Donation  

(Search results - 65)
 • <p>Ashwath Narayan</p>

  NRI31, May 2020, 10:19 PM

  10 ಲಕ್ಷ ರೂ. ನೀಡಿರುವ ನಾವಿಕಕ್ಕೆ ಸರ್ಕಾರದ ಪರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಕೃತಜ್ಞತೆ

  ನಾವು ವಿಶ್ವ ಕನ್ನಡಿಗರು (ನಾವಿಕ) ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ  ಪಾಲ್ಗೊಂಡು ಸರ್ಕಾರದ ಪರವಾಗಿ ನಾವಿಕಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ,

 • undefined

  India26, May 2020, 8:37 AM

  ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

  ಕೊರೋನಾದಿಂದ ರಾಮಮಂದಿರಕ್ಕೆ ದೇಣಿಗೆ ಕುಂಠಿತ| ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್| ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು

 • <p>adaniadani</p>

  India10, May 2020, 5:23 PM

  ಅಂಬಾನಿ, ಅದಾನಿ ಮಾಯ: ಕೊರೋನಾ ಸಮರಕ್ಕೆ ದಾನ ಮಾಡಿದ ಟಾಪ್ 10ರಲ್ಲಿ ಅಜೀಂ ಪ್ರೇಮ್‌ಜೀ!

  ಕೊರೋನಾ ವೈರಸ್ ಮಹಾಮಾರಿ ವಿರುದ್ಧದ ಸಮರಕ್ಕಾಗಿ ವಿಶ್ವಾದ್ಯಂತ 80 ಕೋಟ್ಯಾಧಿಪತಿಗಳು ದಾನ ಮಾಡಿದ್ದಾರೆ. ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಕೂಡಾ ಕೊರೋನಾ ಸಮರದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಅಜೀಂ ಪ್ರೇಮ್‌ಜೀ ಈ ಹೋರಾಟಕ್ಕೆ ಭರ್ಜರಿಯಾಗಿ ದಾನ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜನ ಮನ್ನಣೆ ಗಳಿಸಿದ್ದಾರೆ. ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಹುಟ್ಟಿಸಿದೆ. ಪ್ರೇಮ್‌ಜೀ ವಿಶ್ವಾದ್ಯಂತ ಕೊರೋನಾ ಸಮರಕ್ಕೆ ದಾನ ಮಾಡಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊರೋನಾದಿಂದ ಅಪಾರ ಸಾವು ನೋವು ಸಂಭವಿಸಿದ್ದು, ಇದನ್ನು ನೋಡಿದ ಅನೇಕ ಸೆಲೆಬ್ರಿಟಿ ಹಾಗೂ ಉದ್ಯಮಿಗಳು ಸರ್ಕಾರದ ನೆವಿಗೆ ಧಾವಿಸಿದ್ದಾರೆ. ಕೊರೋನಾ ಸಮರಕ್ಕೆ ದಾನ ಮಾಡಿದ ವಿಶ್ವದ ಟಾಪ್ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ.

 • undefined

  BUSINESS9, May 2020, 4:05 PM

  ರಾಮ ಮಂದಿರ ಟ್ರಸ್ಟ್‌ಗೆ ದೇಣಿಗೆ ನೀಡುವವರಿಗೆ ಸಿಗುತ್ತೆ ಬಹುದೊಡ್ಡ ವಿನಾಯಿತಿ!

  ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಡರಾತ್ರಿ ಅಧಿಸೂಚನೆ| ರಾಮ ಮಂದಿರ ಟ್ರಸ್ಟ್‌ಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಅಡಿಯಲ್ಲಿ ದೇಣಿಗೆ ನೀಡಿದವರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಪರಿಹಾರ|  'ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'  ಐತಿಹಾಸಿಕ ಪ್ರಾಮುಖ್ಯತೆ ಮತ್ತು ಸಾರ್ವಜನಿಕ ಪೂಜಾ ಸ್ಥಳ

 • <p>এরই কয়েকদিনের মধ্যে সামনে উঠে আসে এক অন্য ছবি। আমির খান শাহরুখ সম্বন্ধে বলে বসেন তিনি আমির খানের পা চেঁটে বেড়ান।&nbsp;</p>

  Cine World4, May 2020, 9:55 PM

  Fact Check: ಗೋಧಿ ಪ್ಯಾಕೇಟ್‌ನಲ್ಲಿ 15 ಸಾವಿರ ಇಟ್ಟು ಹಂಚಿದ ಅಮೀರ್‌ ಖಾನ್!

  ಅಮೀರ್ ಖಾನ್ ಗೋಧಿ ಚೀಲದ ಕತೆ ಎಲ್ಲ ಕಡೆ ವೈರಲ್ ಆಗಿದೆ. ಜನ ಇದನ್ನು ನಂಬಿ ತಮಗೂ ಒಂದು ಕೆಜಿ ಗೋಧಿ ಹಿಟ್ಟು ಸಿಗಬಹುದಾ ಅಂತ ಆಸೆಯಿಂದ ಕಾಯ್ತಿದ್ದಾರೆ. ಇದು ನಿಜಕ್ಕೂ ಹೌದಾ? ಅಮೀರ್ ಖಾನ್ ಅವರಲ್ಲಿ ಇಂಥಾ ಗುಣ ಇದೆಯಾ? ಇದಕ್ಕೆ ಅಮೀರ್ ಖಾನ್ ಅವರೇ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ.

 • undefined

  Cine World28, Apr 2020, 6:43 PM

  ಪೋಲಿಸ್‌ ಫೌಂಡೇಶನ್‌ಗೆ 2 ಕೋಟಿ ನೀಡಿದ ಬಾಲಿವುಡ್ ಕೊಡುಗೈ ದಾನಿ

  ಇಡೀ ಜಗತ್ತೇ ಪ್ರಸ್ತುತ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾಲಿವುಡ್ ಸೆಲಬ್ರೆಟಿಗಳು  ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಮೊದಲಿಗರು. ಪಿಎಂ ಕೇರ್ಸ್ ನಿಧಿಗೆ 25 ಕೋಟಿ ಮತ್ತು ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ 3 ಕೋಟಿ ರೂ. ದೇಣಿಗೆ ನೀಡಿರುವ ಅಕ್ಷಯ್ ಕುಮಾರ್ ಮತ್ತೊಮ್ಮೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಅಕ್ಷಯ್ ಕುಮಾರ್ ಈಗ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ದೇಣಿಗೆ ನೀಡಿದ್ದು, ಇದಕ್ಕಾಗಿ ಅವರಿಗೆ ಮುಂಬೈ ಪೊಲೀಸ್ ಆಯುಕ್ತರು ಧನ್ಯವಾದ ಅರ್ಪಿಸಿದ್ದಾರೆ.

 • undefined

  Cine World28, Apr 2020, 4:23 PM

  ಬಡವರ ನೆರವಿಗೆ ಬಂದ ಅಮೀರ್ ಖಾನ್, ಹಿಟ್ಟಿನ ಪ್ಯಾಕ್‌ ಜೊತೆ 15 ಸಾವಿರ ರೂ!

  ಬಡವರ ನೆರವಿಗೆ ಧಾವಿಸಿದ ಬಾಲಿವುಡ್ ಸ್ಟಾರ್ ಅಮೀರ್ ಖಾನ್| ಪ್ರತಿಯೊಬ್ಬನಿಗೆು ಒಂದು ಕೆ. ಜಿ ಹಿಟ್ಟು, ಜೊತೆಗೆ ಹದಿನೈದು ಸಾವಿರ ರೂ. ನಗದು| ತಡರಾತ್ರಿ ಬಂದ ಟ್ರಕ್, ಹಿಟ್ಟು ಪಡ್ಕೊಂಡವ್ರಿಗೆ ಸಿಕ್ತು ಹಣ!

 • undefined

  Cine World27, Apr 2020, 1:28 PM

  ಹೆಚ್ಚು ದೇಣಿಗೆ ಕೊಟ್ಟಿದ್ಯಾರು? ಕೊಲೆಗೆ ಕಾರಣವಾಯ್ತು ಫ್ಯಾನ್ಸ್ ವಾರ್...

  ಕೋವಿಡ್‌-19 ಸಾರ್ಕಾರದ ರಿಲೀಫ್‌ ಫಂಡ್‌ಗೆ ಹೆಚ್ಚು ದೇಣಿಗೆ ನೀಡಿದ್ದು ಯಾರು? ಸ್ಟಾರ್‌ ನಟರ ಫ್ಯಾನ್ಸ್‌ ನಡುವೆ ಶುರುವಾದ ವಾರ್‌ಗೆ ಒಂದು ಬಲಿ.

 • <p>ಕೊರೋನಾ ವಿರುದ್ಧ ಹೋರಾಟ: ರಾಷ್ಟ್ರೋತ್ಥಾನದಿಂದ ರಕ್ತದಾನ ಶಿಬಿರ</p>
  Video Icon

  Karnataka Districts20, Apr 2020, 5:49 PM

  ರಕ್ತದಾನ ಮಾಡಿ, ಅದರ ಮಹತ್ವ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ

  ಇಡೀ ವಿಶ್ವವೇ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಎಲ್ಲೆಡೆ ರಕ್ತದ ಅಭಾವ ಕಾಣಿಸುತ್ತಿದೆ. ಆಗತ್ಯ ರಕ್ತ ಸಿಗದೇ ಹಲವರು ಕೊನೆಯುಸಿರೆಳೆಯುತ್ತಾರೆ. ಇಂಥ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗವು ದಿಶಾ ಮಿಷನ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿತ್ತು. ಅಲ್ಲಿ ರಕ್ತದಾನ ಮಾಡಿದ ಎಂಪಿ ಶೋಭಾ ಕರಂದ್ಲಾಜೆ ಹೇಳಿದ್ದಿಷ್ಟು..

 • undefined

  Karnataka Districts20, Apr 2020, 4:12 PM

  ಕೊರೋನಾ ವಿರುದ್ಧ ಹೋರಾಟ: ರಾಷ್ಟ್ರೋತ್ಥಾನದಿಂದ ರಕ್ತದಾನ ಶಿಬಿರ

  ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲೇ ಎಂಥ ವಿಪತ್ತೂ ಸಂಭವಿಸಿದರೂ ತಮ್ಮ ಜೀವದ ಹಂಗು ತೊರೆದು ಸೇವೆಗೆ ಮುಂದಾಗುತ್ತದೆ. ಇದೀಗ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತು ಹಲವು ಸಂಘಟನೆಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ. ಏಪ್ರಿಲ್ 17ರವರೆಗೆ ಬಂದ ವರದ ಅನ್ವಯ ಇದುವರೆಗೂ RSS 1,45,254 ಮಂದಿಗೆ ರೇಷನ್ ಕಿಟ್ಸ್, 3,03.659 ಮಂದಿಗೆ ಆಹಾರ ಪ್ಯಾಕೇಟ್ಸ್, 1,258 ಯೂನಿಟ್ಸ್ ಬ್ಲಡ್ ಸಂಗ್ರಹಿಸಿದ್ದು, ದೇಶದ ಮೂಲೆ ಮೂಲೆಯಲ್ಲಿಯೂ ಸಂಘದ ಸ್ವಯಂ ಸೇವಕರು ಕಾರ್ಯ ಪ್ರವೃತ್ತರಾಗಿದ್ದಾರೆ. ಅಲ್ಲದೇ ಸಂಘದಿಂದ ಸುಮಾರು 5,17,953 ಮಂದಿ ಇದುವರೆಗೆ ಸಹಾಯ ಪಡೆದಿದ್ದಾರೆ. 54,332 ಮಾಸ್ಕ್ ಹಂಚಲಾಗಿದೆ. 12999 ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 906 ಸ್ಥಳಗಳಲ್ಲಿ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.  ಅಂತೆಯೆ ಬೆಂಗಳೂರಿನ ವಾಜರಹಳ್ಳಿಯಲ್ಲಿಯೂ ರಾಷ್ಟ್ರೋತ್ಥಾನ ರಕ್ತ ನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಇದರ ಫೋಟೋಗಳು ಇಲ್ಲಿವೆ. 

 • undefined

  India13, Apr 2020, 4:55 PM

  ಕೊರೋನಾ ವಿರುದ್ಧ ಭಾರತದ ಸಮರ;  5 ಕೋಟಿ ನೀಡಿದ ಸುಂದರ್, ಹಣ ಯಾವುದಕ್ಕೆ?

  ಕೊರೋನಾ ವಿರುದ್ಧದ ಹೋರಾಟ, ಔಷಧ ಕಂಡುಹಿಡಿಯಲು ಮತ್ತು ಜನರ ಮೂಲ ಅಗತ್ಯ ಪೂರೈಸಲು ಎಷ್ಟು ಹಣವಿದ್ದರೂ ಸಾಲದು. ಇದೀಗ  ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ 5 ಕೋಟಿ ದೇಣಿಗೆ ನೀಡಿದ್ದಾರೆ.

 • Blood

  Coronavirus Karnataka9, Apr 2020, 7:51 AM

  ಲಾಕ್‌ಡೌನ್‌ ಎಫೆಕ್ಟ್‌: ರಕ್ತದ ಕೊರತೆ ನೀಗಿಸುತ್ತಿದೆ ಯುವಕರ ಪಡೆ

  ಕೊರೋನಾ ಹಿನ್ನೆಲೆಯಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿ ಉಂಟಾಗಿರುವ ರಕ್ತದ ತೀವ್ರ ಕೊರತೆ ನೀಗಿಸಲು ಹುಬ್ಬಳ್ಳಿಯ ಯುವಕರ ಪಡೆಯೊಂದು ಶ್ರಮಿಸುತ್ತಿದೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ. ಬುಧವಾರವೂ ಇಲ್ಲಿನ ಪ್ರೇಮಬಿಂದು ರಕ್ತಭಂಡಾರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ.
   

 • CT Ravi

  Karnataka Districts8, Apr 2020, 2:49 PM

  ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್ ಸಚಿವರಿಂದಲೇ ಶುರುವಾಯ್ತು ರಕ್ತದಾನ

  ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ.  ಈ ಸುದ್ದಿ ಕೇಳಿದ್ದೇ ತಡ ರಾಜ್ಯದ ಸಚಿವರೊಬ್ಬರು ಖುದ್ದು ತಾವೇ ರಕ್ತ ನೀಡುವ ಮೂಲಕ ರಕ್ತದಾನ ಮಾಡುವವರಿಗೆ ಪ್ರರಣೆ ನೀಡಿದ್ದಾರೆ.

 • Sports, IOA, TTFI, AITA

  Sports4, Apr 2020, 1:25 PM

  ಕೊರೋನಾ ಹೋರಾಟಕ್ಕೆ ಭಾರತೀಯ ಒಲಿಂಪಿಕ್‌ ಸಂಸ್ಥೆ 71 ಲಕ್ಷ ರುಪಾಯಿ ದೇಣಿಗೆ

  ‘ಈ ಕಠಿಣ ಸಮಯದಲ್ಲಿ ಕೈಯಲ್ಲಾದ ಸಹಾಯ ಮಾಡಲು ಎಲ್ಲಾ ಕ್ರೀಡಾ ಸಂಸ್ಥೆಗಳು ಮುಂದಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ದೇಶದ ಜತೆಗೆ ನಿಲ್ಲಬೇಕು' ಎಂದು ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರೆ.

 • ST Somashekar 1

  Coronavirus Karnataka3, Apr 2020, 9:47 PM

  ಸಿಎಂ ಪರಿಹಾರ ನಿಧಿಗೆ ಒಟ್ಟು 62 ಕೋಟಿ ಸಂಗ್ರಹ, ಅರ್ಧ ಪಾಲು ಸಹಕಾರ ಇಲಾಖೆಯದ್ದು

  ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹ ಇಂದಿನ ಅಗತ್ಯ. ಏ. 3ರ ವೇಳೆಗೆ ಕರ್ನಾಟಕ ಸಹಕಾರ ಇಲಾಖೆ ಒಟ್ಟು 31.85 ಕೋಟಿ ರೂ. ಸಂಗ್ರಹ ಮಾಡಿದೆ. ಸಿಎಂ ಪರಿಹಾರ ನಿಧಿಗೆ ಒಟ್ಟು 62 ಕೋಟಿ ಹರಿದು ಬಂದಿದೆ.