Dr.rajkumar  

(Search results - 10)
 • undefined

  Sandalwood25, Apr 2020, 4:38 PM

  ಅಣ್ಣಾವ್ರ ಹಾಡಿಗೆ ಆ್ಯಂಕರ್ ಸುಷ್ಮಾ ಭರತನಾಟ್ಯ

  ಗುಪ್ತಗಾಮಿನಿ ಅನ್ನೋ ಸೀರಿಯಲ್ ಮೂಲಕ ಮನೆಮಾತಾದವರು ಸುಷ್ಮಾ. ಇವತ್ತಿಗೂ ಅವರನ್ನು ಜನ ಭಾವನಾ ಅಂತಲೇ ಭಾವಿಸಿಕೊಂಡಿದ್ದಾರೆ. ಇವರೀಗ ಅಣ್ಣಾವ್ರ ಹಾಡಿಗೆ ಭರತನಾಟ್ಯ ಸ್ಟೆಪ್ ಹಾಕೋ ಮೂಲಕ ಎಲ್ಲರೂ ಹುಬ್ಬೇರಿಸೋ ಹಾಗೆ ಮಾಡಿದ್ದಾರೆ. 

   

 • shivaraj kumar sabarimala

  Festivals26, Feb 2020, 3:32 PM

  ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ಮಾಲೆ ಧರಿಸಿ ವ್ರತ ಹಿಡಿದಿದ್ದಾರೆ. ಹಿಂದೆ ಅಣ್ಣಾವ್ರೂ ಶಬರಿಮಲೆ ದರ್ಶನ ಮಾಡುತ್ತಿದ್ದರು. ಈಗ ಮಕ್ಕಳು ಆ ಪರಂಪರೆ ಮುಂದುವರಿಸುತ್ತಿದ್ದಾರೆ. ಅಷ್ಟಕ್ಕೂ ಡಾ. ರಾಜ್ ಫ್ಯಾಮಿಲಿಗೆ ಅಯ್ಯಪ್ಪನ ಮೇಲೆ ಯಾಕಷ್ಟು ಭಕ್ತಿ? ಅಯ್ಯಪ್ಪನ ಸನ್ನಿಧಾನ ಭಕ್ತರನ್ನು ಸೂಜಿಗಲ್ಲಿನ ಹಾಗೆ ಸೆಳೆಯೋದು ಯಾಕೆ?

   

 • Rajkumar Anushka shetty

  ENTERTAINMENT25, Apr 2019, 2:25 PM

  ಅಣ್ಣಾವ್ರನ್ನು ನೆನೆದ ಬಾಹುಬಲಿ ನಟಿ!

  ಡಾ. ರಾಜ್‌ ಬರ್ತಡೇಗೆ ಗಣ್ಯರು ಸಾಲು ಸಾಲಾಗಿ ವಿಶ್ ಮಾಡಿದ್ದಾರೆ. ಅದರಲ್ಲಿ ಸೌತ್ ಸ್ಟಾರ್ ಅನುಷ್ಕಾ ಶೆಟ್ಟಿ ಸಹ ಶುಭಾಶಯ ತಿಳಿಸಿದ್ದಾರೆ.

 • Dr. Rajkumar

  Sandalwood24, Apr 2019, 5:04 PM

  ಡಾ. ರಾಜ್ ಇಷ್ಟವಾಗಲು ಇದೇ ಕಾರಣ!

  ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು. 

 • rajkumar birthday special

  Sandalwood24, Apr 2019, 3:55 PM

  ರಾಜ್ ಜೀವನದ 6 ತಿರುವುಗಳು

  ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ. 

 • undefined

  Sandalwood24, Apr 2019, 3:20 PM

  ಬೇರೆ ಭಾಷೆಗಳಿಗೆ ರೀಮೇಕ್ ಆದ 18 ರಾಜ್ ಸಿನಿಮಾಗಳು

  ರಾಜ್‌ಕುಮಾರ್ ಸಿನಿಮಾಗಳು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಗಳಿಗೆ ರೀಮೇಕ್ ಆದ 18 ರಾಜ್ ಸಿನಿಮಾಗಳು ಇಲ್ಲಿವೆ ನೋಡಿ. 

 • Rajkumar

  Sandalwood24, Apr 2019, 11:30 AM

  ಡಾ. ರಾಜ್ ಬರ್ತಡೇಗೆ ಗಣ್ಯರು ವಿಶ್ ಮಾಡಿದ್ದು ಹೀಗೆ

  ಇಂದು ಡಾ. ರಾಜ್ ಕುಮಾರ್ ಜನ್ಮದಿನ. ರಾಜ್ ಜನ್ಮದಿನಕ್ಕೆ ಗಣ್ಯರು, ಚಿತ್ರರಂಗದ ನಟರು ವಿಶ್ ಮಾಡಿದ್ದಾರೆ. ಯಾರ್ಯಾರು ವಿಶ್ ಮಾಡಿದ್ದಾರೆ ನೋಡಿ. 

 • Rajkumar biopic

  Sandalwood9, Jan 2019, 9:30 AM

  ರಾಜ್ ಬಯೋಪಿಕ್‌ನಲ್ಲಿ ಪುನೀತ್! ಜೋಡಿಯಾಗ್ತಾರೆ ಈ ಬಾಲಿವುಡ್ ನಟಿ.?

  ಕನ್ನಡ ಕಂಠೀರವ ರಾಜ್‌ಕುಮಾರ್‌ ಬಯೋಪಿಕ್‌ ನೀವೇಕೆ ಮಾಡಬಾರದು?- ಪುನೀತ್‌ ರಾಜ್‌ಕುಮಾರ್‌ ಅವರಿಗೆ ಎನ್‌ಟಿಆರ್‌ ಪುತ್ರ ನಂದಮೂರಿ ಬಾಲಕೃಷ್ಣ ಕೊಟ್ಟಸಲಹೆ ಇದು. ಅದು ತೆಲುಗಿನ ‘ಎನ್‌ಟಿಆರ್‌ ಕಥಾನಾಯಕಡು’ ಚಿತ್ರದ ಟ್ರೇಲರ್‌ ಲಾಂಚ್‌ ಹಾಗೂ ರಿಲೀಸ್‌ ಪತ್ರಿಕಾಗೋಷ್ಠಿ ಸಂದರ್ಭ.

 • Rajkumar car

  Sandalwood13, Sep 2018, 10:34 AM

  ಮಂಜು ಮಾಂಡವ್ಯ ಚಿತ್ರದಲ್ಲಿ ರಾಜ್‌ಕುಮಾರ್ ಕಾರು

  ಡಾ.ರಾಜ್‌ಕುಮಾರ್ ಅವರ ಕ್ರೇಜ್ ಆ ಕಾಲದಲ್ಲಿ ಹೀಗಿತ್ತು ಅನ್ನೋದನ್ನು ಚಿತ್ರದಲ್ಲಿ ತೋರಿಸಲು ಹೊರಟ ಚಿತ್ರತಂಡಕ್ಕೆ ಡಾ.ರಾಜ್‌ಕುಮಾರ್ ಆ ಕಾಲದಲ್ಲಿ ಬಳಸಿದ್ದ ಅಂಬಾಸಿಡರ್ ಕಾರು ಚಿತ್ರೀಕರಣಕ್ಕೆ ಸಿಕ್ಕಿದೆ.

 • undefined

  22, Apr 2018, 4:28 PM

  ವರನಟ ಡಾ. ರಾಜ್ ಹುಟ್ಟುಹಬ್ಬದ ಸ್ಮರಣೆ

  ಏಪ್ರಿಲ್ 24 ವರನಟ ಡಾ॥ ರಾಜ್‌ಕುಮಾರ್ ಅವರ 89 ನೇ ಜನ್ಮದಿನದ ಸಂಭ್ರಮಾಚರಣೆ. ಡಾ॥ ರಾಜ್ ಅಮರರಾದ ಏಪ್ರಿಲ್-12 ರಿಂದಲೇ ರಾಜಸ್ಮರಣೆ ಮೊದಲಾಗಿದೆ. ಡಾ॥ ರಾಜ್ ನಮ್ಮನ್ನು ಅಗಲಿ ಹನ್ನೆರಡು ವರ್ಷಗಳಾಗಿವೆ. ಡಾ॥ ರಾಜ್ ಅನುಪಸ್ಥಿತಿಯಲ್ಲಿಯೂ ಅವರನ್ನು ಸ್ಮರಿಸುವ ಅನೇಕ ಸಂದರ್ಭಗಳು ತಾನಾಗಿಯೇ ಒದಗಿ ಬರುತ್ತವೆ.