Search results - 70 Results
 • Dropped earrings

  Fashion21, Jan 2019, 2:21 PM IST

  ನೀರೆಯರ ಬ್ಯೂಟಿ ಹೆಚ್ಚಿಸಲು ಬಂದಿದೆ ಟ್ರೆಂಡಿಂಗ್ ಜುಮ್ಕಾ

  ‘ಹುಡುಗಿ’ ಅಂತೊಬ್ಳ ಕಲ್ಪನೆ ಬಂದರೆ ಹೆಚ್ಚಿನ ಪಡ್ಡೆಗಳ ಕಣ್ಮುಂದೆ ಬರೋದು ಹಸಿರು ಲಂಗ, ಜುಮ್ಕಿ ತೊಟ್ಟ ಪಕ್ಕಾ ಟ್ರೆಡಿಶನಲ್ ಹೆಣ್ಣು ಮಗಳು. ಕನಸಿನ ಹೆಣ್ಣಿನ ಕಿವಿಗಳಲ್ಲಿ ಜುಮ್ಕಿ ಮಿಸ್ಸಾಗೋ ಚಾನ್ಸೇ ಇಲ್ಲ. ಹುಡುಗರ ಈ ಕಲ್ಪನೆ ಹುಡುಗೀರಿಗೆ ಅದ್ಯಾವ ಟೈಮ್‌ನಲ್ಲಿ ಗೊತ್ತಾಗೋಯ್ತೋ ಏನೋ, ಹಳ್ಳಿ ಅಂತಿಲ್ಲ, ಸಿಟಿ ಅಂತಿಲ್ಲ, ಎಲ್ಲ ಹೆಣ್ಮಕ್ಕಳೂ ಜುಮ್ಕಿ ಮೊರೆ ಹೋದರು.

 • BUSINESS17, Jan 2019, 11:40 AM IST

  ‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

  ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. ಆದರೆ ಇದಗ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

 • POLITICS15, Jan 2019, 1:41 PM IST

  ಡಿಕೆಶಿ ಮುಂಬೈ ಪ್ಲಾನ್ ಡ್ರಾಪ್! ಟ್ರಬಲ್ ಶೂಟರ್ ಮುಂದಿನ ನಡೆ ಸೀಕ್ರೆಟ್?

  ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ತೆರಳಲಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇದೀಗ ತಮ್ಮ ಯೋಜನೆಯನ್ನು ಬದಲಾಯಿಸಿದ್ದಾರೆ. ಮುಂಬೈ ಭೇಟಿಯನ್ನು ಕೈಬಿಟ್ಟಿರುವ ಡಿಕೆಶಿ ಮುಂದಿನ ನಡೆಯೇನು? ಆ ಬಗ್ಗೆ ಅವರು ಕೊಟ್ಟ ಸುಳಿವೇನು? ಇಲ್ಲಿಎ ಸಂಪೂರ್ಣ ವಿವರ... 

 • POLITICS14, Jan 2019, 6:52 PM IST

  U ಟರ್ನ್ ಹೊಡೆದ ‘ಕೈ’ ಪಾರ್ಟಿ! ಲೆಕ್ಕಾಚಾರವೇ ಬುಡಮೇಲು?

  ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಹುದ್ದೆಗಳಿಗೆ ನೇಮಕಾತಿ ವಿಚಾರದಲ್ಲಿ ಆರಂಭವಾದ ಬಂಡಾಯದ ಕೂಗು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಸ್ಪೀಕರ್ ಭೇಟಿಯಾಗಲು ಸಮಯಾವಾಕಾಶ ಕೋರಿದ್ದ 5 ಮಂದಿ ಅತೃಪ್ತ ಶಾಸಕರು ಹಿಂದೆ ಸರಿದಿದ್ದಾರೆ. ಈ ರೀತಿ ದಿಢೀರ್ ಹಿಂದೇಟು ಹಾಕಲು ಕಾರಣವೇನು? ಇಲ್ಲಿದೆ ವಿವರ... 

 • Modi

  BUSINESS12, Jan 2019, 2:10 PM IST

  ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್‌ಲ್ಲಿ ಇದೊಂದೇ ‘ನೆಗೆಟಿವ್’ ಆಗಿದ್ದೇಗೆ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಣ್ಣದೊಂದು ಹಿನ್ನೆಡೆಯಾಗಿದ್ದು, ಕೇಂದ್ರ ಅಂಕಿ ಸಂಖ್ಯೆಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಐಪಿಪಿ ಶೇ.7.9ಕ್ಕೆ ಕುಸಿದಿದೆ. ಇದು ಕಳೆದ 17 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.

 • petrol price

  BUSINESS6, Jan 2019, 11:45 AM IST

  ಹೊಸ ವರುಷ, ಪೆಟ್ರೋಲ್ ತಂದಿದೆ ಮನೆ ಮನೆಯಲ್ಲಿ ಹರುಷ!

  ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಭಾನುವಾರ)ಕೂಡ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರ 10 ಪೈಸೆಯಷ್ಟು ಇಳಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 

 • Ravichandran

  Sandalwood27, Dec 2018, 10:33 AM IST

  ಗಾಂಧಿನಗರದಿಂದ ಕಾಣೆಯಾಗಿದ್ದಾರೆ ರವಿಚಂದ್ರನ್ ?

  ಹೊಸಬರ ಅಬ್ಬರದ ನಡುವೆಯೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನಾಗಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕೀಗ ಅವರು ಅಭಿನಯಿಸಿದ ‘ ಕುರುಕ್ಷೇತ್ರ’ , ‘ಪಡ್ಡೆ ಹುಲಿ’, ‘ಆ ದೃಶ್ಯ’, ‘ರವಿಚಂದ್ರ’ ಹಾಗೂ ‘ದಶರಥ’ ಚಿತ್ರಗಳು ಶೂಟಿಂಗ್ ಮುಗಿಸಿ, ರಿಲೀಸ್‌ಗೆ ರೆಡಿ ಆಗಿವೆ. ಮೊನ್ನೆಯಷ್ಟೇ ಮುಹೂರ್ತ ಕಂಡ ‘ಬ್ಯಾಟರಾಯ’ ಹೆಸರಿನ ಚಿತ್ರದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಆದರೆ ಅವರೇ ನಿರ್ದೇಶಿಸಿ ತೆರೆಗೆ ತರಲು ಹೊರಟ ‘ರಾಜೇಂದ್ರ ಪೊನ್ನಪ್ಪ ’ ಚಿತ್ರದ ಕತೆ ಏನಾಯಿತು? ಸದ್ಯಕ್ಕಿದು ಗಾಂಧಿನಗರದಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾದ ಪ್ರಶ್ನೆ. 

 • Ramesh Jarkiholi

  NEWS24, Dec 2018, 10:20 PM IST

  ಸಚಿವ ಸ್ಥಾನ ಕೈತಪ್ಪಲು ಕಾರಣ ಯಾರು? ಬಹಿರಂಗ ಮಾಡಿದ ರಮೇಶ್ ಜಾರಕಿಹೊಳಿ

  ಸಿದ್ದರಾಮಯ್ಯ ಆಪ್ತ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನನ್ನ ಸಚಿವ ಸ್ಥಾನ ಕೈತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಜಾರಕಿಹೊಳಿ ದೂರಿದ್ದಾರೆ.

 • POLITICS24, Dec 2018, 3:17 PM IST

  ಮೈತ್ರಿ ಸರ್ಕಾರಕ್ಕೆ ನಡುಕ ಹುಟ್ಟಿಸಿದ ರಮೇಶ್ ಜಾರಕಿಹೊಳಿ ನಿರ್ಧಾರ

  ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿಯನ್ನು ಕೈಬಿಟ್ಟಿರುವುದು ರಾಜ್ಯರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿರುವ ರಮೇಶ್ ಜಾರಕಿಹೊಳಿ, ತನ್ನ ಮುಂದಿನ ನಡೆಯ ಬಗ್ಗೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಡೀಟೆಲ್ಸ್..  

 • bathroom women

  INTERNATIONAL23, Dec 2018, 1:08 PM IST

  ಪರಾರಿಯಾಗಿ ಪೊಲೀಸ್‌ ಬಳಿ ಡ್ರಾಪ್‌ ಕೇಳಿದ ಕಳ್ಳ!

  ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು, ಪೊಲೀಸ್ ಅಧಿಕಾರಿಯಿಂದಲೇ ಆರೋಪಿಯೊಬ್ಬ ಡ್ರಾಪ್ ಪಡೆದುಕೊಂಡಿದ್ದಾನೆ.

 • Ramesh Jarkiholi

  POLITICS22, Dec 2018, 8:11 PM IST

  ರಮೇಶ್ ಜಾರಕಿಹೊಳಿ, ಶಂಕರ್‌ ಮಂತ್ರಿಗಿರಿ ಕಿತ್ತುಕೊಂಡಿದ್ಯಾಕೆ? ಕಾಂಗ್ರೆಸ್‌ ಉತ್ತರವೇನು?

  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಪುಟದಿಂದ ಇಬ್ಬರು ಸಚಿವರನ್ನು ಕೈಬಿಟ್ಟಿದ್ದಕ್ಕೆ ಕಾರಣ ನೀಡಿದರು. ಅಲ್ಲದೆ ಕೈಬಿಟ್ಟ ಕ್ರಮವನ್ನ ಸಮರ್ಥಿಸಿಕೊಂಡರು.

 • CRICKET22, Dec 2018, 2:03 PM IST

  ನ್ಯೂಜಿಲೆಂಡ್‌ ಪ್ರವಾಸ: ವೇದಾಗೆ ಗೇಟ್’ಪಾಸ್

  ಟಿ20 ತಂಡದಲ್ಲಿ ಅವರ ಬದಲಿಗೆ ದೆಹಲಿಯ ಪ್ರಿಯಾ ಪೂನಿಯಾಗೆ ಸ್ಥಾನ ನೀಡಲಾಗಿದೆ. ಏಕದಿನ ತಂಡದಲ್ಲಿ ರಾಜ್ಯದ ರಾಜೇಶ್ವರಿ ಗಾಯಕ್ವಾಡ್‌ ಸ್ಥಾನ ಪಡೆದರೆ, ಟಿ20 ತಂಡದಲ್ಲಿ ರಾಜ್ಯದ ಆಟಗಾರ್ತಿಯರಿಲ್ಲ.

 • BUSINESS21, Dec 2018, 11:20 AM IST

  ಕೆಜಿಎಫ್ ನೋಡೊ ಮುನ್ನ ಪೆಟ್ರೋಲ್ ಬೆಲೆ ನೋಡೊದು ಚೆನ್ನ!

  ನಾಲ್ಕು ದಿನಗಳ ಕಾಲ ನಿರಂತರವಾಗಿ ಏರಿಕೆಯತ್ತ ಮುಖ ಮಾಡಿ, ಕಳೆದ ಎರಡು ದಿನಗಳಿಂದ ಯಾವುದೇ ಬದಲಾವಣೆ ಕಾಣದಿದ್ದ ತೈಲ ದರಗಳಲ್ಲಿ ಇಂದು ಕೊಂಚ ಇಳಿಕೆ ಕಂಡಿವೆ.

 • INC Rajasthan

  NEWS14, Dec 2018, 4:35 PM IST

  ರಾಜಸ್ಥಾನಕ್ಕೆ ಅಶೋಕ್ ಸಿಎಂ: ಸಚಿನ್ ಆದರು ಡಿಸಿಎಂ!

  ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೊಟ್ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲೆಟ್ ಅವರನ್ನು ನೇಮಕ ಮಾಡಲಾಗಿದೆ.

 • Congress

  NEWS11, Dec 2018, 12:59 PM IST

  ಬಿಜೆಪಿ ಸೋಲಿಸಲು ಸೇರಿದ ಸಭೆಗೆ ಅಖಿಲೇಶ್, ಮಮತಾ ಗೈರು

  ವಿಪಕ್ಷಗಳ ಮುಖಂಡರೆಲ್ಲಾ ಮೋದಿ ಸೋಲಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ 21 ಪಕ್ಷಗಳು ಒಂದಾಗಿವೆ. ಆದರೆ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಮಾತ್ರ ಈ ಸಭೆಯಿಂದ ಹೊರಗುಳಿದಿದ್ದರು.