ತಿದೆ. ಅಲ್ಲದೇ ಸಾವಿರಾರು ಎಕರೆ ಭೂ ಪ್ರದೇಶ ಜಲಾವೃತವಾಗಿದೆ.
NEWSAug 11, 2019, 8:09 AM IST
ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!
ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!
NEWSAug 8, 2019, 9:10 AM IST
ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ!
ರಾಜ್ಯದ 125 ತಾಲೂಕಲ್ಲಿ ಈಗಲೂ ಬರದ ಪರಿಸ್ಥಿತಿ| 30 ಬರಪೀಡಿತ ತಾಲೂಕುಗಳಲ್ಲಿ ಈಗ ಪ್ರವಾಹ
Karnataka DistrictsAug 3, 2019, 2:36 PM IST
ಬರದಲ್ಲೂ ಮಣ್ಣು ಹಸಿಯಾಗಿಡುವ ‘ಜೀವರಕ್ಷಕ’!: ರೈತರ ಬೆಳೆ ಉಳಿಸುವ ಪುಡಿ ಸಂಶೋಧನೆ!
ರೈತನ ಪಾಲಿನ ಸಂಜೀವಿನಿ ‘ಜೀವರಕ್ಷಕ’!| ಮಳೆ ಕೈಕೊಟ್ಟರೂ ಮಣ್ಣಲ್ಲಿ ತಿಂಗಳ ಕಾಲ ನೀರು ಹಿಡಿದಿಡುವ ಉತ್ಪನ್ನ| ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಸಾನು ಸಂಶೋಧನೆ