Drona  

(Search results - 10)
 • Hockey2, Jun 2020, 5:05 PM

  ಭಾರತ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಖೇಲ್ ರತ್ನಕ್ಕೆ ಶಿಫಾರಸು

  ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಗೆ ಮಾಜಿ ಆಟಗಾರರಾದ ಆರ್.ಪಿ. ಸಿಂಗ್ ಹಾಗೂ ತುಷಾರ್ ಖಂಡೂರ್ ಹೆಸರನ್ನು ಶಿಫಾರಸು ಮಾಡಲಾಗಿದ್ದರೆ, ಕೋಚ್‌ಗಳಾದ ಬಿ.ಜೆ ಕರಿಯಪ್ಪ ಹಾಗೂ ರೊಮೇಶ್ ಪಠಾಣಿಯಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

 • Sandalwood Kannada movies

  Sandalwood21, Mar 2020, 8:57 AM

  ಮಾ.13ರಂದು ತೆರೆ ಕಂಡಿದ್ದ ಸಿನಿಮಾಗಳಿಗೆ ಮರು ಪ್ರದರ್ಶನದ ಆಫರ್‌!

  ಕನ್ನಡ ಪ್ರಭ ಸಿನಿ ವಾರ್ತೆ: ಕೊರೋನಾ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದ ಕನ್ನಡದ ಕೆಲವು ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ನೆರವಿಗೆ ಬಂದಿದೆ. ಮಾಚ್‌ರ್‍ 13 ರಂದು ತೆರೆಕಂಡಿದ್ದ ಕನ್ನಡ ಚಿತ್ರಗಳಿಗೆ ಮರು ಪ್ರದರ್ಶನದ ಆಫರ್‌ ಸಿಕ್ಕಿದೆ.

 • drona shivarajkumar

  Film Review7, Mar 2020, 9:04 AM

  ಚಿತ್ರ ವಿಮರ್ಶೆ: ದ್ರೋಣ

  ಶಿವರಾಜ್‌ಕುಮಾರ್‌ ಅವರಿಗೆ ಇದು ವಿಶೇಷವಾದ ಸಿನಿಮಾ. ಹಾಗೆ ಹೇಳುವುದಕ್ಕೆ ಇಲ್ಲಿ ಹಲವು ಕಾರಣಗಳಿವೆ. ಆ ಪೈಕಿ ಬಹುಮುಖ್ಯ ಎನಿಸುವುದು ಅವರು ಬಣ್ಣ ಹಚ್ಚಿದ ಪಾತ್ರ. ಇದೇ ಮೊದಲು ಅವರಿಲ್ಲಿ ಒಬ್ಬ ಸರ್ಕಾರಿ ಶಾಲೆ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದ ಹೆಸರು ಗುರು

 • shivarajkumar puneeth rajkumar Drona

  Sandalwood25, Feb 2020, 10:01 AM

  ನಾನು ಮಾತ್ರ ಚೆನ್ನಾಗಿರ್ತೀನಿ ಅಂದ್ರೆ ವ್ಯವಸ್ಥೆ ಸರಿ ಹೋಗುವುದು ಹ್ಯಾಗೆ: ಶಿವಣ್ಣ

  ನಾನು ಮತ್ತು ನನ್ನ ಫ್ಯಾಮಿಲಿ ಮಾತ್ರ ಚೆನ್ನಾಗಿರಲಿ ಅಂತಂದ್ರೆ ವ್ಯವಸ್ಥೆ ಸರಿಹೋಗಲ್ಲ.

  - ಶಿವರಾಜ್‌ಕುಮಾರ್‌ ತುಸು ನಿಷ್ಠುರವಾಗಿಯೇ ಈ ಮಾತು ಹೇಳಿದರು. ಸರ್ಕಾರಿ ಶಾಲೆಗಳೇ ಆಗಲಿ, ಕನ್ನಡ ಸಿನಿಮಾಗಳೇ ಆಗಲಿ, ಎಲ್ಲವೂ ಉಳೀಬೇಕು ಅಂದ್ರೆ ಎಲ್ಲರಿಗೂ ಕಾಳಜಿ ಬೇಕು. ನಾನು ಮತ್ತು ನನ್ನ ಫ್ಯಾಮಿಲಿ ಮಾತ್ರ ಚೆನ್ನಾಗಿರಲಿ ಅಂತಂದ್ರೆ ವ್ಯವಸ್ಥೆ ಸರಿಹೋಗುವುದಾದರೂ ಹೇಗೆ ಅಂತ ಖಾರವಾಗಿ ಪ್ರಶ್ನಿಸಿದರು.

 • elephant

  NEWS28, Apr 2019, 12:16 PM

  ದ್ರೋಣನ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವು

  ದ್ರೋಣನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್| ಅರಣ್ಯ ಇಲಾಖೆ ಕಾಟಚಾರದ ಚಿಕಿತ್ಸೆಗೆ ಮತ್ತೊಂದು ಕಾಡಾನೆ ಸಾವು!| ಮೈಸೂರಿನ ಆನೆ ಚೌಕೂರು ಅರಣ್ಯ ವ್ಯಾಪ್ತಿಯಲ್ಲಿ ಸಾವು| ನಿತ್ರಾಣಗೊಂಡು ಸಾವನ್ನೊಪ್ಪಿರುವುದಾಗಿ ಅರಣ್ಯ ಇಲಾಖೆ‌ ಸ್ಪಷ್ಟನೆ

 • Elephant Drona

  NEWS26, Apr 2019, 4:29 PM

  ಮೈಸೂರು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ದ್ರೋಣ ಇನ್ನಿಲ್ಲ

  ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಆನೆ ದ್ರೋಣ ಏಕಾ ಏಕಿ ಮೃತಪಟ್ಟಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

 • Virat Kohli Khel Ratna

  SPORTS25, Sep 2018, 5:47 PM

  ರಾಷ್ಟ್ರಪತಿಯಿಂದ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಕೊಹ್ಲಿ

  ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ನಾಯಕ ವಿರಾಟ್ ಕೊಹ್ಲಿ, ಇದೀಗ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕೊಹ್ಲಿಗೆ ರಾಷ್ಟ್ರಪತಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

 • Archery Asian Games 2018

  SPORTS22, Sep 2018, 12:41 PM

  ದ್ರೋಣಾಚಾರ್ಯ ಸಿಗದಿದ್ದಕ್ಕೆ ಆರ್ಚರಿ ಕೋಚ್‌ ರಾಜೀನಾಮೆ

  ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಬೇಸರಗೊಂಡಿರುವ ರಾಷ್ಟ್ರೀಯ ಕಾಂಪೌಂಡ್‌ ಆರ್ಚರಿ ಕೋಚ್‌ ಜೀವನ್‌ ಜೋತ್‌ ಸಿಂಗ್‌ ತೇಜಾ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

 • 30, Apr 2018, 3:07 PM

  ದ್ರೋಣಾಚಾರ್ಯಕ್ಕೆ ದ್ರಾವಿಡ್ ಹೆಸರು: ಆರಂಭದಲ್ಲೇ ವಿರೋಧ

  ಐಪಿಎಲ್’ನಲ್ಲಿ 2014ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ದ್ರಾವಿಡ್, 2015ರಲ್ಲಿ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. 

 • Rahul Dravid

  27, Apr 2018, 4:30 PM

  ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್ ಹೆಸರು

  ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹೆಸರನ್ನು ‘ದ್ರೋಣಾಚಾರ್ಯ’ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ‘ಖೇಲ್ ರತ್ನ’ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಜೀವಮಾನದ ಶ್ರೇಷ್ಠಸಾಧನೆಗೆ ನೀಡುವ ‘ಧ್ಯಾನ್ ಚಂದ್’ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.