Dr Rajkumar  

(Search results - 66)
 • silkboard

  state23, Mar 2020, 7:09 AM IST

  4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!

  4 ಬಾರಿ ಸಂಪೂರ್ಣವಾಗಿ ಸ್ಥಬ್ತವಾಗಿತ್ತು ನಗರ!| 1991, 1994, 2000, 2006ರಲ್ಲಿ ವಿವಿಧ ಕಾರಣಗಳಿಗೆ ಬಂದ್‌ ಆಗಿದ್ದ ಬೆಂಗಳೂರು| ಸ್ವಯಂ ಪ್ರೇರಿತ ಬಂದ್‌ ಇದೇ ಮೊದಲು

 • shivaraj kumar sabarimala

  Festivals26, Feb 2020, 3:32 PM IST

  ಅಣ್ಣಾವ್ರ ಫ್ಯಾಮಿಲಿಗೆ ಅಯ್ಯಪ್ಪ ಸ್ವಾಮಿ ಮೇಲೆ ಯಾಕಷ್ಟು ಭಕ್ತಿ?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಯ್ಯಪ್ಪ ಮಾಲೆ ಧರಿಸಿ ವ್ರತ ಹಿಡಿದಿದ್ದಾರೆ. ಹಿಂದೆ ಅಣ್ಣಾವ್ರೂ ಶಬರಿಮಲೆ ದರ್ಶನ ಮಾಡುತ್ತಿದ್ದರು. ಈಗ ಮಕ್ಕಳು ಆ ಪರಂಪರೆ ಮುಂದುವರಿಸುತ್ತಿದ್ದಾರೆ. ಅಷ್ಟಕ್ಕೂ ಡಾ. ರಾಜ್ ಫ್ಯಾಮಿಲಿಗೆ ಅಯ್ಯಪ್ಪನ ಮೇಲೆ ಯಾಕಷ್ಟು ಭಕ್ತಿ? ಅಯ್ಯಪ್ಪನ ಸನ್ನಿಧಾನ ಭಕ್ತರನ್ನು ಸೂಜಿಗಲ್ಲಿನ ಹಾಗೆ ಸೆಳೆಯೋದು ಯಾಕೆ?

   

 • rajkumar

  Sandalwood11, Feb 2020, 2:36 PM IST

  ಹೆಂಡ್ತಿಗಾಗಿ ನಿರ್ಮಾಪಕರ ಮೇಲೆ ಕೈ ಮಾಡಿದ್ದ ಜಗ್ಗೇಶ್, ಚಿತ್ರರಂಗದಿಂದಲೇ ಬ್ಯಾನ್ ಆಗಿದ್ರು!!

  ಜಗ್ಗೇಶ್‌ ಹೆಂಡತಿ ಪರ ನಿಂತ ಕಾರಣಕ್ಕೆ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ದ ವಿಷಯವನ್ನು ಇದೀಗ ರಿವೀಲ್ ಮಾಡಿದ್ದಾರೆ. ಆ ಸಮಯದಲ್ಲಿ ಡಾ. ರಾಜ್‌ಕುಮಾರ್ ಅವರು ನೀಡಿದ ಸಹಾಯದ ಬಗ್ಗೆ ಹಾಗೂ ಆಗಿದ್ದ ಒಗ್ಗಟ್ಟಿನ ಬಗ್ಗೆ ಮೆಲಕು ಹಾಕಿದ್ದಾರೆ ನವರಸ ನಾಯಕ ಜಗ್ಗೇಶ್. 
   

 • 05 top10 stories

  News5, Feb 2020, 4:38 PM IST

  ರಾಜ್ ಪ್ರತಿಮೆಗೆ ಧ್ವನಿ ಎತ್ತೋಣ, ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ; ಫೆ.5ರ ಟಾಪ್ 10 ಸುದ್ದಿ!

  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ರಚನೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.  ಲಂಡನ್‌ನ ಟುಸ್ಸಾಡ್ನಲ್ಲಿರುವ ಮೇಣದ ಮ್ಯೂಸಿಯಂನಲ್ಲಿ ಡಾ.ರಾಜ್‌ಕುಮಾರ್ ಪ್ರತಿಮೆ ಇರಬೇಕು ಎಂದು ರಾಜ್ಯದಲ್ಲಿ ಆಗ್ರಹ ಹೆಚ್ಚಾಗುತ್ತಿದೆ. ಇನ್ನೂ ನಿರ್ಭಯಾ ರೇಪಿಸ್ಟ್‌ಗಳು ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ಹೈಕೋರ್ಟ್ ಗರಂ ಆಗಿದೆ. ಟೀಂ ಇಂಡಿಯಾಗೆ ಸೋಲು, ಜಿಎಸ್‌ಟಿ ಲಾಟರಿ ಸೇರಿದಂತೆ ಫೆಬ್ರವರಿ 5ರ ಟಾಪ್ 10 ಸುದ್ದಿ ಇಲ್ಲಿವೆ. 
   

 • Dr Rajkumar haripriya

  Interviews5, Feb 2020, 3:49 PM IST

  ಅಣ್ಣಾವ್ರ ಮೇಣದ ಪ್ರತಿಮೆಗೆ ಆಗ್ರಹಿಸಿದ ಹರಿಪ್ರಿಯಾ..!

  ನಟಿ ಹರಿಪ್ರಿಯಾ ಕನ್ನಡದ ನಂಬರ್ ಒನ್ ತಾರೆ ಎನಿಸಿಕೊಂಡವರು. ಪರಭಾಷೆಗಳಲ್ಲಿ ಅವಕಾಶ ಇದ್ದಾಗಲೂ ಕನ್ನಡ ಸಿನಿಮಾಗಳಿಗೆ ಪ್ರಾಧಾನ್ಯತೆ ನೀಡಿದವರು. ಈಗ ವಿದೇಶದಲ್ಲಿ ನಮ್ಮ ಡಾ.ರಾಜ್ ಸೇರಿದಂತೆ ಕನ್ನಡದ ನಟರಿಗೆ ಮಹತ್ವ ಲಭಿಸಬೇಕು ಎನ್ನುವ ಬಗ್ಗೆಇಲ್ಲಿ ಮಾತನಾಡಿದ್ದಾರೆ.

 • bharat ratna award

  News10, Jan 2020, 11:54 AM IST

  ಭಾರತರತ್ನಕ್ಕೆ ಡಾ.ರಾಜ್‌ ಹೆಸರು ಶಿಫಾರಸು ಮಾಡಿ; ಅಭಿಮಾನಿಗಳ ಮನವಿ!

  ಕನ್ನಡ ನಾಡು, ನುಡಿಗಾಗಿ ತಮ್ಮದೇ ಕೊಡುಗೆ ನೀಡಿರುವ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅಖಿಲ ಕರ್ನಾಟಕ ಶಿವರಾಜ್‌ಕುಮಾರ್‌ ಮತ್ತು ರಾಜರತ್ನ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
   

 • undefined

  News5, Jan 2020, 11:07 AM IST

  ವೀರಪ್ಪನ್‌ನಿಂದ ಡಾ. ರಾಜಕುಮಾರ್‌ ಅಪಹರಣ ; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ

  ಮಾಜಿ ಸಿಎಂ ಎಸ್‌ಎಂ ಕೃಷ್ಣ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಬಿಡುಗಡೆಯಾಗಿದೆ. ಡಾ. ರಾಜ್- ವೀರಪ್ಪನ್ ಕಿಡ್ನಾಪ್ ಕೇಸ್ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೇಳಿಕೊಂಡಿದ್ದಾರೆ. 

 • Exam

  state29, Dec 2019, 9:04 AM IST

  ಕೆಎಎಸ್‌ ಪರೀಕ್ಷೆ: ರಾಜ್‌ ಅಕಾಡೆಮಿಗೆ ಬಂಪರ್‌, ಮೊದಲ ಬ್ಯಾಚಲ್ಲೇ 71 ಮಂದಿ ಪಾಸ್!

  ಕೆಎಎಸ್‌ ಪರೀಕ್ಷೆಯಲ್ಲಿ ರಾಜ್‌ ಅಕಾಡೆಮಿಗೆ ಬಂಪರ್‌| ಮೊದಲ ಬ್ಯಾಚ್‌ನಲ್ಲೇ 71 ಮಂದಿ ಪಾಸ್‌| ಸಂಸ್ಥೆಯಲ್ಲಿ ತರಬೇತಿ ಪಡೆದ ಅಂಧ ಯುವತಿ ಮೇಘನಾ ಉತ್ತೀರ್ಣ

 • Sandalwood

  Sandalwood21, Nov 2019, 11:26 PM IST

  ಡಾ. ರಾಜ್ ಮತ್ತು ಅಂಬರೀಶ್ ಅಭಿಮಾನಿಗಳಲ್ಲಿ ಒಡಕು ತರುವ ಯತ್ನ ಮಾಡ್ತಿರೋದು ಯಾರು?

   ಚಾಮರಾಜಪೇಟೆಯಲ್ಲಿರುವ ಡಾ. ರಾಜ್ ಕಲಾಭವನದ ಒಂದು ಆಡಿಟೋರಿಯಂಗೆ ಅಂಬರೀಶ್ ಹೆಸರಿಡಲು ಮುಂದಾಗಿದ್ದು ಈ ಕ್ರಮ ಸರಿಯಲ್ಲ ಎಂದು ಡಾ. ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟ ಚಾಮರಾಜಪೇಟೆಯ ಡಾ. ರಾಜ್ ಕುಮಾರ್ ಕಲಾ ಭವನಕ್ಕೆ ಮನವಿ ಸಲ್ಲಿಸಿದೆ.

 • rajkumar Daari tappida maga

  Sandalwood16, Nov 2019, 9:35 AM IST

  ನ.22ಕ್ಕೆ ಚಿತ್ರಮಂದಿರಗಳಲ್ಲಿ ಡಾ ರಾಜ್‌ಕುಮಾರ್‌ ಪ್ರತ್ಯಕ್ಷ!

  ಆ ದಿನ ಕ್ಲಾಸಿಕ್ ಸಿನಿಮಾ, ಈಗಲೂ ಪ್ರೇಕ್ಷಕರ ಗಮನ ಸೆಳೆಯಬಲ್ಲ ಡಾ ರಾಜ್‌ಕುಮಾರ್ ಅವರು ದ್ವಿ ಪಾತ್ರದಲ್ಲಿ ಅಭಿನಯಿಸಿದ ‘ದಾರಿ ತಪ್ಪಿದ ಮಗ’ ಸಿನಿಮಾ ಇದೇ ನ.22ರಂದು ಮರು ಬಿಡುಗಡೆ ಆಗುತ್ತಿದೆ. 

 • undefined

  Karnataka Districts24, Sep 2019, 1:17 PM IST

  ಅಕ್ರಮ ಗಣಿಗಾರಿಕೆ: ಡಾ. ರಾಜ್ ತಂಗಿ ನಾಗಮ್ಮ ಆರೋಪ

  ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಕುಟುಂಬದ ಎಲ್ಲ ಸದಸ್ಯರು ದೀಕ್ಷೆ ಪಡೆದು ಪೂಜೆ ಸಲ್ಲಿಸುತ್ತಿದ್ದ ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಾ.ರಾಜ್ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದಾರೆ. 200 ವರ್ಷ ಇತಿಹಾಸ ವಿರುವ ಬಿಳಿಗುಡ್ಡೆ ಮಠದ ಮುಂಭಾಗ ಕೆರೆಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಅನುಮತಿ ಪಡೆದು ಪಟ್ಟಾ ಭೂಮಿ ಯಲ್ಲದೆ ಮಠದ ಸರ್ವೆ ನಂ.730ರ 1.10 ಎಕರೆ ಜಾಗವನ್ನು ಆಕ್ರಮಿಸಿಕೊಂಡು ಕರಿಕಲ್ಲು ಗಣಿಗಾರಿಕೆ  ನಡೆಸಲಾಗುತ್ತಿದೆ ಎಂದಿದ್ದಾರೆ.

 • rajkumar Anil Kapoor

  ENTERTAINMENT13, Sep 2019, 2:44 PM IST

  ಡಾ. ರಾಜ್ ಎಲ್ಲರಿಗೂ ಚಕ್ರವರ್ತಿ: ಹೊಸ ಬಿರುದು ಕೊಟ್ಟ ಬಾಲಿವುಡ್ ನಟ!

  ಸ್ಯಾಂಡಲ್‌ವುಡ್ ಅಂದ್ರೆ ಡಾ. ರಾಜ್ ಕುಮಾರ್. ರಾಜ್ ಅಂದ್ರೆ ಸ್ಯಾಂಡಲ್‌ವುಡ್. ಇದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡಿಗರಿಗೆ ಮಾತ್ರ ಸೀಮಿತವಲ್ಲ ಬಿ-ಟೌನ್ ಮಂದಿಗೂ ರಾಜ್ ಮೇಲೆ ಅಪಾರ ಗೌರವವಿದೆ. ಭಾರತದ ಈ ಮಹಾನ್ ನಟನನ್ನು ಬಾಲಿವುಡ್ ಸ್ಟಾರ್‌ ಒಬ್ಬರು ನೆನಪಿಸಿಕೊಂಡಿದ್ದಾರೆ. ಹೇಗೆ?

 • prabhas saaho rajkumar vishnuvardhan ambarish
  Video Icon

  ENTERTAINMENT24, Aug 2019, 2:39 PM IST

  ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!

  ಡಾರ್ಲಿಂಗ್ ಪ್ರಬಾಸ್ ಸಾಹೋ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಪ್ರವಾಹಕ್ಕೆ ನೆರವು ನೀಡ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಪ್ರಭಾಸ್ ಕೊಟ್ಟ ಉತ್ತರವೇನು ನೀವೇ ನೋಡಿ. 

 • prema pujyam

  ENTERTAINMENT24, Aug 2019, 9:00 AM IST

  'ಪ್ರೇಮಂ ಪೂಜ್ಯಾಮ್' ಚಿತ್ರದಲ್ಲಿ ಪುನೀತ್‌ ರಿಂದ ಅಣ್ಣಾವ್ರಿಗೊಂದು ಹಾಡು!

  ಸ್ಯಾಂಡಲ್‌ವುಡ್ ನೆನಪಿರಲಿ ಪ್ರೇಮ್‌ 25ನೇ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರ ಬಗ್ಗೆ ಹಾಡೊಂದನ್ನು ಹಾಡಿದ್ದಕ್ಕೆ ಪ್ರೇಮ್‌, ಪುನೀತ್‌ಗೆ ಥ್ಯಾಂಕ್ಸ್‌ ಹೇಳಿದ್ದಾರೆ.

 • Rajkumar

  NEWS31, Jul 2019, 7:43 AM IST

  ಡಾ| ರಾಜ್‌ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಉದ್ಯಮಿ ಸಿದ್ಧಾರ್ಥ್ !

  ಡಾ| ರಾಜ್‌ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು!| ಈ ಸ್ನೇಹದಿಂದಾಗಿಯೇ ಸಿದ್ಧಾರ್ಥ್ ನಾಪತ್ತೆ ವಿಚಾರ ತಿಳಿದು ತೀವ್ರ ವ್ಯಾಕುಲ ವ್ಯಕ್ತಪಡಿಸಿದ ರಾಜ್‌ ಪುತ್ರರಾದ ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌