Doordarshan

(Search results - 21)

DD1

India3, Aug 2020, 10:36 AM

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ| ನಾಳೆ ಸಂಜೆ ದೀಪಗಳಲ್ಲಿ ಶೃಂಗಾರಗೊಂಡ ಅಯೋಧ್ಯೆಯ ನೇರಪ್ರಸಾರ| ನಾಡಿದ್ದು ಬೆಳಗ್ಗೆ 6 ಗಂಟೆಯಿಂದಲೇ ರಾಮನ ಕುರಿತಾದ ಕಾರ‍್ಯಕ್ರಮಗಳು| ರಾಮಮಂದಿರ ಬಗ್ಗೆ ವಿಶ್ವದ ಕಾತುರತೆ, ಭಕ್ತರ ಹರ್ಷೋದ್ಘಾರಗಳ ಪ್ರಸಾರ| ಮಧ್ಯಾಹ್ನ 12 ಗಂಟೆಯಿಂದ ರಾಮಮಂದಿರದ ಶಂಕುಸ್ಥಾಪನೆ ನೇರ ಪ್ರಸಾರ

nepal

International10, Jul 2020, 9:41 AM

ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!

ಚೀನಾ ಕುಮ್ಮಕ್ಕಿನಿಂದ ಭಾರತದ ಜತೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ| ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!| ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲ ಖಾಸಗಿ ಸುದ್ದಿವಾಹಿನಿಗಳಿಗೆ ಹಠಾತ್‌ ನಿಷೇಧ

Doordarshan

Cine World14, May 2020, 10:24 PM

ಮಹಾಭಾರತದ ನಂತರ ಡಿಡಿಯಲ್ಲಿ ವಿಷ್ಣು ಪುರಾಣ, ಸಮಯ?

ರಾಮಾಯಣ, ಮಹಾಭಾರತದ ನಂತರ ಮತ್ತೊಂದು ಪೌರಾಣಿಕ ಧಾರಾವಾಹಿ ಲಾಕ್ ಡೌನ್ ಸಮಯದಲ್ಲಿ ಜನರ ಮುಂದೆ ಬರಲಿದೆ. ನಿತೀಶ್ ಭಾರಧ್ವಜ್ ಅವರ ಮೇಲೆ ವಿಷ್ಟು ಪುರಾಣ ನಿಂತಿದೆ. 2000ನೇ ಇಸವಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ವಿಷ್ಣುವಿನ 10 ಅವತಾರಗಳನ್ನು ಧಾರಾವಾಹಿಯಲ್ಲಿ ಚಿತ್ರಿಸಲಾಗಿದೆ.

• modi imran
Video Icon

India10, May 2020, 12:01 PM

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ; ಸುವರ್ಣ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ

ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಮಾನವನ್ನು ಭಾರತ ಆಗಾಗ ಹರಾಜು ಹಾಕುತ್ತಿರುತ್ತದೆ. ಆದರೆ ಪಾಕ್ ಮಾತ್ರ ಬುದ್ದಿ ಕಲಿತಿಲ್ಲ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಹವಾಮಾನ ವರದಿ ನೀಡುವ ಮೂಲಕ ಅಂತಾರಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮುಜುಗರ ತಂದಿಟ್ಟಿದೆ.

• Imran Khan

India10, May 2020, 7:32 AM

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ!| ಪಾಕ್‌ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆ ಪ್ರಸಾರ| ಖಾಸಗಿ ವಾಹಿನಿಗಳಿಗೂ ಮನವಿ| ಜಾಗತಿಕ ಸಂದೇಶಕ್ಕೆ ಪ್ರಯತ್ನ| ಕೇಂದ್ರದ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲ| ನಿತ್ಯ ಪ್ರೈಮ್‌ಟೈಮ್‌ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ ಮಾಡಲಿದೆ ಸುವರ್ಣ ನ್ಯೂಸ್‌.

• Cine World6, May 2020, 10:55 PM

ಒಂದ್ ಕಾಲದಲ್ಲಿ ಮಾಧುರಿಯನ್ನೇ ಬೇಡ ಎಂದಿದ್ದ ದೂರದರ್ಶನ, ಕಾರಣ ಸಾಮಾನ್ಯಾನಾ?

ಮಾಧುರಿ ದೀಕ್ಷಿತ್‌ ಹಿಂದಿ ಸಿನಿಮಾದ ಫೇಮಸ್‌ ನಟಿ. ತನ್ನ ನಟನೆ ಹಾಗೂ ಡ್ಯಾನ್ಸ್‌ನಿಂದ ಬಾಲಿವುಡನ್ನು ಆಳಿದ ಸುಂದರಿ. 90ರ ದಶಕದಲ್ಲಿ ಹುಡುಗರ ನಿದ್ರೆಗೆಡಿಸಿದ ಈ ನಟಿ  ನಂಬರ್‌ ಓನ್‌ ಪಟ್ಟವನ್ನು ಸಹ ಅಲಕಂರಿಸಿದ್ದರು. ಇಂದಿಗೂ ತನ್ನ ಛಾರ್ಮ್‌ ಉಳಿಸಿಕೊಂಡಿರುವ ಧಕ್‌ ಧಕ್‌ ಹುಡುಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ದೂರದರ್ಶನ ರಿಜೆಕ್ಟ್‌ ಮಾಡಿತಂತೆ. ಈ ವಿಷಯ ಆಶ್ಚರ್ಯವಾದರೂ ನಿಜ.

सभी दर्शकों के संदेशों के लिए बहुत-बहुत धन्यवाद। इसके साथ ही मेरे दोस्तों और सबसे अहम पेरेंट्स को धन्यवाद, जिन्होंने हमेशा मेरे लिए जिंदगी को वास्तविक बनाया। उन्होंने कभी चाइल्ड स्टार होने का घमंड मेरे सिर चढ़ने नहीं दिया।'

Cine World4, May 2020, 6:26 PM

ರಾಮಾಯಣದ ಲವನಿಗೆ ಈಗ 44 ವರ್ಷ, ದೊಡ್ಡ ಕಂಪನಿಯಲ್ಲಿ ಸಿಇಓ!

ರಾಮಾನಂದ ಸಾಗರ್‌ರವರ ಉತ್ತರ ರಾಮಾಯಣದಲ್ಲಿ ಭಗವಂತ ರಾಮನ ಮಗ ಲವನ ಪಾತ್ರ ನಿಭಾಯಿಸಿದ್ದ ನಟ ಮಯುರೇಶ್ ಕ್ಷೇತ್ರಮಾಡೆಗೀಗ 44 ವರ್ಷ. ರಾಮಾಯಣ ಚಿತ್ರೀಕರಣದ ವೇಳೆ ಮಯುರೇಶ್ ಶಾಲಲಾ ಬಾಲಕರಾಗಿದ್ದರು. ಹೀಗಿದ್ದರೂ ಅವರು ನಟನೆ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲಿಲ್ಲ. ಮಯುರೇಶ್ ಯೂನಿವರ್ಸಿಟಿ ಆಫ್ ಬಾಂಬೆಯಿಂದ ಸ್ಟಾಟಿಸ್ಟಿಕ್ಸ್‌ನಲ್ಲಿ ಪದವಿ ಪಡೆದ ಅವರು ಬಳಿಕ ಮಾಸ್ಟರ್ಸ್ ಆಫ್ ಇಕಾನಮಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಇದಾದ ಬಳಿಕ ಅವರು ಅಮೆರಿಕದ ನ್ಯೂಜರ್ಸಿಗೆ ತೆರಳಿದರು. ಅಲ್ಲಿ ಬಹುದೊಡ್ಡ ಕಂಪನಿಯಲ್ಲಿ ಸಿಇಓ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

बता दें, जनता की विशेष मांग पर लॉकडाउन में 28 मार्च से 'रामायण' को दोबारा प्रसारण शुरू किया गया है। फिलहाल उत्तर रामायण दिखाई जा रही है। इसके बाद दूरदर्शन पर 'कृष्णा' का प्रसारण शुरू किया जाएगा।

Small Screen1, May 2020, 10:36 PM

ಲಾಕ್ ಡೌನ್ ನಡುವೆ ರೋಮಾಂಚನ, ರಾಮಾಯಣ ವಿಶ್ವದಾಖಲೆ

ಇತಿಹಾಸ ಸೃಷ್ಟಿಸಿದ್ದ ರಾಮಾಯಣ ಮತ್ತೆ ಇತಿಹಾಸ ಸೃಷ್ಟಿ ಮಾಡಿದೆ. ಏ.16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ಕಂತನ್ನು 7.7 ಕೋಟಿ ಜನರು ವೀಕ್ಷಿಸಿದ್ದಾರೆ.

ರೂಪಾ 1992 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಧ್ರುವ್ ಮುಖರ್ಜಿ ಅವರನ್ನು ವಿವಾಹವಾದರು. ಮದುವೆಯ ನಂತರ 14 ವರ್ಷಗಳ  2007 ರಲ್ಲಿ ಬೇರೆಯಾಗಿ , ನಂತರ 2009 ರಲ್ಲಿ ಅಧಿಕೃತವಾಗಿ ಡಿವೋರ್ಸ್‌ ಪಡೆದರು.  ಟಿ ರೂಪ ಗಂಗೂಲಿಗೆ ಆಕಾಶ್ ಮುಖರ್ಜಿ ಎಂಬ ಒಬ್ಬ ಮಗನಿದ್ದಾನೆ .

Small Screen22, Apr 2020, 6:11 PM

ಮಹಾಭಾರತದ ದ್ರೌಪದಿ ಖ್ಯಾತಿಯ ನಟಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

ದೇಶಾದ್ಯಂತ ಲಾಕ್‌ಡೌನ್‌ ಕಾರಣದಿಂದ ಜನರನ್ನು ಮನೆಗಳಲ್ಲಿ ಬಂಧಿತರಾಗಿದ್ದಾರೆ. 80ರ ದಶಕದ ಟಿವಿ ಶೋಗಳು ಜನರ ಮನರಂಜನೆಗಾಗಿ ಈ ದಿನಗಳಲ್ಲಿ ಮತ್ತೆ ಪ್ರಸಾರವಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತ ಆ ದಿನಗಳ ದೂರದರ್ಶನದ ಹಿಟ್‌ ಧಾರಾವಾಹಿಗಳು. ಈಗ ಮತ್ತೆ ಟೆಲಿಕಾಸ್ಟ್‌ ಆಗುತ್ತಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಮಹಾಭಾರತದ ದ್ರೌಪದಿ ಪಾತ್ರದಲ್ಲಿ ನಟಿಸಿರುವ ರೂಪಾ ಗಂಗೂಲಿ ಜನರ ಮನಗೆದ್ದವರು. ಆದರೆ ಅವರ ಪರ್ಸನಲ್‌ ಲೈಫ್‌ ಖುಷಿಯಾಗಿರಲಿಲ್ಲ. ಅವರು ಜೀವನದಲ್ಲಿ 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ! ಇವರ ಬಗ್ಗೆ ಒಂದಿಷ್ಟು..

• relationship21, Apr 2020, 1:21 PM

ದೂರದರ್ಶನದಲ್ಲಿ ಪ್ರಸಾರವಾಗೋ ರಾಮಾಯಣ, ಬಾಲ್ಯದ ನೆನಪಿನ ಬುತ್ತಿ

ಆಗಿನ್ನು ಎಲ್ಲರ ಮನೆಯಲ್ಲಿ ಮೂರ್ಖರ ಪೆಟ್ಟಿಗೆ ಇರಲಿಲ್ಲ. ಎಲ್ಲೊ 2-3 ಕಿ.ಮೀ. ದೂರುವಿರುವ ಒಬ್ಬರ ಮನೆಗೆ ರಾಮಾಯಣ ನೋಡಲು ಊರಿನ ಸುತ್ತಮುತ್ತಲಿನ ಮಂದಿ ಹೋಗುತ್ತಿದ್ದರು. ಒಳ್ಳೊಳ್ಳೆ ಘಟನೆಗಳು ಸಂಭವಿಸಿದಾಗ ಆ ಮನೆಯ ಹಿರಿಯರು ಟಿವಿಗೇ ಪೂಜೆಯನ್ನೂ ಮಾಡುತ್ತಿದ್ದರು. ಮನುಷ್ಯನ ಮುಗ್ಧತೆ, ಅದ್ಭುತ ರಾಮಾಯಣದ ಕಥೆ ಜೀವನದಲ್ಲಿ ಖುಷಿ ತರುತ್ತಿತ್ತು. ಮತ್ತೆ ರಾಮಾಯಣ ಮರು ಪ್ರಸಾರವಾಗುತ್ತಿರುವ ಈ ಸಂದರ್ಭದಲ್ಲಿ ಬಾಲ್ಯದ ನೆನಪು ಹಂಚಿ ಕೊಂಡಿದ್ದು ಹೀಗೆ...

• Small Screen20, Apr 2020, 12:30 PM

ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ.  ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು.

• ফিরছে শক্তিমান, লকডাউনের মাঝে নস্টালজিয়ায় গা ভাসাতে চলেছে গোটা দেশ

Cine World31, Mar 2020, 9:36 AM

ಮಕ್ಕಳ ಇಷ್ಟದ ಪ್ರಸಿದ್ಧ ಶಕ್ತಿಮಾನ್‌ ಧಾರಾವಾಹಿ ಮತ್ತೆ ಪ್ರಸಾರ!

21 ದಿನಗಳ ಕೊರೋನಾ ಲಾಕ್‌ಡೌನ್‌ನ ಜನ ಸಾಮಾನ್ಯರ ಬೇಸರ ತಣಿಸಲು ಈಗಾಗಲೇ ಡಿಡಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ, ಶಾರುಖ್‌ ಖಾನ್‌ ಅವರ ಸರ್ಕಸ್‌ ಹಾಗೂ ಬ್ಯೋಮಕೇಶ್‌ ಬಕ್ಷಿಗಳ ಸಾಲಿಗೆ ಶೀಘ್ರವೇ ‘ಶಕ್ತಿಮಾನ್‌’ ಧಾರಾವಾಹಿಯೂ ಸೇರ್ಪಡೆಯಾಗುವ ಸಾಧ್ಯತೆಯಿದೆ.

• DD ramayana

Small Screen27, Mar 2020, 1:55 PM

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು

90ರ ದಶಕದಲ್ಲಿ ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ ರಾಮಾಯಣ ಈಗ ಮತ್ತೊಮ್ಮೆ ಮರು ಪ್ರಸಾರವಾಗುತ್ತಿದೆ. ಅಪಾರ ವೀಕ್ಷಕರನ್ನು ಗಿಟ್ಟಿಸಿಕೊಂಡಿದ್ದ ಈ ಹಳೇ ಧಾರಾವಾಹಿಗಳನ್ನು ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು...

• doordarshan

NEWS16, Sep 2019, 8:15 PM

ದೂರದರ್ಶನಕ್ಕೀಗ 60,  DD 1 ಜತೆ ಆಡಿ ಬೆಳೆದವರಿಗೆ 40... ಆ ಕಾಲವೇ ಹಾಗಿತ್ತು!

ಹ್ಯಾಪಿ ಬರ್ತಡೆ ದೂರದರ್ಶನ.. ಡಿಡಿ 1..  ಹೌದು ಸರ್ಕಾರಿ ಸ್ವಾಮ್ಯದ ವಾಹಿನಿ ದೂರದರ್ಶನಕ್ಕೆ 60 ವರ್ಷ ಪ್ರಾಯ. 1959 ಸೆಪ್ಟೆಂಬರ್ 15ರಂದು ಆರಂಭವಾದ ವಾಹಿನಿಗೆ ಅಭಿನಂದನೆ..ಅಭಿವಂದನೆ ಹೇಳಲೇಬೇಕು.

• Neelum

NEWS18, Aug 2019, 9:26 AM

ಡಿಡಿ ನ್ಯೂಸ್‌ ನಿರೂಪಕಿ ನೀಲಂ ಶರ್ಮಾ ನಿಧನ

ಡಿಡಿ ನ್ಯೂಸ್‌ ನಿರೂಪಕಿ ನೀಲಂ ಶರ್ಮಾ ನಿಧನ| ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ್ಯಂಕರ್