Dr Padmanabh Kamat  

(Search results - 3)
 • NITI Aayog Ask About Dr Padmanabh Kamath cardiology At Doorstep information snr

  Karnataka DistrictsJul 16, 2021, 11:25 AM IST

  ಡಾ.ಪದ್ಮನಾಭ ಕಾಮತ್‌ರ ಕ್ಯಾಡ್‌-ಡೋರ್‌ ಸ್ಟೆಪ್‌ ಯೋಜನೆಯ ಮಾಹಿತಿ ಬಯಸಿದ ಕೇಂದ್ರ

  •  ಹೃದ್ರೋಗಿಗಳ ಬಳಿಗೆ ಉಚಿತ ಇಸಿಜಿ ಯಂತ್ರ ತಲುಪಿಸುವ ಮೂಲಕ ಗ್ರಾಮ ಮಟ್ಟದಲ್ಲಿ ಸಮಾಜಸೇವಾ ಕಾರ್ಯ
  • ಪ್ರಧಾನ ಮಂತ್ರಿಗಳಿಂದ ಮೆಚ್ಚುಗೆ ಪಡೆದುಕೊಂಡ ಮಂಗಳೂರಿನ ಪ್ರಸಿದ್ಧ ಹೃದ್ರೋಗತಜ್ಞ ಡಾ.ಪದ್ಮನಾಭ ಕಾಮತ್‌ 
  • ಅವರ ಕಾರ್ಡಿಯಾಲಜಿ ಡೋರ್‌ಸ್ಟೆಫ್ಸ್‌ ಯೋಜನೆ ಕುರಿತು ಮಾಹಿತಿ ಬಯಸಿದ ನೀತಿ ಆಯೋಗ
 • Dr Padmanabh Kamat Donate Free ECG to Grama Panchayats in Dakshina Kannada grg

  Karnataka DistrictsJun 20, 2021, 11:49 AM IST

  ಮಂಗಳೂರು: ಗ್ರಾಪಂಗೆ ವೈದ್ಯನಿಂದ ಉಚಿತ ಇಸಿಜಿ ಯಂತ್ರ..!

  ಕುಗ್ರಾಮ ಹಂತಕ್ಕೆ ಇಸಿಜಿ ಯಂತ್ರ ಕೊಡುಗೆ ಮೂಲಕ ಜನಸಾಮಾನ್ಯರ ಜೀವ ಉಳಿಸುವಲ್ಲಿ ಹೊಸ ಆಲೋಚನೆ ಮಾಡಿದ ಕಾರಣಕ್ಕೆ ಪ್ರಧಾನ ಮಂತ್ರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಅವರು ಈಗ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿಗೆ ಉಚಿತ ಇಸಿಜಿ ಯಂತ್ರ ಕೊಡುಗೆ ಆರಂಭಿಸಿದ್ದಾರೆ.
   

 • Mangalore Cardiologist Dr Padmanabh Kamath provides door to door health service

  LIFESTYLESep 16, 2019, 9:55 AM IST

  ಮನೆ ಬಾಗಿಲಿಗೆ ಬಂದು ಹೃದ್ರೋಗ ಚಿಕಿತ್ಸೆ ನೀಡುವ ಡಾಕ್ಟ್ರು!

  ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಎಷ್ಟುಹೊತ್ತಿಗಾದರೂ ಮಾಹಿತಿ ಕೇಳಿದರೂ ಕೂಡಲೇ ಪರಿಶೀಲಿಸಿ ಉತ್ತರಿಸುತ್ತಾರೆ. ಹಾಗೆಂದು ಡಾ.ಪದ್ಮನಾಭ ಕಾಮತ್‌ ಸುಮ್ಮನೆ ಕೂರುವವರೂ ಅಲ್ಲ. ಕೆಎಂಸಿ ಆಸ್ಪತ್ರೆಯಲ್ಲಿ ಬಿಡುವಿಲ್ಲದ ಕೆಲಸದಲ್ಲಿರುತ್ತಾರೆ. ಅನೇಕ ಮಂದಿ ಹೃದ್ರೋಗಿಗಳ ತಪಾಸಣೆ ನಡೆಸುತ್ತಾ, ಜೊತೆಗೆ ಸರ್ಜರಿ ಮಾಡುತ್ತಾ ಸ್ವಲ್ಪವೂ ಸಂಯಮ ಕಳೆದುಕೊಳ್ಳದೆ, ವಿಚಲಿತರಾಗದೆ ಸದಾ ಹಸನ್ಮುಖದಲ್ಲಿ ಎಲ್ಲರೊಂದಿಗೂ ಬೆರೆಯುತ್ತಾರೆ.