Dreams

(Search results - 50)

snake, horse

Festivals22, Oct 2020, 4:54 PM

ಕನಸಲ್ಲಿ ಹಾವು, ಕುದುರೆ, ಟಗರು ಕಂಡರೆ ಏನರ್ಥ, ಗೊತ್ತೆ?

ಮುಂದಿನ ಎರಡೂ ಕಾಲುಗಳನ್ನು ಎತ್ತಿ ಕೆನೆಯುತ್ತಿರುವ ಕುದುರೆ ಸಹ ಕಾಮದ ಸಂಕೇತ. ಇದನ್ನು ನೋಡಿದರೆ ನೀವು ಇಷ್ಟಪಟ್ಟ ಯಾವುದೋ ಹೆಣ್ಣು ಅಥವಾ ಪುರುಷನ ಜೊತೆಗೆ ಕಾಮವನ್ನು ಅಪೇಕ್ಷಿಸಿದ್ದೀರಿ.

• regarding-lizards

Festivals8, Oct 2020, 6:56 PM

ಈ ಜೀವಿಗಳನ್ನು ಕನಸಿನಲ್ಲಿ ಕಂಡರೆ ಧನಲಾಭ..!

ಸ್ವಪ್ನ ಶಾಸ್ತ್ರದ ಅನುಸಾರ ಕನಸಿಗೊಂದು ನಿಗೂಢ ಅರ್ಥವಿರುವುದು ಸತ್ಯ. ಕೆಲವು ಅರಿವಿಗೆ ಬಂದರೆ ಮತ್ತೆ ಕೆಲವು ಅರಿವಿಗೆ ಬಾರದೇ ಹೋಗಬಹುದು. ಕನಸಿನಲ್ಲಿ ಸ್ಪಷ್ಟವಾಗಿ ಕಂಡ ಹಲವು ವಿಚಾರ, ವಸ್ತುಗಳು ಮುಂದಿನ ಜೀವನದಲ್ಲಿ ಎದುರಾಗುತ್ತವೆ. ಅಷ್ಟೇ ಅಲ್ಲದೇ ಕನಸು ಭವಿಷ್ಯದ ವಿಚಾರದಲ್ಲಿ ಜಾಗೃತರಾಗುವಂತೆ ಸೂಚಿಸುವ ಸಂಕೇತ ಸಹ ಆಗಿರುತ್ತದೆ. ಶುಭಫಲವನ್ನು ಸೂಚಿಸುವ ಸಂದೇಶವೂ ಇದಾಗಿರುತ್ತದೆ. ಈ ಕೆಲವು ಪ್ರಾಣಿಗಳು ಕನಸಿನಲ್ಲಿ ಬಂದರೆ ಶುಭಫಲದ ಸಂಕೇತವೆಂದು ಹೇಳಲಾಗಿದೆ. ಹಾಗಾದರೆ ಯಾವುವು ಆ ಪ್ರಾಣಿಗಳೆಂದು ತಿಳಿದುಕೊಳ್ಳೋಣ...

Dream

Health6, Oct 2020, 6:41 PM

ಪ್ರೆಗ್ನೆಂಟ್ ಆಗೋ ಕನಸು ಬೀಳುತ್ತಾ..? ಗರ್ಭಿಣಿಯಾಗೋ ಕನಸಿಗಿದೆ ಹಲವು ಅರ್ಥ

ನಿಮಗೆ ಪ್ರೆಗ್ನೆಂಟ್ ಆಗೋ ಕನಸು ಬೀಳುತ್ತಾ..? ಯಾಕೆ ಬೀಳುತ್ತೆ ಗರ್ಭಿಣಿಯಾಗೋ ಕನಸು..? ಅದಕ್ಕೂ ಇದೆ ಕಾರಣ. ಇಲ್ಲಿ ಓದಿ

• undefined

Education22, Sep 2020, 5:46 PM

'ಯುವಕರೇನು ಯೋಚಿಸ್ತಾರೆ ಎಂಬುವುದರ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತೆ'

ಐಐಟಿ ಗುವಾಹಟಿಯ ಘಟಿಕೋತ್ಸವ ಕಾರ್ಯಕ್ರಮ| ವಿದ್ಯಾರ್ಥಿಗಳನ್ನುದ್ದೇಶಿಸಿ ಮೋದಿ ಮಾತು| ನಿಮ್ಮ ಕನಸುಗಳು ನಾಳಿನ ಭಾರತದ ವಾಸ್ತವತೆಗೆ ಆಧಾರವಾಗುತ್ತದೆ

Every male flirts with 8 females

relationship14, Sep 2020, 1:40 PM

ಭೂಮಿ ಮೇಲಿರುವ ಯಾವ ಗಂಡೂ ಶ್ರೀ ರಾಮಚಂದ್ರನಾಗಿರೋಲ್ಲ: ಅಧ್ಯಯನ

ಪ್ರತಿಯೊಬ್ಬ ಪುರುಷನ ಲೈಫ್‌ನಲ್ಲೂ ಫಸ್ಟ್ ಕ್ರಶ್ ಇದ್ದೇ ಇರುತ್ತಾಳೆ. ಒಂದಿಷ್ಟು ಕಾಲ ಅವಳಿಗೆ ಲೈನ್ ಹೊಡೆಯೋದು ಬಿಟ್ಟರೆ ಆಕೆ ಲೈಫ್‌ಗೇನೂ ಪರ್ಮನೆಂಟ್ ಆಗಿ ಎಂಟ್ರಿ ಕೊಟ್ಟಿರಲ್ಲ.

past life

Festivals3, Sep 2020, 5:47 PM

ಪೂರ್ವ ಜನ್ಮದಲ್ಲಿ ಏನಾಗಿದ್ದೀರೆಂದು ತಿಳಿಯೋದು ಹೇಗೆ?

ಪ್ರತಿಯೊಬ್ಬರಿಗೂ ಒಂದು ಪುನರ್ಜನ್ಮವಿದೆ, ಹಾಗೆಯೇ ಒಂದು ಪೂರ್ವಜನ್ಮವೂ ಇರುತ್ತದೆ. ಅದನ್ನು ತಿಳಿಯುವುದು ಸುಲಭವಲ್ಲ. ಹಾಗೆ ತಿಳಿಯಬಲ್ಲವರಿಗೆ ದಿವ್ಯದೃಷ್ಟಿಯೇ ಇರಬೇಕಷ್ಟೆ. ಆದರೆ, ಕೆಲವು ಸಂಗತಿಗಳ ಮೂಲಕ ನಾವು ಪೂರ್ವಜನ್ಮದಲ್ಲಿ ಏನಾಗಿದ್ದೆವು ಎಂಬುದನ್ನು ಊಹಿಸಬಹುದು.

dakshina kannada boy Anush Karnataka topper

Karnataka Districts11, Aug 2020, 9:23 AM

625ರಲ್ಲಿ 625 ಅಂಕ ಪಡೆದ ಅನುಷ್‌ಗೆ ಅರಣ್ಯಾಧಿಕಾರಿಯಾಗೋ ಕನಸು

ಕಡಬ ತಾಲೂಕಿನಲ್ಲಿರುವ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್‌ ಎ.ಎಲ್‌. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್‌ಗಳ ಪೈಕಿ ಓರ್ವನಾಗಿದ್ದಾರೆ.

• undefined

Festivals8, Jul 2020, 4:55 PM

ಶಿವನಿಗೆ ಸೋಮವಾರ ಶ್ರೇಷ್ಠ, ಇಷ್ಟಾರ್ಥ ಸಿದ್ದಿಗೆ ಹೇಗೆ ಪೂಜಿಸಬೇಕು?

ಶಿವ ಆತ್ಮ ವಿಶ್ವಾಸದ ಸಂಕೇತ. ಶಕ್ತಿಯ ಪ್ರತೀಕ. ಬೇಡಿದ್ದನ್ನು ಈಡೇರಿಸುವ ದೈವ. ಈತನಿಗೆ ಸೋಮವಾರ ಇಷ್ಟ. ಈ ದಿನ ಈಶ್ವರನನ್ನು ಪೂಜಿಸಿದಲ್ಲಿ ಮನದ ಬಯಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಿಗೆ. ಅಪಾರ ಭಕ್ತರನ್ನು ಹೊಂದಿರುವ ಶಿವನನ್ನು ಮಹಾದೇವನೆಂದೂ ಕರೆಯುತ್ತಾರೆ. ಜಗತ್ತಿಗೇ ತಂದೆ ಎಂದು ಪೂಜಿಸಲ್ಪಡುವ ಈ ಶಿವನನ್ನು ಹೇಗೆ ಆರಾಧಿಸಿದರೆ ನಮ್ಮ ಕನಸುಗಳು ನನಸಾಗುತ್ತವೆ?

• undefined

Festivals7, Jul 2020, 5:33 PM

ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!?

ಕನಸುಗಳು ಬೀಳುವುದು ನಿಮಗೆ ಆ ಕ್ಷಣದಲ್ಲಿ ಕಹಿ ಎನಿಸಿದರೂ ಅದು ನಿಮಗೆ ಇನ್ನೇನೋ ಮುನ್ಸೂಚನೆಯನ್ನು ನೀಡಿದಂತೆ ಎನ್ನುವುದನ್ನು ಮರೆಯಬೇಡಿ. ಕೆಲವು ಕನಸುಗಳು ನಿಮಗೆ ಒಳ್ಳೆಯದನ್ನು ಮಾಡಿ, ಶುಭ ಫಲವನ್ನು ಕೊಡುತ್ತಾವಾದರೂ ಮತ್ತೆ ಕೆಲವು ಕೆಡುಕುಗಳ ಬಗ್ಗೆ ಎಚ್ಚರಿಕೆಯನ್ನು ಕೊಡುತ್ತದೆ. ಅದರ ಸುಳಿವು ಅರಿತು ನೀವು ಎಚ್ಚೆತ್ತುಕೊಂಡಿರೆಂದಾದರೆ ನೀವು ಬುದ್ಧಿವಂತರಾಗುತ್ತೀರಿ ಎನ್ನುತ್ತದೆ ಸ್ವಪ್ನಶಾಸ್ತ್ರ. ಈಗ ಬಹುಮುಖ್ಯವಾಗಿ ಹಣ್ಣುಗಳು ಕನಸಿನಲ್ಲಿ ಕಂಡರೆ? ಅವುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ? ಮರಗಳಲ್ಲಿ ಅವುಗಳನ್ನು ಕಂಡರೆ? ಅದರಿಂದ ಏನು ಲಾಭ-ನಷ್ಟ ಎಂಬ ಬಗ್ಗೆ ಸ್ವಪ್ನಶಾಸ್ತ್ರ ಹೇಳುತ್ತದೆ. ಆ ಬಗ್ಗೆ ಸ್ವಲ್ಪ ನೋಡೋಣ.

• undefined

Festivals24, Jun 2020, 5:56 PM

ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ!

ಜೀವನದಲ್ಲಿ ಸುಖ-ಸಮೃದ್ಧಿಗಾಗಿ ದೇವರನ್ನು ಬೇಡುತ್ತೇವೆ. ಅವೆಲ್ಲವೂ ಇದ್ದರೆ ದೇವರ ಕೃಪೆ ನಮ್ಮ ಮೇಲಿದೆ ಎನ್ನುತ್ತೇವೆ. ಸದಾ ಸಂತೋಷದಿಂದ ಇರುವವರ ಮೇಲೆ ದೇವರ ಕೃಪೆ ಇದ್ದೇ ಇರುತ್ತದೆ. ಸಂಕ್ಷಿಪ್ತ ಗರುಡ ಪುರಾಣದಲ್ಲಿರುವ, ಆಚಾರ ಕಾಂಡದ ಪ್ರಕಾರ ದೇವರ ಕೃಪೆಗೆ ಪಾತ್ರರಾದರೆ ಕೆಲವೊಂದು ಸಂಕೇತಗಳು ಗೋಚರಿಸುತ್ತವೆ ಅವು ಯಾವುದೆಂದು ತಿಳಿಯೋಣ.

एक्टर सुसाइड मामले में जिन 4 लोगों के खिलाफ अर्जी दी गई है उसे परिवाद या कंप्लेंट केस बोलते हैं। कंप्लेंट पोषणीय का मेन्टेनेबल है या नहीं कोर्ट में इस पर फैसला होगा। ऐसी अर्जी पर आरोपियों के जवाब आने के बाद ही मामला दर्ज होता है। कंप्लेंट लिखाने के लिए वाज़िब कारण या सबूत भी देने होते हैं।

Cine World21, Jun 2020, 9:12 PM

'ನನ್ನ ಹೊಟ್ಟೆಯಲ್ಲಿ  ಸುಶಾಂತ್ ಹುಟ್ಟಿ ಬರ್ತಾನೆ'

ಮುಂಬೈ(ಜೂ. 21)  ವಿವಾದವೇ ಪ್ರಿಯವಾಗಿರುವ ನಟಿ ರಾಖಿ ಸಾವಂತ್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿಬರುತ್ತಾರೆ. ನನ್ನ ಕನಸಿನಲ್ಲಿ ಸುಶಾಂತ್ ಬಂದಿದ್ದರು ಎಂದು ರಾಖಿ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಹೇಳಿಕೊಂಡಿದ್ದಾರೆ.

• undefined

Cine World15, Jun 2020, 3:48 PM

ಸುಶಾಂತ್ ಬರೆದಿಟ್ಟಿರುವ ಆ 50 ಕನಸುಗಳು ನಿಮ್ಮನ್ನೂ ಒಮ್ಮೆ ಬೆರಗುಗೊಳಿಸಿದರೆ ಅಚ್ಚರಿಯಿಲ್ಲ !

ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಜಕ್ಕೂ ಕನಸುಗಾರನೇ ಹೌದು! ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳ ಹಾದಿ ಹುಡುಕುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟವನು. ಈಗ ಅದೇ ಸುಶಾಂತ್ ನೆನಪುಗಳು ಮಾತ್ರ ಆದರೆ ಆತನು ಬರೆದಿಟ್ಟ 50 ಕನಸುಗಳನ್ನು ಓದಿದರೆ ಇದೆಲ್ಲಾ ನಿಜವಾಗಲೂ  ಕನಸಾ ಎಂದೆನಿಸುತ್ತದೆ.

• undefined

Festivals5, Jun 2020, 4:37 PM

ಕನಸಿನಲ್ಲಿ ಕಾಮನಬಿಲ್ಲು ಕಾಣುವುದು ಯಾವುದರ ಸಂಕೇತ!

ಸ್ವಪ್ನಶಾಸ್ತ್ರದಲ್ಲಿ ಕನಸಿನ ಮಹತ್ವವನ್ನು ತಿಳಿಸಲಾಗಿದೆ. ಬೀಳುವ ಕನಸಿಗೆ ಅದರದ್ದೇ ಆದ ಅರ್ಥವಿದೆ ಮತ್ತು ಜೀವನಕ್ಕೆ ಸಂಬಂಧಿಸಿದ ಭವಿಷ್ಯದ ಘಟನೆಗಳನ್ನು ಮೊದಲೇ ತಿಳಿಸುವ ಸಂಕೇತ ಎಂದು ಹೇಳಲಾಗುತ್ತದೆ. ಧರ್ಮಶಾಸ್ತ್ರದ ಅನುಸಾರ ಕಾಮನಬಿಲ್ಲು ಬಣ್ಣಗಳ ರಾಶಿ, ಖುಷಿಯ ಸಂಕೇತ. ಕನಸಿನಲ್ಲಿ ಕಂಡ ವಿಧವಿಧವಾದ ಕಾಮನಬಿಲ್ಲಿಗೇನು ಅರ್ಥ ಎಂಬುದನ್ನು ಇಲ್ಲಿ ನೋಡೋಣ.

Mumbai

India27, May 2020, 12:13 PM

ಮುಂಬೈ ಆಸ್ಪತ್ರೆ ಕಾರಿಡಾರ್‌ ತುಂಬಾ ಶವಗಳ ಸಾಲು: ಟ್ವೀಟ್ ವೈರಲ್!

ಕೋವಿಡ್‌ ಹೊಡೆತಕ್ಕೆ ಭಯಾನಕವಾಗಿ ತತ್ತರಿಸುವ ಮುಂಬೈನ ಆಸ್ಪತ್ರೆಗಳು| ಶವಾಗಾರಗಳಾಗಿ ಮಾರ್ಪಾಡಾಗುತ್ತಿವೆ ಮುಂಬೈ ಆಸ್ಪತ್ರೆಗಳು| ಬಿಜೆಪಿ ಶಾಸಕ ನಿತೀಶ್‌ ರಾಣೆ ಟ್ವೀಟ್ ವೈರಲ್

• undefined

Festivals15, May 2020, 6:17 PM

ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!

ಧಾರ್ಮಿಕ ಪರಂಪರೆಯಿಂದ ನಡೆದು ಬಂದ ಹಲವು ವಿಷಯಗಳಿಗೆ ಆಂತರ್ಯ ಬಹಳಷ್ಟಿದೆ. ಪೂಜಾ ಕೈಂಕರ್ಯದಲ್ಲಿ ಒಂದು ಭಾಗವಾಗಿರುವ ಮಂಗಳಾರತಿಯ ವಿಶೇಷತೆಯನ್ನು ತಿಳಿದುಕೊಂಡರೆ ದೇವರಿಗೆ ಆರತಿ ಬೆಳಗುವಾಗ ಶ್ರದ್ಧಾ-ಭಕ್ತಿ ಇನ್ನಷ್ಟು ಹೆಚ್ಚುತ್ತದೆ. ಆರತಿಯ ಸುಗಂಧ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶವಾಗಿಸಿ ಸಕಾರಾತ್ಮಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಮಂತ್ರವನ್ನು, ಪೂಜಾವಿಧಾನವನ್ನು ಅರಿಯದಿದ್ದರೂ ಶ್ರದ್ಧೆಯಿಂದ ಮಾಡಿದ ಆರತಿಗೆ ಪೂರ್ಣ ಫಲವಿದೆ ಎಂಬ ಮಾತಿದೆ. ಆರತಿಯ ಮಹತ್ವ ಮತ್ತು ಕ್ರಮಗಳ ಬಗ್ಗೆ ಇಲ್ಲಿ ತಿಳಿಯೋಣ.