Asianet Suvarna News Asianet Suvarna News
7 results for "

Driverless

"
Anand Mahindra Shares Tesla competitor driver less Indian motorcycle viral video ckmAnand Mahindra Shares Tesla competitor driver less Indian motorcycle viral video ckm

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

  • ಟೆಸ್ಲಾ ಸೇರಿದಂತೆ ಇತರ ಡ್ರೈವರ್‌ಲೆಸ್ ವಾಹನಕ್ಕೆ ಪೈಪೋಟಿ
  • ಭಾರತದ ದೇಸಿ ಡ್ರೈವರ‌ಲೆಸ್ ಬೈಕ್, ವಿಡಿಯೋ ವೈರಲ್
  • ಆನಂದ್ ಮಹೀಂದ್ರ ಮನಸ್ಸು ಗೆದ್ದ ದೇಸಿ ಕಲಾಕಾರ್

Bikes Oct 20, 2021, 3:50 PM IST

PM Modi to flag off Indias first-ever driverless train service on Delhi Metros Magenta Line on December 28 dplPM Modi to flag off Indias first-ever driverless train service on Delhi Metros Magenta Line on December 28 dpl

ದೇಶದ ಮೊದಲ ಚಾಲಕ ರಹಿತ ರೈಲಿನಲ್ಲಿ ಮೋದಿ ಸಂಚಾರ

28ರಂದು ದಿಲ್ಲಿ ಮೆಟ್ರೋನಲ್ಲಿ ಪ್ರಧಾನಿ ಮೋದಿ ಸಂಚಾರ | ರೈಲು ದಿಲ್ಲಿ ಮೆಟ್ರೋದ ಮೆಜೆಂತಾ ಮಾರ್ಗದಲ್ಲಿ ಸಂಚಾರ

India Dec 25, 2020, 11:57 AM IST

Driverless car for using sex, future technology will be help thisDriverless car for using sex, future technology will be help this

ಡ್ರೈವರ್‌ಲೆಸ್ ಕಾರಲ್ಲಿ ಸೆಕ್ಸಾಸನ; ಮಿಲನೋತ್ಸವಕ್ಕೆ ರಹದಾರಿ

ತಂತ್ರಜ್ಞಾನ ತುಂಬಾ ಬೆಳೆದಿದೆ. ಇದು ಮನುಷ್ಯನ ಮೂಲಭೂತ ವಸ್ತುವಂತೆಯೇ ಆಗಿದೆ. ಅದರಲ್ಲಿ ಈ ಸೆಕ್ಸ್ ಸಹ ಮತ್ತೊಂದು. ಹೀಗಾಗಿ ಈ ಎರಡೂ ಸೇರಿ ಕಾಕ್‌ಟೇಲ್‌ನಂತಾಗಿ ಇಡಿ ಸಮಾಜವನ್ನು ನಿದ್ದೆಗೆಡಿಸಲಿದೆ ಎಂಬುದು ವಿಜ್ಞಾನಿಗಳ ಆತಂಕ. ಇಲ್ಲಿ ವಿಷಯವೇನೆಂದರೆ ಡ್ರೈವರ್‌ಲೆಸ್ ಕಾರಿನೊಳಗೆ ಸೆಕ್ಸ್ ನಡೆಯುತ್ತಿದೆ, ಇದರಿಂದ ಕಾನೂನುಬಾಹಿರ, ಅನೈತಿಕ ಚಟುವಟಿಕೆ ಹೆಚ್ಚಳವಾಗುತ್ತದೆ ಎಂಬುದು ಆರೋಪ. ಆದರೆ, ಕಾರು ಸೆಕ್ಸ್‌ಗೆ ಪೂರಕವಾಗುವಂತೆ ಹೆಸರಾಂತ ಬಿಎಂಡಬ್ಲ್ಯೂ ಕಂಪನಿ ಕಳೆದ ವರ್ಷವೇ ಹೇಳಿಕೆ ಕೊಟ್ಟಿರುವುದು ಕಾರಿನಲ್ಲಿ “ಆ” ಘಳಿಗೆಯನ್ನು ಅನುಭವಿಸಬಹುದು ಎಂದು ಹಲವರು ಕನಸು ಕಾಣುತ್ತಿದ್ದಾರೆ. ಹಾಗಾದರೆ ಅದು ಏನು..? ಎತ್ತ ಎಂಬುದನ್ನು ನೋಡೋಣ.

Cars May 15, 2020, 11:34 AM IST

Japan Driverless Train Goes Wrong WayJapan Driverless Train Goes Wrong Way

ದಾರಿ ತಪ್ಪಿ ಓಡಿದ ರೈಲು ಅಪಘಾತ

ರೈಲೊಂದು ದಾರಿ ತಪ್ಪಿ ಓಡಿದೆ. ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

NEWS Jun 3, 2019, 11:34 AM IST

Driverless cars will increase romance rate says surveyDriverless cars will increase romance rate says survey

ಡ್ರೈವರ್‌ಲೆಸ್‌ ಕಾರು ಬಂದ್ಮೇಲೆ ಜಗತ್ತಿನಲ್ಲಿ ಸೆಕ್ಸ್‌ ಹೆಚ್ಚಾಗುತ್ತೆ!

ಅಮೆರಿಕದ ಸರ್ರಿ ವಿವಿ ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಅದರಲ್ಲಿ ಪಾಲ್ಗೊಂಡಿದ್ದ ಶೇ.60ರಷ್ಟುಜನರು ತಾವು ಕಾರಿನಲ್ಲಿ ಸೆಕ್ಸ್‌ ನಡೆಸುವುದು ಹೆಚ್ಚಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕಾರಿನಲ್ಲಿ ಪ್ರಣಯದಾಟ ನಡೆಸಲು ಕಾರನ್ನು ಮೂಲೆಯಲ್ಲೆಲ್ಲಾದರೂ ಪಾರ್ಕ್ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಜಾಗ ಹುಡುಕಬೇಕಿತ್ತು. ಇನ್ನು ಆ ಸಮಸ್ಯೆ ಇರುವುದಿಲ್ಲ. ಕಾರು ಅದರ ಪಾಡಿಗೆ ಓಡುತ್ತಿರುತ್ತದೆ

relationship Nov 18, 2018, 9:58 AM IST

How Kerala got the Nissan dealHow Kerala got the Nissan deal

ನಿಸ್ಸಾನ್ ರಿಸರ್ಚ್ ಹಬ್ ಗೆ ಕೇರಳದ ‘ಕೆಂಪು’ಹಾಸು!

ಕೇವಲ 6 ತಿಂಗಳಲ್ಲಿ 8 ಸಭೆಗಳು, ಜಪಾನ್‌ನಿಂದ ಬಂದಿರುವ ಅತಿಥಿಗಳಿಗೆ ಸಿಎಂ ತಮ್ಮ ಮನೆಯಲ್ಲೇ ಫಿಶ್ ಕರಿ ಮಾಡಿ ಬಡಿಸಿದ ಬಳಿಕವೇ, ನಿಸ್ಸಾನ್ ಕಂಪನಿ ತನ್ನ ಗ್ಲೋಬಲ್ ರಿಸರ್ಚ್ ಹಬ್‌ನ್ನು ಕೇರಳದಲ್ಲಿ ಸ್ಥಾಪಿಸಲು ಮುಂದಾಗಿದ್ದು. ಈ ಕಾರ್ಯಕ್ಕೆ ವಿಪಕ್ಷಗಳು ಸಾಥ್ ನೀಡಿದ ಬಗೆ ಕೂಡ, ರಾಜ್ಯದ ಅಭಿವೃದ್ಧಿಗಾಗಿ ಪಕ್ಷ ರಾಜಕಾರಣ ಬಿಟ್ಟು ಒಗ್ಗೂಡುವ ಸಮದೇಶವನ್ನು ಇತರ ರಾಜ್ಯಗಳಿಗೆ ಕಳುಹಿಸಿವೆ.

BUSINESS Jul 25, 2018, 3:30 PM IST