Dress Code
(Search results - 25)IndiaDec 13, 2020, 5:14 PM IST
ಇಲ್ಲಿನ್ನು ಜೀನ್ಸ್, ಟೀಶರ್ಟ್ ಬ್ಯಾನ್: ಹೆಣ್ಮಕ್ಳು ದುಪಟ್ಟಾ ಹಾಕ್ಲೇ ಬೇಕು
ಇನ್ನು ಜೀನ್ಸ್, ಟೀ ಶರ್ಟ್ ಹಾಕೋ ಹಾಗಿಲ್ವಂತೆ. ಶಾಲೆಗೆ ಮಾತ್ರವಲ್ಲ, ಡ್ರೆಸ್ ಕೋಡ್ ಜಾರಿ ಮಾಡಿದ ಸರ್ಕಾರ
PoliticsNov 3, 2020, 1:12 PM IST
ಕೇಸರಿ ಬಟ್ಟೆ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ 'ಕೈ' ಬೆಂಬಲಿಗರು
ಕೇಸರಿ ಬಟ್ಟೆ ಧರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ನಾಗರಬಾವಿ ಮತಗಟ್ಟೆ ಬಳಿ ಈ ಪ್ರತಿಭಟನೆ ನಡೆದಿದೆ.
EducationSep 8, 2020, 6:24 PM IST
NEET ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳು ಜಾರಿ
2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಡ್ರೆಸ್ ಕೋಡ್ ಸೇರಿದಂತೆ ಕೆಲವು ನಿಯಮಗಳನ್ನು ಹೊರಡಿಸಿದೆ.
IndiaMay 14, 2020, 1:59 PM IST
ವೈರಸ್ ನಿಲ್ಲುವವರೆಗೆ ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ!
ವೈರಸ್ ನಿಲ್ಲುವವರೆಗೆ ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ| ಕೊರೋನಾ ವೈರಸ್ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ| ಸುಪ್ರೀಂಕೋರ್ಟ್ ಅಧಿಸೂಚನೆ
IndiaJan 26, 2020, 6:20 PM IST
ಬದಲಾಗದ ಮೋದಿ ಸ್ಟೈಲ್: ಬಂದೇಜ್ ಪೇಟಾ, ಕುರ್ತಾ ಬ್ಯೂಟಿಫುಲ್!
71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ರಾಜಪಥದಲ್ಲಿ ಸಶಸ್ತ್ರಪಡೆಗಳ ಪಥಸಂಚಲನ ಕೊನೆಗೊಂಡಿದೆ. ಈ ಮಧ್ಯೆ ಪ್ರಧಾನಿ ಮೋದಿ ಗಣರಾಜ್ಯೋತ್ಸವಕ್ಕೆ ತೊಟ್ಟಿದ ಬಟ್ಟೆಯ ಚರ್ಚೆ ಜೋರಾಗಿದೆ.
IndiaJan 20, 2020, 9:56 AM IST
Fact Check: ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನೆಗೆ ಡ್ರೆಸ್ಕೋಡ್!
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಲು ಬುರ್ಖಾವನ್ನು ಕಡ್ಡಾಯ ಮಾಡಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
IndiaJan 14, 2020, 11:05 AM IST
ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?
ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?| ಸ್ಪರ್ಶ ದರ್ಶನದ ಅವಧಿಯನ್ನು ಬೆಳಗ್ಗೆ 11ರವರೆಗೆ ವಿಸ್ತರಿಸುವ ಚಿಂತನೆ
Karnataka DistrictsJan 14, 2020, 10:06 AM IST
ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!
ಹಲವು ಪ್ರಸಿದ್ಧ ದೇವಾಲಗಳಲ್ಲಿ ವಸ್ತ್ರ ಸಂಹಿತೆಯನ್ನು ಸನುಸರಿಸುವುದು ಎಲ್ಲರಿಗೂ ಗೊತ್ತು. ಜೀನ್ಸ್ ಪ್ಯಾಂಟ್, ಟೀಶರ್ಟ್ನಂತಹ ಮಾಡರ್ನ್ ಡ್ರೆಸ್ ಧರಿಸಿದರೆ ಹಲವು ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ಅನುಮತಿಸಿರುವುದಿಲ್ಲ. ಇದೀಗ ಇಂಹದ್ದೇ ವಸ್ತ್ರ ಸಂಹಿತೆ ಕರ್ನಾಟಕದ ದೇವಾಲಯದಲ್ಲೂ ಜಾರಿಯಾಗಲಿದೆ ಎಂಬ ಮಾತು ಕೇಳಿ ಬರ್ತಿದೆ. ಏನು..? ಯಾವಾಗಿಂದ..? ಇಲ್ಲಿ ಓದಿ.
Bengaluru-UrbanNov 13, 2019, 8:35 AM IST
ನ್ಯಾಯಾಲಯದಲ್ಲಿ ಡ್ರೆಸ್ ಕೋಡ್ ಕಡ್ಡಾಯ
ಸಿಟಿ ಸಿವಿಲ್ ಕೋರ್ಟಲ್ಲಿ ಡ್ರೆಸ್ ಕೋಡ್ ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹಾಗೂ ಪುರುಷ ಅಧಿಕಾರಿಗಳು ಪ್ಯಾಂಟ್ ಹಾಗೂ ಶರ್ಟ್ ಅಥವಾ ಪೈಜಾಮ- ಖುರ್ತಾ ಮಾತ್ರ ಧರಿಸಬಹುದು.
stateOct 7, 2019, 4:38 PM IST
ಮನೇಲಿ ಬಟ್ಟೆ ಇಲ್ವಾ?: ಹುಡ್ಗಿ ಕೊಟ್ಟ ಉತ್ತರಕ್ಕೆ ಆಸಾಮಿ ಅಡ್ರೆಸ್ಸೇ ಇಲ್ಲಾ!
ಬಟ್ಟೆ ಇಲ್ವೇ? ಶಾರ್ಟ್ಸ್ ಧರಿಸಿದ ಮಹಿಳೆಯ ಮೇಲೆ ನಡುರಸ್ತೆಯಲ್ಲಿ ರೇಗಾಡಿದ ಅನಾಮಿಕ| ಪೊಲೀಸರ ಹೆಸರು ಕೇಳುತ್ತಿದ್ದಂತೆಯೇ ಪರಾರಿ| ವಿಡಿಯೋ ವೈರಲ್ ಆಗುತ್ತಿದ್ದಂತೆಯೇ 'ಶಿಕ್ಷಿತ'ನ ವಿರುದ್ಧ ಭುಗಿಲೆದ್ದ ಆಕ್ರೋಶ
SPORTSAug 23, 2019, 5:08 PM IST
ರ್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!
ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ರ್ಯಾಂಪ್ ವಾಕ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಆದರೆ ರ್ಯಾಂಪ್ ಮೇಲೆ ಹೆಜ್ಜೆ ಹಾಕೋ ವೇಳೆ ಪಾಂಡ್ಯ ಡ್ರೆಸ್ ಕೋಡ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟರ್ನಲ್ಲಿ ಟ್ರೋಲ್ ಮಾಡಲಾಗಿದೆ.
NEWSApr 25, 2019, 3:54 PM IST
ಮಂಗಳೂರಲ್ಲಿ ಮತ್ತೆ ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿ ಕಾಲೇಜು ದಾಖಲಾತಿಗೆ ನಿರಾಕರಣೆ
ಮಂಗಳೂರಿನ ಕಾಲೇಜೊಂದು ವಿದ್ಯಾರ್ಥಿನಿ ಸ್ಕಾರ್ಫ್ ಧರಿಸಿದ್ದಕ್ಕೆ ಪ್ರವೇಶಕ್ಕೆ ನಿರಾಕರಿಸಿದೆ.
stateNov 24, 2018, 3:53 PM IST
ಆದೇಶ ಸಂಕಷ್ಟ: ಕರುನಾಡ ಮಹಿಳಾ ಪೊಲೀಸರ ಮನಮಿಡಿಯುವ ಕಥೆ..!
ಕರ್ನಾಟಕ ಪೊಲೀಸರು ಅಸಾಧ್ಯವಾದ ಕೇಸ್ಗಳನ್ನು ಬೇಧಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠಾಣೆಗಳಲ್ಲಿ ಪ್ರತ್ಯೇಕ ಶೌಚಾಲಯ, ಮಗುವಿಗೆ ಎದೆಹಾಲು ಉಣಿಸಲು ಪ್ರತ್ಯೇಕ ಕೊಠಡಿ ಇಲ್ಲ ಎಂದು ಅರೋಪಿಸಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಪ್ಯಾಂಟ್ ಶರ್ಟ್ ಧರಿಸಬೇಕು ಎಂಬುದು ಮಹಿಳಾ ಪೊಲೀಸರಿಗೆ ಕಿರಿಕಿರಿ ಉಂಟಾಗಿದೆ.
stateNov 18, 2018, 8:21 AM IST
'ಪದಗ್ರಹಣಕ್ಕೆ ಸ್ಲೀವ್ಲೆಸ್ ರವಿಕೆ ತೊಡಬೇಡಿ': ಲಿಪ್ಸ್ಟಿಕ್, ಸ್ಕರ್ಟ್ಗೆ ಕಾಂಗ್ರೆಸ್ ಬ್ಯಾನ್!
ಪದಗ್ರಹಣ ಸಮಾರಂಭಕ್ಕೆ ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಬೌಸ್ ತೊಡಬೇಕು. ಲಿಪ್ಸ್ಟಿಕ್ ಹಚ್ಚಿಕೊಳ್ಳುವುದು ಸೇರಿದಂತೆ ಯಾವುದೇ ರೀತಿಯ ಮೇಕಪ್ ಮಾಡಿಕೊಳ್ಳಬಾರದು. ಭಾರಿ ಒಡವೆಗಳನ್ನು ತೊಡಬಾರದು. ಸ್ಕರ್ಟ್ ಹಾಗೂ ಸ್ಲೀವ್ಲೆಸ್ ಉಡುಪು ತೊಟ್ಟು ಬರಬಾರದು ಎಂದು ಮಹಿಳಾ ಕಾರ್ಯಕರ್ತರಿಗೆ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್ ಡ್ರೆಸ್ ಕೋಡ್ ವಿಧಿಸಿದ್ದಾರೆ ಎನ್ನಲಾಗಿದೆ.
NEWSNov 9, 2018, 6:09 PM IST
ಈ ಊರಲ್ಲಿ ನೈಟಿ ತೊಟ್ಟರೆ 2 ಸಾವಿರ ದಂಡ, ಹುಡುಕಿ ಕೊಟ್ಟರೆ ಸಾವಿರ ರೂ. ಬಹುಮಾನ
ಹೆಂಗಳೆಯರು ಧರಿಸುವ ನೈಟಿ ಕುರಿತಾಗಿ ಆಗಾಗ ವಿರೋಶ ಮತ್ತು ಹಾಸ್ಯದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಹೆಂಗಸರು ಇನ್ನು ಮುಂದೆ ನೈಟಿ ಧರಿಸುವಂತಿಲ್ಲ ಎಂದು ನಿಷೇಧ ಹೇರಲಾಗಿದೆ.