Asianet Suvarna News Asianet Suvarna News
1 results for "

Dr Raman Rao

"
Shivarajkumar Fans Demand for Confusion should be Eliminated about Puneeth Rajkumar Death grgShivarajkumar Fans Demand for Confusion should be Eliminated about Puneeth Rajkumar Death grg

ಡಾ.ರಮಣ ನಿರ್ಲಕ್ಷ್ಯದಿಂದ ಪುನೀತ್‌ ನಿಧನ?: ಗೊಂದಲ ನಿವಾರಿಸದಿದ್ರೆ ನಾವೇ ವಿಚಾರಿಸಿಕೊಳ್ತೇವೆ ಎಂದ ಫ್ಯಾನ್ಸ್‌

ಪವರ್‌ ಸ್ಟಾರ್‌(Power Star) ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಸಾವು ಸಂಭವಿಸಲು ವೈದ್ಯ ಡಾ.ರಮಣರಾವ್‌ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ(Bengaluru) ದೂರೊಂದು ದಾಖಲಾಗಿದೆ. ಏತನ್ಮಧ್ಯೆ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ಕೂಡ ಪುನೀತ್‌ ಸಾವಿನ ಬಗ್ಗೆ ಡಾ.ರಮಣರಾವ್‌(Dr Ramana Rao) ಸುದ್ದಿಗೋಷ್ಟಿ ನಡೆಸಿ ಎಲ್ಲ ಗೊಂದಲಗಳನ್ನ ನಿವಾರಿಸಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ(Social Media)  ಒತ್ತಾಯಿಸಿದ್ದಾರೆ. 

Sandalwood Nov 6, 2021, 8:48 AM IST