Down Syndrome  

(Search results - 3)
  • <p>Down syndrome Indian couple </p>

    relationship11, Jun 2020, 9:00 AM

    ಪೇರೆಂಟಿಂಗ್‌ ಸ್ಟೋರಿ: ಡೌನ್‌ ಸಿಂಡ್ರೋಮ್‌ ಮಗುವನ್ನೇ ದತ್ತು ಪಡೆದವರ ಕಥೆ!

    ಅನಾಥ, ಡೌನ್‌ ಸಿಂಡ್ರೋಮ್‌ ಮಗುವನ್ನು ಕವಿತಾ, ಹಿಮೇಶ್‌ ದತ್ತು ತೆಗೆದುಕೊಂಡು ನಾಲ್ಕು ವರ್ಷಗಳಾಗಿವೆ. ಮಗುವನ್ನು ಹೆರುವ ಸಾಮರ್ಥ್ಯವಿದ್ದೂ ಪ್ರಜ್ಞಾಪೂರ್ವಕವಾಗಿ ವಿಶೇಷ ಮಗುವನ್ನು ದತ್ತು ಪಡೆದವರು ಈ ದಂಪತಿ. ಚೂಟಿ ಪುಟಾಣಿ ವೇದಾಳ ತಂದೆ ತಾಯಿಯಾಗಿ ಕಷ್ಟಸುಖ ಹಂಚಿಕೊಂಡಿದ್ದಾರೆ.

  • अवनीश को अपना बेटा बनाने के लिए आदित्य को लंबी कानूनी लड़ाई लड़नी पड़ी थी।

    relationship9, Mar 2020, 1:29 PM

    ಬೆಸ್ಟ್ ಅಮ್ಮ ಪ್ರಶಸ್ತಿ ಅಪ್ಪನಿಗೆ ಬಂದದ್ದು ಯಾಕೆ ಗೊತ್ತಾ?

    ಅಮ್ಮ ಅನ್ನೋದು ಒಂದು ಲಿಂಗಕ್ಕೆ ಸಂಬಂಧಿಸಿದ್ದಲ್ಲ. ಅಪ್ಪ ಅಮ್ಮನಾಗಿ ಮಗುವಿನ ಆರೈಕೆ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯಾಗೋದು ಆದಿತ್ಯ ತಿವಾರಿ. ನಿನ್ನೆ ವಿಶ್ವ ಮಹಿಳಾ ದಿನದ ಪ್ರಯುಕ್ತ ಇವರಿಗೆ ವಿಶ್ವದ ಬೆಸ್ಟ್ ಅಮ್ಮ ಅನ್ನುವ ಅವಾರ್ಡ್ ಬಂತು. ಆ ಮಟ್ಟಕ್ಕೆ ತಾಯ್ತನ ಮೆರೆಯಬೇಕಿದ್ದರೆ ಆತ ತನ್ನ ಕಂದನನ್ನು ಯಾವ ರೀತಿ ಪೋಷಿಸುತ್ತಿರಬಹುದು ಅನ್ನುವ ವಿವರ ಇಲ್ಲಿದೆ.

  • Down syndrome

    relationship30, Jan 2020, 3:59 PM

    ಡೌನ್‌ ಸಿಂಡ್ರೋಮ್‌ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ!

    ಇದು ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್‌ ಬಾಂಬೇ ಪುಟದಲ್ಲಿ ಮುಂಬಯಿಯ ತಾಯಿಯೊಬ್ಬರು ಹಂಚಿಕೊಂಡ ನಿಜ ಕತೆ. ಡೌನ್‌ ಸಿಂಡ್ರೋಮ್‌ ಮಗು ತೋರಿಸುವ ಅಕ್ಕರೆ ನಿಮ್ಮ ಕಣ್ಣಲ್ಲೂ ನೀರು ತರಿಸದೆ ಇರದು!