Asianet Suvarna News Asianet Suvarna News
65 results for "

Drinks

"
How to detox your body after the Diwali binge eatingHow to detox your body after the Diwali binge eating

ದೀಪಾವಳಿ ನಂತರ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳುವುದು ಮಸ್ಟ್!

ಹಬ್ಬದ ಎಕ್ಸ್‌ಟ್ರಾ ತಿಂಡಿ ಸೇವನೆ ಹಾಗೂ ಪಟಾಕಿಗಳಿಂದ ವಿಷಮಯವಾಗಿರುವ ದೇಹವನ್ನು ಡಿಟಾಕ್ಸ್ ಮಾಡುವ ಕಲೆಯನ್ನು ಇಲ್ಲಿ ಕಲಿಯಿರಿ. 
 

Health Nov 6, 2021, 1:37 PM IST

French fries to cold drinks these items will cause memory lossFrench fries to cold drinks these items will cause memory loss

ಫ್ರೆಂಚ್ ಫ್ರೈಯಿಂದ ಕೋಲ್ಡ್ ಡ್ರಿಂಕಿನರೆಗೂ ಈ ಆಹಾರ ಮೆಮೊರಿ ಲಾಸ್ ಮಾಡುತ್ತೆ!

ಮಾನವನ ದೇಹದಲ್ಲಿ ಅತ್ಯಂತ ಪ್ರಮುಖ ಅಂಗವೆಂದರೆ ಮೆದುಳು (brain), ಏಕೆಂದರೆ ಇದು ದೇಹದ ಪ್ರತಿಯೊಂದು ಭಾಗ ಕೆಲಸ ಮಾಡಲು ನೆರವಾಗುತ್ತದೆ, ಆದ್ದರಿಂದ ಮೆದುಳು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಆದರೆ ನಾವು ಬಹಳ ಇಷ್ಟಪಟ್ಟು ತಿನ್ನೋ ಫ್ರೆಂಚ್ ಫ್ರೈಸ್ (French Fries) ಮತ್ತು ಕೋಲ್ಡ್ ಡ್ರಿಂಕ್ ((Cold Drink) ನಮ್ಮ ಮೆದುಳಿಗೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? 

Health Oct 22, 2021, 7:06 PM IST

Teenage Red Bull addict collapsed with heart cramps after drinking 12 cans a day podTeenage Red Bull addict collapsed with heart cramps after drinking 12 cans a day pod

Energy Drinks ಕುಡಿಯುವ ಮುನ್ನ...: 17ರ ಬಾಲಕಿಗೆ ಪರಿಸ್ಥಿತಿ ಕಂಡು ವೈದ್ಯರಿಗೇ ಶಾಕ್!

ಎನರ್ಜಿ ಡ್ರಿಂಕ್ಸ್(Energy Drinks) ಸೇವಿಸಿದರೆ ಶಕ್ತಿ ಬರುತ್ತದೆ ಎಂಬುವುದು ಸಾಮಾನ್ಯ ನಂಬಿಕೆ. ಈ ಕಾರಣಕ್ಕಾಗಿ ಅನೇಕರು ಇದನ್ನು ಕುಡಿಯುತ್ತಾರೆ. ಕೆಲವರು ಇದನ್ನು ವ್ಯಾಯಾಮದ ಸಮಯದಲ್ಲಿ ಅಥವಾ ಬಳಿಕ ತೆಗೆದುಕೊಳ್ಳುತ್ತಾರೆ. ಆದರೆ ಈ ಶಕ್ತಿ ಕೊಡುವ ಎನರ್ಜಿ ಡ್ರಿಂಕ್ಸ್ ಹಾನಿಯುಂಟು ಮಾಡಬಹುದೆಂದು ನಿಮಗೆ ತಿಳಿದಿದೆಯಾ?. ಹೌದು ಸ್ವಿಡ್ಜರ್‌ಲ್ಯಾಂಡ್‌ನ ಬಾಲಕಿಯೊಬ್ಬಳಿಗೆ ಸದ್ಯ ಇಂತಹುದೇ ಪರಿಸ್ಥಿತಿ ಎದುರಾಗಿದೆ. ಎನರ್ಜಿ ಡ್ರಿಂಕ್ಸ್‌ಗೆ(Energy Drinks) ಅದೆಷ್ಟು ಅಡಿಕ್ಟ್ ಆಗಿದ್ದಳೆಂದರೆ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಬಂದಿದೆ. ತನ್ನ ದಿನದಾರಂಭವನ್ನು ಎನರ್ಜಿ ಡ್ರಿಂಕ್ಸ್ ಸೇವಿಸಿ ಆರಂಭಿಸುತ್ತಿದ್ದ ಬಾಲಕಿ, ದಿನವೊಂದಕ್ಕೆ ಅನೇಕ ಬಾಟಲ್‌ಗಳನ್ನು ಮುಗಿಸುತ್ತಿದ್ದಳು. ಹಾಗಾದ್ರೆ ಆಕೆಗೇನಾಯ್ತು ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ನೋಡಿ ವಿವರ. 

International Sep 29, 2021, 4:27 PM IST

Anil Kapoors Reply To A Troll Who Said The Actor  drinks snake blood dplAnil Kapoors Reply To A Troll Who Said The Actor  drinks snake blood dpl

ಹಾವಿನ ರಕ್ತ ಕುಡೀತಾರಾ ಅನಿಲ್ ಕಪೂರ್ ? ವಯಸ್ಸೇ ಗೊತ್ತಾಗಲ್ಲ

  • ವಯಸ್ಸಾದ್ರೂ ಅನಿಲ್ ಕಪೂರ್ ಇಷ್ಟು ಹ್ಯಾಂಡ್ಸಂ ಆಗಿರೋದು ಹೇಗೆ ?
  • ಪ್ಲಾಸ್ಟಿಕ್ ಸರ್ಜನ್ ಜೊತೆಗೇ ಬದುಕುತ್ತಾರಾ ನಟ ?

Cine World Sep 16, 2021, 4:17 PM IST

England 18 year old midfielder tasted first beer Thrown By Crowd during game ckmEngland 18 year old midfielder tasted first beer Thrown By Crowd during game ckm

ಆಕ್ರೋಶದಿಂದ ಬಿಯರ್ ಎಸೆದ ಫ್ಯಾನ್ಸ್, ಕ್ಯಾಚ್ ಹಿಡಿದು ಮೈದಾನದಲ್ಲೇ ಕುಡಿದ ಫುಟ್ಬಾಲ್ ಪಟು!

  • ಪಂದ್ಯದ ನಡುವೆ ಮೈದಾನದಲ್ಲೇ ಬಿಯರ್ ಕುಡಿದ ಫುಟ್ಬಾಲ್ ಪಟು
  • ಗೋಲು ಸಿಡಿಸಿಸಿದ ಸಂಭ್ರಮಿಸಿದ ಪ್ರವಾಸಿ ತಂಡದ ಪಟು ಜ್ಯೂಡ್
  • ಆಕ್ರೋಶಗೊಂಡ ಅಭಿಮಾನಿಗಳಿಂದ ಬಿಯರ್ ಎಸೆತ
  • ಸ್ಲಿಪ್ ಫೀಲ್ಡರ್‌ನಂತೆ ಕ್ಯಾಚ್ ಹಿಡಿದು ಬಿಯರ್ ಕುಡಿದ ಜ್ಯೂಡ್

Football Sep 12, 2021, 6:30 PM IST

England former Cricketer Mike Hendrick Farewell Drink Photo Goes Viral kvnEngland former Cricketer Mike Hendrick Farewell Drink Photo Goes Viral kvn

ಇಂಗ್ಲೆಂಡ್ ವೇಗಿ ಮೈಕ್‌ ಹೆಂಡ್ರಿಕ್ಸ್‌ ಫೇರ್‌ವೆಲ್‌ ಫೋಟೋ ನೋಡಿ ಕಂಬನಿ ಮಿಡಿದ ಅಭಿಮಾನಿಗಳು

ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ತಮ್ಮ ಸಹಪಾಠಿಯೊಬ್ಬರು ಕೊನೆಯುಸಿರೆಳೆಯುವ ಮುನ್ನ ವಿದಾಯದ ಪಾರ್ಟಿ ನೀಡಿರುವ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Cricket Aug 1, 2021, 9:11 PM IST

drinks for diabetic patientsdrinks for diabetic patients

ಈ ಪಾನೀಯಗಳು ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವುದಿಲ್ಲ!

ಡಯಾಬಿಟೀಸ್ ಸಮಸ್ಯೆ ಇರುವವರು ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾಕೆಂದರೆ ಸ್ಬಲ್ಪ ಹೆಚ್ಚು ಕಡಿಮೆಯಾದರೂ ಆರೋಗ್ಯದ ಮೇಲೆ ಭಾರಿ ಪರಿಣಾಮ ಮಧುಮೇಹ ಹೊಂದಿರುವ ರೋಗಿಗಳು ಕ್ಯಾಲೊರಿಗಳನ್ನು ಹೊಂದಿರದ ಅಥವಾ ಕಡಿಮೆ ಪ್ರಮಾಣದಲ್ಲಿ ಇರುವ ಅಂತಹ ಆಹಾರ ಅಥವಾ ಪಾನೀಯಗಳನ್ನು ಸೇವಿಸಬೇಕು. ಅತ್ಯುತ್ತಮ ಪಾನೀಯಗಳ ಬಗ್ಗೆ ಇಲ್ಲಿ ತಿಳಿಯಿರಿ.

Health Jul 21, 2021, 2:35 PM IST

Does cold drinks really remove gas from stomachDoes cold drinks really remove gas from stomach

ಕೋಲ್ಡ್ ಡ್ರಿಂಕ್ ನಿಜವಾಗಿಯೂ ಹೊಟ್ಟೆ ಗ್ಯಾಸ್ ತೆಗೆದುಹಾಕುತ್ತದೆಯೇ?

ತಂಪು ಪಾನೀಯಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದಾಗಿ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಗ್ಯಾಸ್ಟ್ರಿಕ್ನಿಂದಾಗಿ ಹೊಟ್ಟೆ ನೋವಿನ ಸಂದರ್ಭದಲ್ಲಿ ಹೆಚ್ಚುವರಿ ಗ್ಯಾಸ್ನ ತಂಪು ಪಾನೀಯಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಭಾರತೀಯರು ಪರಿಗಣಿಸುತ್ತಾರೆ. ತಂಪು ಪಾನೀಯಗಳನ್ನು ಸೇವಿಸಿದ ನಂತರ ಬರುವ ತೇಗು, ಇದು ಹೊಟ್ಟೆಯ ಗ್ಯಾಸ್ ಬಿಡುಗಡೆಯಿಂದ ಬರುತ್ತದೆ ಎಂದು ಭಾವಿಸುತ್ತಾರೆ. ತಂಪು ಪಾನೀಯವನ್ನು ಕುಡಿಯುವುದರಿಂದ ನಿಜವಾಗಿಯೂ ಗ್ಯಾಸ್ ಸಮಸ್ಯೆಯನ್ನು ಗುಣಪಡಿಸುತ್ತದೆಯೇ?

Health Jul 16, 2021, 4:56 PM IST

Woman makes party drinks in the toilet and serves to her friends  snrWoman makes party drinks in the toilet and serves to her friends  snr

ಟಾಯ್ಲೆಟ್‌ ಕಮೋಡಲ್ಲಿ ಜ್ಯೂಸ್‌ ತಯಾರಿಸಿದಳು! ವಿಡಿಯೋ ವೈರಲ್

ಇಲ್ಲೊಬ್ಬ ವಿದೇಶೀ ಮಹಿಳೆ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಣ್ಣು, ಐಸ್‌ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್‌ ಹಾಕಿ ಜ್ಯೂಸ್‌ ಮಾಡಿದ ವಿಡಿಯೋ ಭಾರೀ ವೈರಲ್‌ ಆಗಿದೆ 

International Apr 30, 2021, 10:58 AM IST

Diet Drinks And Soda May Increase The Risk Of Infertility In CouplesDiet Drinks And Soda May Increase The Risk Of Infertility In Couples

ಎಚ್ಚರ! ಡಯಟ್ ಪಾನೀಯ, ಬಂಜೆತನದ ಅಪಾಯವನ್ನೂ ಹೆಚ್ಚಿಸಬಹುದು!

ಡಯಟ್ ಡ್ರಿಂಕ್ಗಳು, ಸೋಡಾ ಇವೆಲ್ಲಾ ದೇಹಕ್ಕೆ ತುಂಬಾ ಆರಾಮ ನೀಡುತ್ತವೆ. ಪ್ರತಿಯೊಬ್ಬರೂ ಸುಸ್ತಾದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಇದನ್ನು ಸೇವಿಸಲು ಇಷ್ಟ ಪಡುತ್ತಾರೆ. ನೀವು ಆನಂದಿಸುವ ಪಾನೀಯಗಳು ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. ಇದು ಪುರುಷರು ಮತ್ತು ಮಹಿಳೆಯರ ಬಂಜೆತನಕ್ಕೂ ಕಾರಣವಾಗಬಹುದು. ಹೇಗೆ?

Health Apr 23, 2021, 1:27 PM IST

Healthy drinks for pregnant women during summerHealthy drinks for pregnant women during summer

ಗರ್ಭಿಣಿಯರು ಬೇಸಿಗೆಯಲ್ಲಿ ಕುಡಿಯಲೇ ಬೇಕಾದ ಆರೋಗ್ಯಕರ ಜ್ಯೂಸ್‌ಗಳು

ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆಹಾರವು ಹೇಗೆ ಇರುತ್ತದೆಯೋ, ಗರ್ಭದಲ್ಲಿ ಬೆಳೆಯುವ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೆ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಬಹಳ ಮುಖ್ಯ, ಅದು ಮಗುವಿನ ಸರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಇದರೊಂದಿಗೆ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸಹ ತಪ್ಪಿಸಬಹುದು.

Woman Apr 12, 2021, 6:06 PM IST

Whiskey facial for healthy and glowing skin here are tipsWhiskey facial for healthy and glowing skin here are tips

ವಿಸ್ಕಿಯಿಂದ ಆರೋಗ್ಯ ಹಾಳು ನಿಜ, ಆದರೆ ವಿಸ್ಕಿ ಫೇಷಿಯಲ್‌ ಮಾತ್ರ ಸೂಪರ್!

ಆಲ್ಕೋಹಾಲ್‌ನ್ನು ಆರೋಗ್ಯಕ್ಕೆ ಮಾರಕ ಎಂದು ಹೇಳುತ್ತೇವೆ.  ಆದರೆ ನಿಮಗೆ ಗೊತ್ತ ವಿಸ್ಕಿ ತ್ವಚೆಗೆ ಬೆಸ್ಟ್‌ ಗಿಫ್ಟ್‌ ಅನ್ನೋದು. ಫ್ರುಟ್ಸ್‌ ಬದಲಾಗಿ ವಿಸ್ಕಿಯ ಫೇಶಿಯಲ್‌ ಮಾಡುವುದರಿಂದ ಮುಖದಲ್ಲಿರುವ ಕಲೆಗಳು, ಸುಕ್ಕು ನಿವಾರಣೆಯಾಗಿ ಮುಖ ಸುಂದರವಾಗುತ್ತದೆ. ಅಲ್ಲದೆ ಮುಖ ಗ್ಲೋ ಆಗುತ್ತದೆ.

Woman Mar 30, 2021, 4:51 PM IST

Foods that should be avoided during exams help you to reduce stressFoods that should be avoided during exams help you to reduce stress

ಪರೀಕ್ಷೆ ಹತ್ತಿರ ಬಂತು, ಆಹಾರದ ಮೇಲೆ ಇರಲಿ ಹಿಡಿತ...ಟೆನ್ಷನ್ ಬಿಟ್ಹಾಕಿ

ಪರೀಕ್ಷೆಯ ದಿನಗಳು ಸಮೀಪಿಸುತ್ತಿವೆ ಮತ್ತು ಆದ್ದರಿಂದ ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಅನುಸರಿಸುವ ಹೆಚ್ಚಿನ ಆಹಾರವು ಮೆದುಳಿನ ಆರೋಗ್ಯಕ್ಕೆ ಅನಾರೋಗ್ಯಕರ ಎಂದು ತಿಳಿದಿದೆಯೇ? ಹೌದು, ಸಾಂಪ್ರದಾಯಿಕ ಆಹಾರದಲ್ಲಿ ಕೆಲವು ಆಹಾರಗಳು ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಇದರಿಂದಾಗಿ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಪರೀಕ್ಷೆಯ ದಿನಗಳಲ್ಲಿ ನೀವು ನಿರ್ಲಕ್ಷಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.

Health Mar 28, 2021, 5:21 PM IST

Try these home made summer health drinksTry these home made summer health drinks

ಬಿಸಿಲ ಬೇಗೆ ನೀಗಿಸೋ ಹೋಂ ಮೇಡ್ ಎನರ್ಜಿ ಡ್ರಿಂಕ್ಸ್ ಇಲ್ಲಿವೆ ನೋಡಿ!

ಬೇಸಿಗೆಯಲ್ಲಿ ಕುಡಿಯೋ ಜ್ಯೂಸ್ಗಳು ಬಾಯಾರಿಕೆ ನೀಗಿಸೋ ಜೊತೆ ದೇಹಕ್ಕೆ ಶಕ್ತಿಯನ್ನೂ ನೀಡ್ಬೇಕು. ಮನೆಯಲ್ಲಿ ತಯಾರಿಸ್ಬಹುದಾದ ಅಂಥ ಮೂರು ಜ್ಯೂಸ್ಗಳ ಮಾಹಿತಿ ಇಲ್ಲಿದೆ. 

Food Mar 26, 2021, 4:39 PM IST

Know about one night stands with unknown personsKnow about one night stands with unknown persons

#Feelfree: ಗುರುತು ಪರಿಚಯವಿಲ್ಲದೋರ ಜೊತೆ ಸೆಕ್ಸ್! ಹೀಗೂ ಇರುತ್ತೆ!

ಇದು ಒಂದು ರಾತ್ರಿಯ ಕತೆ! ಮದ್ಯದ ಅಮಲು ಮತ್ತು ಹರೆಯದ ಕರೆಗಳು ಅಪರಿಚಿತರ ಜೊತೆಗೂ ಸಂಭೋಗವನ್ನು ಸಾಧ್ಯವಾಗಿಸುತ್ತವೆ. ಆದರೆ...

relationship Mar 15, 2021, 2:15 PM IST