Dr. Rajkumar  

(Search results - 51)
  • Rajkumar - Kasturi Nivasa

    ENTERTAINMENT9, Jul 2019, 4:44 PM IST

    ಅಭಿಮಾನಿಯ ‘ಕಸ್ತೂರಿ ನಿವಾಸ’ದ ತುಂಬೆಲ್ಲಾ ಅಣ್ಣಾವ್ರ ಫೋಟೋ; ಪುನೀತ್ ಫುಲ್ ಖುಷ್!

    ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ.  ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

  • Kannadada Kotyadhipati Puneeth Rajkumar

    ENTERTAINMENT19, Jun 2019, 8:46 AM IST

    'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!

    ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಬಂದಿದ್ದಾರೆ.

  • NEWS25, Apr 2019, 7:41 AM IST

    'ಅಂಬಿಗಿಂತ ಮೊದಲು ರಾಜ್, ವಿಷ್ಣು ಸ್ಮಾರಕ ಪೂರ್ಣಗೊಳಿಸಿ'

    ಅಂಬಿಗಿಂತ ಮೊದಲು ರಾಜ್, ವಿಷ್ಣು ಸ್ಮಾರಕ ಪೂರ್ಣಗೊಳಿಸಿ ಹೀಗೆಂದು ನಟಿ ಸುಮಲತ ತಿಳಿಸಿದ್ದಾರೆ.

  • Dr. Rajkumar

    Sandalwood24, Apr 2019, 5:04 PM IST

    ಡಾ. ರಾಜ್ ಇಷ್ಟವಾಗಲು ಇದೇ ಕಾರಣ!

    ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು. 

  • rajkumar birthday special

    Sandalwood24, Apr 2019, 3:55 PM IST

    ರಾಜ್ ಜೀವನದ 6 ತಿರುವುಗಳು

    ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ. 

  • top 5 dr rajkumar film

    Sandalwood24, Apr 2019, 1:40 PM IST

    ನೋಡಲೇಬೇಕಾದ ಡಾ. ರಾಜ್ 5 ಚಿತ್ರಗಳು

    ಸಾಮಾನ್ಯವಾಗಿ ನಟನೆ ಎಂಬುದು ಯಾವುದೇ ಕಲಾವಿದನಲ್ಲಿ ಕಾಲದಿಂದ ಕಾಲಕ್ಕೆ ಮಾಗುತ್ತಾ ಬರುತ್ತದೆ. ಆದರೆ ನಮ್ಮ ರಾಜ್‌ರಲ್ಲಿನ ನಟನೆಯಲ್ಲಿ ಆರಂಭದಿಂದ ಇಂದಿನವರೆಗೆ ಒಂದು ತಪ್ಪನ್ನೂ ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಅವರ ಯಾವುದೇ ಸಿನಿಮಾ ನೋಡಿ ಶೇಕಡಾ ನೂರಕ್ಕೆ ನೂರು ಪರಿಪೂರ್ಣತೆಯನ್ನು ನೀಡಿದ್ದಾರೆಯೇ ಹೊರತು ಒಂದಶದಲ್ಲಿಯೂ ಕೊರತೆ ಕಾಣಲು ಸಾಧ್ಯವೇ ಇಲ್ಲ. ನೀವೂ ನೋಡಲೇಬೇಕಾದ ಅವರ 5 ಸೂಪರ್ ಹಿಟ್ ಚಿತ್ರಗಳು ಇಲ್ಲಿವೆ ನೋಡಿ. 

  • dr rajkumar

    Sandalwood24, Apr 2019, 12:57 PM IST

    ನಟಸಾರ್ವಭೌಮನ ಅಪರೂಪದ ಫೋಟೋಗಳಿವು

    ಏಪ್ರಿಲ್ ತಿಂಗಳು ಬಂದರೆ ಡಾ. ರಾಜ್ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಇಡೀ ತಿಂಗಳನ್ನು ರಾಜ್ ಕುಮಾರ್ ರನ್ನು ಸ್ಮರಿಸಲಾಗುತ್ತದೆ. ಅವರ ಸಿನಿಮಾಗಳು, ಅವರ ಹಾಡುಗಳು ಎಲ್ಲವೂ ಅದ್ಭುತ. ರಾಜ್ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

  • Rajkumar

    Sandalwood24, Apr 2019, 11:30 AM IST

    ಡಾ. ರಾಜ್ ಬರ್ತಡೇಗೆ ಗಣ್ಯರು ವಿಶ್ ಮಾಡಿದ್ದು ಹೀಗೆ

    ಇಂದು ಡಾ. ರಾಜ್ ಕುಮಾರ್ ಜನ್ಮದಿನ. ರಾಜ್ ಜನ್ಮದಿನಕ್ಕೆ ಗಣ್ಯರು, ಚಿತ್ರರಂಗದ ನಟರು ವಿಶ್ ಮಾಡಿದ್ದಾರೆ. ಯಾರ್ಯಾರು ವಿಶ್ ಮಾಡಿದ್ದಾರೆ ನೋಡಿ. 

  • Rajkumar

    Sandalwood24, Apr 2019, 9:55 AM IST

    ಡಾ. ರಾಜ್ ಬಗ್ಗೆ ಗೊತ್ತಿರದ 5 ಸಂಗತಿಗಳು

    ಡಾ. ರಾಜ್‌ಕುಮಾರ್‌ರದ್ದು ಮೇರು ವ್ಯಕ್ತಿತ್ವ. ಅವರ ಬಗ್ಗೆ ಎಷ್ಟು ಹೇಳಿದರೂ ಮುಗಿಯದ ಕಥೆ ಅದು. ಡಾ. ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ. 

  • Dr. Rajkumar 1

    Sandalwood24, Apr 2019, 9:23 AM IST

    ಡಾ. ರಾಜ್‌ ಚಿತ್ರದ ಕೇಳಲೇಬೇಕಾದ 5 ಹಾಡುಗಳಿವು

    ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ಇವರ ಸಿನಿಮಾದ ಕೇಳಲೇಬೇಕಾದ 5 ಹಾಡುಗಳು ಇಲ್ಲಿವೆ. 

  • Sandalwood24, Apr 2019, 8:46 AM IST

    ಅಣ್ಣಾವ್ರಿಗೆ ಅಭಿಮಾನಿ ದೇವರ ಪತ್ರ

    ನಟಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಹುಟ್ಟಿದ ದಿನ ಇಂದು. ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು. ರಾಜ್ ಹುಟ್ಟುಹಬ್ಬಕ್ಕೆ ಅಭಿಮಾನಿ ದೇವರು ಬರೆದ ಪತ್ರ ಇಲ್ಲಿದೆ. 

  • Rajkumar

    Sandalwood23, Apr 2019, 1:33 PM IST

    ಏ. 24 ರಾಜ್ ಹುಟ್ಟುಹಬ್ಬ; ಒಂದು ದಿನ ಮುಂಚಿತವಾಗಿ ವಿಶ್ ಮಾಡಿದ ಸಿಎಂ

    ಏ. 24 ರಂದು ವರನಟ ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಅಣ್ಣಾವ್ರ ಜನ್ಮದಿನವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಸಿಎಂ ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. 

  • Rajkumar- Punya Thithi

    Sandalwood12, Apr 2019, 12:01 PM IST

    ಇಂದು ರಾಜ್ ಪುಣ್ಯತಿಥಿ; ಕಂಠೀರವದಲ್ಲಿ ಕುಟುಂಬ, ಅಭಿಮಾನಿಗಳಿಂದ ಪೂಜೆ

    ವರನಟ ಡಾ.ರಾಜ್ ಅಗಲಿ ಇಂದಿಗೆ 13 ವರ್ಷ.  ಇಂದು‌ ಡಾ.ರಾಜ್ ಕುಮಾರ್ ಪುಣ್ಯತಿಥಿ.  ಕುಟುಂಬದವರು ಕಂಠೀರವದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಬಗೆ ಬಗೆಯ ಹೂವುಗಳಿಂದ  ಡಾ.ರಾಜ್ ಹಾಗು ಪಾರ್ವತಮ್ಮ ನವರ ಸಮಾಧಿಯನ್ನು ಅಲಂಕಾರ ಮಾಡಲಾಗಿದೆ.  ಅಣ್ಣಾವ್ರಿಗೆ ನಮಿಸಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸ್ಮಾರಕಕ್ಕೆ ಬಂದ ಅಭಿಮಾನಿಗಳಿಗೆ ಪ್ರಸಾದ ವಿನಿಮಯ ವ್ಯವಸ್ಥೆ ಮಾಡಲಾಗಿದೆ.  

  • Shivrajkumar

    Sandalwood4, Mar 2019, 2:59 PM IST

    ಶಿವರಾತ್ರಿಯಂದು ಡಾ.ರಾಜ್ ಸ್ಮರಿಸಿದ ಶಿವಣ್ಣ!

    ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಶಿವರಾತ್ರಿಯಂದು ತಂದೆ ಡಾ. ರಾಜ್‌ಕುಮಾರ್ ಅವರನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶುಭ ಕೋರಿ ಫೋಸ್ಟ್ ಹಾಕಿದ್ದಾರೆ.

  • NEWS31, Dec 2018, 8:08 AM IST

    ಡಾ.ರಾಜ್ ಯಾಕೆ ರಾಜಕೀಯಕ್ಕೆ ಬರಲಿಲ್ಲ..? ಇಲ್ಲಿದೆ ಸೀಕ್ರೇಟ್

    ಮೇರು ನಟ ಡಾ. ರಾಜ್ ಕುಮಾರ್ ಅವರು ರಾಜಕೀಯಕ್ಕೆ ಯಾಕೆ ಪ್ರವೇಶ ಮಾಡಿಲ್ಲ ಎನ್ನುವ ಬಗ್ಗೆ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್  ರಿವೀಲ್ ಮಾಡಿದ್ದಾರೆ.