Dope Test  

(Search results - 18)
 • <p>dope test</p>
  Video Icon

  CRIME10, Sep 2020, 4:29 PM

  ಡೋಪಿಂಗ್ ಟೆಸ್ಟ್‌ಗೆ ಆರೋಪಿಗಳ ಅನುಮತಿ ಬೇಕೆ? ಸಂಜನಾ ಕಿರಿಕ್ ಮಾಡಿದ್ದು ಸರಿಯೇ?

  ಪದೇ ಪದೇ ಅನಾರೋಗ್ಯ ಎನ್ನುತ್ತಿದ್ದ  ನಟಿ ರಾಗಣಿ ಮತ್ತು ಸಂಜನಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಎಂದು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದಾಗ ನಟಿ ಸಂಜನಾ ವಿರೋಧ ವ್ಯಕ್ತಪಡಿಸಿದರು. ಹಾಗಾದರೆ ಡೋಪಿಂಗ್ ಟೆಸ್ಟ್ ನಿಯಮಗಳು ಏನು ಹೇಳುತ್ತವೆ?

 • <p>Sanjana</p>
  Video Icon

  CRIME10, Sep 2020, 3:52 PM

  ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಲ್ಲ; ಗಂಡ-ಹೆಂಡತಿ ನಟಿಯ ಮತ್ತೊಂದು ಕಿರಿಕ್

  ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹೊರಕ್ಕೆ ಬರುತ್ತಲೇ ಇದೆ.  ಸಿಸಿಬಿ ವಶದಲ್ಲಿ ಇರುವ ಸಂಜನಾ ಕಿರಿಕ್ ಮಾಡಿದ್ದಾರೆ. ನನ್ನನ್ನು ಬಕ್ರಾ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ, ನಾನು ಯಾವ ಕಾರಣಕ್ಕೂ ನೀವು ಹೇಳುವ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧವೇ ನಿಂತಿದ್ದಾರೆ. 

   

   

 • <p>ms dhoni virat kohli ipl</p>

  IPL25, Aug 2020, 4:04 PM

  ಧೋನಿ, ಕೊಹ್ಲಿ ಸೇರಿ ಹಲವು ಸ್ಟಾರ್ ಕ್ರಿಕೆಟಿರಿಗೆ ಡೋಪಿಂಗ್ ಟೆಸ್ಟ್‌..?

  ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ. ಮಾದ್ಯಮದ ವರದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರು ಡೋಪಿಂಗ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ.

 • <p>cricketer fails dope test</p>

  Cricket13, Aug 2020, 9:54 AM

  ಡೋಪಿಂಗ್‌: ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್‌..!

  ಅನ್ಶುಲಾ ಅವರನ್ನು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ)ದಿಂದ ತಾತ್ಕಾಲಿಕ ಅಮಾನತುಗೊಳಿಸಿದೆ. ಈ ವರ್ಷ ಮಾ.14ರಂದು ನಾಡಾ, ಅನ್ಶುಲಾ ಅವರ ಡೋಪಿಂಗ್‌ ಪರೀಕ್ಷೆ ನಡೆಸಿತ್ತು ಎನ್ನಲಾಗಿದ್ದು, 2ರಿಂದ 4 ವರ್ಷ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.

 • ডোপিংয়ের ছবি

  OTHER SPORTS22, Mar 2020, 5:20 PM

  ಕೊರೋನಾ ಭೀತಿ: ಡೋಪಿಂಗ್‌ ಪರೀಕ್ಷೆಗಳಿಗೆ ನಾಡಾ ತಡೆ

  ‘ಉದ್ದೀಪನ ಪರೀಕ್ಷೆಗಳನ್ನು ನಡೆಸಲು ರಕ್ತ, ಮೂತ್ರ ಮಾದರಿಗಳನ್ನು ಸಂಗ್ರಹಿಸುವವರ ಪೈಕಿ ಬಹುತೇಕರು ಸರ್ಕಾರಿ ನೌಕರರಾಗಿದ್ದು, ಅವರೆಲ್ಲರೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವವರ ಪೈಕಿ ತೀರಾ ಅಗತ್ಯ ಎನಿಸಿದವರ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದೇವೆ’ ಎಂದು ನವೀನ್‌ ಅಗರ್‌ವಾಲ್‌ ಹೇಳಿದ್ದಾರೆ.

 • Sumit Sangwan

  OTHER SPORTS12, Dec 2019, 10:12 AM

  ಬಾಕ್ಸರ್‌ ಸುಮಿತ್‌, ಶೂಟರ್‌ ರವಿ ಡೋಪಿಂಗ್‌ ಟೆಸ್ಟ್‌ ಫೇಲ್‌!

  ಡೋಪಿಂಗ್ ಪ್ರಕರಣಗಳು ಮತ್ತೆ ಭಾರತಕ್ಕೆ ತೀವ್ರ ಹಿನ್ನಡೆ ತಂದೊಡ್ಡುತ್ತಿದೆ. ಇದೀಗ ಬಾಕ್ಸಿಂಗ್ ಹಾಗೂ ಶೂಟಿಂಗ್ ಕ್ಷೇತ್ರದ ಇಬ್ಬರು ಕ್ರೀಡಾಪಟುಗಳ ಡೋಪ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದಾರೆ. 

 • Neeraj

  OTHER SPORTS3, Dec 2019, 9:48 AM

  ಡೋಪಿಂಗ್‌​: ಬಾಕ್ಸರ್‌ ನೀರಜ್‌ ಫೋಗತ್ ಅಮಾ​ನ​ತು!

  ಕ್ರೀಡಾಪಟುಗಳ ಡೋಪಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಭಾರತೀಯ ಮಹಿಳಾ ಬಾಕ್ಸರ್ ನೀರಜ್  ಡೋಪಿಂಗ್ ಪ್ರಕರಣದಲ್ಲಿ ಸುಲುಕಿ ಅಮಾನತುಗೊಂಡಿದ್ದಾರೆ.  

 • Prithvi Shaw
  Video Icon

  SPORTS1, Aug 2019, 9:36 PM

  ಅಂಡರ್-19 ವಿಶ್ವಕಪ್ ವೀರ ಪೃಥ್ವಿ ಇದೀಗ ವಿಲನ್..!

  ಪೃಥ್ವಿ ಶಾ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟಾಗ ಇಡೀ ದೇಶವೇ ಕಣ್ಣರಳಿಸಿ ಮುಂಬೈಕರ್‌ನತ್ತ ಮುಖಮಾಡಿತ್ತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದಾಗ ಟೀಂ ಇಂಡಿಯಾಗೆ ಮತ್ತೊಬ್ಬ ಸಚಿನ್ ತೆಂಡುಲ್ಕರ್ ಸಿಕ್ಕಿದ ಎಂದು ಮಾತನಾಡಿದವರೇ ಹೆಚ್ಚು, ಆದರೀಗ ಪೃಥ್ವಿ ವಿಲನ್ ಎನಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

 • Jasprit Bumrah

  World Cup4, Jun 2019, 4:17 PM

  ವಿಶ್ವಕಪ್ 2019: ಜಸ್ಪ್ರೀತ್ ಬುಮ್ರಾಗೆ ಡೋಪ್ ಟೆಸ್ಟ್!

  ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಡೋಪ್ ಟೆಸ್ಟ್ ನಡೆಸಲಾಗಿದೆ. ಐಸಿಸಿ ಅಧಿಕಾರಿಗಳು ಬುಮ್ರಾನನ್ನು ಡೋಪ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.

 • Gomathi Marimuthu

  SPORTS22, May 2019, 12:52 PM

  ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಗೋಮತಿ ಮಾರಿಮುತ್ತು

  ದೋಹಾದಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ವೇಳೆ ನಡೆದಿದ್ದ ಸ್ಟೆರಾಯ್ಡ್‌ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ನಿಷೇಧಿತ ಮದ್ದಿನ ಅಂಶವಿರುವುದು ದೃಢಪಟ್ಟಿದೆ. ಒಂದೊಮ್ಮೆ ಅವರ ‘ಬಿ’ ಮಾದರಿಯಲ್ಲೂ ಸಹ ಉದ್ದೀಪನಾ ಸೇವನೆ ದೃಢಪಟ್ಟರೆ ಗರಿಷ್ಠ 4 ವರ್ಷಗಳ ನಿಷೇಧಕ್ಕೆ ಒಳಗಾಗಲಿದ್ದಾರೆ.

 • Doping 1

  SPORTS22, Mar 2019, 12:25 PM

  ಡೋಪಿಂಗ್: 3 ಖೇಲೋ ಇಂಡಿಯಾ ಕ್ರೀಡಾಳುಗಳು ಬಲೆಗೆ

  ಡೋಪಿಂಗ್‌ ನಡೆಸಿ ಸಿಕ್ಕಿಬಿದ್ದಿರುವ ಕ್ರೀಡಾಪಟುಗಳ ಪದಕ ವಾಪಸ್‌ ಪಡೆಯಲಾಗುವುದು ಹಾಗೇ ಅವರ ಅಭ್ಯಾಸಕ್ಕೆ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಿಂದಕ್ಕೆ ಪಡೆಯಲಾಗುವುದು ಎಂದು ನಾಡಾ ತಿಳಿಸಿದೆ.

 • Khelo India

  SPORTS8, Mar 2019, 11:15 AM

  ಖೇಲೋ ಕ್ರೀಡಾಳುಗಳಿಂದ ಡೋಪಿಂಗ್..!

  6 ಮಂದಿ ಪೈಕಿ ಮೂವರು ಕುಸ್ತಿಪಟುಗಳು, ತಲಾ ಒಬ್ಬ ಟ್ರ್ಯಾಕ್‌ ಅಂಡ್‌ ಫೀಲ್ಡ್‌, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ ಕ್ರೀಡಾಪಟು ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಯಂತ್ರಣ ಘಟಕ (ನಾಡಾ) ತಿಳಿಸಿದೆ. ಕ್ರೀಡಾಪಟುಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

 • undefined

  NEWS22, Jul 2018, 11:16 AM

  ಮದುವೆ ಗಂಡಿಗೆ ಇನ್ನು ಈ ಪರೀಕ್ಷೆ ಕಡ್ಡಾಯ : ಸರ್ಕಾರ

  ಮದುವೆ ಗಂಡುಗಳಿಗೆ ಇನ್ನುಮುಂದೆ ಸರ್ಕಾರವು ಈ ಟೆಸ್ಟ್ ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ವೈವಾಹಿಕ ಸಂಬಂಧಗಳಲ್ಲಿ ಮೂಡುತ್ತಿರುವ ಬಿರುಕು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಟೆಸ್ಟ್ ಕಡ್ಡಾಯ ಮಾಡುತ್ತಿದೆ. 

 • Pakistan cricket team

  SPORTS10, Jul 2018, 3:00 PM

  ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಖ್ಯಾತ ಪಾಕ್ ಕ್ರಿಕೆಟಿಗನಿಗೆ ನಿಷೇಧದ ಭೀತಿ!

  ಜಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಟಿ20 ಸರಣಿ ಗೆದ್ದು ದಾಖಲೆ ಬರದೆ ಪಾಕಿಸ್ತಾನ ತಂಡಕ್ಕೆ ದಢೀರ್ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದಿರೋದು ತಂಡದ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು, ನಿಷೇಧದ ಭೀತಿ ಎದುರಿಸುತ್ತಿರುವ ಕ್ರಿಕೆಟರ್ ಯಾರು? ಇಲ್ಲಿದೆ ವಿವರ