Dr Patil  

(Search results - 4)
  • <p>ಹೂವು ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ&nbsp;5000 ರೂ, ಘೋಷಿಸಿದ್ದರು</p>

    Karnataka DistrictsJun 17, 2020, 9:13 AM IST

    'ಕೊರೋನಾ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಸರ್ಕಾರದಿಂದ ರೈತರಿಗೆ ಅನ್ಯಾಯ'

    ಕೋವಿಡ್‌-19 ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಶಾಸಕ ಡಿ.ಆರ್‌. ಪಾಟೀಲ ಆರೋಪಿಸಿದರು.
     

  • తెలుగుదేశం, జనసేన పార్టీ, వైసీపీతోపాటు కాంగ్రెస్ పార్టీకి చెందిన నేతలు సైతం బీజేపీలో చేరాలని నిర్ణయించుకున్నారు. కాంగ్రెస్ పార్టీ నేత బొబ్బిలి శ్రీనివాసరావు బీజేపీలో చేరేందుకు రంగం సిద్ధం చేసుకున్నారు. ఇప్పటికే ఢిల్లీ చేరుకున్నారు బొబ్బిలి శ్రీనివాసరావు.

    Karnataka DistrictsJun 4, 2020, 12:11 PM IST

    'ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ'

    ವಿಧಾನಸಭೆ ಹಾಗೂ ಲೋಕಸಭಾ ಚುನಾವಣಾ ನಂತರ ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗಿತ್ತು. ಈಗ ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಹಾಗೂ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲವಾಗುತ್ತಿದ್ದು ಬರುವ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಹೇಳಿದರು.
     

  • undefined
    Video Icon

    Lok Sabha Election NewsMay 20, 2019, 8:15 PM IST

    Exit Polls 2019: ಹಾವೇರಿಯ ಅಸಲಿ ಹೀರೋ ಯಾರು?

    7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಹಾವೇರಿಯಲ್ಲಿ ಈ ಬಾರಿ ವಾತಾವರಣ ಹೇಗಿದೆ.

  • udasi

    Lok Sabha Election NewsApr 21, 2019, 4:22 PM IST

    ‘ಲಿಂಗಾಯತ ಅಸ್ತ್ರ’ ಕೈ ಹಿಡಿಯುತ್ತಾ? ಬಿಡುತ್ತಾ?

    ಅಲ್ಪಸಂಖ್ಯಾತರ ಬದಲು ಪ್ರಬಲ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಿದ ಕೈಪಡೆ| ಉದಾಸಿ ಹ್ಯಾಟ್ರಿಕ್‌ ತಡೆಯಲು ಯತ್ನ|  ಶಿವಕುಮಾರಗೆ ಮೋದಿ ಅಲೆ, ಸಾಧನೆಯ ಬಲ| ಕಾಂಗ್ರೆಸ್ಸಿಗೆ ಒಳೇಟಿನ ಭೀತಿ| ಲಿಂಗಾಯತ ಮತಗಳು ವಿಭಜನೆ ಸಂಭವ