Doping
(Search results - 42)CRIMEJan 15, 2021, 8:19 AM IST
ಡ್ರಗ್ಸ್ ಕೇಸ್: ಆದಿತ್ಯ ಆಳ್ವಗೆ ಡೋಪ್ ಟೆಸ್ಟ್
ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವನನ್ನು ಡೋಪಿಂಗ್(ಉದ್ದೀಪನ ಮದ್ದು ಸೇವನಾ) ಪರೀಕ್ಷೆಗೆ ಒಳಪಡಿಸಲಾಗಿದೆ.
Karnataka DistrictsSep 28, 2020, 8:40 AM IST
ಡ್ರಗ್ಸ್ ಜಾಲ ಪ್ರಕರಣ: ನಿರೂಪಕಿ ಅನುಶ್ರೀಗೆ ಡೋಪಿಂಗ್ ಟೆಸ್ಟ್?
ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್ನನ್ನು ಭಾನುವಾರ ಬಂಧಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ.
CRIMESep 27, 2020, 1:54 PM IST
ಡ್ರಗ್ಸ್ ಕೇಸಲ್ಲಿ ಸಿಲುಕಿರುವ ಅನುಶ್ರೀಗೆ ಮತ್ತೊಂದು ಆತಂಕ!
ಆಂಕರ್ ಕಂ ನಟಿ ಅನುಶ್ರೀಗೆ ಹೊಸ ಭಯವೊಂದು ಶುರುವಾಗಿದೆ. ಅನುಶ್ರೀ ಮಾದಕ ವಸ್ತು ಸೇವಿಸ್ತಿದ್ರಾ? ಇಲ್ವಾ? ಎಂದು ತಿಳಿಯಲು ಡೋಪಿಂಗ್ ಟೆಸ್ಟ್ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
CRIMESep 11, 2020, 11:50 AM IST
ಬಾಯ್ಬಿಡ್ತಿಲ್ಲ ಆರೋಪಿಗಳು, ಬಿಡ್ತಿಲ್ಲ ಸಿಸಿಬಿ; ಈಗ ಆರೋಪಿಗಳು ತಪ್ಪಿಸ್ಕೊಳ್ಳೋ ಮಾತೆ ಇಲ್ಲ..!
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾದ ಎಕ್ಸ್ಕ್ಲೂಸಿವ್ ಸುದ್ದಿ ಇದು. ಆರೋಪಿಗಳು ಏನೇ ಪ್ಲಾನ್ ಮಾಡಿದ್ರೂ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಹಾಗೆ ಕಟ್ಟಿಹಾಕಿದೆ ಸಿಸಿಬಿ.
CRIMESep 10, 2020, 7:57 PM IST
ಡೋಪ್ ಟೆಸ್ಟ್ ಬೇಡ್, ನಾನ್ ವೆಜ್ ಬೇಕು; ಸಂಜನಾ ಹೈಡ್ರಾಮಾ!
ಬನಾನು ನಾನ್ ವೆಜ್ ತಿಂದು ಎರಡು ದಿನ ಆಯ್ತು, ಇವತ್ತು ನಾನ್ ವೆಜ್ ಬೇಕು ಎಂದು ಸಂಜನಾ ಹಟ ಹಿಡಿದಿದ್ದಾರೆ. ಸಂಜನಾರ ಕಾಟಕ್ಕೆ ಬೇಸತ್ತ ಪೊಲೀಸರು ನಾನ್ ವೆಜ್ ಪಾರ್ಸಲ್ ತರಿಸಿದ್ದಾರೆ. ನಾನ್ ವೆಜ್ ಬೇಕು ಡೋಪ್ ಟೆಸ್ಟ್ ಬೇಡ.. ಇದು ಸಂಜನಾ ಹೈಡ್ರಾಮಾ..
HealthSep 10, 2020, 3:54 PM IST
ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಟ..!
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಡೂಪಿಂಗ್ ಟೆಸ್ಟ್ಗಾಗಿ ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ
IPLAug 25, 2020, 4:04 PM IST
ಧೋನಿ, ಕೊಹ್ಲಿ ಸೇರಿ ಹಲವು ಸ್ಟಾರ್ ಕ್ರಿಕೆಟಿರಿಗೆ ಡೋಪಿಂಗ್ ಟೆಸ್ಟ್..?
ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ. ಮಾದ್ಯಮದ ವರದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರು ಡೋಪಿಂಗ್ ಟೆಸ್ಟ್ಗೆ ಒಳಗಾಗಲಿದ್ದಾರೆ.
CricketAug 13, 2020, 9:54 AM IST
ಡೋಪಿಂಗ್: ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್..!
ಅನ್ಶುಲಾ ಅವರನ್ನು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ)ದಿಂದ ತಾತ್ಕಾಲಿಕ ಅಮಾನತುಗೊಳಿಸಿದೆ. ಈ ವರ್ಷ ಮಾ.14ರಂದು ನಾಡಾ, ಅನ್ಶುಲಾ ಅವರ ಡೋಪಿಂಗ್ ಪರೀಕ್ಷೆ ನಡೆಸಿತ್ತು ಎನ್ನಲಾಗಿದ್ದು, 2ರಿಂದ 4 ವರ್ಷ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.
OTHER SPORTSJul 24, 2020, 11:42 AM IST
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!
ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ.
OTHER SPORTSMar 22, 2020, 5:20 PM IST
ಕೊರೋನಾ ಭೀತಿ: ಡೋಪಿಂಗ್ ಪರೀಕ್ಷೆಗಳಿಗೆ ನಾಡಾ ತಡೆ
‘ಉದ್ದೀಪನ ಪರೀಕ್ಷೆಗಳನ್ನು ನಡೆಸಲು ರಕ್ತ, ಮೂತ್ರ ಮಾದರಿಗಳನ್ನು ಸಂಗ್ರಹಿಸುವವರ ಪೈಕಿ ಬಹುತೇಕರು ಸರ್ಕಾರಿ ನೌಕರರಾಗಿದ್ದು, ಅವರೆಲ್ಲರೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವವರ ಪೈಕಿ ತೀರಾ ಅಗತ್ಯ ಎನಿಸಿದವರ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದೇವೆ’ ಎಂದು ನವೀನ್ ಅಗರ್ವಾಲ್ ಹೇಳಿದ್ದಾರೆ.
OTHER SPORTSDec 29, 2019, 11:11 AM IST
ಡೋಪಿಂಗ್: 4 ವರ್ಷ ನಿಷೇಧಕ್ಕೊಳಗಾದ ಸೀಮಾ
ವಿಶಾಖಪಟ್ಟಣಂನಲ್ಲಿ ನಡೆದ 34ನೇ ಮಹಿಳಾ ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಸೀಮಾ ಅವರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು.
OTHER SPORTSDec 11, 2019, 12:38 PM IST
ಹೆಚ್ಚಾದ ಡೋಪಿಂಗ್: ಕ್ರೀಡಾ ಸಚಿವ ರಿಜಿಜು ಆತಂಕ
‘ಡೋಪಿಂಗ್ನಲ್ಲಿ ಸಿಕ್ಕಿಬೀಳುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ಉದ್ದೀಪನಾ ಸೇವನೆ ಮಾಡಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ, ಕ್ರೀಡಾಪಟುಗಳಿಗೆ ತಾವು ಸೇವಿಸುವ ಔಷಧ, ಆಹಾರ ಪೂರಕಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ರಿಜಿಜು ಹೇಳಿದ್ದಾರೆ.
OlympicsDec 10, 2019, 12:07 PM IST
ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!
ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ.
SPORTSAug 25, 2019, 3:31 PM IST
ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ 6 ತಿಂಗಳು ಸ್ತಬ್ಧ
ನಾಡಾದ ಪ್ರಧಾನ ನಿರ್ದೇಶಕ ಮತ್ತು ಸಿಇಒಗೆ ಬರೆಯಲಾದ ಪತ್ರದಲ್ಲಿ, ಇದಕ್ಕೂ ಮೊದಲು ದೇಸಿ ಟೂರ್ನಿಗಳಲ್ಲಿ ಎನ್ಡಿಟಿಎಲ್ ಸಂಗ್ರಹಿಸಿದ ಮಾದರಿ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳ ಬಗ್ಗೆಯೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
SPORTSAug 19, 2019, 1:39 PM IST
ದುಲೀಪ್ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್
ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟ್ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಹಾಗೂ ಉದ್ದೀಪನ ನಿಗ್ರಹ ಘಟಕದ ಮುಖ್ಯಸ್ಥ ಡಾ.ಅಭಿಜಿತ್ ಸಾಳ್ವೆ, ನಾಡಾದ ನಿರ್ದೇಶಕ ನವೀನ್ ಅಗರ್ವಾಲ್ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಮಾರ್ಗಸೂಚಿ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ದುಲೀಪ್ ಟ್ರೋಫಿ ವೇಳೆಯೇ ಪರೀಕ್ಷೆ ಆರಂಭಿಸುವುದಾಗಿ ನಾಡಾ ಘೋಷಿಸಿತು.