Dress  

(Search results - 122)
 • Radhika Kumaraswamy

  Sandalwood22, Feb 2020, 1:03 PM IST

  Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

  ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...

 • urvashi rautela red dress
  Video Icon

  Cine World20, Feb 2020, 3:43 PM IST

  ಕೂತ್ಕೊಳ್ಳಕ್ಕೆ 1 ಚೇರ್ ಆದ್ರೆ, ಇವ್ರ ಬಟ್ಟೆಗೆ 3 ಚೇರ್‌: ಏನಮ್ಮಾ ಊರ್ವಶಿ ಇದು?

  ಇತ್ತಿಚಿಗೆ ನಡೆದ ಫಿಲ್ಮ್‌‌ಫೇರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಊರ್ವಶಿ ರೋಟೆಲಾ ಧರಿಸಿದ ರೆಡ್‌ ಡ್ರೆಸ್‌ ಎಲ್ಲರ ಗಮನ ಸೆಳೆದಿದೆ.

 • undefined

  Cricket17, Feb 2020, 6:47 PM IST

  ಸದ್ಯದಲ್ಲೇ ಭೇಟಿಯಾಗೋಣ: ಎಬಿಡಿ ಹುಟ್ಟುಹಬ್ಬಕ್ಕೆ ಕೊಹ್ಲಿ ಶುಭ ಹಾರೈಕೆ

  2020ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, 'ಹುಟ್ಟು ಹಬ್ಬದ ಶುಭಾಶಯಗಳು ಸಹೋದರ. ಎಲ್ಲಾ ಸುಖ ಸಂತೋಷ, ಆರೋಗ್ಯಪೂರ್ಣ ಹಾಗೂ ಸುಂದರ ಜೀವನ ನಿನ್ನದಾಗಲಿ. ಆದಷ್ಟು ಬೇಗ ಭೇಟಿಯಾಗೋಣ' ಎಂದು ಎಬಿಡಿಗೆ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ. 

 • tejasvi surya

  Politics16, Feb 2020, 5:59 PM IST

  ಹೊಸ ಅವತಾರದಲ್ಲಿ ಪ್ರಕಾಶಿಸಿದ ಸೂರ್ಯ

  ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಂಸದರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಅವರು ಡ್ರೇಸ್ ಕೂಡ ಅಷ್ಟೇ ಶಿಸ್ತುಬದ್ಧವಾಗಿ ಮೆಂಟೇನ್ ಮಾಡುತ್ತಾರೆ. ಯಾವ ಕಾರ್ಯಕ್ರಮಕ್ಕೆ ಯಾವ ಡ್ರೇಸ್? ಸಂಸತ್ ಅಧಿವೇಶನದಲ್ಲಿ ಯಾವ ಉಡುಪು ಧರಿಸಬೇಕೆನ್ನುವುದು ಅರಿತು ಅದನ್ನೇ ಫಾಲೋ ಮಾಡ್ತಾರೆ. ಇದೀಗ ಅವರು ಒಂದು ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ತೊಟ್ಟು ಮಿಂಚಿದ್ದಾರೆ.

 • Sonam Kapoor

  Cine World9, Feb 2020, 11:40 AM IST

  ಎದೆಯಿಂದ ಜಾರಿತು ಸೋನಂ ಡ್ರೆಸ್‌: ಇದರ ಬೆಲೆಗೆ ಕಾರೇ ಬರ್ತಿತ್ತು!

  ತಂದೆ ಅನಿಲ್ ಕಪೂರ್‌ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಪಾಲ್ಗೊಂಡ ನಟಿ ಸೋನಂ ಕಪೂರ್‌ ಧರಿಸಿದ ಡ್ರೆಸ್‌ ವೈರಲ್‌, ಬೆಲೆ ಕೇಳಿ ಅಭಿಮಾನಿಗಳು ಫುಲ್‌ ಶಾಕ್‌!
   

 • Priyanka Chopra

  Entertainment7, Feb 2020, 8:53 PM IST

  ಪ್ರಿಯಾಂಕಾ ಸೌಂದರ್ಯ ಅನಾವರಣ, ಟ್ರೋಲಿಗರಿಗೆ ದಿಶಾ ಎಂಥಾ ಏಟು ಕೊಟ್ರಣ್ಣ!

  ಈ ಪ್ರಿಯಾಂಕಾ ಚೋಪ್ರಾ ಎದೆಗಾರಿಕೆ ಕತೆ ಎಷ್ಟು ಹೇಳಿದರೂ ಮುಗಿಯುವುದೇ ಅಲ್ಲ. ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇದೆ. ಟ್ರೋಲ್ ಮಾಡಿದವರಿಗೆ ಪ್ರಿಯಾಂಕಾ ಅಮ್ಮ  ಮಧು ಚೋಪ್ರಾ ಸರಿಯಾದ ಏಟು ನೀಡಿದ್ದರು. ಈಗ  ಮತ್ತೋರ್ವ ನಟಿ ದಿಶಾ ಪಟಾಣಿ  ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 • Bear

  India7, Feb 2020, 7:38 PM IST

  ಮಂಗ ಓಡಿಸಲು ಕರಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿ!

  ಮಂಗಗಳ ಕಾಟ ಎದುರಿಸುತ್ತಿದ್ದ ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ,  ಸಿಬ್ಬಂದಿಯೊಬ್ಬರು ಕರಡಿ ವೇಷ ತೊಟ್ಟು ಮಂಗಗಳನ್ನು ಓಡಿಸಿದ್ದಾರೆ.

 • Ashika Ranganath Rachitha Ram

  Fashion4, Feb 2020, 6:32 PM IST

  ಉಡುಗೆ ಮನಸ್ಸಿನ ಕೈಗನ್ನಡಿ; ಕಂಫರ್ಟ್ ನೀಡುವ ಡ್ರೆಸ್‍ಗೇ ಮಣೆ ಹಾಕಿ

  ಎಷ್ಟೋ ಬಾರಿ ಯಾರೋ ತೊಟ್ಟಿರುವ ಉಡುಗೆ ಚೆನ್ನಾಗಿದೆ ಎಂಬ ಕಾರಣಕ್ಕೆ ನಾವೂ ಅದನ್ನು ಧರಿಸಲು ಇಷ್ಟಪಡುತ್ತೇವೆ.ಆದರೆ, ಹಾಗೇ ಡ್ರೆಸ್ ಆರಿಸಿಕೊಳ್ಳುವ ಮುನ್ನ ಅದು ನಮ್ಮ ವ್ಯಕ್ತಿತ್ವಕ್ಕೆ ಸೂಟ್ ಆಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸುವುದು ಕೂಡ ಅಗತ್ಯ. ಏಕೆಂದರೆ ಡ್ರೆಸ್ ನೋಡಿ ನಿಮ್ಮ ವ್ಯಕ್ತಿತ್ವ ಅಳೆಯಬಹುದು. 

 • पहली बार प्रधानमंत्री के बाद 2015 में नरेंद्र मोदी गणतंत्र दिवस के मौके पर अलग अंदाज में नजर आए। उस दौरान पीएम मोदी ने गुलाबी और हरे रंग का मिक्स साफा (जोधपुरी साफा) सिर पर बांधे हुए नजर आए थे। 2015 के गणतंत्र दिवस के मौके पर अमेरिका के तत्कालीन राष्ट्रपति बराक ओबामा मुख्य अतिथि के रूप में मौजूद थे।

  India26, Jan 2020, 6:20 PM IST

  ಬದಲಾಗದ ಮೋದಿ ಸ್ಟೈಲ್: ಬಂದೇಜ್ ಪೇಟಾ, ಕುರ್ತಾ ಬ್ಯೂಟಿಫುಲ್!

  71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ರಾಜಪಥದಲ್ಲಿ ಸಶಸ್ತ್ರಪಡೆಗಳ ಪಥಸಂಚಲನ ಕೊನೆಗೊಂಡಿದೆ. ಈ ಮಧ್ಯೆ ಪ್ರಧಾನಿ ಮೋದಿ ಗಣರಾಜ್ಯೋತ್ಸವಕ್ಕೆ ತೊಟ್ಟಿದ ಬಟ್ಟೆಯ ಚರ್ಚೆ ಜೋರಾಗಿದೆ.

 • undefined

  CRIME25, Jan 2020, 8:41 PM IST

  ಮಹಿಳಾ ಪೊಲೀಸ್ ಡ್ರೆಸ್ ಚೇಂಜ್ ವಿಡಿಯೋ ಸೆರೆ ಹಿಡಿದ ನ್ಯೂಸ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್!

  ಮಹಿಳಾ ಸುರಕ್ಷತೆ ಕುರಿತು ದೇಶದಲ್ಲೇ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಸುರಕ್ಷತೆ ನೀಡಲು ಇದೀಗ ಮಹಿಳಾ ಪೊಲೀಸ್ ಪಡೆ ಕೂಡ ಕಾರ್ಯಸನ್ನದ್ಧವಾಗಿದೆ. ಇದೀಗ ಇದೇ ಮಹಿಳಾ ಪೊಲೀಸ್ ಮೇಲೆ ದೌರ್ಜನ್ಯ ಯತ್ನ ನಡೆದಿದೆ ಮಹಿಳಾ ಪೊಲೀಸ್ ಕೊಠಡಿಯೊಳಗೆ  ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ನ್ಯೂಸ್ ಚಾನೆಲ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್ ದಾಖಲಾಗಿದೆ. ಘಟನೆಯ ವಿವರ ಇಲ್ಲಿದೆ. 

 • Match your zodiac signs and your dress

  Festivals20, Jan 2020, 5:41 PM IST

  ನಿಮ್ಮ ಜನ್ಮರಾಶಿಗೆ ಹೊಂದುವ ಡ್ರೆಸ್ ಧರಿಸಿದ್ರೆ ಲಕಲಕ!

  ನಿಮ್ಮ ಜನ್ಮರಾಶಿಗೂ ನೀವು ಧರಿಸೋ ಡ್ರೆಸ್‌ಗೂ ಮ್ಯಾಚಿಂಗ್ ಇರುತ್ತೆ ಅನ್ನೋದು ನಿಮಗೆ ಗೊತ್ತಾ?  ನೀವು ಇದನ್ನು ಫಾಲೋ ಮಾಡಿದರೆ ಜಗತ್ತಿನ ಮುಂದೆ ಮಿಂಚಿಂಗ್ ಅನ್ನೋ ಥರ ಡ್ರೆಸ್ ಮಾಡ್ಕೊಂಡು ಓಡಾಡಬಹುದು.

   

 • anti caa protest

  India20, Jan 2020, 9:56 AM IST

  Fact Check: ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗೆ ಡ್ರೆಸ್‌ಕೋಡ್‌!

  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಲು ಬುರ್ಖಾವನ್ನು ಕಡ್ಡಾಯ ಮಾಡಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • kids

  LIFESTYLE15, Jan 2020, 6:43 PM IST

  ಹಿಂಗೆ ಮಾಡಿದ್ರೆ ಕಿರಿಕ್ ಮಾಡದೆ ಡ್ರೆಸ್ ಹಾಕೊಳ್ತಾರೆ ಮಕ್ಕಳು

  ಮಕ್ಕಳು ಎಂದ ಮೇಲೆ ಅಲ್ಲಿ ತುಂಟಾಟ, ಗಲಾಟೆ ಇದ್ದಿದ್ದೆ. ಆದರೆ, ಕೆಲವೊಮ್ಮೆ ಅವರ ಹಟ ಅಮ್ಮಂದಿರನ್ನು ಬೆಸ್ತು ಬೀಳಿಸುತ್ತದೆ. ಡ್ರೆಸ್ ವಿಚಾರವೂ ಇದಕ್ಕೆ ಹೊರತಾಗಿಲ್ಲ. ಅವರಿಗಿಷ್ಟವಾದ ಡ್ರೆಸ್ ಹುಡುಕಿ ಹಾಕಿಸೋದೆ ದೊಡ್ಡ ಸವಾಲಿನ ಕೆಲಸ.

 • Dhawan

  Cricket14, Jan 2020, 5:32 PM IST

  INDvAUS ಮೊದಲ ಏಕದಿನ: ಕಪ್ಪು ಬಟ್ಟೆ ಧರಿಸಿದವರಿಗೆ ಪ್ರವೇಶ ನಿಷೇಧ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಟಿಕೆಟ್ ಇದ್ದರೂ ಕೆಲ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಬಿಸಿಸಿಐ ತೆಗೆದುಕೊಂಡ ದಿಢೀರ್ ನಿರ್ಧಾರ. 

 • Kashi

  India14, Jan 2020, 11:05 AM IST

  ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?

  ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಧೋತಿ-ಕುರ್ತಾ, ಸೀರೆ ಕಡ್ಡಾಯ?|  ಸ್ಪರ್ಶ ದರ್ಶನದ ಅವಧಿಯನ್ನು ಬೆಳಗ್ಗೆ 11ರವರೆಗೆ ವಿಸ್ತರಿಸುವ ಚಿಂತನೆ